ಇಡೀ ಪ್ರಪಂಚದಲ್ಲಿ ಚೀನಾ ಹಾಗೂ ಭಾರತ ದೇಶ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ, ನಮ್ಮ ದೇಶದಲ್ಲಿ ಇವಾಗ ಸ್ವಲ್ಪ ಜನರು ಸ್ವಲ್ಪ ಬುದ್ಧಿವಂತಿಕೆಯಿಂದ ಜಾಸ್ತಿ ಮಕ್ಕಳನ್ನು ಪಡೆಯುವುದು ಕಡ್ಡಾಯ ಮಾಡಿದ್ದಾರೆ ಆದರೆ ಇನ್ನೂ ಹಲವು ಪ್ರದೇಶಗಳಲ್ಲಿ ಅದರಲ್ಲೂ ಹಳ್ಳಿ ಪ್ರದೇಶಗಳಲ್ಲಿ ಹೆಣ್ಣುಮಕ್ಕಳು ಆಗುತ್ತಿದ್ದಾರೆ .

ಎಂದು ಹೇಳಿ ಮತ್ತೆ ಮತ್ತೆ ಮಕ್ಕಳನ್ನು ಮಾಡಿಕೊಂಡು ಮನೆಯಲ್ಲಿ ನಾಲ್ಕರಿಂದ ಐದು ಮಕ್ಕಳನ್ನು ಹೆರುತ್ತಾರೆ, ಇದರಿಂದಾಗಿ ನಮ್ಮ ದೇಶದಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತದೆ. ಎಷ್ಟು ಜನ ಸಂಖ್ಯೆ ಹೆಚ್ಚಾಗುತ್ತದೆ ಅಷ್ಟು ನಮಗೆ ಮುಂದೆ ಪ್ರಾಬ್ಲಮ್ ಆಗುವಂತಹ ಸಮಯ ಇದ್ದೇ ಇರುತ್ತದೆ ಅದು ಹೇಗೆ ಅಂತೀರಾ.

ಇವಾಗ್ ಆದರೆ ನಮ್ಮ ದೇಶದಲ್ಲಿ ಹಾಗೂ ಚೀನಾ ದೇಶದಲ್ಲಿ ಇರುವಂತಹ ಸಂಖ್ಯೆಗೆ ಯಾವುದೇ ತರಹದ ಉದ್ಯೋಗಗಳು ಬರುತ್ತಿಲ್ಲ ಹಾಗೂ ಆಹಾರಗಳು ಸರಿ ಆಗುತ್ತಿಲ್ಲ. ಇವೆಲ್ಲವನ್ನು ಹೋಗಲಾಡಿಸಬೇಕಾದರೆ ನಮ್ಮ ದೇಶದಲ್ಲಿ ಹಾಗೂ ಚೀನಾ ದೇಶದಲ್ಲಿ ಜನಸಂಖ್ಯೆ ಯನ್ನು ಕಡಿಮೆ ಮಾಡಲು ಬೇಕಾದಂತಹ ಪರಿಸ್ಥಿತಿ ಯಾವಾಗ ಬಂದಿದೆ.

ಈ ತರದ ಒಂದು ಸಂದರ್ಭದಲ್ಲಿ ಚೀನಾದಲ್ಲಿ ತನ್ನ ಜನ ಸಂಖ್ಯೆಯನ್ನು ಕಡಿಮೆ ಮಾಡಲು ಅಲ್ಲಿನ ಸರ್ಕಾರ ಒಂದು ಚಿಂತನೆಯನ್ನು ಮಾಡಿದೆ ಹಾಗೂ ಅದನ್ನು ಖಡಾಖಂಡಿತವಾಗಿ ಮಾಡಲೇಬೇಕು ಅನ್ನುವ ನಿರ್ಧಾರ ಹೇಳಿದೆ. ಅದು ಏನ್ ಅಂತಿರ ಇಲ್ಲಿರುವಂತಹ ಸಂಪೂರ್ಣವಾದ ಮಾಹಿತಿಯನ್ನು ನೋಡಿ ಅರ್ಥ ಮಾಡಿಕೊಳ್ಳಿ.

ನೀವು ನೋಡಿರಬಹುದು ಹಲವಾರು ಗರ್ಭಧಾರಣೆಯು ಕೇವಲ ಮದುವೆ ಆದ ನಂತರ ಆಗಿರುವುದಿಲ್ಲ ಕೇವಲ ಅವರವರ ಸುಖಕ್ಕೋಸ್ಕರ ಮದುವೆ ಮಾಡಿಕೊಳ್ಳದೆ ಹಲವಾರು ಜನರು ಗರ್ಭಧಾರಣೆಯನ್ನು ಹೊಂದುತ್ತಾರೆ. ಈ ತರದ ವಿಷಯಗಳನ್ನು ನಿರ್ಬಂಧನೆ ಮಾಡುವುದಕ್ಕೋಸ್ಕರ ಚೀನಾ ಸರ್ಕಾರ ಒಂದು ಉಪಾಯವನ್ನು ಕಂಡುಹಿಡಿದಿದೆ. ಉಪಾಯವೇ ಸೆಕ್ಸ್ ಡಾಲ್. ಹೀಗೆ ಚೀನಾದಲ್ಲಿ ಹಲವಾರು ಪುರುಷರು ಸೆಕ್ಸ್  ಗೊಂಬೆಗಳ ಬಗ್ಗೆ ಅತಿ ಹೆಚ್ಚು ಒಲವುಗಳನ್ನು ತೋರುತ್ತಿದ್ದಾರೆ, ಇದು ಪ್ರತಿಯೊಬ್ಬರ ಮನೆಯಲ್ಲೂ ಕೂಡ ಒಂದು ಜಾಗವನ್ನು ಪಡೆಯುತ್ತಾ ಇದೆ.

ಸದ್ಯಕ್ಕೆ ವಿದೇಶದಲ್ಲಿ ಈ ರೀತಿಯಾದಂತಹ ಸಾಲುಗಳು ತುಂಬಾ ಪ್ರಚಲಿತವಾಗಿದ್ದು ಅವುಗಳನ್ನು ರೋಬೋಟಿಕ್ಸ್ ತಂತ್ರಜ್ಞಾನದ ಮುಖಾಂತರ ಮಾತನಾಡಿಸುವ ಹಾಗೆ ಹಾಗೂ ಅವುಗಳು ನಿಮ್ಮ ಭಾವನೆಗೆ ಸ್ಪಂದಿಸುವ ಹಾಗೆ ಕೆಲವೊಂದು ರೋಬೋಟಿಕ್ಸ್ ಕಂಪನಿಗಳು ಅವುಗಳನ್ನು ಉತ್ಪಾದನೆ ಮಾಡುತ್ತಿವೆ. ಇದರಿಂದಾಗಿ ತಮ್ಮ ಭಾವನೆಗಳಿಗೆ ಹಾಗೂ ತಮ್ಮ ಮನಸ್ಸಿಗೆ ಬೇಕಾದಂತಹ ಆನಂದವನ್ನು ಜನರು ಪಡೆಯುತ್ತಿದ್ದಾರೆ. ಅಲ್ಲಿನ ಸರ್ಕಾರ ಕೂಡ ಇದಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಟ್ಟು ಇದನ್ನು ಬೆಳೆಸುವುದಕ್ಕಾಗಿ ಹಲವಾರು ಕಂಪನಿಗಳಿಗೆ ಪರವಾನಗಿ ನೀಡಿದೆ. ಇದರಿಂದಾಗಿ ಕೂಡ ಜನಸಂಖ್ಯೆಯನ್ನು ಕಂಟ್ರೋಲ್ ಮಾಡಬಹುದು ಎನ್ನುವುದು ಅಲ್ಲಿನ ಸರಕಾರದ ಒಂದು ಚಿಂತನೆಯಾಗಿದೆ.

ಈ ಮಾಹಿತಿ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವ ಹಾಗೂ ಇನ್ನು ನೀವು ನಮ್ಮ ಪೇಜ್ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಕೆಳಗೆ ಅಥವಾ ಮೇಲೆ ಕಾಣುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

LEAVE A REPLY

Please enter your comment!
Please enter your name here