Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಗಂಟಲು ಕೆರತವಿದ್ದರೆ ಅದನ್ನು ಹೀಗೆ ಮಾಡಿದರೆ ಎರಡು ನಿಮಿಷದಲ್ಲಿ ನಿಮಗೆ ಪರಿಹಾರ ಸಿಗುತ್ತದೆ !!!!!

ಒಣ ಕೆಮ್ಮು ನಿವಾರಣೆಗಾಗಿ ಒಂದೊಳ್ಳೆ ಉಪಾಯವನ್ನು ನಾವು ಈ ದಿನದ ಮಾಹಿತಿಯಲ್ಲಿ ನಮಗೆ ತಿಳಿಸಿಕೊಡುತ್ತವೆ ಹೌದು ಮಕ್ಕಳಲ್ಲಿ ಕಾಡುವಂತಹ ಒಣಕೆ ಮನು ಅಥವಾ ದೊಡ್ಡವರೇ ಈ ಒಂದು ಸಮಸ್ಯೆಯಿಂದ ಬಳಲುತ್ತಾ ಇದ್ದರೆ ಅವರು ಕೂಡ ಇಂದಿನ ಈ ಮಾಹಿತಿಯನ್ನು ತಪ್ಪದೇ ತಿಳಿದು

ಒಣ ಕೆಮ್ಮಿನ ನಿವಾರಣೆಗಾಗಿ ಅಥವಾ ಕೆಮ್ಮಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ, ಈ ಸುಲಭವಾದ ಪರಿಹಾರವನ್ನು ಮಾಡಿ ಮತ್ತು ಮಕ್ಕಳು ಕೂಡ ಇಷ್ಟಪಟ್ಟು ಪಾಲನೆ ಮಾಡುವಂತಹ ಈ ಒಂದು ಪರಿಹಾರವನ್ನು ತಿಳಿದು ಮನೆಯಲ್ಲಿಯೇ ಮಾಡಿ, ಈ ಒಂದು ಸುಲಭ ಪರಿಹಾರವನ್ನು ಮತ್ತು ನಿಮ್ಮ ಕೆಮ್ಮಿನ ಸಮಸ್ಯೆಗೆ ಗುಡ್ ಬೈ ಹೇಳಿ.

ಹೌದು ಮಳೆಗಾಲದಲ್ಲಿ ಅಂತು ವಾತಾವರಣ ಬದಲಾದ ಕಾರಣ, ಯಾವುದಾದರೂ ಒಂದು ಸಮಸ್ಯೆ ಎದುರಾಗುತ್ತಲೆ ಇರುತ್ತದೆ, ಇನ್ನು ಒಣ ಕೆಮ್ಮು ಬಂದರೆ ತಲೆಯೆಲ್ಲ ನೋವು ಬಂದುಬಿಡುತ್ತದೆ, ಅಷ್ಟು ಕೆಮ್ಮ ಬರುತ್ತದೆ.

ಇದೊಂದು ಪರಿಹಾರವಾದರೂ ಏನು ಅಂದರೆ ಮನೆಯಲ್ಲಿಯೇ ತಯಾರಿಸುವ ಒಂದು ಕ್ಯಾಂಡಿ ಇದನ್ನು ಕೇವಲ ಎರಡೇ ಎರಡು ಪದಾರ್ಥಗಳನ್ನು ಬಳಸಿ ಮಾಡಬಹುದಾಗಿದ್ದು ಸ್ವಲ್ಪ ಆದರೂ ನಿಮ್ಮ ಬಳಿ ಸಮಯ ಇತರೆ ಈ ಪರಿಹಾರವನ್ನು ನೀವು ಮಾಡಿಬಿಡಬಹುದು.

ಒಣ ಕೆಮ್ಮಿಗೆ ಮಾಡಿಕೊಳ್ಳಬಹುದಾದ ಅಂದು ಕ್ಯಾಂಡಿ ಅನ್ನು ತಯಾರಿಸುವ ವಿಧಾನವೂ ಹೇಗೆ ಅಂದರೆ ಮೊದಲಿಗೆ ಒಂದು ಬಾಣಲೆಯನ್ನು ತೆಗೆದುಕೊಳ್ಳಿ ಇದಕ್ಕೆ ಮೂರರಿಂದ ನಾಲ್ಕು ಚಮಚ ಅರಿಶಿಣದ ಪುಡಿಯನ್ನು ಹಾಕಿ ನೀವು ಶುದ್ಧ ಅರಿಶಿಣದ ಪುಡಿಯನ್ನು ಹಾಕಬೇಕಾಗುತ್ತದೆ

ಯಾಕೆ ಅಂದರೆ ಇದನ್ನು ಮಕ್ಕಳಿಗೂ ಕೂಡ ನೀಡಬೇಕಾಗಿರುತ್ತದೆ ಆದ ಕಾರಣ ಆಯುರ್ವೇದದ ಅಂಗಡಿಯಲ್ಲಿ ದೊರೆಯುವಂತಹ ಶುದ್ಧ ಅರಿಶಿಣವನ್ನು ಇದಕ್ಕಾಗಿ ಬಳಸಿ ಮತ್ತು ಬೆಲ್ಲವನ್ನು ಒಂದು ಉಂಡೆ ಅಷ್ಟು ಪುಡಿ ಮಾಡಿ ಇಟ್ಟುಕೊಳ್ಳಿ.

ಮೊದಲಿಗೆ ಅರಿಶಿಣವನ್ನು ಚೆನ್ನಾಗಿ ಗುರಿ ಇಟ್ಟುಕೊಳ್ಳಬೇಕು ಅಂದರೆ ಸ್ವಲ್ಪ ಬಣ್ಣ ಬದಲಾದರೆ ಸಾಕು ನಂತರ ಅದಕ್ಕೆ ಬೆಲ್ಲವನ್ನು ಮಿಶ್ರಣ ಮಾಡಿ ಇದೀಗ ಕೈ ಆಡುತ್ತಲೇ ಇರಿ ಬೆಲ್ಲವನ್ನು ಹಾಕಿದ ನಂತರ ಈ ಬೆಲ್ಲವು ಕರಗಲು ಶುರುವಾಗುತ್ತದೆ

ನಂತರ ಇದು ಅರಿಶಿಣದೊಂದಿಗೆ ಬೆರೆತು ಪೂರ್ತಿ ಉಂಡೆ ರೀತಿ ಆಗುತ್ತದೆ ಆನಂತರ ಸ್ಟವ್ ಅನ್ನು ಆಫ್ ಮಾಡಿ ಇದನ್ನು ಬಿಸಿ ಇದ್ದಾಗಲೆ ಕ್ಯಾಂಡಿ ರೂಪಕ್ಕೆ ಮಾಡಿಬಿಡಿ ಅಂದರೆ ಉಂಡೆ ರೀತಿ ಮಾಡಿ.

ಕ್ಯಾಂಡಿ ಆದ ಬಳಿಕ ಇದನ್ನು ನೀವು ಮಕ್ಕಳಿಗೂ ನೀಡಬಹುದು ಮತ್ತು ದೊಡ್ಡವರು ಕೂಡ ಸೇವಿಸಬಹುದು, ಇದನ್ನು ನೀವು ಚಾಕೊಲೇಟ್ ಅನ್ನು ಹೇಗೆ ತಿನ್ನುತ್ತಿರುವ ಅದೇ ರೀತಿಯಲ್ಲಿ ಚೀಪಿ ಇದರ ರಸವನ್ನು ನುಂಗಬೇಕು.

ಈ ಕ್ಯಾಂಡಿಯನ್ನು ತಿಂದ ಬಳಿಕ ಬಿಸಿ ನೀರನ್ನು ನೀವು ಕುಡಿಯಬೇಕು ಇದರಿಂದ ಗಂಟಲಿನಲ್ಲಿ ಆಗಿರುವ ನೋವು ನಿವಾರಣೆಯಾಗುತ್ತದೆ ಮತ್ತು ಈ ಒಂದು ಕ್ಯಾಂಡಿ ನಿಮ್ಮ ಕೆಮ್ಮನ್ನು ಅಂದರೆ ಒಣ ಕೆಮ್ಮನ್ನು ನಿವಾರಿಸಲು ಹೆಚ್ಚು ಸಹಾಯಕವಾಗಿರುತ್ತದೆ.

ಇದನ್ನು ಮಕ್ಕಳಿಗೂ ಕೂಡ ನೀಡಬಹುದು ಮತ್ತು ಮಕ್ಕಳು ಚಾಕ್ಲೆಟ್ ತಿನ್ಬೇಕು ಅಂದರೆ ಆಚೆಯಿಂದ ತಂದು ಆ ಚಾಕ್ಲೆಟ್ನ ನೀಡುವುದರ ಬದಲು, ಈ ಕ್ಯಾಂಡಿಯನ್ನು ದಿನಕ್ಕೆ ಒಂದು ನೀಡಿ ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ

ಜತೆಗೆ ಒಣ ಕೆಮ್ಮಿನ ಸಮಸ್ಯೆ ಕೂಡ ಬೇಗನೆ ನಿವಾರಣೆಯಾಗುತ್ತದೆ. ಹಾಗಾದರೆ ನಿಮಗೆ ಈ ಮಾಹಿತಿ ಸುಲಭವಾಗಿತ್ತು ಅಂತ ನಾನು ಭಾವಿಸುತ್ತೇನೆ, ನಿಮಗೂ ಕೂಡ ಮಾಹಿತಿ ಇಷ್ಟಾವಾಗಿದ್ದಲ್ಲಿ ತಪ್ಪದೆ ಮಾಹಿತಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *