ಎಷ್ಟೊ ಪ್ರಾಣಿಗಳು ವಿಸಕಾರಿ ಮತ್ತು ಕಚ್ಚಿದರೆ ಕ್ಷಣದಲ್ಲೇ ಸಾಯುವ ಸಂದರ್ಭ ಎದುರಾಗಬಹುದು ಆದರೆ ನಮ್ಮನ್ನು ಸಾಕಿ ತಾಯಿಯಂತೆ ಪೋಷಿಸುವ ಹಸು ಎಂದರೆ ತಪ್ಪಾಗುವುದಿಲ್ಲ.

ನಮ್ಮ ಭಾರತದಲ್ಲಿ ಹಸುವನ್ನು ದೇವರಂತೆ ಪೂಜಿಸುವ ಜನರು ಇದ್ದಾರೆ ಎಷ್ಟೊ ತಾಯಿಲ್ಲದ ಮಕ್ಕಳಿಗೆ ಹಸುವಿನ ಹಾಲು ಬಲು ಮುಖ್ಯ ಅಷ್ಟೇ ಅಲ್ಲದೆ ಎಷ್ಟೋ ಸಂಘ ಸಂಸ್ಥೆಗಳು ಹಸುವನ್ನು ಕಡಿಯಬಾರದು ಹಸುವನ್ನು ಕೊಳ್ಳಬಾರದು ಎಂದು  ಪ್ರತಿಭಟನೆ ಮಾಡುತ್ತಿದ್ದಾರೆ ಆದರೂ ಕೂಡ ಹಸುವನ್ನು ದಿನದಿನಕ್ಕೆ ಕೊಲ್ಲುತ್ತಿದ್ದಾರೆ .

ಇದು ದುಃಖ ಭರಿಸುವ ವಿಷಯವಾಗಿದೆ . ಹಸುವಿನ ಮೂತ್ರದಲ್ಲಿ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯಿದೆ ಎಂದು ಹೇಳಲಾಗುತ್ತದೆ ಅದು ಎಷ್ಟು ನಿಜ ಅದೆಷ್ಟು ಸುಳ್ಳು ತಿಳಿಯೋಣ ಬನ್ನಿ . ಇದು ನಿಜ ಹಸುವಿನ ಮೂತ್ರದ ಟಿ ಕಾಯಿಲೆಯನ್ನು ಗುಣಪಡಿಸುವ ಶಕ್ತಿಯಿದೆ ಇದೆ ಇದು ಹೇಗೆ ಸಾಧ್ಯ ಅಂತೀರಾ ಹೇಳ್ತೀವಿ ನೋಡಿ ,ಹೃದಯ ರಕ್ಷಣೆ ವಾಸಿ ಮಾಡಬಲ್ಲ ಶಕ್ತಿಯನ್ನು ಹೊಂದಿದೆ ಹಸು ವಿನ ಮೂತ್ರ ಮಧುಮೇಹ ಗಾಯ ವಾಸಿ ಮಾಡಬಲ್ಲ ಶಕ್ತಿಯನ್ನು ಹೊಂದಿದೆ ಹಸು ವಿನ ಮೂತ್ರ .

ಗುಜರಾತ್ ನಲ್ಲಿ ಇದನ್ನು ಸಂಶೋ ಧನೆ ಮಾಡಲಾಗಿದೆ ದೇಹಕ್ಕೆ ಹಸುವಿನ ಮೂತ್ರ ಎಷ್ಟು ಮುಖ್ಯ ಆದರೂ ಅದು ನಮಗೆ ಕೊಡುವ ಪ್ರಯೋಜನಗಳು ಏನು ಎಂದು ಪತ್ತೆ ಹಚ್ಚಲಾಗಿದೆ . ಅಹಮದಾಬಾದ್ ನಲ್ಲಿ ಗೋಮೂತ್ರ ಕ್ಯಾನ್ಸರ್ ರೋಗವನ್ನು ಗುಣಪಡಿಸ ಬಲ್ಲದು ಎಂದು ಪತ್ತೆ ಈಗಾಗಲೇ ಪತ್ತೆ ಹಚ್ಚಿದ್ದಾರೆ ಹೃದಯವನ್ನು ರಕ್ಷಿಸಬಹುದು ಅಷ್ಟೇ ಅಲ್ಲದೆ  ಮಧುಮೇಹದಿಂದ ಉಂಟಾದ ಗಾಯವನ್ನು ಬೇಗ ಗುಣಪಡಿಸಬಹುದು .

ವಾಸಿ ಮಾಡಬಲ್ಲ ಶಕ್ತಿಯನ್ನು ಹೊಂದಿದೆ ಹಸುವಿನ ಮೂತ್ರ ಹಸುವಿನ ಮೂತ್ರದ ಪ್ರಯೋಗವನ್ನು ಇಲಿಗಳ ಮೇಲೆ ಮಾಡಲಾಗಿದೆ .  ಗೋ ಮೂತ್ರದಲ್ಲಿ ಹೃದಯ ಸಂರಕ್ಷಿಸುವ ಗುಣಗಳಿವೆ ಎಂದಗುಜರಾತ್‌ನ ಭಾವನಗರದಲ್ಲಿರುವ ಸರಕಾರಿ ಕಾಲೇಜುಗಳಲ್ಲಿ ಹಾಗೂ ಮತ್ತೊಂದು ಆಸ್ಪತ್ರೆಯ ಫಾರ್ಮಕಾಲಜಿ ಹಾಗೂ ಪಾಥಾಲಜಿ ಇಲಾಖೆಯ ವೈದ್ಯರು ಪ್ರಯೋಗಗಳನ್ನು ಮಾಡಿ ಯಶಸ್ವಿಯಾಗಿದ್ದಾರೆ .

ಮಧುಮೇಹ ರೊಗವು ತಕ್ಷಣವೇ  ಗುಣವಾಗುವ ಅಂಶಗಳು ಹೊಂದಿರುವುದರ ಬಗ್ಗೆ ಜುನಾಗಢದ ಸರಕಾರಿ ಮೆಡಿಕಲ್ ಕಾಲೇಜುಗಳಲ್ಲಿ ( ಕಾಲೇಜಿನಲ್ಲಿ ) ಅಧ್ಯಯನ ಮಾಡಲಾಗಿ ಮಾಡಿ ಯಶಸ್ವಿಯಾಗಿದ್ದಾರೆ ಮಯೋಕಾರ್ಡಿಯಲ್ ಕೂಡ ಸೆರಿಸುವುದರ ಮುಲಕ ಇಸ್ಕಿಮಿಯಾವನ್ನು ಕೆಲ ರಾಸಾಯನಿಕಗಳ ಸಹಾಯದಿಂದ ಸೇರ್ಪಡಿಸಿ 28 ದಿನಗಳ ಬಲಿಕ ಹಲವು ಪರೀಕ್ಷೆಗಳನ್ನು ನಡೆಸ ಲಾಗಿದೆ.

ಮಯೋಕಾರ್ಡಿಯಲ್ ಹಗೂ ಇಸ್ಕಿಮಿಯಾ ಹೃದಯಕ್ಕೆ ಪೂರೈಕೆಯಾಗುವ ರಕ್ತವು ಬವುತೆಕ ಕಡಿಮೆಯಾಗಿರುತ್ತೆ ಅದರಲ್ಲಿ ಆಮ್ಲ ಜನಕದ ಹರಿವು ಕೂಡ ನಿಯಂತ್ರಣ ಗೊಳ್ಳಲಿದು ಸೆಕಡ 7೦ ಇಲಿಗಳನ್ನು ಬಲಸಿ ಸೆಕಡ 6 ಗುಂಪುಗಳನ್ನಾಗಿ ಮಾಡಿಕೊಂಡು ನಡೆಸಲಗಿದ್ದು, ಹಲವು ಪ್ರಯೋಗಗಳ ಮೂಲಕ ಹಸು ಮೂತ್ರದಲ್ಲಿ ಹೃದಯ ಸಂರಕ್ಷಿಸುವ ಗುಣ ಹೊಂದಿರುವುದನ್ನು ಕ೦ಡು ಪತ್ತೆ ಮಡಲೣಗಿದೆ. ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಲೇಖನವನ್ನು ನಿಮ್ಮ ಫ್ರೆಂಡ್ ಹತ್ತಿರ ಶೇರ್ ಮಾಡಿ ಅಂಡ್ ಹಾಗು ಲೈಕ್ ಮಾಡಿ

LEAVE A REPLY

Please enter your comment!
Please enter your name here