ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವುದರಲ್ಲಿ ಕಾಫಿ ಪುಡಿ ಎಷ್ಟೆಲ್ಲ ಪ್ರಯೋಜನಕಾರಿಯಾಗಿದೆ ಗೊತ್ತಾ ಅದು ಸ್ನೇಹಿತರ ನೀವೇನಾದರೂ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬೇಕೆಂದರೆ ಮುಖದಲ್ಲಿರುವಂಹ ಕಲೆಗಳನ್ನು ಹೋಗಲಾಡಿಸಿಕೊಳ್ಳಬೇಕು .
ಅಂದರೆ ಕಾಫಿ ಪುಡಿಯನ್ನು ಈ ರೀತಿ ಬಳಸಿ ನೋಡಿ ನಿಮ್ಮ ಮುಖ ಕ್ರಾಂತಿಗಳು ವುದರ ಜೊತೆಗೆ ಮುಖದ ಸೌಂದರ್ಯ ಹೆಚ್ಚುತ್ತದೆ ಹಾಗೂ ತ್ವಚೆಯ ಆರೋಗ್ಯ ಕೂಡ ವೃದ್ಧಿಸುತ್ತದೆ .
ಯಾರಿಗೆ ತಾನೇ ಚೆನ್ನಾಗಿ ಕಾಣಿಸೋಕೆ ಇಷ್ಟ ಇರುವುದಿಲ್ಲ ಅಲ್ವಾ ಎಲ್ಲರಿಗೂ ಕೂಡ ನಾನು ಸುಂದರವಾಗಿ ಕಾಣಬೇಕು ಎಲ್ಲರೂ ನನ್ನ ನೋಡಿದ್ರೆ ಅಟ್ರ್ಯಾಕ್ಟ್ ಆಗಬೇಕು ಅಂತ ಆಸೆ ಪಡುತ್ತಾರೆ ಅದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವಂತಹ ದುಬಾರಿ ಕ್ರೀಂಗಳನ್ನು ಸೋಪ್ಗಳನ್ನು ಫೇಸ್ವಾಶ್ ಗಳನ್ನು ಕೂಡ ಬಳಸುತ್ತಾರೆ ಇದರಿಂದ ಯಾವ ಪ್ರಯೋಜನ ಕೂಡ ಆಗುವುದಿಲ್ಲ .
ಆದ್ದರಿಂದ ಮನೆಯಲ್ಲಿಯೇ ಸಿಗುವಂತಹ ಪದಾರ್ಥವನ್ನು ಬಳಸಿ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ ಅದು ಹೇಗೆ ಅಂದರೆ ಸಿಂಪಲ್ ಕಾಫಿ ಪುಡಿ ಒಂದು ಇದ್ದರೆ ಸಾಕು ನೀವು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳುವುದರ ಜೊತೆಗೆ ಮುಖದಲ್ಲಿ ಇರುವಂತಹ ಮೊಡವೆ ಹಾಗೂ ಮೊಡವೆ ಕಲೆಗಳು ಇನ್ನು ಸನ್ ಟ್ಯಾನ್ ಇಂದ ತ್ವಚೆ ಡಲ್ಲಾಗಿರುತ್ತದೆ ಈ ಸಮಸ್ಯೆಯನ್ನು ಕೂಡ ಪರಿಹರಿಸಿಕೊಳ್ಳಬಹುದು ಕಾಫಿ ಪುಡಿಯಿಂದ .
ಈ ಕಾಫಿ ಪುಡಿಯನ್ನು ಬಳಸಿ ಮುಖದಲ್ಲಿ ಆಗಿರುವಂತಹ ಕಲೆಗಳನ್ನು ಹಾಗೂ ಮುಖದಲ್ಲಿ ಇರುವಂತಹ ಡೆಡ್ ಸ್ಕಿನ್ ಅನ್ನು ತೆಗೆದು ಹಾಕಬಹುದು ಅದು ಹೇಗೆ ಅಂದರೆ ಕಾಫಿ ಪುಡಿಯನ್ನು ಒಂದು ಚಮಚ ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಮತ್ತು ಸಕ್ಕರೆಯನ್ನು ಹಾಕಿ ಕಲಸಿ ಮುಖಕ್ಕೆ ಸ್ಕ್ರಬ್ ರೀತಿ ಬಳಸಿದರೆ ಮುಖ ಕಾಂತಿಯಾಗುತ್ತದೆ ಹಾಗೂ ಮುಖದಲ್ಲಿರುವ ಡೆಡ್ ಸ್ಕಿನ್ ಹೋಗುತ್ತದೆ .
ಒಣ ತ್ವಚೆ ನಿಮ್ಮದಾಗಿದ್ದರೆ ಕಾಫಿ ಪುಡಿಯನ್ನು ಹೀಗೆ ಬಳಸಿ ಒಂದು ಚಮಚ ಕಾಫಿ ಪುಡಿಯನ್ನು ತೆಗೆದುಕೊಂಡು ಅದಕ್ಕೆ ಹಾಲನ್ನು ಬೆರೆಸಿ ಪೇಸ್ಟ್ ರೀತಿ ಮಾಡಿ ಮುಖಕ್ಕೆ ಮಸಾಜ್ ಮಾಡಿ ಇಪ್ಪತ್ತು ನಿಮಿಷಗಳ ಬಳಿಕ ತಣ್ಣೀರಿನಿಂದ ಮುಖವನ್ನು ತೊಳೆದರೆ ತ್ವಚೆ ಮೃದುವಾಗುತ್ತದೆ .
ಇನ್ನು ಕೇವಲ ತ್ವಚೆಯ ಸೌಂದರ್ಯವನ್ನು ಮಾತ್ರವಲ್ಲದೆ ಕೈಗಳ ಸೌಂದರ್ಯವನ್ನು ಕೂಡ ಚೆನ್ನಾಗಿ ಸುತ್ತದೆ ಈ ಕಾಫಿ ಪುಡಿ ಹೌದು ಕಾಫಿ ಪುಡಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ಅದಕ್ಕೆ ಸಕ್ಕರೆಯನ್ನು ಹಾಕಿ ಕೈಗಳನ್ನು ಮಸಾಜ್ ಮಾಡುವುದರಿಂದ ಅಥವಾ ಸ್ಕ್ರಬ್ ಮಾಡುವುದರಿಂದ ಕೈಗಳ ಸೌಂದರ್ಯ ಹೆಚ್ಚುತ್ತದೆ ಹಾಗೂ ಕೈಗಳು ಕಾಂತಿಯುತವಾಗುತ್ತದೆ .
ಪಾದಗಳು ಹೊಡೆದಿದ್ದರೆ ಅದಕ್ಕೂ ಕೂಡ ಕಾಫಿ ಪುಡಿ ಮನೆ ಮದ್ದು ಹೌದು ಒಡೆದಿರುವ ಹಿಮ್ಮಡಿಗೆ ಕಾಫಿ ಪುಡಿಯನ್ನು ತೆಗೆದುಕೊಂಡು ಪೇಸ್ಟ್ ರೀತಿ ಮಾಡಿ ಪಾದಗಳಿಗೆ ಸ್ಕ್ರಬ್ ಮಾಡುವುದರಿಂದ ಒಡೆದ ಹಿಮ್ಮಡಿ ಸರಿಯಾಗುತ್ತದೆ . ಇನ್ನು ಕೂದಲಿನ ಆರೋಗ್ಯವನ್ನು ಕೂಡ ಪ್ರೀತಿಸುತ್ತದೆ ಕಾಫಿ ಪುಡಿ ಅವರು ಸ್ನೇಹಿತರ ಕಾಫಿಪುಡಿಯನ್ನು ಪರಿಸ್ಥಿತಿ ಮಾಡಿ ಅದನ್ನು ಕೂದಲಿಗೆ ಹಚ್ಚಿ ಮಸಾಜ್ ಮಾಡಿಕೊಂಡು ಇಪ್ಪತ್ತು ನಿಮಿಷಗಳ ಬಳಿಕ ತಲೆಯನ್ನು ತೊಳೆದುಕೊಳ್ಳುವುದರಿಂದ ಕೂದಲಿನ ಆರೋಗ್ಯ ವೃದ್ಧಿಸುವುದರ ಜೊತೆಗೆ ಕೂದಲುದುರುವ ಸಮಸ್ಯೆ ದೂರವಾಗುತ್ತದೆ ಮತ್ತು ಡ್ಯಾಂಡ್ರಫ್ ಅಂತಹ ಸಮಸ್ಯೆ ಕೂಡ ಪರಿಹಾರವಾಗುತ್ತದೆ .
ಹೀಗೆ ಕಾಫಿ ಪುಡಿಯಿಂದ ಸೌಂದರ್ಯ ಮಾತ್ರವಲ್ಲದೇ ಕೂದಲಿನ ಆರೋಗ್ಯ ಕೂಡ ವೃದ್ಧಿಸುತ್ತದೆ ಹಾಗೂ ಕಾಫಿ ಪುಡಿಯಿಂದ ನಾನಾ ತರಹದ ಉಪಯೋಗಗಳಿವೆ ನಿಯಮಿತವಾಗಿ ಕಾಫಿಯನ್ನು ಕುಡಿಯುವುದರಿಂದ ದೇಹಕ್ಕೆ ಒಳ್ಳೆಯದು ಹಾಗೂ ಈ ಕಾಫಿ ಪುಡಿಯಲ್ಲಿರುವಂತೆ ಕೆಫೇನ್ ಅಂಶ ಮುಖದ ಕಾಂತಿಯನ್ನು ಹೆಚ್ಚಿಸುವುದರಲ್ಲಿ ಸಹಾಯ ಮಾಡುತ್ತದೆ .