ಗುರುವಾರದ ದಿನದಂದು ತಪ್ಪದೆ ಈ ಕೆಲಸವನ್ನ ಮಾಡಿ ..! ನೀವು ಕುಬೇರ ಆಗುವುದು ಕಟ್ಟಿಟ್ಟ ಬುತ್ತಿ ..!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದರೂ ಗುರುವಾರ ದಿವಸದಂದು ಈ ರೀತಿಯ ಒಂದು ಪರಿಹಾರವನ್ನು ಮಾಡಿಕೊಂಡರೆ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ ಹೌದು ಹೆಚ್ಚಿನ ಜನರಿಗೆ ಇವನು ಸಮಸ್ಯೆ ಕಾಡುತ್ತಿರುತ್ತದೆ ಅದೇನೆಂದರೆ ಹಣಕಾಸಿನ ಸಮಸ್ಯೆ ಆದರೆ ಈ ಹಣಕಾಸಿನ ಸಮಸ್ಯೆ ಪ್ರತಿಯೊಬ್ಬರಿಗೂ ಇರುತ್ತದೆ ಆದರೆ ನಾವು ಸಂಪಾದನೆ ಮಾಡಿದಂತಹ ಹಣ ಕೆಲವೊಂದು ಬಾರಿ ನಮಗೆ ಉಪಯೋಗಕ್ಕೆ ಬರುವುದಿಲ್ಲ.

ಹಾಗೆ ನಾವು ಕೂಡಿಟ್ಟ ಹಣವೂ ಕೂಡ ನಮ್ಮ ಪ್ರಯೋಜನಕ್ಕೆ ನಮಗೆ ಬೇಕಾದ ಸಮಯಕ್ಕೆ ಸಿಗುತ್ತಾ ಇರುವುದಿಲ್ಲ ಅಂತಹ ಸಮಯದಲ್ಲಿ ಏನು ಮಾಡಬೇಕೆಂದು ತಿಳಿಯದೇ ಇಲ್ಲ ನಮ್ಮ ಹಣ ನಮಗೆ ಸಿಗುತ್ತಿಲ್ಲವಲ್ಲ ಅಂತ ಯೋಚನೆಯಾಗುತ್ತದೆ ಇನ್ನು ಕೆಲವರು ಹಣಕಾಸಿನ ವಿಚಾರದಲ್ಲಿ ತೊಂದರೆಯನ್ನು ಅನುಭವಿಸಿ ಸಾಲಬಾಧೆಗೆ ಒಳಗಾಗಿರುತ್ತಾರೆ ಈ ಸಾಲ ಬಾಧೆಯೂ ಕೂಡ ಜೀವನದಲ್ಲಿ ಅತ್ಯಂತ ಒಂದು ಕೆಟ್ಟದಾದ ಪರಿಸ್ಥಿತಿ ಅಂತ ಹೇಳಿದರೆ ತಪ್ಪಾಗಲಾರದು .

ಯಾಕೆ ಅಂದರೆ ಹಣಕಾಸಿನ ಸಮಸ್ಯೆ ಎದುರಾದರೆ ವ್ಯಕ್ತಿ ಜೀವನದಲ್ಲಿ ಬಹಳ ಒಂದು ಮಾನಸಿಕ ಚಿಂತನೆಗಳಿಗೆ ಒಳಗಾಗಿ ಬಿಡುತ್ತಾನೆ. ಆದ ಕಾರಣ ಈ ಸಾಲವಾದ ಸಮಸ್ಯೆ ಹಣಕಾಸಿನ ಸಮಸ್ಯೆಗಳು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಮನೆಯಲ್ಲಿ ಒಂದು ಸಕಾರಾತ್ಮಕತೆ ನೆಲೆಸಿರಬೇಕು ಅಂದರೆ ಇಂತಹ ಒಂದು ಪರಿಹಾರವನ್ನು ಗುರುವಾರದ ದಿವಸದಂದು ಮಾಡಿಕೊಳ್ಳುವುದರಿಂದ ಲಕ್ಷ್ಮೀ ದೇವಿಯ ಒಂದು ಕೃಪಾಕಟಾಕ್ಷ ನಿಮ್ಮ ಮೇಲೆ ಆಗುತ್ತದೆ ಮತ್ತು ನಿಮ್ಮ ಜೀವನದಲ್ಲಿ ಏಳಿಗೆಯಾಗುತ್ತದೆ ಮನೆಯಲ್ಲಿ ಮನೆಯ ಸದಸ್ಯರಲ್ಲಿ ನೆಮ್ಮದಿ ನೆಲೆಸಿರುತ್ತದೆ.

ಮತ್ತೊಂದು ವಿಚಾರವನ್ನು ಹೇಳಲೇಬೇಕು ನಮಗೆ ಯಾವಾಗ ಹಣಕಾಸಿನ ತೊಂದರೆ ಉಂಟಾಗುತ್ತದೆ ಹಣಕಾಸಿನ ತೊಂದರೆ ಅಂತ ಮಾತ್ರ ಅಲ್ಲ ಇನ್ನೂ ಅನೇಕ ವಿಚಾರಗಳಲ್ಲಿ ಸಮಸ್ಯೆಗಳು ಯಾವಾಗ ಉಂಟಾಗುತ್ತದೆ ಅಂದರೆ ನಮ್ಮಲ್ಲಿ ದರಿದ್ರತೆ ತುಂಬಿದಾಗ ಮನೆಯಲ್ಲಿ ದರಿದ್ರತೆ ತುಂಬಿದಾಗ ಈ ಮನೆಯಲ್ಲಿ ಇರುವ ದಾರಿದ್ರತೆ ದೂರ ಮಾಡಿಕೊಳ್ಳುವುದಕ್ಕಾಗಿ ನಾವು ಈ ಒಂದು ಪರಿಹಾರವನ್ನು ಪಾಲಿಸಿ ಕೊಳ್ಳಬೇಕಾಗುತ್ತದೆ. ಇದನ್ನು ನಾವು ಗುರುವಾರದ ಸಂಜೆ ಸಮಯದಲ್ಲಿ ಮಾಡಬೇಕು ಅದೇನೆಂದರೆ ಮನೆಯನ್ನು ಶುಭ್ರಗೊಳಿಸಿ ಅಂದರೆ ಸೂರ್ಯಾಸ್ತಕ್ಕಿಂತ ಮೊದಲೆ ಮನೆಯಲ್ಲಿ ಕಸ ಗುಡಿಸಿ ಸ್ವಚ್ಛ ಪಡಿಸಿ ನಂತರ ಈ ಒಂದು ಪರಿಹಾರವನ್ನು ಮಾಡಬೇಕಾಗುತ್ತದೆ.

ಮನೆಯ ಒಡತಿ ಒಂದು ಪರಿಹಾರವನ್ನು ಮಾಡಬೇಕು ಮನೆಗೆ ಒಳ್ಳೆಯದಾಗಬೇಕು ಅಂದರೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬಹುದು. ಮನೆಯ ಸದಸ್ಯರಿಗೆ ತಿಳಿಯದೆ ಮನೆಯ ನಾಲ್ಕು ಮೂಲೆಯಲ್ಲಿ ಉಪ್ಪಿನ ಪೊಟ್ಟಣಗಳನ್ನು ಇಡಬೇಕು. ಈ ರೀತಿ ಇಟ್ಟ ಪೊಟ್ಟಣವನ್ನು ಬೆಳಿಗ್ಗೆ ಸೂರ್ಯೋದಯಕ್ಕಿಂತ ಮುನ್ನವೆ ಎತ್ತಿಟ್ಟು ಶುಕ್ರವಾರದ ದಿವಸದಂದು ಆ ಒಂದು ಉಪ್ಪಿನ ಪೊಟ್ಟಣಗಳ ಮನೆಯಲ್ಲಿಯೇ ಇರಲಿ. ನಂತರ ಮಾರನೆ ದಿವಸ ಅಂದರೆ ಶನಿವಾರದ ದಿವಸದಂದು ಈ ಉಪ್ಪನ್ನು ನೀರಿನೊಳಗೆ ಮಿಶ್ರ ಮಾಡಿ ಆ ನೀರನ್ನು ಮನೆಯ ಬಳಿ ಇರುವ ಗಿಡಗಳಿಗೆ ಹಾಕಬೇಕು. ಈ ರೀತಿ ಮಾಡುತ್ತಾ ಬರುವುದರಿಂದ ಮನೆಯಲ್ಲಿ ಒಳ್ಳೆಯ ವಾತಾವರಣ ಮೂಡುತ್ತದೆ ಅಂದರೆ ಸಕಾರಾತ್ಮಕತೆ ವೃದ್ಧಿಸುತ್ತದೆ.

ಇಂತಹ ಒಂದು ಪರಿಹಾರವನ್ನು ಮಾಡಿಕೊಳ್ಳಿ ಮನೆಯಲ್ಲಿ ಎದುರಾಗುತ್ತಿರುವ ಸಂಕಷ್ಟಗಳನ್ನು ಪರಿಹರಿಸಿಕೊಳ್ಳಿ ಇದೊಂದು ಸುಲಭ ಪರಿಹಾರ ಅಂತ ನಾನು ಭಾವಿಸುತ್ತೇನೆ. ನಿಮಗೂ ಕೂಡ ಈ ಪರಿಹಾರ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ. ಇನ್ನು ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜನ್ನು ಪಾಲು ಮಾಡಿ ಧನ್ಯವಾದ.

Leave a Reply

Your email address will not be published. Required fields are marked *