ಗಂಡನ ಆದಾಯ ಹೆಚ್ಚಾಗಬೇಕೆಂದರೆ ಹೆಣ್ಣುಮಕ್ಕಳು ಈ ಶಕ್ತಿಶಾಲಿ ದೀಪವನ್ನು ಆ ಜಾಗದಲ್ಲಿ ಇಟ್ಟರೆ ಸಾಕು ಗಂಡನ ಆದಾಯ ದುಪ್ಪಟ್ಟಾಗುತ್ತದೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಈ ದಿನ ತಿಳಿಸುವಂತಹ ಪರಿಹಾರವನ್ನು ಮನೆಯ ಯಜಮಾನಿ ಮಾಡಬೇಕಾಗಿರುತ್ತದೆ ಹೌದು ಮನೆಗೆ ಹೆಣ್ಣು ಲಕ್ಷ್ಮಿ ದೇವಿಗೆ ಸಮಾನರಾಗಿರುತ್ತಾರೆ ಎಲ್ಲಿ ನಾರಿಯನ್ನು ಪೂಜೆ ಮಾಡುತ್ತಾರೋ ಆ ಮನೆಯಲ್ಲಿ ದೇವರ ಸ್ಥಿರ ವಾಸವಿರುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಇದೆ ನಮ್ಮ ಪೂರ್ವಜರು ಕೂಡ ಈ ಒಂದು ಪದ್ಧತಿ ಅನ್ನು ಪಾಲಿಸಿಕೊಂಡು ಬರುತ್ತಿದ್ದರೂ ಹಾಗೆ ಸಮಾಜದಲ್ಲಿ ಹೆಣ್ಣಿಗೆ ಒಂದು ಗೌರವವನ್ನು ನೀಡುತ್ತಿದ್ದರು.ಈ ರೀತಿಯಾಗಿ ಹೆಣ್ಣಿಗೆ ಎಲ್ಲಿ ಗೌರವವನ್ನು ನೀಡುತ್ತಾರೋ ಎಲ್ಲಿ ಮರ್ಯಾದೆ ಕೊಡುತ್ತಾರೋ ಅಂತಹ ಮನೆಯಲ್ಲಿ ದೇವರುಗಳ ವಾಸವಿರುತ್ತದೆದೇವರುಗಳ ನೆಲೆ ಇರುತ್ತದೆ

ದೇವರುಗಳ ಆಶೀರ್ವಾದ ವಿರುತ್ತದೆ ಎಂದು ಹೇಳಲಾಗುತ್ತದೆ ಮತ್ತು ಇದು ನಿಜವಾದ ಸಂಗತಿಯೂ ಕೂಡ ಆಗಿದೆ ಮತ್ತು ಎಷ್ಟೋ ಜನರ ಜೀವನದಲ್ಲಿ ಈ ಒಂದು ವಿಚಾರ ನಿಜವೂ ಕೂಡ ಅನಿಸಿದೆ. ಆದ ಕಾರಣ ಹೆಣ್ಣಿಗೆ ಇಷ್ಟೆಲ್ಲ ಪ್ರಾಧಾನ್ಯತೆಯನ್ನು ನೀಡುವಾಗ ಈ ಒಂದು ಪರಿಹಾರವನ್ನು ಕೂಡ ಮನೆಗೆ ಎದುರಾಗುತ್ತಿರುವ ಕಷ್ಟಗಳನ್ನು ನಿವಾರಿಸುವ ವಿಚಾರದಲ್ಲಿ ಹೆಣ್ಣು ಈ ಒಂದು ಪರಿಹಾರವನ್ನು ಮಾಡಬೇಕಾಗುತ್ತದೆ ಮತ್ತು ಮನೆಯ ಯಜಮಾನಿ ಶುಕ್ರವಾರದ ದಿವಸದಂದು ಬೇಗನೆ ಎದ್ದು ಅಂದರೆ ಸೂರ್ಯೋದಯಕ್ಕಿಂತ ಮುಂಚೆ ಎದ್ದು ಮಡಿಯಾಗಿ ಅಶ್ವತ್ಥ ಕಟ್ಟೆಗೆ ಹೋಗಬೇಕು ಅಲ್ಲಿ ದೀಪಾರಾಧನೆ ಯನ್ನು ಮಾಡಬೇಕು ಹೇಗೆ ಅಂದರೆ,

ನಿಮ್ಮ ಮನೆಯ ಬಳಿ ಇರುವ ದೇವಾಲಯದಲ್ಲಿ ಈ ಅಶ್ವತ್ಥ ಮರ ಇರುತ್ತದೆ ಅಂದರೆ ಅರಳಿ ಮರಕ್ಕೆ ಮೊದಲಿಗೆ ತೆನೆ ಎರೆಯಬೇಕು ಅಂದರೆ, ಹಸಿ ಹಾಲನ್ನು ಮರದ ಬುಡಕ್ಕೆ ಹಾಕಬೇಕು.ಆದಷ್ಟು ಗೋಮಾತೆಯ ಹಾಲನ್ನು ತೆಗೆದುಕೊಳ್ಳುವುದೇ ಶ್ರೇಷ್ಠವಾಗಿರುತ್ತದೆ ಪೂಜೆಗಳಲ್ಲಿ ಬೆಳೆಸುವುದಕ್ಕಾಗಿ ಆಕಳಿನ ಹಾಲನ್ನು ಬಳಸುವುದು ಶ್ರೇಷ್ಠ ಎಂದು ಹೇಳಲಾಗುತ್ತದೆ ಸಿಗದೇ ಇದ್ದರೆ ನೀವು ಹಸಿ ಹಾಲನ್ನು ಬಳಸಿ ಮತ್ತು ಈ ದೀಪಾರಾಧನೆ ಯನ್ನು ಮಾಡುವ ಸಮಯದಲ್ಲಿ ಬಾಳೆ ಎಲೆಯನ್ನು ಚಿಗುರು ಬಾಳೆ ಎಲೆಯನ್ನು ತೆಗೆದುಕೊಂಡು ಅದನ್ನು ನೆಲಕ್ಕೆ ಹಾಸಿ ಅಶ್ವತ್ಥ ಮರದ ಕೆಳಗೆ ದೀಪವನ್ನು ಹಚ್ಚಬೇಕು ಈ ಒಂದು ಪರಿಹಾರವನ್ನು ಬೆಳಗ್ಗೆ ಸೂರ್ಯೋದಯದ ಸಮಯದಲ್ಲಿ ಮಾಡಬೇಕು.

ಅಶ್ವತ್ಥ ಮರದ ಬುಡಕ್ಕೆ ತೆನೆಯನ್ನು ಏರಿದ ನಂತರ ಮಣ್ಣು ಹಸಿರಾಗಿರುತ್ತದೆ ಅದನ್ನು ನೀವು ಸುಲವಾಗಿ ಇಟ್ಟುಕೊಳ್ಳಬೇಕು ಮತ್ತು ನಿಮ್ಮ ಮನೆಯ ಸದಸ್ಯರಿಗೂ ಕೂಡ ಈ ಒಂದು ಮಣ್ಣಿನಿಂದ ತಿಲಕ ಇಡಬೇಕು.ಈ ರೀತಿಯಾಗಿ ಶುಕ್ರವಾರದ ದಿವಸದಂದು ತಾಯಿ ಲಕ್ಷ್ಮೀ ದೇವಿಯನ್ನು ಕುರಿತು, ಈ ಒಂದು ಪರಿಹಾರವನ್ನು ಮಾಡಬೇಕಾಗಿರುತ್ತದೆ ಇದನ್ನು ನೀವು ಅದು ಶುಕ್ರವಾರದವರೆಗೂ ಮಾಡುವುದರಿಂದ ನಿಮಗೆ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಗಳು ಕಂಡು ಬರುತ್ತದೆ ಮತ್ತು ನೀವೆ ಈ ಪರಿಹಾರವನ್ನು ಮಾಡುವುದಕ್ಕೆ ಮನಸ್ಸು ಮಾಡುತ್ತೀರಾ, ಅಷ್ಟು ಬದಲಾವಣೆ ನಿಮ್ಮ ಜೀವನದಲ್ಲಿ ಆಗುತ್ತದೆ.

ಅಷ್ಟೇ ಅಲ್ಲ ಮನೆಯ ಯಜಮಾನಿ ಈ ಒಂದು ಪರಿಹಾರವನ್ನು ಮಾಡುವುದರಿಂದ ಮನೆಯ ಸದಸ್ಯರಿಗೆ ವ್ಯಾಪಾರ ವಹಿವಾಟುವಿನಲ್ಲಿ ಒಳ್ಳೆಯ ಲಾಭ ಆಗುತ್ತದೆ ಜೊತೆಗೆ ಮನೆಯಲ್ಲಿ ಆರ್ಥಿಕ ಬಿಕ್ಕಟ್ಟುಗಳು ಎಲ್ಲವೂ ಕೂಡ ಪರಿಹಾರವಾಗುತ್ತದೆ.ಹಾಗಾದರೆ ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ, ನಿಮಗೂ ಕೂಡ ಈ ಪರಿಹಾರ ಪ್ರಯೋಜನಕಾರಿಯಾಗಿದ್ದರೆ, ಬೇರೆಯವರಿಗೂ ಕೂಡ ಶೇರ್ ಮಾಡಿ, ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ಬುಕ್ ಪೇಜ್ ಅನ್ನು ಫಾಲೋ ಮಾಡಿ ಶುಭ ದಿನ ಧನ್ಯವಾದ.

Leave a Reply

Your email address will not be published. Required fields are marked *