Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಕ್ಯಾನ್ಸರ್ ಹಾಗೂ ಪಾರ್ಶ್ವವಾಯು ಕಾಯಿಲೆಯನ್ನು ಕಡಲೆಕಾಯಿ ತಡೆಗಟ್ಟುತ್ತದೆ ..ನೀವು ಹೆಮ್ಮೆಯಿಂದ ಹೇಳಿ ಬಡವರ ಈ ಬಾದಾಮಿಯ ವಿಷಯವನ್ನು ಓದಲೇಬೇಕು ಯಾಕೆ ಗೊತ್ತಾ !!!!

ಕಡಲೇಕಾಯಿ ಕೇಂದ್ರೀಯ ಅಮೆರಿಕಾದಲ್ಲಿ ಹುಟ್ಟಿದೆ ಎಂದು ಭಾವಿಸಲಾಗಿದೆ ಮತ್ತು ಸ್ಪ್ಯಾನಿಷ್ ಅನ್ವೇಷಕರಿಂದ ಇದು ಪ್ರಪಂಚದ ಉಳಿದ ಭಾಗಗಳಿಗೆ ಹರಡಿತು, ಚೀನಾ, ಭಾರತ, ಆಫ್ರಿಕನ್ ರಾಷ್ಟ್ರಗಳು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಇಂದು.ಇದು ವ್ಯಾಪಕವಾಗಿ ಬೆಳೆದ ಎಣ್ಣೆ ಬೀಜಗಳಲ್ಲಿ ಒಂದಾಗಿದೆ ಮತ್ತು ಪ್ರಮುಖ ವಾಣಿಜ್ಯ ಬೆಳೆಗಳನ್ನು ಸ್ಥಾಪಿಸಿದೆ, ಬೀಜ ಬಿತ್ತನೆಯ ನಂತರ ಬೆಳೆ ಬರಲು ಕಡಲೆಕಾಯಿ ಸಸ್ಯ ಸುಮಾರು 120 ರಿಂದ 150 ದಿನಗಳನ್ನು ತೆಗೆದುಕೊಳ್ಳುತ್ತದೆ.ನಿಮಗೆ ಗೊತ್ತಿರಬಹುದು ಕಡಲೆಕಾಯಿಯನ್ನು ಬಡವರ ಬಾದಾಮಿ ಎಂದು ಕೂಡ ಕರೆಯುತ್ತಾರೆ, ಕಡಲೆಕಾಯಿ ಕೇವಲ ಮನುಷ್ಯರಿಗೆ ಮಾತ್ರವೇ ಅಲ್ಲ ಕೋತಿಗಳು ಕೂಡ  ತುಂಬಾ ಇಷ್ಟ. ಕಡಲೇಕಾಯಿ ಏನು ತಿನ್ನುವುದರಿಂದ ನಮಗೆ ಟೈಮ್ ಪಾಸ್ ಮಾಡುವುದು ತುಂಬಾ ಸುಲಭ ಆಗುತ್ತದೆ,

ಆದರೆ ಇವರನ್ನು ಹೊರತುಪಡಿಸಿ ಇಲ್ಲೊಂದು ಅಚ್ಚರಿಯ ವಿಷಯ ಹೊರಗೆ ಬಂದಿದೆ ಅದು ಏನಪ್ಪ ಅಂದರೆ ಕಡಲೆ ಕಾಯಿ ತಿನ್ನುವುದರಿಂದ ಮನುಷ್ಯರಿಗೆ ಬರುವಂತಹ ಪಾರ್ಶ್ವವಾಯು ಹಾಗೂ ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ತಡೆಗಟ್ಟಬಹುದು ಎನ್ನುವಂತಹ ವಿಚಾರ. ಆದರೆ ಕಡಲೆ ಕಾಯಿ ಇಂದ ಹೇಗೆ ಪಾರ್ಶ್ವವಾಯು ಹಾಗೂ ಕ್ಯಾನ್ಸರ್ ಅಂತಹ ಕೆಟ್ಟ ಕಾಯಿಲೆ ಗಳನ್ನು ನಿವಾರಣೆ ಮಾಡಬಹುದು.ಎನ್ನುವುದಕ್ಕೆ ಸಂಪೂರ್ಣವಾದ ಮಾಹಿತಿಯನ್ನು ಕೆಳಗೆ ಕೊಟ್ಟಿದ್ದೇವೆ ಈ ಮಾಹಿತಿಯನ್ನು ನೀವು ನೀವು ನಿಮ್ಮ ಸ್ನೇಹಿತರಿಗೆ ಅಥವಾ ಈ ರೀತಿ ಕಾಯಿಲೆ ಇದ್ದವರಿಗೆ ಶೇರ್ ಮಾಡಿದರೆ ಅವರ ಜೀವನ ಆಗಬಹುದು .ನೀವು ನೂರು ಗ್ರಾಂ  ಕಡಲೆಕಾಯಿ ನು ತೆಗೆದುಕೊಂಡು ಬಂದು ತಿಂದರೆ ನಿಮಗೆ 600 ಕ್ಯಾಲೋರಿ ಪೋಷಕಾಂಶಗಳು ಹಾಗೂ ಕನಿಜಗಳು ಸಂಪೂರ್ಣವಾಗಿ ನಿಮ್ಮ ದೇಹಕ್ಕೆ ಲಾಭವಾಗುತ್ತದೆ.

ಕಡಲೆಕಾಳಿನ ಹೆಚ್ಚಾಗಿ ತಿನ್ನುವುದರಿಂದ ರಕ್ತ ದಲ್ಲಿ ಇರುವಂತಹ ಆಂಟಿ ಆಕ್ಸಿಡೆಂಟ್ ಗಳು ಸ್ಟ್ಯೂಕ್ ಬರುವಂತಹ ಕಾಯಿಲೆಯನ್ನು ತಡೆಗಟ್ಟುವ ರಲ್ಲಿ ಹೆಚ್ಚಾಗಿ ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತವೆ,ವೈದ್ಯರು ಹೇಳುವ ಪ್ರಕಾರ ಕಡಲೆಕಾಯಿಯನ್ನು ಉಪ್ಪಿನ ನೀರಿನಲ್ಲಿ ಮಿಶ್ರಣ ಮಾಡಿ ಅದನ್ನು ಕುದಿಸಿ ತಿನ್ನುವುದರಿಂದ ಅದರಲ್ಲಿ ಡ್ರೈ ಫುಡ್ಸ್ ತಿನ್ನುವಷ್ಟೇ ಪೌಷ್ಟಿಕಾಂಶಗಳು ಇದರಲ್ಲಿ ದೊರಕುತ್ತವೆ ಎನ್ನುವುದು ವೈದ್ಯರ ಒಂದು ಸಲಹೆ ಆಗಿದೆ.ಇದನ್ನು ಕಾಲಕ್ರಮೇಣ ನೀವು ತಿನ್ನುವುದರಿಂದ ನಿಮಗೆ ಬರಬಹುದು ಅಂತಹ ಕ್ಯಾನ್ಸರ್ ಅನ್ನು ಕೂಡ ದೂರ ಮಾಡಬಹುದು ಎಂದು ಹೇಳುತ್ತಾರೆ  ಕೆಲ ವೈದ್ಯರು.ನೀವು ಕೂಡ ಇದರ ಬಗ್ಗೆ ರಿಸರ್ಚ್ ಮಾಡಿ ಕಡಲೆಕಾಯಿ ಇಂದ ಈ ರೀತಿಯಾದಂತಹ ಲಾಭಕರ ವಿಷಯ ಆಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳಿ ಹಾಗೆ  ಕೆಲವು ಒಬ್ಬ ವೈದ್ಯರ ಹತ್ತಿರ ಕೂಡ ಇದರ ಬಗ್ಗೆ ಮಾತಾಡಿ ಇದರ ಬಗ್ಗೆ ತಿಳಿದುಕೊಳ್ಳಿ.

ಕಡಲೆ ಕಾಯಿಯಲ್ಲಿ ನಾರಿನ ಅಂಶ ಜಾಸ್ತಿ ಇರುವುದರಿಂದ ನಿಮ್ಮ ಮಲಬದ್ಧತೆ ಕಾಯಿಲೆಯನ್ನು ಸಂಪೂರ್ಣವಾಗಿ ತಡೆಗಟ್ಟಲು ಇದು ಒಳ್ಳೆಯ ಮಾರ್ಗವಾಗಿದೆ. ಗೊತ್ತಿಲ್ಲ ಅಂದರೆ ಕಡಲೆ ಕಾಯಿಂದ ಎಷ್ಟೊಂದು ಪ್ರಯೋಜನಗಳು ಮನುಷ್ಯನಿಗೆ ಆಗುತ್ತವೆ ಎಂದು ಇದನ್ನು ಹೆಚ್ಚಾಗಿ ತಿನ್ನುವುದರಿಂದ ನಮ್ಮ ದೇಹಕ್ಕೆ ಬೇಕಾದಂತಹ ಖನಿಜಾಂಶಗಳು ಸಿಗುತ್ತವೆ.ಈ ವಿಷಯವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಇಲ್ಲಿವರೆಗೂ ನೀವು ನಮ್ಮ ಪೇಜ್ ಗೆ ಲೈಕ್ ಮಾಡದೇ ಇದ್ದಲ್ಲಿ ದಯವಿಟ್ಟು ಕೆಳಗೆ ಅಂತಹ ಮೇಲೆ ಕಾಣುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪ್ರೀತಿಗೆ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಮಂಡ್ಯದ ರಶ್ಮಿ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ