ನಾವು ನೀವು ಹಲವಾರು ಸಿನಿಮಾಗಳಲ್ಲಿ ನೋಡಿರಬಹುದು ಹಾಗೆ ನಿಜ ಜೀವನದಲ್ಲೂ ಕೂಡ ಕೆಲವೊಂದು ಗರ್ಭಿಣಿಯರು ಗರ್ಭಿಣಿಯಾಗಿರುವ ಅಂತಹ ಸಂದರ್ಭದಲ್ಲಿ ಅವರಿಗೆ ಆದಂತಹ ಪದಾರ್ಥವನ್ನು ತಿನ್ನಬೇಕು ಎಂದು ಅನಿಸುತ್ತದೆ ಅದರಲ್ಲೂ ಕೂಡ ಮಾವಿನ ಕಾಯಿ ಹಾಗೂ ಹುಣಸೆಕಾಯಿ ಏನು ತಿನ್ನಬೇಕು ಎನ್ನುವಂತಹ ಒಂದು ಬಯಕೆ ಇದ್ದೇ ಇರುತ್ತದೆ.

ಹಾಗಾದರೆ ನೀವು ಯಾವಾಗಲಾದರೂ ಗರ್ಭಿಣಿ ಆದವರು ಹುಣಸೆ ಕಾಯನ್ನು ಯಾಕೆ ಇಷ್ಟಪಡುತ್ತಾರೆ ಹಾಗೂ ಅವರ ಮನಸ್ಸಿನಲ್ಲಿ ಹುಣಸೆಕಾಯಿ ಹಾಗೂ ಹುಳಿ ಅಂತಹ ಪದಾರ್ಥವನ್ನು ತಿನ್ನಲೇ ಬೇಕು ಎನ್ನುವಂತಹ ಯೋಜನೆ ಯಾಕೆ ಅವರಿಗೆ ಬರುತ್ತದೆ ಎನ್ನುವುದರ ಬಗ್ಗೆ ಯಾವಾಗಾದರೂ ಆಲೋಚನೆ ಮಾಡಿದ್ದೀರಾ. ಇಲ್ಲವಾದರೆ ಇವತ್ತು ನಾವು ಹೇಳುವಂತಹ ಈ ಲೇಖನವನ್ನು ಓದಿ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದು ಕೊಳ್ಳಿ.

ಗರ್ಭಿಣಿ ಹೆಣ್ಣು ಮಕ್ಕಳ ದೃಷ್ಟಿಯಲ್ಲಿ ನೋಡುವುದಾದರೆ ಹುಣಸೆಕಾಯಿ ತುಂಬಾ ಒಳ್ಳೆಯದು ಯಾಕೆಂದರೆ ಗರ್ಭಿಣಿಯಾದ ಅಂತಹ ಹೆಣ್ಣು ಮಕ್ಕಳಿಗೆ ವಾಕರಿಕೆ ಹಾಗೂ ವಾಂತಿ ಅನ್ನುವಂತಹ ಕೆಲವೊಂದು ಸಮಸ್ಯೆಗಳು ತುಂಬಾ ಸರ್ವೇ ಸಾಮಾನ್ಯ,

ಹೀಗೆ ಈ ಸಮಸ್ಯೆಗಳಿಂದ ಕೂಡಿದ ವಂತಹ ಈ ಗರ್ಭಿಣಿಯರು ಅವರ ನಾಲಿಗೆ ಕೆಟ್ಟು ಹೋಗಿ ಅವರಿಗೆ ಏನಾದರೂ ತಿನ್ನಬೇಕು ಅನ್ನುವಂತಹ ಒಂದು ಬಯಕೆ ಬರುತ್ತದೆ ಅದರಲ್ಲೂ ಕೂಡ ಈ ಅಂಶವು ತುಂಬಾ ಪರಿಣಾಮಕಾರಿಯಾಗಿ ಅವರಿಗೆ ಆಗುವಂತಹ ಈ ಸಮಸ್ಯೆಗಳನ್ನು ದೂರ ಮಾಡುವಲ್ಲಿ ಇದು ಹೆಚ್ಚಾಗಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಹುಣಸೆ ಕಾಯಿ ತಿನ್ನುವುದರಿಂದ ಗರ್ಭಿಣಿಯಾಗಿರುವ ಅಂತಹ ಮಹಿಳೆಯರಿಗೆ ಮಲಬದ್ಧತೆಯ ಸಮಸ್ಯೆಗಳಿಂದ ನಿವಾರಣೆ ಮಾಡಲು ಹುಣಸೆಕಾಯಿ ತುಂಬಾ ಸಹಕಾರಿಯಾಗುತ್ತದೆ. ಇದರಿಂದ ಅವರ ಕರಳಿನ ಮೇಲೆ ಹೆಚ್ಚಾಗಿ ಇರುವಂತಹ ಒತ್ತಡವನ್ನು ಕಡಿಮೆ ಮಾಡಲು ಈ ಹುಣಸೆಕಾಯಿ ತುಂಬಾ ಪ್ರಯೋಜನಕಾರಿ. ಅದಲ್ಲದೆ ಜೀರ್ಣಕ್ರಿಯೆಗೆ ಸಂಬಂಧಪಟ್ಟಂತಹ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಲು ಕೂಡ ಈ ಹುಣಸೆಕಾಯಿ ತುಂಬಾ ಪ್ರಯೋಜನಕಾರಿ ಆಗುತ್ತದೆ.

ಹುಣಸೆಕಾಯಿ ಇರುವಂತಹ ಸೋಡಿಯಂ ಐರನ್ ಹಾಗೂ ಇನ್ನಿತರ ಪ್ರಯೋಜನಕಾರಿ ಪೌಷ್ಟಿಕಾಂಶಗಳು ಇರುವುದರಿಂದ ಗರ್ಭಿಣಿಯರ ದೇಹ ದಲ್ಲಿ ಇರುವಂತಹ ಸಕ್ಕರೆ ಅಂಶವನ್ನು ಕಡಿಮೆ ಮಾಡಲು ತುಂಬಾ ಪ್ರಯೋಜನಕಾರಿ ಆಗುತ್ತದೆ, ಗರ್ಭಿಣಿ ಸಂದರ್ಭದಲ್ಲಿ ಗರ್ಭಿಣಿಯರಿಗೆ ಅತಿ ಹೆಚ್ಚಾಗಿ ತಲೆ ನೋವು ಏನಾದರೂ ಬಂದರೆ ಈ ಹುಣಸೆಕಾಯಿ ರಸವನ್ನು ತಲೆಯ ಮೇಲೆ ಬಿಟ್ಟು ಬಳಸುವುದರಿಂದ ಅವರಿಗೆ ಆಗುವಂತಹ ತಲೆನೋವನ್ನು ಕೂಡ ಆ ಕಡೆ ಮಾಡುವಂತಹ ಶಕ್ತಿ ಹುಣಸೆ ಕಾಯಿಯಲ್ಲಿ ಇದೆ.

ನಿಮ್ಮ ದೇಹದಲ್ಲಿ ರಕ್ತ ಕಣಗಳು ಕಡಿಮೆ ಇದ್ದರೆ ಹುಣಸೆಕಾಯಿ ವಿನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಕೆಂಪು ರಕ್ತ ಕಣಗಳನ್ನು ಹೆಚ್ಚು ಮಾಡಿಕೊಳ್ಳಲು ತುಂಬಾ ಸಹಕಾರಿಯಾಗುತ್ತದೆ ಅದಲ್ಲದೆ ನಿಮ್ಮ ದೇಹಕ್ಕೆ ಪೂರೈಕೆಯಾಗುವ ಅಂತಹ ಆಮ್ಲಜನಕದ ಲಭ್ಯತೆಯನ್ನು ಸಮತೋಲನವಾಗಿ ಸಿಕೊ ಳ್ಳಲು ಇದು ತುಂಬಾ ಹೆಲ್ಪ್ ಆಗುತ್ತದೆ.

ಆದರೆ ನಿಮ್ಮ ದೇಹದಲ್ಲಿ ಇರುವಂತಹ ಕಾರ್ಬೋ ಹೈಡ್ರೇಟ್ ಅನ್ನು ಕಡಿಮೆ ಮಾಡಲು ಕೂಡ ಇದು ತುಂಬಾ ಸಹಕಾರಿಯಾಗುತ್ತದೆ. ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ ಇರುವುದರಿಂದ ಗರ್ಭಿಣಿ ಸ್ತ್ರೀಯರಿಗೆ ಹುಣಸೆಕಾಯಿ ತುಂಬಾ ಆರೋಗ್ಯದ ದೃಷ್ಟಿಯಲ್ಲಿ ಒಳ್ಳೆಯದು.

ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಶೇರ್ ಮಾಡುವುದನ್ನು ಮರೆಯಬೇಡಿ.

 

LEAVE A REPLY

Please enter your comment!
Please enter your name here