ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಇನ್ನೊಂದು ಮಾಹಿತಿಯಲ್ಲಿ ಚಳಿಗಾಲದಲ್ಲಿ ಯಾವ ರೀತಿಯಾದಂತಹ ಆಹಾರವನ್ನು ನಾವು ತಿನ್ನಬೇಕು ಹಾಗೆ ಯಾವ ರೀತಿಯಾದಂತಹ ಆಹಾರವನ್ನು ನಾವು ಚಳಿಗಾಲದಲ್ಲಿ ತಿಂದರೆ ಆರೋಗ್ಯದಿಂದ ಇರಬಹುದು ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಚಳಿಗಾಲದಲ್ಲಿ ನೀವು ಸ್ಟ್ರಾಬೆರಿ ಹಣ್ಣನ್ನು ನಿಮ್ಮ ದೈನಂದಿನ ಆಹಾರಗಳಲ್ಲಿ ಉಪಯೋಗಿಸಿಕೊಂಡು ತಿನ್ನುತ್ತಾ ಬಂದರೆ ನಿಮಗೆ ಹಲವಾರು ಯೋಜನೆಗಳು ದೊರೆಯುತ್ತದೆ
ಹಾಗಾದರೆ ಈ ರೀತಿಯಾದಂತಹ ಸ್ಟ್ರಾಬೆರಿ ಹಣ್ಣನ್ನು ಯಾವ ರೀತಿಯಾಗಿ ಆಹಾರದಲ್ಲಿ ಉಪಯೋಗಿಸಿಕೊಳ್ಳಬೇಕು ಯಾವ ರೀತಿಯಾದಂತಹ ಪ್ರಯೋಜನವನ್ನು ನಾವು ಚಳಿಗಾಲದಲ್ಲಿ ಪಡೆದುಕೊಳ್ಳಬಹುದು ಎನ್ನುವ ಮಾಹಿತಿಯ ಬಗ್ಗೆ ತಿಳಿಯೋಣ ಸ್ನೇಹಿತರೆ ಹವಾಮಾನ ಬದಲಾಗುತ್ತಿದ್ದಂತೆ ಹಲವು ಹಣ್ಣುಗಳು ಮಾರುಕಟ್ಟೆಗೆ ಪ್ರವೇಶವನ್ನು ಮಾಡುತ್ತವೆ ಆಯಸ್ಸಿಗೆ ಅನುಗುಣವಾಗಿ ಸಿಗುವ ಹಣ್ಣುಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಹಲವಾರು ರೀತಿಯಾದಂತಹ ಯೋಜನೆಗಳನ್ನು ನಾವು ಪಡೆದುಕೊಳ್ಳಬಹುದಾಗಿದೆ ಸ್ನೇಹಿತರೆ ಸ್ಟ್ರಾಬೆರಿ ಹಣ್ಣುಗಳು ಕಡಿಮೆಬೆಲೆಗೆ ದೊರೆಯುತ್ತದೆ
ಚಳಿಗಾಲದಲ್ಲಿ ನಿಮ್ಮ ದೈನಂದಿನ ಆಹಾರ ಪದಾರ್ಥಗಳಲ್ಲಿ ಒಂದು ಸ್ಟ್ರಾಬೆರಿಗಳನ್ನು ಸೇವಿಸುವುದರಿಂದ ಅನೇಕ ಖನಿಜಗಳು ಮತ್ತು ಜೀವಸತ್ವಗಳು ಕೊರತೆಯನ್ನು ಪರಿಹಾರ ಮಾಡಿಕೊಳ್ಳಬಹುದು ಅಲ್ಲದೆ ಇನ್ನೂ ಹಲವು ಆರೋಗ್ಯಕರ ಪ್ರಯೋಜನಗಳನ್ನು ನಾವು ಪಡೆದುಕೊಳ್ಳಬೇಕಾಗಿದೆ ಸ್ನೇಹಿತರೆ ಹಾಗಾದರೆ ಈ ಒಂದು ಸ್ಟ್ರಾಬೆರಿ ಹಣ್ಣನ್ನು ತಿನ್ನುವುದರಿಂದ ನಮಗೆ ಯಾವ ರೀತಿಯಾದಂತಹ ಪ್ರಯೋಜನಗಳು ನಮ್ಮ ದೇಹಕ್ಕೆ ಉಂಟಾಗುತ್ತದೆ ಎನ್ನುವುದನ್ನು ನೋಡೋಣ
ಒಂದು ಸ್ಟ್ರಾಬೆರಿ ಹಣ್ಣಿನಲ್ಲಿ ವಿಟಮಿನ್ ಮತ್ತು ಫೈಬರ್ ಹೆಚ್ಚಾಗಿರುತ್ತದೆ ಹಾಗೆಯೇ ಇದರಲ್ಲಿ ಪಾಲಿಸುವ ದೊಡ್ಡಪ್ರಮಾಣದ ಆಂಟಿ ಆಕ್ಸಿಡೆಂಟ್ ಗಳು ಇರುತ್ತವೆ ಈ ರೀತಿಯಾಗಿ ವಿಟಮಿನ್ ಹೆಚ್ಚಾಗಿರುವುದರಿಂದ ನಮಗೆ ತಗಲುವ ಸೋಂಕುಗಳನ್ನು ರಕ್ಷಿಸುವಲ್ಲಿ ಉತ್ತಮವಾದಂತಹ ಪಾತ್ರವನ್ನು ಹೊಂದುವ ಸ್ಟ್ರಾಬೆರಿ ಹಣ್ಣುಗಳು ವಹಿಸುತ್ತವೆ ಹಾಗೆಯೇ ಹಣ್ಣುಗಳಲ್ಲಿ ಸೋಡಿಯಂ ಕೊಬ್ಬು ಕೊಲೆಸ್ಟ್ರಾಲ್ ಇರುವುದಿಲ್ಲ ಮತ್ತು ಕಡಿಮೆ ಕ್ಯಾಲೋರಿಯನ್ನು ಹೊಂದಿರುತ್ತವೆ ಹಾಗಾಗಿ ನಮ್ಮ ದೇಹಕ್ಕೆ ಬೇಕಾದ ಮ್ಯಾಂಗನೀಸ್ ಪೊಟಾಶಿಯಂ ವಿಟಮಿನ್ಸ್ ಎಲ್ಲವೂ ಕೂಡ ಈ ಹಣ್ಣಿನಲ್ಲಿ ಇರುತ್ತವೆ
ಈ ಒಂದು ಹಣ್ಣನ್ನು ನಾವು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರ ಮಾಡಲು ಕೂಡ ಈ ಹಣ್ಣು ಸಹಾಯಕಾರಿಯಾಗಿದೆ ನೀವು ಫ್ರೆಶ್ ಆಗಿರುವಂತಹ ಸ್ಟ್ರಾಬೆರಿ ಹಣ್ಣುಗಳನ್ನು ತಿನ್ನುವುದರಿಂದ ಹೃದಯ ಸಂಬಂಧಿ ಕಾಯಿಲೆಗಳಿಂದ ಮತ್ತು ಮಧುಮೇಹದಿಂದ ಆದಷ್ಟು ಬೇಗ ಹೊರಗೆ ಬರಬಹುದು ಹಾಗಾಗಿ ನೀವು ಪ್ರತಿನಿತ್ಯ ಆಹಾರ ಕ್ರಮಗಳಲ್ಲಿ ಈ ಒಂದು ಹಣ್ಣುಗಳನ್ನು ಸೇರಿಸಿಕೊಳ್ಳಬೇಕು ಹಾಗಾದರೆ ನಿಮ್ಮ ಪ್ರತಿನಿತ್ಯ ಆಹಾರದಲ್ಲಿ ಹಣ್ಣುಗಳನ್ನು ಯಾವ ರೀತಿಯಾಗಿ ಸೇರಿಸಿಕೊಳ್ಳಬೇಕು ಎನ್ನುವುದಾದರೆ
ನೀವು ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳಬಹುದು ಹಾಗೆಯೇ ನೀವು ಇದನ್ನು ಜಾಬ್ ರೀತಿಯಾಗಿ ಕೂಡ ಮಾಡಿಕೊಳ್ಳಬಹುದು ಮನೆಯಲ್ಲಿಯೇ ತಯಾರಿಸಿದಂತಹ ಸ್ಟ್ರಾಬೆರಿ ಜಾಮ್ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗೆಯೇ ಈ ಹಣ್ಣುಗಳನ್ನು ಹೆಚ್ಚಾಗಿ ತಿನ್ನುವುದರಿಂದ ಕೆಲವು ಅನಾನುಕೂಲಗಳು ಕೂಡ ಇವೆ ಹಾಗಾಗಿ ಈ ಹಣ್ಣುಗಳನ್ನು ಅತಿಯಾದರೆ ಅಮೃತವೂ ಅಮೃತವೂ ವಿಷ ಎನ್ನುವ ಹಾಗೇ ಅತಿಯಾಗಿ ತಿನ್ನಲು ಹೋಗಬಾರದು ಏಕೆಂದರೆ ಹೆಚ್ಚು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು ಶುಭದಿನ