ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವ ಮಾಹಿತಿಯಲ್ಲಿ ಗಣೇಶನ ಹಬ್ಬದಂದು ಅಂದರೆ ವಿನಾಯಕ ಚತುರ್ಥಿ ದಿನದಂದು ನೀವು ಏನಾದರೂ ಈ ರೀತಿಯಾದಂತಹ ನೈವೇದ್ಯವನ್ನು ಗಣೇಶನಿಗೆ ಇಟ್ಟಿದ್ದೆ ಆದರೆ ನೀವು ಎಷ್ಟೇ ಕಡುಬಡವರಾಗಿದ್ದರು ಕೂಡ ಶ್ರೀಮಂತರಾಗ್ತಿರಾ ಎನ್ನುವ ಮಾಹಿತಿಯನ್ನು ನಿಮಗೆ ಇಂದಿನ ಮಾಹಿತಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.
ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಪೂಜೆಯನ್ನು ಮಾಡುವಾಗ ವಿಧವಿಧವಾದ ಅಂತಹ ನೈವೇದ್ಯವನ್ನು ದೇವರಿಗೆ ಅರ್ಪಿಸುತ್ತಾರೆ ಆದರೆ ನಾವು ಇಂದು ಹೇಳುವ ನೈವೇದ್ಯವನ್ನು ಅಂದರೆ ಗಣಪತಿಗೆ ನೀವೇ ಅರ್ಪಿಸಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಗಳು ಕೂಡ ಪರಿಹಾರವಾಗುತ್ತವೆ.
ಹಾಗೂ ನಿಮ್ಮ ಮನೆಯಲ್ಲಿ ಯಾವುದಾದರೂ ಒಂದು ದೋಷವಿದ್ದರೆ ಈ ರೀತಿಯ ನೈವೇದ್ಯಗಳನ್ನು ಹಾಗೂ ಹೂವುಗಳನ್ನು ಮತ್ತು ಅರ್ಪಿಸುವುದರಿಂದ ದೋಷಗಳು ನಿವಾರಣೆಯಾಗುತ್ತವೆ ಹಾಗು ನಿಮ್ಮ ಮನೆಯಲ್ಲಿ ಸಂಪತ್ತು ಅಭಿವೃದ್ಧಿಯಾಗುತ್ತದೆ.
ಹೌದು ಸ್ನೇಹಿತರೆ ಕೆಲವೊಂದು ಬಗೆಯ ನೈವೇದ್ಯವನ್ನು ದೇವರಿಗೆ ಅರ್ಪಿಸಬೇಕು ಹೀಗೆ ಅರ್ಪಿಸಿದರೆ ದೇವರು ಸಂತೋಷಗೊಂಡು ನಿಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸುತ್ತಾರೆ ಎಂಬುವ ನಂಬಿಕೆಯು ಕೂಡ ಇದೆ.
ಹಾಗಾಗಿ ಸ್ನೇಹಿತರೆ ಗಣಪತಿ ದೇವರಿಗೆ ಇಷ್ಟವಾದ ಅಂತಹ ಮೋದಕವನ್ನು ನೀವು ಯಾವಾಗಲೂ ಮೊದಲಿಗೆ ನೈವೇದ್ಯವಾಗಿ ಇಡಬೇಕು. ಹಾಗೆಯೇ ಗಣಪತಿ ದೇವರಿಗೆ ನೀವು ಕರ್ಜಿಕಾಯಿ ಅನ್ನು ನೈವೇದ್ಯವಾಗಿ ಇಡಬೇಕು.
ಹಾಗೆಯೇ ಮನೆಯಲ್ಲಿ ಮಾಡಿದಂತಹ ರವೆ ಉಂಡೆಯನ್ನು ಕೂಡ ನೀವು ನೈವೇದ್ಯವಾಗಿ ಇಡಬೇಕು ಹಾಗೂ ಅಕ್ಕಿಯಲ್ಲಿ ಮಾಡಿದಂತಹ ಉಂಡೆಯನ್ನು ಕೂಡ ನೀವು ಗಣಪತಿಗೆ ನೀವು ನೈವೇದ್ಯವಾಗಿ ಇಟ್ಟರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ಕಷ್ಟಗಳು ತೊಲಗುತ್ತವೆ ಸ್ನೇಹಿತರೆ.
ಹಾಗೆಯೇ ಗಣಪತಿ ದೇವರಿಗೆ ಗರಿಕೆಯಿಂದ ಪೂಜೆ ಮಾಡುವುದು ವಾಡಿಕೆ ಸಾಮಾನ್ಯವಾಗಿ ಗಣಪತಿ ದೇವರಿಗೆ ಎಲ್ಲರ ಮನೆಯಲ್ಲಿಯೂ ಕೂಡ ಗರಿಕೆಯಲ್ಲಿ ಪೂಜೆಯನ್ನು ಮಾಡುತ್ತಾರೆ.
ಹಾಗೆಯೇ ಕಾಡಿನಲ್ಲಿ ಅಥವಾ ನಿಮ್ಮ ಮನೆಯ ಸುತ್ತ ಮುತ್ತಲಲ್ಲಿ ಸಿಗುವಂತಹ ಕೆಂಪು ಕಣಗಿಲ ಹೂವಿನಿಂದ ನೀವು ಪೂಜೆಯನ್ನು ಮಾಡಲೇಬೇಕು.ಹಾಗೆಯೇ ಪುಳಿಯೋಗರೆ ಯನ್ನು ಕೂಡ ಗಣಪತಿ ದೇವರಿಗೆ ನೀವು ನೈವೇದ್ಯ ವನ್ನಾಗಿ ಬಿಡಬೇಕು ಸ್ನೇಹಿತರೆ.
ಹಾಗೂ ಕಡಲೆ ಬೆಳೆಯಿಂದಲೂ ಮಾಡಿದಂತಹ ವಡೆಯನ್ನು ನೀವು ಗಣಪತಿ ದೇವರಿಗೆ ನೈವೇದ್ಯ ವನ್ನಾಗಿ ಸಮರ್ಪಿಸಿದರೆ ಇದು ಅತ್ಯಂತ ಪ್ರಿಯವಾದ ಅಂತಹ ನೈವೇದ್ಯವಾಗಿರುವುದರಿಂದ ನೀವು ಬೇಡಿಕೊಂಡು ಅಂತಹ ಕೋರಿಕೆಗಳು ಎಲ್ಲವೂ ಕೂಡ ಈಡೇರುತ್ತವೆ.
ಹಾಗೂ ಸಾಮಾನ್ಯವಾಗಿ ದೇವರ ಪೂಜೆಯನ್ನು ಮಾಡುವಾಗ ಎಲ್ಲರೂ ಕೂಡಾ ದೇವರಿಗೆ ಹಣ್ಣುಗಳನ್ನು ಸಮರ್ಪಿಸುತ್ತಾರೆ ಹಾಗೆಯೇ ಗಣಪತಿ ದೇವರಿಗೆ ನೀವು ಸಾಮಾನ್ಯವಾಗಿ ಸೀಬೇಹಣ್ಣನ್ನು ಅರ್ಪಿಸಬೇಕು ಗಣಪತಿಗೆ ಅತ್ಯಂತ ಪ್ರಿಯಕರ ವಾದಂತಹ ಹಣ್ಣು ಸೀಬೆ ಹಣ್ಣು ಆಗಿರುವುದರಿಂದ ಇದನ್ನು ನೀವು ಮರೆಯದೆ ಗಣಪತಿ ದೇವರಿಗೆ ಅರ್ಪಿಸಬೇಕು ಸ್ನೇಹಿತರೆ .
ಹಾಗೆ ದಾಳಿಂಬೆ ಹಣ್ಣು, ಬಾಳೆ ಹಣ್ಣು ,ಹಲಸಿನ ಹಣ್ಣು ಮತ್ತು ಕಿತ್ತಲೆ ಹಣ್ಣು ಹೀಗೆ ವಿಧವಿಧವಾದ ಅಂತಹ ಹಣ್ಣುಗಳನ್ನು ನೀವು ನೈವೇದ್ಯವಾಗಿ ದೇವರಿಗೆ ಅರ್ಪಿಸಬೇಕು.
ನೋಡಿದ್ರಲ್ಲ ಸ್ನೇಹಿತರೆ ಮುಂದೆ ಬರುವಂತಹ ಗಣೇಶ ಗಣೇಶನ ಹಬ್ಬಕ್ಕೆ ನಿಮ್ಮ ಕೋರಿಕೆಗಳು ಏನಾದರೂ ಇದ್ದರೆ ಈ ರೀತಿಯಾಗಿ ನೈವೇದ್ಯವನ್ನುಸಮರ್ಪಿಸುವುದರಿಂದ ನಿಮ್ಮ ಮನಸ್ಸಿನಲ್ಲಿರುವ ಕೋರಿಕೆಗಳು ಕೂಡ ಇರುತ್ತವೆ ಹಾಗೆಯೇ ನೀವು ಎಷ್ಟೇ ಕಡುಬಡವರಾಗಿದ್ದರು ಕೂಡ ಆ ಶ್ರೀಮಂತರಾಗುತ್ತಾರೆ ಸ್ನೇಹಿತರೆ.
ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ