Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಗಟ್ಟಿಮೇಳ ಸೀರಿಯಲ್ ಆರತಿ ಸ್ವಂತ ತಮ್ಮ ಯಾರು ಗೊತ್ತಾ?

ಗಟ್ಟಿಮೇಳ ಸೀರಿಯಲ್ ಪಾತ್ರದ ಪಾತ್ರದಾರಿ ಆರತಿ ಅವರ ಹೆಸರು ಅಶ್ವಿನಿ ಅವರ ನಿಜವಾದ ತಮ್ಮ ಯಾರು ಗೊತ್ತಾ ಇವತ್ತು ನಾನು ಈ ಲೇಖನದಲ್ಲಿ ನಿಮಗೆ ಅದನ್ನು ತಿಳಿಸಿಕೊಡುತ್ತೇನೆ ಸ್ನೇಹಿತರೆ. ಹೌದು ಗಟ್ಟಿಮೇಳ ಧಾರಾವಾಹಿ, ಧಾರಾವಾಹಿಗಳಲ್ಲಿ ನಂಬರ್ ಒನ್ ಸ್ಥಾನವನ್ನು ಪಡೆದಿದೆ.

ಅತಿ ಹೆಚ್ಚು ವೀಕ್ಷಕರು ವೀಕ್ಷಿಸುವ ಧಾರವಾಹಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ ಗಟ್ಟಿಮೇಳ ಧಾರಾವಾಹಿ. ಗಟ್ಟಿಮೇಳ ಧಾರಾವಾಹಿ ಯಲ್ಲಿರುವ ಆರತಿ ಪಾತ್ರದ ಅಶ್ವಿನಿ ಅವರ ತಮ್ಮ ಯಾರು ಗೊತ್ತಾ ಇವರು ಕೂಡ ತುಂಬಾನೇ ಫೇಮಸ್ಸಂತೆ ವಿಷಯವನ್ನು ನಿಮಗೆ ನಾನು ಇಂದು ತಿಳಿಸಿಕೊಡುತ್ತೇನೆ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗಟ್ಟಿಮೇಳ ಧಾರವಾಹಿಯನ್ನು ದೊಡ್ಡವರಿಂದ ಹಿಡಿದು ಚಿಕ್ಕವರ ವರೆಗೆ ಧಾರಾವಾಹಿಯನ್ನು ಬಿಟ್ಟುಬಿಡದೆ ವೀಕ್ಷಿಸುತ್ತಿದ್ದಾರೆ.ಈ ಧಾರಾವಾಹಿಯಲ್ಲಿ ನಟಿಯಾಗಿ ನಟಿಸಿರುವ ಅಮೂಲ್ಯ ಅವರನ್ನು ಎಷ್ಟು ಇಷ್ಟಪಡುತ್ತಾರೆ ಹಾಗೆಯೇ ಅಂದರೆ ಅಷ್ಟೇ ಇಷ್ಟಪಡುತ್ತಾರೆ ಆರತಿ ಅವರನ್ನು.

ಹೌದು ಸ್ನೇಹಿತರೆ, ಧಾರವಾಹಿಯಲ್ಲಿ ಮುಗ್ಧ ಹಾಗೂ ಸರಳತೆಯಿಂದ ನಟಿಸಿರುವ ಆರತಿಯವರು ನಿಜಜೀವನದಲ್ಲಿ ಹೇಗಿರುತ್ತಾರೆ ಎಂದು ಹಾಗೂ ಅವರ ಫ್ಯಾಮಿಲಿ ಹೇಗಿರುತ್ತೆ ಎಂದು ನಾನು ನಿಮಗೆ ತಿಳಿಸಿಕೊಡುತ್ತೇನೆ. ಹೌದು ಆರತಿಯವರು ನಿಜ ಜೀವನದಲ್ಲೂ ಕೂಡ ತುಂಬಾನೇ ಸೈಲೆಂಟಾಗ್ ಇರುತ್ತಾರಂತೆ.

ಗಟ್ಟಿಮೇಳ ಸೀರಿಯಲ್ ನಲ್ಲಿ ನಟಿಸುತ್ತಿರುವ ಆರತಿಯವರು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಧಾ ರಮಣ ಸೀರಿಯಲ್ ನಲ್ಲಿ ಅವನೀ ಎಂಬ ಪಾತ್ರಧಾರಿಯಾಗಿ ನಟಿಸುತ್ತಿದ್ದರು. ಇವರ ನಿಜವಾದ ಹೆಸರು ಅಶ್ವಿನಿ ಅಂತ. ಮೂಲತಃ ಬೆಂಗಳೂರಿನವರಾದ ಅಶ್ವಿನಿ ಅವರು, ಮಾಡೆಲ್ ಕೂಡ ಹೌದು.

ಇವರಿಗೆ ತಂದೆ ತಾಯಿ ಹಾಗೂ ಒಬ್ಬ ತಮ್ಮ ಕೂಡ ಇದ್ದಾನೆ. ತಮ್ಮನ ಹೆಸರು ಸುನಿಲ್ ಅಂತ. ಇವರು ಕೂಡ ಕಿರುತೆರೆಗೆ ಬರುವ ಎಲ್ಲಾ ತಯಾರಿಗಳನ್ನು ಕೂಡ ಮಾಡಿಕೊಳ್ಳುತ್ತಿದ್ದಾರೆ. ಗಟ್ಟಿಮೇಳ ಧಾರವಾಹಿ ಒಂದು ಜನಪ್ರಿಯ ಧಾರವಾಹಿ ಅಂತಾನೆ ಹೇಳಬಹುದು. ರೌಡಿ ಬೇಬಿ ಪಾತ್ರದಲ್ಲಿ ನಿಶಾ ಮಿಲನ ಅವರು ಪಾತ್ರವನ್ನು ಮಾಡುತ್ತಿದ್ದಾರೆ.

ಅದೇ ರೀತಿ ನಾನಾ ರೀತಿಯ ನಟರು ಬೇರೆಬೇರೆ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ.ವೇದಾಂತ್ ವಸಿಷ್ಠ ಆರತಿ ವಿಕ್ಕಿಹಾಗೂ ಅನೇಕ ಕಲಾವಿದರು ನಟಿಸುತ್ತಿದ್ದಾರೆ. ಇದರಲ್ಲಿ ಪ್ರಮುಖ ಆಕರ್ಷಣೆ ಎಂದರೆ ವಿಕ್ಕಿ ಮತ್ತು ಆರತಿ. ವಿಕಿ ಪಾತ್ರದಲ್ಲಿ ನಟಿಸುತ್ತಿರುವ ಇವರ ನಿಜವಾದ ಹೆಸರು ಅಭಿಷೇಕ್ ಅಂತ.

ತಮ್ಮ ರಿಯಲ್ ಲೈಫ್ ಗರ್ಲ್ ಫ್ರೆಂಡ್ ಯಾರು ಅಂತ ರಿವೀಲ್ ಕೂಡ ಮಾಡಿದ್ದಾರೆ ಅದು ಬೇರೆ ಯಾರು ಅಲ್ಲ ಗಟ್ಟಿಮೇಳ ಧಾರವಾಹಿಯ ಖ್ಯಾತಿಯ ಆರತಿಯವರು. ಆರತಿಯವರು ನನಗೆ ರಿಯಲ್ ಲೈಫ್ ನಲ್ಲೂ ಕೂಡ ಗರ್ಲ್ಫ್ರೆಂಡ್ ಇದ್ದಹಾಗೆ ಅವರಲ್ಲಿ ಎಲ್ಲ ವಿಷಯಗಳನ್ನೂ ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ .

ತೆರೆ ಮೇಲೆ ಎಷ್ಟು ಕ್ಲೋಸ್ ಇದ್ದಿವೋ ಹಾಗೆ ತೆರೆ ಹಿಂದೆ ಕೂಡ ಅಷ್ಟೆ ಕ್ಲೋಸ್ ಇದ್ದೀವೆ ಎಂದು ಹೇಳುತ್ತಾರೆ ಅಭಿಷೇಕ್ ಅವ್ರು.ನೋಡಿದ್ರಲ್ಲ ವೀಕ್ಷಕರೇ ನೀವು ಗಟ್ಟಿಮೇಳ ಧಾರಾವಾಹಿ ಯನ್ನು ಇಷ್ಟಪಡುವುದಾದರೆ ಲೇಖನವನ್ನು ತಪ್ಪದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಲೇಖನಕ್ಕೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *