ವೀಕ್ಷಕರೇ ನಿಮಗೆಲ್ಲರಿಗೂ ತಿಳಿದಿದೆ ನಮ್ಮ ಸುತ್ತಮುತ್ತಲೂ ಹಲವಾರು ವಿಚಿತ್ರ ಜನಗಳು ಇರುತ್ತಾರೆ ಇನ್ನು ಕೆಲವರು ಭಯ ಪಡುತ್ತಾರೆ ಏನು ಕೆಲಸ ಮಾಡಬೇಕೆಂದರೂ ಇನ್ನು ಕೆಲವರು ಅದನ್ನೇ ಥ್ರಿಲ್ ಎಂದು ಭಾವಿಸಿ ಆ ಕೆಲಸಗಳನ್ನು ಮಾಡುತ್ತಾರೆ ಭಯಪಡುವ ಜನರು ನಾವು ಹೇಳುವ ಈ ಪ್ರದೇಶಗಳಿಗೆ ನಿಜಕ್ಕೂ ಹೋಗಲು ಬಯಸುವುದಿಲ್ಲ.
ಇನ್ನು ಜೀವನದಲ್ಲಿ ಥ್ರಿಲ್ ಬೇಕು ಎಂದು ಬಯಸುವವರು ಈ ಕೆಳಗೆ ಇರುವ ವಿಡಿಯೋವನ್ನು ನೋಡಿ ನೀವು ಸಹ ಅಂತಹ ಪ್ರದೇಶಗಳಿಗೆ ಹೋಗಬಹುದು . ಇನ್ನು ಅಂತಹ ಖತರ್ನಾಕ್ ಪ್ರದೇಶಗಳು ಯಾವುವು ಎಂದು ನೀವು ಸಹ ತಿಳಿಯಬೇಕೇ ವೀಕ್ಷಕರೇ ಹಾಗಾದರೆ ಈ ಕೆಳಗೆ ಇರುವ ವಿಡಿಯೋವನ್ನು ಪೂರ್ತಿಯಾಗಿ ನೋಡಿ .
ಮತ್ತು ಈ ಪ್ರದೇಶಗಳ ಬಗ್ಗೆ ನೀವು ಸಹ ಪೂರ್ತಿಯಾಗಿ ತಿಳಿದುಕೊಳ್ಳಿ ಮತ್ತು ಇಲ್ಲಿಗೆ ಹೋಗಬೇಕೆಂದರೆ ನಿಜಕ್ಕೂ ಗುಂಡಿಗೆ ಗಟ್ಟಿ ಮಾಡಿಕೊಂಡು ಹೋಗಬೇಕಾಗುತ್ತದೆ .
ನಮ್ಮ ದೇಶದಲ್ಲಿ ಇರುವ ಮಹಾರಾಷ್ಟ್ರದಲ್ಲಿ ಒಂದು ಬೆಟ್ಟವಿದೆ ಈ ಬೆಟ್ಟವನ್ನು ಏರಬೇಕಾದರೆ ನಿಜಕ್ಕೂ ಭಯ ಪಡುವವರು ಹೋಗಬೇಡಿ ಇನ್ನು ಥ್ರಿಲ್ ಬೇಕು ಎಂದು ಬಯಸುವವರು ನಿಜಕ್ಕೂ ಈ ಮಹಾರಾಷ್ಟ್ರದಲ್ಲಿ ಇರುವ ಈ ಬೆಟ್ಟಕ್ಕೆ ಹೋಗಿ ನೀವು ಸಹ ಇಲ್ಲಿಯ ಜಾಗವನ್ನು ಫೇಲ್ ಮಾಡಿ ನೋಡಿ .
ಇಂತಹ ಬೆಟ್ಟಗಳಿಗೆ ಹೋಗಬೇಕಾದರೆ ಸಾಕಷ್ಟು ಧೈರ್ಯವೂ ಬೇಕು ಮತ್ತು ಇಂತಹ ಪ್ರದೇಶವೇ ಇನ್ನು ನಮ್ಮ ಪ್ರಪಂಚದಲ್ಲಿ ಹಲವಾರು ಗಳು ಇವೆ ಮತ್ತೊಂದು ಬೆಟ್ಟ ಎಂದರೆ ಚೀನಾದಲ್ಲಿ ಕಂಡುಬರುವ ಈ ಬೆಟ್ಟಕ್ಕೆ ಹೋಗಬೇಕೆಂದರೆ ತೊಂಬತ್ತು ಒಂಬತ್ತು ಬೆಟ್ಟಗಳನ್ನು ದಾಟಿ ಈ ಪ್ರದೇಶಕ್ಕೆ ಹೋಗಬೇಕಾಗುತ್ತದೆ ಯಂತೆ ಇನ್ನು ಇಲ್ಲಿಗೆ ಹೋದ ಮೇಲೆ ನಿಮಗೆ ನಿಜಕ್ಕೂ ಇಷ್ಟು ಕಷ್ಟಪಟ್ಟು ಬಂದಿದ್ದಕ್ಕೂ ನಿಮಗೆ ಒಳ್ಳೆಯ ಸೀನರಿಯ ನೋಡುತ್ತಾರೆ ಇಲ್ಲಿ ಸೂರ್ಯಾಸ್ತ ಮತ್ತು ಸೂರ್ಯೋದಯವನ್ನು ನೋಡಲು ನಿಜಕ್ಕೂ ಥ್ರಿಲ್ ಎನಿಸುತ್ತಿದ್ದಂತೆ ವೀಕ್ಷಕರೆ .
ಇದೇ ಚೀನಾದಲ್ಲಿ ಮತ್ತೊಂದು ಬೆಟ್ಟವಿದೆ ಆ ಬೆಟ್ಟದ ಹೆಸರು ಮೌಂಟ್ ಹವಾ ಎಂದು ಈ ಬೆಟ್ಟಕ್ಕೆ ಹೋಗಬೇಕೆಂದರೆ ಹಲವಾರು ಮೆಟ್ಟಿಲುಗಳನ್ನು ಹತ್ತಿ ಹೋಗಬೇಕಾಗುತ್ತದೆ ಈ ಬೆಟ್ಟಕ್ಕೂ ಹೋಗಬೇಕೆಂದರೂ ಜನರು ಸಖತ್ ಧೈರ್ಯವನ್ನು ಇಟ್ಟುಕೊಂಡೇ ಹೋಗಬೇಕಾಗುತ್ತದೆ .ಇಂತಹದ್ದೇ ಮತ್ತೊಂದು ಬೆಟ್ಟವೆಂದರೆ ಾದು ಎಲ್ಲಿದೆ ಎಂದರೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಈ ಬೆಟ್ಟಕ್ಕೆ ಹೋಗಬೇಕೆಂದರೆ ಗಟ್ಟಿ ಗುಂಡಿಗೆಯ ಇರಬೇಕಾಗುತ್ತದೆ .
ಹಿಂದಿನ ಕಾಲದಲ್ಲಿ ರಾಜ ತನ್ನ ಸಾಮ್ರಾಜ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಈ ರೀತಿ ಪ್ರದೇಶವನ್ನು ಕಟ್ಟಿಸಿದ್ದಾನೆ ಎಂದು ಹೇಳಲಾಗಿದೆ ಇನ್ನು ಸಾವಿರದ ಒಂಬೈನೂರ ಎಪ್ಪತ್ತು ರ ನಂತರ ಈ ಪ್ರದೇಶವು ಟೂರಿಸ್ಟ್ ಪ್ಲೇಸ್ ಆಗಿ ಮಾರ್ಪಾಡಾಗಿದೆ ಎಂದು ಹೇಳುತ್ತಾರೆ .ಮತ್ತು ಇತರ ನಂತರ ಅಮೆರಿಕದಲ್ಲಿ ಮತ್ತೊಂದು ಲೇಕ್ ಇದೆ ಆ ಲೇಖನ ನೀವು ನೋಡಬೇಕೆಂದರೆ ನಿಜಕ್ಕೂ ತುಂಬಾನೇ ಕಷ್ಟ ಪಡಬೇಕಾಗುತ್ತದೆ ಏಕೆಂದರೆ ಈ ನದಿಯನ್ನು ನೋಡಬೇಕಾದರೆ ನೀವು ಯಾವುದೇ ಸಹಾಯವಿಲ್ಲದ ಮೆಟ್ಟಿಲುಗಳನ್ನು ಹತ್ತಿಕೊಂಡು ಹೋಗಬೇಕಾಗುತ್ತದೆ .
ಸಿನಿಮಾಗಳಲ್ಲಿ ಗ್ರಾಫಿಕ್ಸ್ ದೃಶ್ಯಗಳನ್ನು ನೋಡಿದ ರೀತಿ ಅನುಭವವನ್ನು ತರುವ ಈ ಲೇಖನ ನಿಜಕ್ಕೂ ನೋಡಿದರೆ ಸಖತ್ ಥ್ರಿಲ್ ಎನಿಸುತ್ತದೆ .ಈ ವೀಡಿಯೋವನ್ನು ನೋಡಿದ ನಂತರ ನಿಮ್ಮ ಫ್ರೆಂಡ್ಸ್ ಗಳಿಗೂ ಸಹ ಶೇರ್ ಮಾಡಿ ಧನ್ಯವಾದಗಳು ಶುಭ ದಿನ .