ಮನುಷ್ಯ ದುಡಿಯುವುದು ತನ್ನ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಇನ್ನೂ ದಿನ ಕಳೆದಂತೆ ವಯಸ್ಸು ಏನು ಕಡಿಮೆಯಾಗುವುದಿಲ್ಲ ಹೆಚ್ಚಾಗುತ್ತಲೇ ಇರುತ್ತದೆ ಆದರೆ ವಯಸ್ಸು ಆಗುತ್ತ ಹೋದಂತೆ ದೇಹದಲ್ಲಿ ಅನಾರೋಗ್ಯ ಸಮಸ್ಯೆ ಕಾಡುತ್ತದೆ .
ಇದರಿಂದಾಗಿ ವಯಸ್ಸಾದಂತೆ ಆಚೆ ಹೋಗಿ ಕೆಲಸ ಮಾಡೋದಕ್ಕೆ ಸಾಧ್ಯವಾಗದೇ ಇರುವ ಕಾರಣದಿಂದಾಗಿ ಮನೆಯಲ್ಲಿಯೇ ಇರಬೇಕಾಗುತ್ತದೆ ಇನ್ನು ಮನೆಯಲ್ಲಿಯೇ ಇದ್ದರೆ ಜೀವನ ನಡೆಯಬೇಕಲ್ಲ .
ಈ ಕಾರಣದಿಂದಾಗಿಯೇ ಬಡ ಕುಟುಂಬದವರು ತಮ್ಮ ವಯಸ್ಸಾದ ಕಾಲದಲ್ಲಿ ಆಚೆ ಹೋಗಿ ಕೆಲಸ ಮಾಡೋದಕ್ಕೆ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ತಮ್ಮ ಖರ್ಚಿಗಾಗಿ ಕೇಂದ್ರ ಸರಕಾರವು ಒಂದು ಯೋಜನೆಯನ್ನು ಜಾರಿಗೆ ತಂದಿತ್ತು .
ಅದೇನೆಂದರೆ ವೃದ್ಧಾಪ್ಯ ವೇತನ ಎಂಬ ಯೋಜನೆ, ಹೌದು ಆಧಾರ ಕಾರ್ಡ್ ಹೊಂದಿರುವಂತಹ ಮತ್ತು ತಮ್ಮ ಆದಾಯ ವರ್ಷಕ್ಕೆ ಲಕ್ಷಕ್ಕಿಂತ ಕಡಿಮೆ ಇರುವ ಕುಟುಂಬದವರಿಗೆ ವಯಸ್ಸಾದ ಕಾಲಕ್ಕೆ ಅದರ ಕಾರ್ಡಿನಲ್ಲಿರುವ ವಯಸ್ಸಿನ ಆಧಾರದ ಮೇಲೆ ವ್ಯಕ್ತಿಗಳಿಗೆ ಒಂದು ಸಾವಿರ ರೂಪಾಯಿಯ ಪೆನ್ಷನ್ ಅನ್ನು ಪ್ರತಿ ತಿಂಗಳು ನೀಡಬೇಕು ಅನ್ನುವ ಯೋಜನೆಯನ್ನು ಜಾರಿಗೆ ತಂದಿತ್ತು .
ಈ ಯೋಜನೆಯನ್ನು ಸಾಕಷ್ಟು ಜನರು ದುರ್ಬಳಕೆ ಮಾಡಿಕೊಳ್ಳುತ್ತಿದ್ದರೂ ಅದು ಹೇಗೆ ಅಂದರೆ ಅದರ ಕಾಡಿನಲ್ಲಿ ತಮ್ಮ ವಯಸ್ಸನ್ನು ಹೆಚ್ಚು ನೀಡುವುದರ ಮುಖಾಂತರ ಈ ಯೋಜನೆಯಡಿ ಹಲವಾರು ಜನರು ಮೋಸದಿಂದಾಗಿ ಫಲಾನುಭವವನ್ನು ಪಡೆದುಕೊಳ್ಳುತ್ತಿದ್ದರು .
ಇನ್ನು ಕೆಲವರು ತಮ್ಮ ಆಧಾರ ಕಾಡಿನಲ್ಲಿ ನಲವತ್ತು ವರುಷ ಕಳೆದರೂ ಕೂಡ ಈ ಯೋಜನೆಯ ಬಗ್ಗೆ ಮಾಹಿತಿ ತಿಳಿಯದೇ ಈ ವೃದ್ಧಾಪ್ಯ ವೇತನದ ಯೋಜನೆಯಡಿ ಫಲವನ್ನು ಪಡೆದುಕೊಳ್ಳುತ್ತಿರಲಿಲ್ಲ .
ಈ ಎಲ್ಲ ಕಾರಣಗಳಿಂದಾಗಿ ಈ ವೃದ್ಧಾಪ್ಯ ವೇತನ ಯೋಜನೆಯು ಪ್ರತಿಯೊಬ್ಬರಿಗೂ ಕೂಡ ತಲುಪಬೇಕು ಅನ್ನೋ ಕಾರಣದಿಂದಗಿ ರಾಜ್ಯ ಸರ್ಕಾರ ಇದೀಗ ಮತ್ತೊಂದು ಹೊಸ ಯೋಜನೆಯನ್ನು ಹಮ್ಮಿಕೊಂಡಿದೆ ಅದೇನೆಂದರೆ ಆಧಾರ್ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರಿಗೂ ಕೂಡ ಕೇಂದ್ರ ಸರಕಾರವೇ ತಮ್ಮ ವಯಸ್ಸಿನ ಆಧಾರದ ಮೇಲೆ ಪೆನ್ಷನ್ ಅನ್ನು ಅಂತಹ ವ್ಯಕ್ತಿಗಳಿಗೆ ಅಂದರೆ ಅರುವತ್ತು ವರುಷ ತುಂಬಿರುವಂತಹ ವ್ಯಕ್ತಿಗಳಿಗೆ ಮನೆಗೆ ಹೋಗಿ ಪೆನ್ಷನ್ನು ನೀಡಬೇಕು ಎಂಬ ಯೋಜನೆಯನ್ನು ಇದೀಗ ಜಾರಿಗೆ ತಂದಿದೆ .
ಇಷ್ಟು ದಿನ ಜನರೇ ಹೋಗಿ ತಮ್ಮ ವಯಸ್ಸು ಅರವತ್ತು ವರ್ಷವಾಯಿತು ಎಂದು ವೃದ್ಧಾಪ್ಯ ವೇತನಕ್ಕಾಗಿ ಅಪ್ಲಿಕೇಷನ್ ಅನ್ನು ಹಾಕಿ ಬರಬೇಕಾಗಿತ್ತು ಆದರೆ ಇದೀಗ ರಾಜ್ಯ ಸರಕಾರ ರೈತರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ಅದರ ಕಾರಣ ಅಲ್ಲಿ ಇರುವಂತಹ ವಯಸ್ಸಿನ ಆಧಾರದ ಜನರಿಗೆ ವೃದ್ಧಾಪ್ಯ ಯೋಚನೆಯನ್ನು ಮಾಡಿಸಿ ಪೋಸ್ಟ್ ಮುಖಾಂತರ ಜನರಿಗೆ ಹಣವನ್ನು ತಲುಪಿಸುವ ಕಾರ್ಯವನ್ನು ಹಮ್ಮಿಕೊಂಡಿದೆ .
ರಾಜ್ಯ ಸರ್ಕಾರವು ಈ ಒಂದು ಯೋಜನೆಯನ್ನು ಆದಷ್ಟು ಬೇಗ ಜನರಿಗೆ ಈ ಒಂದು ಯೋಜನೆಯನ್ನು ತಲುಪಿಸಬೇಕು ಎಂದು ಕಂದಾಯ ಸಚಿವರಾಗಿರುವಂತಹ ಆರ್ ಅಶೋಕ್ ಅವರು ತಿಳಿಸಿ ಹೇಳಿದ್ದಾರೆ . ಆರ್ ಅಶೋಕ್ ಅವರು ಈ ಒಂದು ಯೋಜನೆಯನ್ನು ಇನ್ನೇನು ಒಂದು ವಾರದಲ್ಲಿಯೇ ಉಡುಪಿ ಜಿಲ್ಲೆಯ ಮುಖಾಂತರ ಈ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದ್ದಾರೆ ಹಾಗೂ ಈ ಯೋಜನೆಯನ್ನು ಪಡೆದುಕೊಳ್ಳ ಬೇಕಾಗಿರುವಂತಹ ವ್ಯಕ್ತಿ ರೇಷನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ .
ರಾಜ್ಯ ಸರಕಾರವು ಹಮ್ಮಿಕೊಂಡಿರುವ ಈ ಒಂದು ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ತಿಳಿಸಿ ಹಾಗೂ ಈ ಮಾಹಿತಿಯನ್ನು ತಪ್ಪದೇ ಪ್ರತಿಯೊಬ್ಬರಿಗೂ ಕೂಡ ಶೇರ್ ಮಾಡಿ ….