ಚುಂಬನ ಅನ್ನುವಂತಹ ಕೇವಲ ಒಂದು ಅದನ್ನು ನಾವು ನಿಮ್ಮ ಕಿವಿಯಲ್ಲಿ ಕೇಳಿಸಿಕೊಂಡರೆ ನಮ್ಮ ಕಿವಿ ನಿಮಿರುತ್ತದೆ, ಅದರಲ್ಲೂ ಚುಂಬನದ ವಿಷಯಕ್ಕೆ ಯುವಜನತೆ ಅತಿ ಹೆಚ್ಚು  ಪ್ರಾಮುಖ್ಯತೆಯನ್ನು ಕೊಡುತ್ತಾರೆ, ಕುತೂಹಲದ ವಿಚಾರ ವಿರಪ್ಪ ಅಂದರೆ ಈ ಚುಂಬನ ಮಾಡುವುದರಿಂದ ಸಂಬಂಧಗಳು ಇನ್ನೂ ಹೆಚ್ಚು ಗಾಢವಾಗಿ ಬೆಳೆಯುತ್ತವೆ,

ಆದರೆ ತುಂಬಾನೇ ಇರುವುದು ಕೇವಲ ಒಂದು ಗಂಡು ಹೆಣ್ಣು ನಡುವೆ ನಡೆಯುವ ಕಾಮಬರಿತ ವಾದಂತಹ ಚುಂಬನ ಮಾತ್ರವೇ ಅಲ್ಲ . ಚುಂಬನ ಎಂದರೆ ಒಂದು ಪ್ರೀತಿಯನ್ನು ವ್ಯಕ್ತಪಡಿಸುವ ಅಂತಹ ಮೊದಲ  ಮೆಟ್ಟಿಲು ಎಂದು ಹೇಳಬಹುದು. ಇಲ್ಲಿ ಕೆಲವೊಂದು ಚುಂಬಿಸುವ ಅಂತಹ ವಿಷಯದಿಂದ ಹಲವಾರು ಉಪಯೋಗಗಳು ಏನೇನು ಎಂದು ಕೆಲವೊಂದು ಲೇಖನಗಳನ್ನು ಓದಿದಾಗ ನನಗೆ ಅರ್ಥವಾಗಿದೆ ಅದರ ಸಂಪೂರ್ಣವಾದ ಮಾಹಿತಿಯನ್ನು ಕೆಳಗೆ ಕೊಟ್ಟಿದ್ದೇನೆ ಓದಿ.

ಚುಂಬಿಸುವುದರಿಂದ ನಮ್ಮ ದೇಹಕ್ಕೆ ಆಗುವಂತಹ ಹಲವಾರು ಉಪಯೋಗಗಳು ಇಲ್ಲಿವೆ ಮಿಸ್ ಮಾಡ್ಕೋಬೇಡಿ ?
ಪ್ರತಿದಿನ ನಿಮ್ಮ ಸಂಗಾತಿಯನ್ನು ನೀವು ಚುಂಬಿಸುವುದರಿಂದ ನೀವು ಐದು ವರ್ಷಗಳ ಕಾಲ ಹೆಚ್ಚು ಬದುಕುತ್ತೀರಿ ಅನ್ನುತ್ತದೆ ಕೆಲವೊಂದು ನಿದರ್ಶನಗಳು.

ಚುಂಬನವನ್ನು ಮಾಡುತ್ತಿರುವ ಸಂದರ್ಭದಲ್ಲಿ ನಿಮ್ಮ ಬಾಡಿಯಲ್ಲಿ ಇರುವಂತಹ  ಕ್ಯಾಲೋರಿಗಳು ಕರಗಿ ಹೋಗುತ್ತವೆ, ಹಾಗೂ ಸಂಶೋಧನೆಯ ಪ್ರಕಾರ ದಿನಕ್ಕೆ 2 ರಿಂದ 3 ನಿಮಿಷ ಚುಂಬನ ನಡೆಸಿದರೆ ಹೆಚ್ಚುವರಿ 1 ಪೌಂಡ್ ಅನ್ನು ನೀವು ಕಳಿಸುತ್ತೇನೆ ಎಂದು ಹೇಳುತ್ತದೆ ಕೆಲವೊಂದು ಸಂಶೋಧನೆ.

ಚುಂಬನದಲ್ಲಿ ನೀವೇನಾದರೂ ತೊಡಗಿಕೊಂಡಿದ್ದರು ನಿಮ್ಮ ಮನಸ್ಸಿನಲ್ಲಿ ಇರುವಂತಹ ಕೆಲವು ಒತ್ತಡಗಳು ಆ ಕ್ಷಣಕ್ಕೆ ದೂರವಾಗಿ, ನಿಮ್ಮ ಮನಸ್ಸು ಒಂದು ವಿಶಾಲವಾದ ಜಗತ್ತಿಗೆ ತೆಗೆದುಕೊಂಡು ಹೋಗುತ್ತದೆ, ಅದಲ್ಲದೆ ನಿಮ್ಮ ದೇಹದಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಯನ್ನು ಕೂಡ ಕಡಿಮೆ ಮಾಡಲು ಹೋಗಿ ಚುಂಬನ ಎನ್ನುವುದು ತುಂಬಾ ಸಹಕಾರಿಯಾಗುತ್ತದೆ, ಹಾಗೂ ನಿಮ್ಮ ದೇಹದಲ್ಲಿ ಇರುವಂತಹ ಅತಿ ಹೆಚ್ಚಾದ ಹಾರ್ಮೋನನ್ನು ನಿಯಂತ್ರಣ ಮಾಡಲು ಚುಂಬನ ತುಂಬಾ ಸಹಕಾರಿಯಾಗುತ್ತದೆ.

ಚುಂಬನವನ್ನು ಮಾಡುವ ಸಂದರ್ಭದಲ್ಲಿ ನಿಮ್ಮ ಮುಖದಲ್ಲಿ ಇರುವಂತ ಇರುವಂತಹ ಚರ್ಮವು ಭೇಟಿಯಾಗುತ್ತದೆ ಹಾಗೆ ಹೀಗೆ ದೈನಂದಿನ ಚಟುವಟಿಕೆಯಲ್ಲಿ ಚುಂಬನ ಮಾಡುವುದರಿಂದಾಗಿ ನಿಮ್ಮ ಮುಖದಲ್ಲಿ ಕಾಂತಿ ಹೆಚ್ಚಾಗುತ್ತದೆ. ಹಾಗೂ ನಿಮ್ಮ ಮುಖದಲ್ಲಿ ಇರುವಂತ ಸ್ನಾಯುಗಳು ಗಟ್ಟಿಯಾಗುತ್ತವೆ, ಇದರಿಂದಾಗಿ  ನಿಮಗೆ ವಯಸ್ಸಾದ ನಂತರ ಮುಖದಲ್ಲಿ ಜೊಲ್ಲು ಕಡಿಮೆ ಮಾಡಿಕೊಳ್ಳಬಹುದು.
ಚುಂಬನವನ್ನು ಮಾಡುವುದರಿಂದ ಹೃದಯಕ್ಕೆ ಸಂಬಂಧಪಟ್ಟಂತಹ Ardinal ಎನ್ನುವುದನ್ನು ರಕ್ಷಿಸುತ್ತದೆ.

ನೀವು ತುಂಬ ಮಾಡುವ ಸಂದರ್ಭದಲ್ಲಿ ನಿಮ್ಮ ಹೃದಯವು ಏಕೆ ಹೆಚ್ಚು ರಕ್ತವನ್ನು ಪಂಪ ಮಾಡುವಂತಹ ಕೆಲಸವನ್ನು ಮಾಡುತ್ತದೆ.
ವೈಜ್ಞಾನಿಕವಾಗಿ ಹೇಳಬೇಕಾದರೆ ಚುಂಬನವನ್ನು ಮಾಡುವುದರಿಂದ ರಕ್ತನಾಳಗಳ  ಸ್ಥಿರ ವನ್ನು ಕಾಪಾಡಿಕೊಳ್ಳಬಹುದು.ಚುಂಬನವನ್ನು ಮಾಡುವುದರಿಂದ ಆ ಸಂದರ್ಭದಲ್ಲಿ ನಿಮಗೆ ಇರುವಂತಹ ಆತಂಕವನ್ನು ಕಡಿಮೆ ಮಾಡುತ್ತದೆ ಹಾಗೂ ನಿಮ್ಮ ಜೀವನದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸಬಹುದು.

ನಿಮ್ಮ ಮನಸ್ಸಿನಲ್ಲಿ ಶಾಂತಿಯನ್ನು ಉಂಟು ಮಾಡುವಂತಹ ಹಾರ್ಮೋನ್ ಗಳನ್ನು ಹೆಚ್ಚಾಗಿ ಮಾಡುವಲ್ಲಿ ಚುಂಬನ ತುಂಬಾ ಸಹಕಾರಿಯಾಗುತ್ತದೆ. ವೈಜ್ಞಾನಿಕವಾಗಿ ಹೇಳುವುದಾದರೆ Actitosin ಎನ್ನುವಂತಹ ಹಾರ್ಮೋನನ್ನು ಕಡಿಮೆ ಮಾಡಲು ಇದು ತುಂಬಾ ಸಹಕಾರಿಯಾಗುತ್ತದೆ.

ಚುಂಬನ ಎಂದರೆ ಕೇವಲ ಅಶ್ಲೀಲವಾಗಿ ನೋಡದೆ ಇದನ್ನು ವೈಜ್ಞಾನಿಕವಾಗಿ ಕೆಲವೊಂದು ಬಾರಿ ವಿಚಾರ ಮಾಡಿದಾಗ ಹಲವಾರು ದಿಕ್ಕಿನಲ್ಲಿ ನಮ್ಮ ದೇಹಕ್ಕೆ ಸಹಕಾರಿಯಾಗುತ್ತದೆ, ನಮ್ಮ ದೇಹದಲ್ಲಿ ಪ್ರತಿಯೊಂದು ಕ್ಷಣಕ್ಕೂ ಅಥವಾ ಪ್ರತಿಯೊಂದು ಸಂದರ್ಭದಲ್ಲೂ ಕೂಡ ಪ್ರತಿಯೊಂದು ಸಂದರ್ಭಕ್ಕೆ ತಕ್ಕಂತೆ ನಮ್ಮ ದೇಹದಲ್ಲಿ ಹಾರ್ಮೋನುಗಳು ರಿಲೀಜ್ ಆಗುತ್ತವೆ ಕೆಲವೊಂದು ಹಾರ್ಮೋನುಗಳು ನಮ್ಮ ದೇಹಕ್ಕೆ ಒಳ್ಳೆಯದು ಆದರೆ ಕೆಲವೊಂದು ಹಾರ್ಮೋನುಗಳು ಅತಿಯಾದ ಬೆಳವಣಿಗೆಯಿಂದಾಗಿ ನಮ್ಮ ದೇಹಕ್ಕೆ ತೊಂದರೆ ಆಗುತ್ತದೆ ,ಅದನ್ನು ಕಂಟ್ರೋಲ್ ಮಾಡಲು ಇದು ಕೂಡ ಒಂದು ಒಂದು ದಾರಿ ಅಂತ ಹೇಳಬಹುದು. ಇದಕ್ಕೆ ನೀವು ಏನು ಹೇಳುತ್ತೀರಾ.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ, ಇನ್ನು ನೀವು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

LEAVE A REPLY

Please enter your comment!
Please enter your name here