ಗೊತ್ತಾ ಅಯ್ಯಪ್ಪ ಸ್ವಾಮಿಯೇ ಗೌತಮ ಬುದ್ಧ ಎನ್ನುವ ಒಂದು ಅಚ್ಚರಿಯ ಸಂಗತಿ ಹೊರಗೆ ಬಂದಿದೆ? ಹಾಗೂ ಇದಕ್ಕೆ ಕೆಲವು ಸಾಕ್ಷ್ಯಾಧಾರಗಳು ಕೂಡ ದೊರಕಿವೆ!!!! ತಪ್ಪದೇ ಓದಿ!!!

1151

ನಮಗೆ ನಿಮಗೆ ಗೊತ್ತಿರುವ ವಿಚಾರ ಏನಪ್ಪಾ ಅಂದರೆ ಕೆಲವು ಟಿವಿ ಚಾನಲ್ ಗಳಲ್ಲಿ ಹಾಗೂ ಪೇಪರ್ ಗಳಲ್ಲಿ ಬರುವಂತಹ ಸುದ್ದಿಯ ಆಧಾರದ ಮೇಲೆ ನಾವು ನಿಮಗೆ ಇವತ್ತು ಈ ವಿಚಾರವನ್ನು ಹೇಳುತ್ತಿದ್ದೇವೆ, ಸುಮಾರು ವರ್ಷಗಳಿಂದ ಸ್ವಾಮಿ ಅಯ್ಯಪ್ಪ ಸ್ವಾಮಿ ಹಾಗೂ ಗೌತಮ ಬುದ್ಧ  ಇಬ್ಬರೂ ಒಬ್ಬರೇ ಇರುವ ಪ್ರಸ್ತಾಪ ಬಂದಿತ್ತು.

ಹಾಗೆ ಅದರ ಹಿಂದೆ ಯಾವ ಯಾವ ತರ ನಾತ ಪುರಾವೆಗಳು ಇದೆ ಎಂದು ಕೆಲವರು ಸಂಶೋಧನೆಯನ್ನು ಮಾಡಿದ್ದಾರೆ. ಆ ತರದ ಸಂಗತಿ ಏನಪ್ಪ ಅಂದರೆ ಅಯ್ಯಪ್ಪ ಸ್ವಾಮಿ ಹಾಗೂ ಗೌತಮ ಬುದ್ಧನ ಇಬ್ಬರ ಒಂದೇ ಎನ್ನುವ ಪ್ರಶ್ನೆಗೆ ಇಲ್ಲಿ ಕೆಲವು ಸಾಕ್ಷ್ಯಾಧಾರಗಳು ದೊರೆತಿವೆ ಅವು ಏನ್ ಅಂತೀರಾ ಕೆಳಗೆ ಕೊಟ್ಟಿದ್ದೇವೆ ವಿವರವಾಗಿ ಮುಂದೆ ಓದಿ.

ಮೊದಲನೇ ಸಾಕ್ಷ.

ಕೇರಳದಲ್ಲಿ ಸ್ವಾಮಿ ಶಬರಿಮಲೆ  ಶರಣಂ ಅಯ್ಯಪ್ಪ ಕ್ಷೇತ್ರದಲ್ಲಿ ಸ್ವಾಮಿ ಅಯ್ಯಪ್ಪ ನಿಗೆ ಧರ್ಮಶಾಸ್ತ್ರ ಎಂದು ಕರೆಯುತ್ತಾರೆ, ಹೀಗೆ ಕರೆದರೆ ಏನಾಯ್ತು ಇದಕ್ಕೂ ಅದಕ್ಕೆ ಏನು ಸಂಬಂಧ ಅಂತೀರಾ, ಹೌದು ಸಂಬಂಧ ಇದೆ ಆ ಸಂಬಂಧವೇ ಬುದ್ಧನಿಗೆ ಇರುವಂತಹ ಇನ್ನೊಂದು ಹೆಸರೇ ಧರ್ಮಶಾಸ್ತ್ರ. ಬುದ್ಧನ ಹೆಸರು ಧರ್ಮ ಎಂದು.

ಬುದ್ಧನು ಧರ್ಮವನ್ನು ಶಾಸನವಾಗಿ ಮಾಡಿಕೊಂಡು ಬುದ್ಧನ ಆದ ಎಂದು ಜನಗಳು ಹೇಳುತ್ತಾರೆ. ಬುದ್ಧನಿಗೆ ಶಾಸ್ತ್ರ ಎಂದು ಕೂಡ ಇನ್ನೊಂದು ಹೆಸರು ಇತ್ತು ಎಂದು ಕೆಲವರು ಹೇಳುತ್ತಾರೆ. ಇವೆಲ್ಲ ವಿಷಯಗಳು ಅಮರಕೋಶದಲ್ಲಿ ದಾಖಲಾತಿ ಗಳು ಇವೆ.

ಎರಡನೇ ಸಾಕ್ಷಿ

ಸ್ವಾಮಿ ಶರಣಂ ಅಯ್ಯಪ್ಪ ದೇವರು ದಕ್ಷಿಣ ಭಾರತದಲ್ಲಿ ಮಾತ್ರವೇ ಅತಿ ಹೆಚ್ಚಾಗಿ ಈ ದೇವರನ್ನು ಪೂಜೆ ಮಾಡುತ್ತಾರೆ ಹಾಗೆ ಅವರಿಗಾಗಿ ಹರಕೆಯನ್ನು ಕಟ್ಟುತ್ತಾರೆ. ಆದರೆ ಅಯ್ಯಪ್ಪ ಸ್ವಾಮಿಯನ್ನು ಉತ್ತರ  ಭಾರತದಲ್ಲಿ ಯಾರೂ ಕೂಡ ಪೂಜೆ ಮಾಡುವುದಿಲ್ಲ. ಈ ವಿಷಯವನ್ನು ಸ್ವಲ್ಪ ಗಮನವಿಟ್ಟು ನೋಡಿದರೆ ಅಯ್ಯಪ್ಪಸ್ವಾಮಿ ಹಿಂದೂ ದೇವರಲ್ಲ ಎಂದು ಅರ್ಥ . ಅದನ್ನ ಅಯ್ಯಪ್ಪ ಸ್ವಾಮಿಯ ಬುದ್ಧನ ಆಗಿರಬಹುದು ಎಂದು ಊಹಾಪೋಹಗಳು ಎಲ್ಲೆಡೆ ಹರಿದಾಡುತ್ತಿವೆ.

ಮೂರನೇ ಸಾಕ್ಷಿ

ನಮಗೆ ನಿಮಗೆ ಗೊತ್ತಿರುವ ಹಾಗೆ ಅಯ್ಯಪ್ಪಸ್ವಾಮಿ ಮಂದಿರದಲ್ಲಿ ಮಕರ ಸಂಕ್ರಾಂತಿಯ ದಿನದಂದು ನಿಮಗೆ ದಿವ್ಯಜ್ಯೋತಿ ಕಾಣಿಸುತ್ತದೆ, ಹೀಗೆ ಕಾಣಿಸಿಕೊಳ್ಳುವ ಅಂತಹ ಈ ದಿವ್ಯಜ್ಯೋತಿ ಗೆ ಹೆಸರು “ಪೋತುಳಕ  “ ಇಟ್ಟು ಕರೆಯುತ್ತಾರೆ. ಇನ್ನೊಂದು ವಿಶೇಷತೆ ಏನು ಅಂದರೆ ಲಾ ಸ ದಲ್ಲಿ ಇರುವಂತಹ ಬೌದ್ಧ “ದಲೈಲಾಮ” ಅರಮನೆ ಹೆಸರು ಕೂಡ ”ಪೋತುಳಕ “ ಆಗಿರುತ್ತದೆ.

ನಾಲ್ಕನೇ ಸಾಕ್ಷಿ

ನಮ್ಮ ಶಬರಿಮಲೆ ಯನ್ನು ಕಟ್ಟಿಸಿದ ಅಂತಹ ವ್ಯಕ್ತಿ ಯಾರಪ್ಪ ಆದರೆ ಪಂಡಲ ಮನೆತನದ  ಒಬ್ಬ ರಾಜ. ಇದಕ್ಕೆ ಅದಕ್ಕೆ ಏನು ಸಂಬಂಧ ಅಂತೀರಾ ಹೌದು ಇದಕ್ಕೆ ಸಂಬಂಧವಿದೆ. ಹೀಗೆ ಶಬರಿಮಲೆ ಇನ್ನು ಕಟ್ಟಿಸಿದಂತ ಹಾಕಿ ರಾಜ ಒಬ್ಬ ಬುದ್ಧ ಎಂದು ಇವಾಗ ತಿಳಿದುಬಂದಿದೆ. ಇದರ ಪ್ರಕಾರ ಶಬರಿಮಲೆ ಸ್ವಾಮಿ ಶರಣಂ ಅಯ್ಯಪ್ಪ ನಲ್ಲಿ ಅಯ್ಯಪ್ಪ  ಬೌದ್ಧ ಎನ್ನುವ ಸಾಕ್ಷಿಗೆ ಇದು ಒಂದು ಒಳ್ಳೆಯ ನಿದರ್ಶನ ವಾಗಿದೆ.

ಐದನೇ ಸಾಕ್ಷಿ

ಸಾಮಾನ್ಯವಾಗಿ ಹಿಂದೂ ದೇವಾಲಯಗಳು ಜನರು ಓಡಾಡುವಂತಹ ಹಾಗೂ ಜನರ ನಿಕಟ  ಸಂಪರ್ಕ ಇರುವಂತಹ ಜಾಗಗಳಲ್ಲಿ ದೇವಸ್ಥಾನವನ್ನು ಕಟ್ಟಿಸಿ. ಹಾಗೆ ಹಲವಾರು ಹಿಂದೂ ದೇವಸ್ಥಾನಗಳು ಜನರು ಇರುವಂತಹ ಪ್ರದೇಶದಲ್ಲೇ ಇರುತ್ತವೆ ಆದರೆ ಬೌದ್ಧ ದೇವಾಲಯಗಳು ಕಾಡಿನಲ್ಲಿ ಇರುತ್ತವೆ.  ಹೀಗೆ ನೋಡಿದರೆ ಶಬರಿಮಲೆ ಹಾಗೂ ಬೌದ್ಧ ದೇವಸ್ಥಾನಗಳಿಗೆ ಯಾವುದೇ ತರಹದ ವ್ಯತ್ಯಾಸವಿಲ್ಲ.

ಆರನೆಯ ಸಾಕ್ಷಿ

ನಿಮಗೆ ಗೊತ್ತಿರಬಹುದು ನೀವು ಎಲ್ಲಾ ಮಸೀದಿಗಳಿಗೆ ಹೋಗುವುದು ಆಗುವುದಿಲ್ಲ ಆದರೆ ನೀವು ಶಬರಿಮಲೆಗೆ ಯಾವುದೇ ಮತದ ನಿರ್ಬಂಧನೆ ಇಲ್ಲ ಯಾವ ಮತದವರು ಕೂಡ  ಅಂದರೆ ಶಬರಿಮಲೆಗೆ ಮಾಲೆಯನ್ನು ಹಾಕಿಕೊಂಡು ಹೋಗಬಹುದು. ಅದೇ ತರನಾಗಿ ಬೌದ್ಧಧರ್ಮದಲ್ಲಿ ಬುದ್ಧನ ತಾಣಕ್ಕೆ ಯಾವ ಧರ್ಮದವರಾದರೂ ಕೂಡ ಹೋಗಬಹುದು.

ನಿಮಗೆ ಗೊತ್ತಿರುವ ಹಾಗೆ ಬೌದ್ಧರು  ಅಷ್ಟ ಶೀಲಗಳನ್ನು ಪಾಲನೆಯನ್ನು ಮಾಡುತ್ತಾರೆ, ಹಾಗೆಯೇ ಶಬರಿಮಲೆ ಸ್ವಾಮಿ ಶರಣಂ ಅಯ್ಯಪ್ಪ   ಮಾಲೆಯನ್ನು ಹಾಕುವಂತಹ ಸ್ವಾಮಿಗಳು ಕೂಡ ಮಾಲೆ ಹಾಕಿದ ಅಂತಹ ಸಮಯದಲ್ಲಿ ಅಷ್ಟ ಶೀಲಗಳನ್ನು ಶೀಲಗಳನ್ನು ಪಾಲನೆ ಮಾಡಬೇಕು.ಶಬರಿಮಲೆ ಸ್ವಾಮಿ ಶರಣಂ ಅಯ್ಯಪ್ಪನ ಸನ್ನಿಧಿಯಲ್ಲಿ ಹದಿನೆಂಟು ಮೆಟ್ಟಿಲುಗಳ 18 ಅಂಕಿಗಳು ಬುದ್ಧನ ಹೆಸರುಗಳಿಗೆ ಸರಿ ಸಮವಾಗುತ್ತದೆ.

ಗೊತ್ತಾಯ್ತಾ ಶರಣಂ ಸ್ವಾಮಿ  ಅಯ್ಯಪ್ಪನಿಗೆ ಹಾಗೂಬೌದ್ಧ ಧರ್ಮದ ಬುದ್ಧನಿಗೂ ಯಾವ ತರಹದ ಸಂಬಂಧ ಇದೆ ಎಂದು, ನಿಮಗೆ ಈ ಲೇಖನ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಮಾಡುವ ಮುಖಾಂತರ ನಮಗೆ ತಿಳಿಸಿ ಕೊಡಿ.

 

LEAVE A REPLY

Please enter your comment!
Please enter your name here