ಗರ್ಭಿಣಿ ಮಹಿಳೆಯರು ಅರಿಶಿನ ಜೊತೆ ಇದನ್ನು ಸೇವಿಸುವುದರಿಂದ ಎಷ್ಟೆಲ್ಲಾ ಉಪಯೋಗಗಗಳಿವೆ ಗೊತ್ತಾ !!!

46

ನಮಸ್ಕಾರ ಪ್ರಿಯ ವೀಕ್ಷಕರೇ ಅರಿಶಿಣವನ್ನು ಅನಾದಿ ಕಾಲದಿಂದಲೂ ಅಡುಗೆಯಲ್ಲಿ ಬಳಸುತ್ತಾ ಬರುತ್ತಿದ್ದಾರೆ ಕೇವಲ ಅಡುಗೆ ಮಾತ್ರ ಅಲ್ಲ ಸೌಂದರ್ಯವರ್ಧಕವಾಗಿಯೂ ಕೂಡ ಬಳಸುತ್ತಾರೆ

ಈ ಅರಿಶಿಣದ ಪುಡಿಯನ್ನು ಆದರೆ ಕೆಲವರು ಅಂದು ಹೇಳಿಕೊಂಡಿರುವ ಹಾಗೆ ಈ ಅರಿಶಿಣವನ್ನು ಆಹಾರದಲ್ಲಿ ಬಣ್ಣ ಬದಲಾಯಿಸುವುದಕ್ಕೆ ಬಳಸುತ್ತಾರೆ ಅಂತ, ಆದರೆ ಈ ಅರಿಶಿಣವನ್ನು ಬಳಸುವ ವಿಚಾರವೇ ಬೇರೆ ಇದೆ,

ಈ ಅರಿಶಿಣವೂ ಆಹಾರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇದ್ದರೂ ಕೂಡ, ಇದು ಆರೋಗ್ಯಕ್ಕೆ ಏಷ್ಟೆಲ್ಲ ಲಾಭ ನೀಡುತ್ತದೆ ಅಂದರೆ ಆ ಅದ್ಭುತ ಲಾಭಗಳು ಅಗಾಧವಾದದ್ದು.

ಅರಿಶಿಣದ ಪುಡಿ ಅನ್ನು ಸಸ್ಯಾಹಾರಿ ಆಹಾರದಲ್ಲಿ ಮತ್ತು ಮಾಂಸಾಹಾರಿ ಆಹಾರಗಳಲ್ಲಿ ಕೂಡ ಬಳಸಲಾಗುತ್ತದೆ, ಹಾಗೆ ಈ ಅರಿಶಿಣವನ್ನು ಯಾರೂ ಕೂಡ ನೇರವಾಗಿ ಸೇವಿಸುವುದಕ್ಕೆ ಸಲಹೆ ಅನ್ನು ನೀಡುವುದಿಲ್ಲ.

ಆದರೆ ಒಂದಂತೂ ಸತ್ಯ ಈ ಅರಿಶಿಣವನ್ನು ಆಹಾರದಲ್ಲಿ ಬಳಸುತ್ತಾ ಬರುವುದರಿಂದ ಆರೋಗ್ಯಕ್ಕೆ ಆಗುವ ಲಾಭ ಗಳಂತೂ ಅಪಾರವಾದದ್ದು ಮತ್ತು ಈ ಅರಿಶಿಣದ ಲೀಪ್ ಮ್ಯಾಂಗನೀಸ್ ಫಾಸ್ಫರಸ್ ಐರನ್ ವಿಟಮಿನ್ ಬಿ ಸೆಕ್ಸ್ ವಿಟಮಿನ್ ಸಿ ಅಂಶವು ಹೇರಳವಾಗಿದ್ದು, ಇದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿ ಮಾಡುವಂತಹ ಪೋಷಕಾಂಶಗಳನ್ನು ಹೊಂದಿದೆ.

ಅಷ್ಟೇ ಅಲ್ಲ ಹೆಣ್ಣು ಮಕ್ಕಳು ಗರ್ಭಾವಸ್ಥೆಯಲ್ಲಿ ಈ ಅರಿಶಿಣವನ್ನು ನಿಯಮಿತವಾಗಿ ಬಳಕೆ ಮಾಡಬೇಕು, ಹೌದು ಈ ಅರಿಶಿಣದಲ್ಲಿ ಇರುವ ಉತ್ತಮವಾದ ಅಂಶವೂ ಗರ್ಭಿಣಿಯರಿಗೆ ಹಲವಾರು ಆರೋಗ್ಯಕರ ಲಾಭಗಳನ್ನು ನೀಡುತ್ತದೆ.

ಗರ್ಭಾವಸ್ಥೆಯಲ್ಲಿ ಹೆಣ್ಣು ಮಕ್ಕಳಿಗೆ ಕೀಲು ನೋವಿನ ಸಮಸ್ಯೆ ಕಂಡು ಬರುವುದು ಸಾಮಾನ್ಯವಾಗಿರುತ್ತದೆ. ಆಗ ಹೆಣ್ಣುಮಕ್ಕಳು ಈ ಅರಿಶಿಣವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸುತ್ತಾ ಬರುವುದರಿಂದ ಒಂದೊಳ್ಳೆ ಉತ್ತಮವಾದ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಗರ್ಭಾವಸ್ಥೆಯಲ್ಲಿ ಕಂಡು ಬರುವ ಸೋಂಕನ್ನು ಕೂಡ ಕಡಿಮೆ ಮಾಡುತ್ತದೆ ಈ ಅರಿಶಿನದ ಹಾಲು ಅಷ್ಟೇ ಅಲ್ಲ ಈ ಅರಿಶಿನದ ಹಾಲನ್ನು ಯಾರು ಬೇಕಾದರೂ ಸೇವನೆ ಮಾಡಬಹುದು, ಈ ಅರಿಶಿಣದ ಹಾಲನ್ನು ಸೇವನೆ ಮಾಡುವುದರಿಂದ ರಕ್ತದಲ್ಲಿ ಇರುವ ವಿಷಕಾರಿ ಅಂಶವನ್ನು ಟಾಕ್ಸಿಕ್ ಅಂಶವನ್ನು ಹೊರಹಾಕಲು ಈ ಪರಿಹಾರ ಪ್ರಯೋಜನಕಾರಿ ಆಗಿದೆ.

ಇನ್ನು ಅರಿಶಿನದ ಹಾಲನ್ನು ಸೇವನೆ ಮಾಡುವುದರಿಂದ ಗರ್ಭಾವಸ್ಥೆಯಲ್ಲಿರುವ ಹೆಣ್ಣು ಮಕ್ಕಳಿಗೆ ವಾಕರಿಕೆ ಅಂತಹ ಅನುಭವಗಳು ಎದುರಾಗುವುದಿಲ್ಲ ಮತ್ತು ಜೀರ್ಣಕ್ರಿಯೆಯನ್ನು ಕೂಡ ವೃದ್ಧಿ ಮಾಡುತ್ತದೆ.

ಈ ಅರಿಶಿಣದ ಹಾಲಿನಲ್ಲಿ ಇರುವಂತಹ ಪೋಷಕಾಂಶಗಳು ಆರೋಗ್ಯಕರ ಲಾಭಗಳು ಒಂದೆರಡಲ್ಲ, ಅದಕ್ಕಾಗಿಯೆ ಈ ಅರಿಶಿನದ ಹಾಲನ್ನು ಗೋಲ್ಡನ್ ಮಿಲ್ಕ್ ಅಂತ ಕರೆಯಲಾಗುತ್ತದೆ. ನೀವೆ ಯೋಚಿಸಿ ಗೋಲ್ಡನ್ ಮಿಲ್ಕ್ ಅಂತ ಇದನ್ನು ಕರೆಯುತ್ತಿದ್ದಾರೆ ಅಂದರೆ, ಈ ಅರಿಶಿಣದ ಹಾಲಿನಲ್ಲಿ ಎಷ್ಟೆಲ್ಲ ಆರೋಗ್ಯಕರ ಲಾಭಗಳು ಅಡಗಿರಬಹುದು ಅಂತ.

ಸಂಧಿವಾತದ ಸಮಸ್ಯೆ ಹೌದು ಸಂಧಿವಾತದ ಸಮಸ್ಯೆಯನ್ನು ನಿವಾರಣೆ ಮಾಡುವುದರಲ್ಲಿಯೂ ಈ ಅರಿಶಿನದ ಹಾಲು ಹೆಚ್ಚು ಪ್ರಯೋಜನಕಾರಿಯಾಗಿದ್ದು, ನಿಯಮಿತವಾಗಿ ಈ ಅರಿಶಿಣದ ಹಾಲನ್ನು ಸೇವಿಸಿ ನಂತರ ನೋಡಿ ನಿಮ್ಮ ಆರೋಗ್ಯದಲ್ಲಿ ಕಂಡು ಬರುವಂತಹ ಬದಲಾವಣೆಗಳನ್ನು.

ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದೆಯ, ಹಾಗಾದರೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೂ ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ. ಗರ್ಭಾವಸ್ಥೆಯಲ್ಲಿ ಇರುವ ಹೆಣ್ಣು ಮಕ್ಕಳು ಈ ಅರಿಶಿನದ ಹಾಲನ್ನು ಪ್ರತಿದಿನ ನಿಯಮಿತವಾಗಿ ಸೇವಿಸುತ್ತಾ ಬನ್ನಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳುವುದರೊಂದಿಗೆ ಮಗುವಿನ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಿ ಧನ್ಯವಾದ.

LEAVE A REPLY

Please enter your comment!
Please enter your name here