ಚಿನ್ನವನ್ನು ಗಿರವಿ ಇಟ್ಟು ಅದನ್ನು ಬಿಡಿಸಿಕೊಳ್ಳಲಾಗದೇ ಒದ್ದಾಡುತ್ತಿದ್ದೀರಾ ಹಾಗಾದ್ರೆ ಮೊಳಕೆ ಕಟ್ಟಿದ ಕಾಳುಗಳನ್ನು ಈ ರೀತಿ ಬಳಸಿ ನೋಡಿ ನೀವು ಗಿರವಿ ಇಟ್ಟ ಬಂಗಾರ ನಿಮ್ಮ ಕೈ ಸೇರುತ್ತದೆ ಹಾಗೆಯೇ ಇನ್ನು ಹೆಚ್ಚು ಬಂಗಾರವನ್ನು ನೀವು ಕೊಂಡುಕೊಳ್ಳುತ್ತೀರಾ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು  ಹೇಳುವಂತಹ ಈ ಮಾಹಿತಿಯಲ್ಲಿ ನೀವೇನಾದರೂ ಗಿರಿಮಿಟ್ ಅಂತಹ ಬಂಗಾರವನ್ನು ಬಿಡಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ ಈ ರೀತಿಯಾದಂತಹ ಕೆಲಸವನ್ನು ನೀವು ಮಾಡಿದರೆ ಸಾಕು ಸ್ನೇಹಿತರೆ ನಿಮ್ಮ ಮನೆಯಲ್ಲಿ ಇರುವಂತಹ ಅಥವಾ ಬ್ಯಾಂಕಿನಲ್ಲಿ ಇಟ್ಟಂತಹ ಬಂಗಾರನಿಮ್ಮ ಕೈ ಬಂದು ಸೇರುತ್ತದೆ.ಹಾಗಾದರೆ ಯಾವ ರೀತಿ ಮಾಡಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ನೀವು ಒಂದು ಪರಿಹಾರವನ್ನು ಮೊಳಕೆ ಕಟ್ಟಿದ ಕಾಳುಗಳಿಂದ ಮಾಡಿದರೆ ನೀವು ಕಳೆದುಕೊಂಡಂತಹ ಬಂಗಾರವು ನಿಮ್ಮ ಕೈಗೆ ಬಂದು ಸೇರುತ್ತದೆ

ಚಿನ್ನ ಎಂದರೆ ಎಲ್ಲರಿಗೂ ಇಷ್ಟ .ತುಂಬಾ ಬಂಗಾರವನ್ನು ತೆಗೆದುಕೊಳ್ಳಬೇಕು ಎನ್ನುವ ಆಸೆ ಎಲ್ಲರಿಗು ಇರುತ್ತದೆ.ಮನೆಯ ಕಷ್ಟದ ಸಮಯದಲ್ಲಿ ಹಲವಾರು ಮಂದಿ ತಮ್ಮಲ್ಲಿರುವ ಚಿನ್ನವನ್ನು ಗಿರವಿ ಇಟ್ಟಿರುತ್ತಾರೆ. ಆದರೆ ಅವರಿಗೆ ಗಿರವಿ ಇಟ್ಟ ಚಿನ್ನವನ್ನು ಬಿಡಿಸಿಕೊಳ್ಳಲು ಆಗುವುದಿಲ್ಲ.ನೀವು ಗಿರವಿ ಇಟ್ಟ ಬಂಗಾರವನ್ನು ಬಿಡಿಸಿಕೊಳ್ಳಬೇಕೆಂದರೆ ಕೆಲವು ಪರಿಹಾರ ಮಾರ್ಗಗಳಿವೆ. ಅದನ್ನು ಸರಿಯಾಗಿ ಮಾಡಿದರೆ ಸಾಕು ನಿಮ್ಮ ಚಿನ್ನ ನಿಮ್ಮ ಕೈ ಸೇರುತ್ತೆ . ಅದು ಹೇಗೆ ಎನ್ನುವುದನ್ನು ಈ ಒಂದು ಮಾಹಿತಿಯಲ್ಲಿ ತಿಳಿಯೋಣ

ಕೆಲವೊಂದು ಮೊಳಕೆಕಾಳುಗಳನ್ನು ಈ ರೀತಿಯಾಗಿ ಮಾಡುವುದರಿಂದ ನೀವು ಗಿರವಿ ಇಟ್ಟ ಚಿನ್ನವನ್ನು ಬಿಡಿಸಿಕೊಳ್ಳಬಹದು.ಹಾಗಾದ್ರೆ ಈ ಮೊಳಕೆಕಾಳುಗಳನ್ನು ಯಾವ ರೀತಿಯಾಗಿ ಸಿದ್ಧಗೊಳಿಸಬೇಕೆಂದರೆ ಮೊದಲಿಗೆ ನೀವು ನವಧಾನ್ಯ ಕಾಳುಗಳನ್ನು ಮೊಳಕೆ ಬರುವ ಹಾಗೆ ಮಾಡಿಕೊಳ್ಳಬೇಕು .ಮೊಳಕೆ ಕಾಳುಗಳೆಂದರೆ ಎಲ್ಲಾ ರೀತಿಯ ಕಾಳುಗಳನ್ನು ಈ ಒಂದು ನಿಯಮಕ್ಕೆ ಬಳಸಿಕೊಳ್ಳಾಗುತ್ತದೆ.ಇದನ್ನು ನೀವು ನಿಯಮಭದ್ದವಾಗಿ ಮಾಡಬೇಕಾಗುತ್ತದೆ

ಹಾಗಾದರೆ ಒಂದು ಮೊಳಕೆ ಕಾಳುಗಳಿಂದ ಯಾವ ರೀತಿಯಾದಂತಹ ಪರಿಹಾರವನ್ನು ಮಾಡಿಕೊಳ್ಳಬೇಕು ಎನ್ನುವುದಾದರೆ ನವಧಾನ್ಯಗಳನ್ನು ಒಂದು ರಾತ್ರಿ ನೆನೆಸಿಟ್ಟು ಅದು ಮೊಳಕೆ ಬರುವ ತನಕ ನೆನೆಸಿಡಬೇಕು ನಂತರ ನವಧಾನ್ಯಗಳು ಮೊಳಕೆ ಬಂದ ನಂತರ ಒಂದು ನವಧಾನ್ಯಗಳನ್ನು ನೀವು ನಿಮ್ಮ ಮನೆಯ ಹತ್ತಿರ ಇರುವಂತಹ ಗೋವುಗಳಿಗೆ ತಿನ್ನಿಸಬೇಕು.ಈ ರೀತಿಯಾಗಿ ನೀವು ಹತ್ತು ವಾರಗಳ ಕಾಲ ಮಾಡಿದರೆ ಸಾಕು ಸ್ನೇಹಿತರೆ ನಿಮ್ಮ ಮನೆಯಲ್ಲಿ ಇರುವಂತಹ ಅಂದರೆ ನಿಮ್ಮ ಬ್ಯಾಂಕಿನಲ್ಲಿ ಇರುವಂತಹ ಗಿರಿವಿ ಇಟ್ಟಿರುವ ಅಂತಹ ಬಂಗಾರ ನಿಮ್ಮ ಕೈಗೆ ಬಂದು ಸೇರುತ್ತದೆ ಸ್ನೇಹಿತರೆ ಹಾಗಾಗಿ ನೀವು ಈ ರೀತಿಯಾಗಿ ಮೊಳಕೆ ಕಟ್ಟಿದ ಕಾಳುಗಳನ್ನು ನೀಡಿದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ

ಮುಖ್ಯವಾಗಿ ಒಂದು ಪರಿಹಾರವನ್ನು ಮಹಿಳೆಯರು ಮಾಡಬೇಕಾಗುತ್ತದೆ ಯಾಕೆಂದರೆ ಮಹಿಳೆಯರಿಗೆ ಬಹಳ ಪ್ರಿಯವಾದ ಅಂತಹ ವಸ್ತು ಯಾವುದೆಂದರೆ ಅದು ಬಂಗಾರ ಹಾಗಾಗಿ ಒಂದು ಪರಿಹಾರವನ್ನು ಮಹಿಳೆಯರು ಮಾಡಬೇಕಾಗುತ್ತದೆ ಸ್ನೇಹಿತರೆ.ಹಾಗೆಯೇ ಇನ್ನೊಂದು ಪರಿಹಾರ ಯಾವುದೆಂದರೆ ನಿಮ್ಮ ಮನೆಯ ಮುಂದೆ ಈ ವಸ್ತುಗಳನ್ನು ಕಟ್ಟಿದರೆ ಸಾಕು ಸ್ನೇಹಿತರೆ ನಿಮ್ಮ ಕೈಜಾರಿ ಹೋಗಿರುವಂತಹ ಬಂಗಾರವು ನಿಮ್ಮ ಕೈಗೆ ಬಂದು ಸೇರುತ್ತದೆ ಹಾಗಾದರೆ ಒಂದು ಪರಿಹಾರ ಯಾವುದೆಂದರೆ ಮೂರು ಜೀರಿಗೆ ಮಾವಿನ ಕಾಯನ್ನು ತೆಗೆದುಕೊಂಡು ನಿಮ್ಮ ಮನೆಯ ಮುಂದೆ ಅದನ್ನು ನೇತು ಹಾಕಬೇಕು

ಈ ರೀತಿ ನೇತು ಹಾಕುವುದರಿಂದ ನಿಮ್ಮ ಮನೆಯಲ್ಲಿ ಕಳೆದುಹೋಗಿರುವ ಅಂತಹ ಬಂಗಾರವು ನಿಮ್ಮ ಕೈಗೆ ಬಂದು ಸೇರುವುದರಲ್ಲಿ ಯಾವುದೇ ರೀತಿಯಾದಂತಹ ಅನುಮಾನವಿಲ್ಲ ಸ್ನೇಹಿತರೆ ಹಾಗೆಯೇ ಮೂರು ಮಾವಿನಕಾಯಿಯ ಜೊತೆಗೆ ಮೂರು ನಿಂಬೆಹಣ್ಣುಗಳನ್ನು ಸೇರಿ ನಿಮ್ಮ ಮನೆಯ ಮುಂದೆ ಕಟ್ಟಬೇಕಾಗುತ್ತದೆ.ಈ ರೀತಿಯಾಗಿ ನೀವು ಕಟ್ಟಿದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಬಂಗಾರವು ಕಳ್ಳತನವಾಗಿದ್ದ ಹಾಗೆ ನೀವು ನಿಮ್ಮ ಮನೆಯಲ್ಲಿ ಇರುವಂತಹ ಬಂಗಾರವನ್ನು ನಿಮ್ಮ ಮನೆಯ ಸಮಸ್ಯೆಗೆ ಗಿರಗಿಟ್ಟಿ ದಲ್ಲಿ ಒಂದು ಗಿರವಿ ಇಟ್ಟಂತಹ ಬಂಗಾರದ ಬಂದು ನಿಮ್ಮ ಕೈಯನ್ನು ಸೇರುತ್ತದೆ

ಸ್ನೇಹಿತರೆ ಇನ್ನು ಕುಬೇರ ಮತ್ತು ಲಕ್ಷ್ಮೀದೇವಿಗೆ ಹಿಪ್ಪೆಕಾಯಿ ಎಂದರೆ ಬಹಳನೇ ಪ್ರಿಯ ಹಾಗಾಗಿ ಒಂದು ಹಿಪ್ಪೇಕಾಯಿ ಎಂದ ತೆಗೆದಂತಹ ಎಣ್ಣೆಯಿಂದ ಕುಬೇರ ಮತ್ತು ಲಕ್ಷ್ಮೀ ದೇವಿಗೆ ದೀಪದಿಂದ ಆರಾಧನೆ ಮಾಡುವುದರಿಂದ ನೀವು ಕಳೆದುಕೊಂಡಂತಹ ಬಂಗಾರ ನಿಮ್ಮ ಕೈಗೆ ಸೇರುತ್ತದೆ.ಸ್ನೇಹಿತರೆ ಹಾಗೆಯೇ ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳಲ್ಲಿ ಕೂಡ ಅರಳಿಮರ ಮತ್ತು ಬೇವಿನ ಮರವು ಇದ್ದೇ ಇರುತ್ತದೆ ನೀವು ಎರಡು ಮರಗಳಿಗೆ ನೀರನ್ನು ಹಾಕಿದರೆ ನಿಮ್ಮ ಮನೆಯಲ್ಲಿ ಕಳೆದು ಹೋಗಿರುವಂತಹ ಬಂಗಾರವು ನಿಮ್ಮ ಕೈಯನ್ನು ಸೇರುತ್ತದೆ ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.