Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ

ಗಂಡನಿಗೆ ಪ್ರತಿನಿತ್ಯ ನಿದ್ರೆ ಮಾತ್ರೆಯನ್ನು ಹಾಕಿ ಇವಳು ಏನು ಮಾಡುತ್ತಿದ್ದಳು ಗೊತ್ತ ? ಕೊನೆಗೆ ಏನು ಗತಿ ಬಂತು ಗೊತ್ತಾ ಅವಳಿಗೆ … ಇಲ್ಲಿದೆ ಸುದ್ದಿ ಸ್ಫೋಟ !!!

ಮದುವೆ ಅಂತ ಬಂದಾಗ ನಾವು ನೋಡುವುದು ಸುಂದರವಾದ ಕುಟುಂಬ ಅದರಲ್ಲಿರುವ ಗಂಡ ಹೆಂಡತಿ ಮಕ್ಕಳ ಜತೆ ಸುಂದರವಾದ ಕುಟುಂಬ ಅದರ ಜೊತೆ ಗಂಡ ಹೆಂಡತಿ . ಮಹಿಳೆ ಎಂದ ಮಾತ್ರಕ್ಕೆ ತನ್ನ ಗಂಡ ಗಂಡನೇ ಸರ್ವಸ್ವ ಅವನೊಬ್ಬನೇ ಪ್ರೀತಿಯಿಂದ ನೋಡಿಕೊಳ್ಳಬೇಕು ಅವನೇ ಆಸ್ತಿ ಬಂಗಾರ ಒಡವೆ ಎಲ್ಲಾ ಎಂದು ಮಹಿಳೆಯರು ವಹಿಸಿದ್ದಾರೆ ಆದರೆ ಇಲ್ಲಿ ಎಲ್ಲರೂ ವಹಿಸಲಾಗದ ಘಟನೆ ಒಂದು ನಡೆದಿರುವುದನ್ನು ನಾವು ಕಣ್ಣಾರೆ ಕಂಡಿದ್ದೇವೆ

ಮಧ್ಯರಾತ್ರಿ ಗಂಡ ಮಲಗಿರುವಾಗ ಅವನ ಹೆಂಡತಿ ಮಾಡಿದ ಒಂದು ಘಟನೆಯನ್ನು ಹೇಳುತ್ತಿವಿ ಕೇಳಿ . ಎಂದಿನಂತೆ ಗಂಡ ಗಂಡನ ಜೊತೆಗೆ ಪ್ರೀತಿಯಿಂದ ಇರುತ್ತಾಳೆ ಆದರೆ ಅವನಿಗೆ ಊಟದ ಜೊತೆ ನಿದ್ದೆ ಬರುವ ಮಾತ್ರೆಯನ್ನು ಬೆರೆಸಿ ಅವನನ್ನು ಮೊಳಗಿಸುವ ಮೂಲಕ ತನ್ನ ನೀಚ ಕೆಲಸವನ್ನು ಮುಂದು ವರಿಸಿದಳೂ ಮನೆಯಲ್ಲಿ ಪ್ರಿಯಕರನೊಂದಿಗೆ ಮೊಬೈಲ್ ಮೂಲಕ ಫೋನ್ ಮಾಡಿ ಕರೆಸಿಕೊಂಡು ಸರಸ ಸಲ್ಲಾಪವನ್ನು ನಡೆಸುತ್ತಿದ್ದಳು ಗಂಡನಿಗೆ ಗೊತ್ತಿಲ್ಲದೆ ಅವನು ಸೇವಿಸುವ ಊಟದಲ್ಲಿ ಪ್ರತಿನಿತ್ಯ ಬೆರೆಸಿ ಕುಟುಂಬ ವಾಸಿಸುವ ಮನೆಯಲ್ಲಿ ಗಂಡನೆ ಗಂಡನ್ನು ಇದ್ದರೂ ಬೇರೆಯವರಿಗೆ ಕಾಲ್ ಮಾಡಿ ಕರೆಸಿಕೊಂಡು ಅವನೊಂದಿಗೆ ಇರುತ್ತಿದ್ದಳು.

 

ಇದು ಯಾರಿಗೂ ತಿಳಿಯದ ಹಾಗೆ ಗುಪ್ತವಾಗಿ ಕಾಪಾಡಿಕೊಂಡು ಹೋಗುತ್ತಿದ್ದು ಗಂಡನು ಪರೀಕ್ಷಿಸದ ಹಾಗೆ ಅವನಿಗೆ ನಿದ್ರೆ ನಿದ್ರೆ ಮಾತ್ರೆಯನ್ನು ಬೆರೆಸಿ ಅವನಿಗೆ ನಿದ್ರೆ ಬರುವ ಹಾಗೆ ಮಾಡುತ್ತಿದ್ದಾಳು.ಗಂಡನಿಗೆ ಇದು ತಿಳಿಯದ ಹಾಗೆ ಪ್ರತಿದಿನ ಮಾಡುತ್ತಿದ್ದ ಈ ಮಹಿಳೆಯ ಮೇಲೆ ಗಂಡ ಸಂಶಯ ಸಂಶಯ ಪಡುತ್ತಾನೆ ಅಂದಿನಿಂದ ಹಾಲು ಕುಡಿದ ರೀತಿಯಲ್ಲಿ ನಟಿಸಿ ಮಲಗು ತಾನೇ ಗಂಡನಲ್ಲಿ ಎಂದಿನಂತೆ ಮಲಗಿಸಿದ ಮಹಿಳೆ ತನ್ನ ಪ್ರಿಯಕರನಿಗೆ ಫೋನು ಮಾಡುತ್ತಾಳೆ ಅವನೊಂದಿಗೆ ಅಸಹ್ಯವಾಗಿ ವರ್ತಿಸಲು ಮಾಡುತ್ತಾಳೆ ಹೀಗೆ ದಿನನಿತ್ಯ ಮಾಡುತ್ತಿದ್ದಳು ಎಂದು ತಿಳಿದು ಕೋಪಗೊಂಡ ಪತಿ ಅವಳನ್ನು ಹಿಡಿದು ಒಡೆಯಲು ಶುರು ಮಾಡುತ್ತಾನೆ ಪ್ರಿಯಕರ ತಪ್ಪಿಸಿಕೊಂಡು ಓಡಿ ಹೋಗುತ್ತಾನೆ .

 

ಅತಿ ನಿಜವಾಗಿ ಅವಳು ಅವನ ಜೊತೆ ವರ್ತಿಸಿದ ದುರಸ್ತಿಯನ್ನು ಕಣ್ಣಾರೆ ಕಂಡ ಗಂಡ ಅವಳನ್ನು ಹಿಡಿದು ಜಾಡಿಸಿ ಕಲ್ಲಿನಿಂದ ಒಡೆಯುವುದರ ಮೂಲಕ ಅವಳು ಸಾವನ್ನಪ್ಪುತ್ತಾಳೆ ಆದರೆ ಮಕ್ಕಳಿದ್ದರೂ ಕೂಡ ಗಂಡನಿಗೆ ಈ ರೀತಿ ನಿದ್ದೆ ಮಾತ್ರೆ ಹಾಕಿ ಈ ನೀಚ ಕೃತ್ಯ ಎಸಗಿದ್ದು ಎಲ್ಲರಿಗೂ  ಈ ಎಲ್ಲರಿಗೂ ದುಃಖ ಎಲ್ಲರಿಗೂ ಕೋಪ ಬರಿಸುವ ದೃಶ್ಯವಾಗಿದೆ ಗಂಡ ಏನು ಕಲ್ಲಿನಿಂದ ಅವಳನ್ನು ಒಡೆದು ಹೋಗುತ್ತಾನೆ ಆದರೆ ಮಕ್ಕಳ ಗತಿ ಏನಾಗಬಾರದು ಮಕ್ಕಳು ಎಲ್ಲಿಗೆ ತಂದೆ ತಾಯಿ ಇಲ್ಲದೆ ಮಕ್ಕಳು ಅನಾಥರಾಗುತ್ತಾರೆ ಇದನ್ನು ಮೊದಲೇ ತಿಳಿದುಕೊಂಡಿದ್ದರೆ ಅವಳು ಈ ರೀತಿ ಮಾಡುತ್ತಿರಲಿಲ್ಲ ನಾವು ಹೇಳೋದು ಇಷ್ಟೇ ಎಷ್ಟೇ ಕಷ್ಟ ನೋವು ಬಂದರು ತನ್ನ ಗಂಡನೊಡನೆ ಸುಖದಿಂದ ಬಾಳಬೇಕು ಪ್ರತಿಯೊಬ್ಬ ಮಹಿಳೆ ಕೂಡ.

ಈ ವಿಷಯವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.

 

Leave a Reply

Your email address will not be published. Required fields are marked *