ಇತ್ತೀಚಿನ ದಿನಗಳಲ್ಲಿ ನಮ್ಮ ಜನರಲ್ಲಿ ಇರುವಂತಹ ಮಾನವೀಯತೆ ಎಂಬ ಗುಣ ಕಡಿಮೆಯಾಗುತ್ತಿದೆ ಜೊತೆಗೆ ಬೇರೆಯವರ ನೋವಿಗೆ ಸ್ಪಂದಿಸುವ ಮನಸ್ಸು ಕೂಡ ಮಾಯವಾಗುತ್ತಿದೆ ತಾನಾಯ್ತು ನನ್ನದಾಯಿತು ಅನ್ನೊ ಮನಸ್ಥಿತಿಯನ್ನು ಹೊಂದಿರುವ ಇಂತಹ ಜನರ ನಡುವೆ ಈ ತಾಯಿ ಮಾಡಿದಂತಹ ಕೆಲಸ ನಿಜಕ್ಕೂ ದೊಡ್ಡದು ಅಂತ ಹೇಳಿದರೆ ತಪ್ಪಾಗಲಾರದು .

ಮಾನವೀಯತೆಯನ್ನು ಮೆರೆದ ಈ ಮಹಿಳೆಯ ಬಗ್ಗೆ ನಾವು ಈ ದನದ ಮಾಹಿತಿಯಲ್ಲಿ ತಿಳಿಯೋಣ ಹಾಗೆ ಈ ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆ ಏನು ಅನ್ನೋದನ್ನ ನಮಗೆ ಮಾಡಿ ತಿಳಿಸಿ ಹಾಗೆ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡೋದನ್ನು ಮರೆಯದಿರಿ .

ಮನುಷ್ಯ ಅಂದರೆ ಅವನು ಸಂಘ ಜೀವಿ ಅಲ್ವಾ ಅವನು ತನಗಾದ ನೋವನ್ನು ಬೇರೆಯವರೊಂದಿಗೆ ಹಂಚಿಕೊಂಡಾಗ ಅವನಲ್ಲಿರುವಂತಹ ನೋವು ಪೂರ್ತಿಯಾಗಿ ಕಡಿಮೆ ಆಗಿಲ್ಲವಾದರೂ ಸಹ ಆತನ ನೋವು ಸ್ವಲ್ಪವಾದರೂ ಕಡಿಮೆಯಾದಂತಾಗುತ್ತದೆ .

ಒಮ್ಮೆ ಚೆನ್ನೈಯಿಂದ ತೀರ್ಪುರಿಗೆ ಒಬ್ಬ ವ್ಯಕ್ತಿ ಪ್ರಯಾಣ ಮಾಡುತ್ತಿರುತ್ತಾರೆ ಆ ವ್ಯಕ್ತಿ ಮೂಲತಃ ತೀರ್ಪುರಿಗೆ ಸೇರಿದಂತಹ ವ್ಯಕ್ತಿಯಾಗಿದ್ದು ತನ್ನ ತಾಯಿಗೆ ಹುಷಾರಿಲ್ಲವೆಂದು ತನ್ನ ತಂದೆಯಿಂದ ಕರೆ ಬಂದ ಕಾರಣದಿಂದಾಗಿ ಅವರು ತಿರುಪುರ ಹೋಗುತ್ತಿರುತ್ತಾರೆ .

ಚೆನ್ನೈಯಿಂದ ತೀರ್ಪಿಗೆ ರೈಲು ಪ್ರಯಾಣ ಮಾಡುತ್ತಿದ್ದ ಧನಂಜಯ್ಗೆ ತನ್ನ ತಂದೆಯಿಂದ ಒಂದು ಕರೆ ಬಂದಿತ್ತು ಅದೇನೆಂದರೆ ತನ್ನ ತಾಯಿ ಇಹಲೋಕ ತ್ಯಜಿಸಿದ್ದಾರೆ ಎಂದು .ಈ ವಿಚಾರವನ್ನು ಕೇಳಿದ ಕೂಡಲೇ ಧನಂಜಯ್ಗೆ ತುಂಬಾನೇ ಸಾಕಾಗುತ್ತದೆ ತನ್ನ ತಾಯಿಯನ್ನು ಅಗಾಧವಾಗಿ ಪ್ರೀತಿಸುತ್ತಿದ್ದ ಧನಂಜಯ್ಗೆ ಈ ವಿಚಾರ ತುಂಬಾನೇ ನೋವನ್ನುಂಟು ಮಾಡಿತ್ತು ಹಾಗೆ ಆ ವಿಚಾರವನ್ನು ನಂಬಲು ಸಾಧ್ಯವಾಗುತ್ತಿರಲಿಲ್ಲ ಆತನಿಗೆ .

ರೈಲಿನಲ್ಲಿ ಇದ್ದ ಆತನಿಗೆ ಏನು ಮಾಡಬೇಕೆಂದು ತಿಳಿಯುತ್ತಿರಲಿಲ್ಲ ಆಳಬೇಕು ಅಂದರೆ ಸುತ್ತಮುತ್ತ ಎಲ್ಲಾ ಜನ ಇದ್ದಾರೆ ನೋವನ್ನು ನುಂಗುತ್ತಿದ್ದಾರೆ ಆದರೂ ಕೂಡ ಸಾಧ್ಯವಾಗುತ್ತಿಲ್ಲ .ಧನಂಜಯ್ಗೆ ಪ್ರಪಂಚವೇ ಕತ್ತಲಾಗಿ ಕಾಣಿಸತೊಡಗಿತ್ತು ಆಗ ಧನಂಜಯ್ ಪಕ್ಕ ಕುಳಿತ್ತಿದಂತಹ ಒಬ್ಬ ವಿಧವಾ ಮಹಿಳೆ ಧನಂಜಯ್ಗೆ ಏನಾಯಿತು ಎಂದು ಕೇಳಿದರು ಆದರೂ ಕೂಡ ಧನಂಜಯ್ ಏನು ಕೂಡ ಹೇಳದೆ ಎನ್ ಆಗಿಲ್ಲವೆಂದು ಉತ್ತರಿಸಿ ಸುಮ್ಮನೆ ಕುಳಿತರು .

ಆದರೂ ಕೂಡ ಆ ಮಹಿಳೆ ಮತ್ತೆ ಮತ್ತೆ ಕೇಳಿದರೂ ಪರವಾಗಿಲ್ಲ ಏನಾಯಿತು ಹೇಳು ಎಂದು ಹೇಳಿದಾಗ ಧನಂಜಯ್ ತನ್ನ ತಾಯಿ ಇಹಲೋಕವನ್ನು ತ್ಯಜಿಸಿರುವ ವಿಚಾರವನ್ನು ಆ ಮಹಿಳೆಗೆ ತಿಳಿಸುತ್ತಾರೆ .ಆಗ ಮಹಿಳೆ ಧನಂಜಯ್ ಅನ್ನು ಸಮಾಧಾನ ಪಡಿಸಲು ಮುಂದಾಗುತ್ತಾರೆ ಕೆಲವೊಂದು ಸಾಂತ್ವನದ ಮಾತುಗಳನ್ನು ಹೇಳಿ ಧನಂಜಯ್ಗೆ ನೋವನ್ನು ಮರೆಯುವ ಹಾಗೇ ಮಾಡುತ್ತಾರೆ ಹಾಗೆಯೇ ಧನಂಜಯ್ಗೆ ಆ ಮಹಿಳೆ ಹೇಳುತ್ತಾರೆ ಹುಟ್ಟಿದ ಮೇಲೆ ಯಾವಾಗಲಾದರೂ ಈ ಭೂಮಿ ಬಿಟ್ಟು ಹೋಗಲೇ ಬೇಕಲ್ಲಾ ಅಂತ ಕೂಡ ಹೇಳುತ್ತಾರೆ .

ಆ ಮಹಿಳೆಯ ಮಾತುಗಳನ್ನು ಕೇಳಿ ಧನಂಜಯ್ ಸ್ವಲ್ಪ ಧೈರ್ಯ ತೆಗೆದುಕೊಳ್ಳುತ್ತಾರೆ ನಂತರ ತಮ್ಮ ಸ್ಟಾಪ್ ಬಂದ ಕೂಡಲೇ ಧನಂಜಯ್ ರೈಲನ್ನು ಇಳಿಯಲು ಹೋಗುವಾಗ ಆ ಮಹಿಳೆಗೆ ನಿಮ್ಮ ಸ್ಟಾಪ್ ಯಾವುದು ಎಂದು ಕೇಳುತ್ತಾರೆ ಆಗ ಮಹಿಳೆ ಉತ್ತರಿಸಿದಂತೆ ಮಾತು ನಿಜಕ್ಕೂ ಅಚ್ಚರಿಯಾಗಿತ್ತು .

ನಾನು ಇಲಿಯ ಬೇಕಾದಂತಹ ಸ್ಟಾಪ್ ಹಿಂದೆಯೇ ಹೋಯಿತು ಅಂತ ಹೇಳಿದಾಗ ಧನಂಜಯ್ ಈಗ ಏನು ಮಾಡುತ್ತೀರಾ ಅಂತ ಕೇಳಿದರು ಬೇರೆ ಟ್ರೇನ್ ಅಥವಾ ಬಸ್ಗೆ ನನಗೆ ಸಿಗುತ್ತದೆ ನೀನು ಹೋಗಿ ಬಾ ಎಂದು ತಾಯಿ ಕಳಿಸಿಕೊಡುತ್ತಾರೆ .

ಈ ಕತೆ ನಮಗೆ ಎದುರಿಸುತ್ತಿದೆ ಎಂದರೆ ಇಂದಿನ ದಿನದಲ್ಲಿ ಯಾರು ಯಾರಿಗೂ ಕೂಡ ಆಗುವುದಿಲ್ಲ ಆದರೆ ಆ ಮಹಿಳೆ ತನ್ನ ಸ್ಟಾಪ್ ಬಂದರೂ ಕೂಡ ಧನಂಜಯ್ಗೆ ಧೈರ್ಯ ಹೇಳಲೆಂದು ತಿಳಿದುಕೊಳ್ಳಲಿಲ್ಲ ವಲ್ಲ ನಿಜಕ್ಕೂ ಇದು ಮಾನವೀಯತೆಯೇ ಅಲ್ವಾ ಎಲ್ಲರೂ ಕೂಡ ಇದನ್ನು ಅವರ ಜೀವನದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ .

LEAVE A REPLY

Please enter your comment!
Please enter your name here