ಪ್ರತಿಯೊಬ್ಬರು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕು ಸಾಧನೆ ಮಾಡದೇ ಇರುವವರು ಯಾವ ಪ್ರಯೋಜನವಿಲ್ಲ ಎಂದು ಹೇಳುತ್ತಾರೆ ಎಷ್ಟೋ ಜನರು ಹಗಲು ರಾತ್ರಿ ನಿತ್ಯ ಕಷ್ಟ ಸಾಧನೆ ಮಾಡಬೇಕು ಎಂದು ಹರಟುತ್ತಾರೆ ಆದರೂ ಅವರಿಂದ ಯಾವುದೇ ಕಾರಣವೂ ಸಾಧ್ಯವಾಗುವುದಿಲ್ಲ .

ಹಗಲು ರಾತ್ರಿ ನಿತ್ಯ ಕಷ್ಟ ದಿಂದ ತನ್ನ ಜೀವನವನ್ನು ಸಾಗಿಸುತ್ತಿದ್ದರು ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ದಿನಾಲೂ ಯೋಚಿಸುತ್ತಾ ಇರುತ್ತಾರೆ ಅಂತ ಜನಗಳ ಮಧ್ಯೆ ನೀವು ಯಶಸ್ಸನ್ನು ಸಾಧಿಸಲು ಇದನ್ನು ಮಾಡಿದರೆ ಯಶಸ್ಸು ನಿಮಗೆ ದೊರೆಯುತ್ತದೆ .

ನಾವು ಪ್ರಾಣಿಗಳನ್ನು ನೋಡಿರುತ್ತೇವೆ ಪ್ರಾಣಿಗಳು ಕೂಡ ನಮ್ಮ ದೇಶಕ್ಕಾಗಿ ಹೋರಾಡುತ್ತವೆ ಎಷ್ಟು ಬಾಂಬ್ ಅನ್ನು ಕ್ಷಣ ಮಾತ್ರದಲ್ಲಿ ಕಂಡು ಹಿಡಿಯಲು ಶಕ್ತಿಯು ನಾಯಿ ಯಲ್ಲಿದೆ ಅದು ಒಂದು ಪ್ರಾಣಿ ಎಂದು ನಾವು ಪ್ರಾಣಿಗಳಿಗೆ ಬುದ್ಧಿ ಇದೆ ಪ್ರಾಣಿಗಳು ಬೇಗ ಬಾಂಬ್ ಅಥವಾ ಯಾವುದೇ ತರಹದ ಚಟುವಟಿಕೆಗಳನ್ನು ಕಂಡುಹಿಡಿಯಬಲ್ಲದು . ನಾಯಿ ತನ್ನ ಮೂಗಿನಿಂದಲೇ ಪ್ರತಿಯೊಂದನ್ನು ಚಟುವಟಿಕೆಗಳನ್ನು ಕಂಡುಹಿಡಿಯಬಲ್ಲದು.

ಕಾಗೆಯನ್ನು ನೋಡಿ ಕಲಿಯಬೇಕಾದ ಯಶಸ್ಸಿನ ಗುಣಗಳು ಯಾವುದು ಎಂದರೆ

ವಿಜ್ಞಾನಿಗಳು ವಿಜ್ಞಾನಿ ಚಾಣಕ್ಯ ಹೇಳುವ ಪ್ರಕಾರ ಕಗೆಯನ್ನು ನೋಡಿ ಕಳೆಯಬೇಕಾಗಿರೊದು ತುಂಬಾ ಇದೆ ಅದರಲ್ಲೂ ಯಶಸ್ಸಿನ ಗುಣಗಳು ಮತ್ತು ನೀವು ಕಲಿಯಲೇ ಬೇಕು ಕಾಗೆಯನ್ನು ನೋಡಿ ಕಲಿಯಬೇಕಾದ ಮೊದಲ ಗುಣ ಏನೆಂದರೆ ಕಗೆಯು ಎಲೣು ಕೂಡ ಲೈಂಗಿಕ ಕ್ರಿಯೆಯನ್ನು ಬಹಿರಂಗಪಡಿಸುವುದಿಲ್ಲ .

ಇದು ಮೊದಲು ಕಲಿಯಬೇಕಾದ ವಿಚಾರ  ಇದನ್ನು ನೀವು ಕಲಿತರೆ ನಮ್ಮ ದೇಶದಲ್ಲಿ ನಿಮಗೆ ಅಪಾರ ಮರ್ಯಾದೆ ಕೊಡುತರೇ ಎಲ್ಲರೂ .ಕಾಗೆಯ ಇನ್ನೊಂದು ದೈಯಗೋಳಿಸುವ ಗುಣ ಏನೆಂದರೆ ಯಾರಾದರೂ ತನ್ನ ಕುಟುಂಬಕ್ಕೆ ದಾಳಿ ಮಾಡ ಬಲ್ಲರು ಎಂದು ತಿಳಿದರೆ ಅದು ಅವರನ್ನು ಬಿಟ್ಟು ಬಿಡದೆ ಕಾಡುತ್ತದೆ.

ಕಾಗೆಯ ಇನ್ನೊಂದು ಗುಣ ಏನೆಂದರೆ ವಸ್ತುಗಳನ್ನು ತುಂಬಾ ಜಾಗೃ ಕತೆಯಿಂದ ಕಾಪಾಡಿಕೊಳ್ಳುವುದು ಯಾವುದೇ ವಸ್ತು ಕೂಡ ವ್ಯರ್ಥವಾಗಿ ಮಾರ್ಪಡಭಾರದ್ದು ಎಂದು ಅದನ್ನು ಗೌಪ್ಯವಾಗಿ ಹಿಡಬಲ್ಲ ಸಕ್ತಿಯನ್ನು ಕಗೆ ಹೊಂದಿದೆ .ಕಾಗೆಯ ಇನ್ನೊಂದು ಗುಣ ಏನೆಂದರೆ ಯಾವಾಗಲೂ ಎಚ್ಚರದಿಂದ ಇರುವುದು ಮತ್ತು ಕಾಗೆಯೂ ಜಾಗೃತ ತಿಂದಿರುವುದು ಸುತ್ತುಗಳು ದಾಳಿ ನಡೆಸಬಹುದು ಎಂದು ತಿಳಿದು ಯಾವಾಗಲೂ ಎಚ್ಚರದಿಂದ ಇರುತ್ತವೆ ಕಾಗೆಯು ಯಾರನ್ನು ಕೂಡ ನಂಬುವುದಿಲ್ಲ ಕಾಗೆಯನ್ನು ಯಾರು ಕೂಡ ಸಕಿರುವುದನ್ನು ನೀವು ಕಂಡಿದ್ದೀರಾ ಎಲ್ಲಾದರೂ.

ಕಾಗೆಯ ಒಂದು ಗುಣ ಏನೆಂದರೆ ಕಾಗೆಯು ಯಾರನ್ನು ಕೂಡ ನಂಬುವುದಿಲ್ಲ ನಾವು ಈ ವಿವರಣೆಯಲ್ಲಿ ಕಾಗೆಯ ಲಕ್ಷಣಗಳ ಬಗ್ಗೆ ಅರಿತುಕೊಂಡಿದ್ದೇವೆ ಕಾಳಿಯ ಯಶಸ್ವಿಯಾಗಿ ಹೇಗೆ ಜೀವನ ನಡೆಸುತ್ತದೆ ಎಂದು ನಾವು ತಿಳಿದು ಕೊಂಡೆವು ಅಷ್ಟೇ ಅಲ್ಲದೇ ಕಾಗೆ ಯನ್ನು ಯಾರೂ ಸಾಕುವುದಿಲ್ಲ ಎಂದು ಅರಿತು ಕೊಂಡಿದ್ದೇವೆ.

ಈ ಲೇಖನವೇ ನಾದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಪ್ರೀತಿಯ ಲೈಕ್ ಮಾಡಿ ಹಾಗೂ ನಮ್ಮನ್ನು ಫಾಲೋ ಮಾಡಿ.

LEAVE A REPLY

Please enter your comment!
Please enter your name here