ದಿನನಿತ್ಯ ಮೊಬೈಲ್ ಫೋನ್ ಉಪಯೋಗಿಸುವುದು ದೇಹಕ್ಕೆ ಒಳ್ಳೆಯ ಪರಿಣಾಮವಲ್ಲ ಎಂದು ನಾವು ಕೇಳಿದ್ದೇವೆ ದಿನ ನಿತ್ಯ ಕಾಫಿ ಟೀ ಕುಡಿಯುವುದರಿಂದ ತಲೆ ಸುತ್ತು ಬರಬಹುದು ಎಂದು ಜನರು ಹೇಳುವುದನ್ನು ನಾವು ಕೇಳಿದ್ದೇವೆ ಒಬ್ಬೊಬ್ರು ಹೇಳುವ ಪ್ರಕಾರ ಅಯ್ಯೋ ಅವನಿಗೆ ಮೊಬೈಲ್ ಕಾಫಿ ಟಿ ಬಿಟ್ರೆ ಬೇರೆ ಪ್ರಪಂಚನೇ ಗೊತ್ತಿಲ್ಲ ಅಂತ ಬಯ್ಯೋರು ಇದ್ದೇರೆ ಆದರೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ವಿಷಯ ಏನೆಂದರೆ.
ಕಾಫಿ ಕುಡಿಯುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು ಆಗುತ್ತದೆ ಅದೇನೆಂದರೆ ನಾವು ಪ್ರತಿಯೊಬ್ಬರು ತಿಳಿದುಕೊಳ್ಳೋಣ ಬನ್ನಿ .
ಕ್ಯಾನ್ಸರ್ ಒಂದು ಒಂದು ದೊಡ್ಡ ಕಾಯಿಲೆ ಅದನ್ನು ಗುಣಪಡಿಸಲು ಕ್ರಮೇಣ ಕ್ರಮೇಣವಾಗಿ ಗುಣಪಡಿಸಬಹುದು ಅದು ಜಾಸ್ತಿ ಏನಾದರೂ ಆದರೆ ಸಾವನ್ನಪ್ಪುವ ಸಂದರ್ಭ ಕೂಡ ಬರುತ್ತದೆ ಇದನ್ನು ಯಾಕೆ ಹೇಳುತ್ತಿದ್ದೇವೆ ಕಾಫಿಗೂ ಕ್ಯಾನ್ಸರ್ ಏನು ಸಂಬಂಧ ತಿಳಿದುಕೊಳ್ಳೋಣ ಬನ್ನಿ .
ಕ್ಯಾನ್ಸರ್ ಹಂಶವನ್ನು ಕಾಫಿಯಿಂದ ಕ್ರಮೇಣವಾಗಿ ಗುಣಪಡಿಸಲು ಸಾಧ್ಯ ತಿಳಿದುಕೊಳ್ಳಬೇಕಾದ ಇನ್ನೊಂದು ಸಂಗತಿ ಏನೆಂದರೆ ದಿನಕ್ಕೆ ಐದು ಬಾರಿಯಾದರೂ ಕಾಫಿ ಕುಡಿಯಲೇಬೇಕು ಒಬ್ಬ ಮನುಷ್ಯ .
ಲಿವರ್ ಕ್ಯಾನ್ಸರ್ ಒಂದು ದೊಡ್ಡ ಕಾಯಿಲೆ ಅದನ್ನು ಗುಣಪಡಿಸಲು ಕ್ರಮೇಣ ಕ್ರಮೇಣವಾಗಿ ಗುಣಪಡಿಸಬಹುದು ಅದು ಜಾಸ್ತಿ ಏನಾದರೂ ಆದರೆ ಸಾವನ್ನಪ್ಪುವ ಸಂದರ್ಭ ಕೂಡ ಬರುತ್ತದೆ ಇದನ್ನು ಯಾಕೆ ಹೇಳುತ್ತಿದ್ದೇವೆ ಕಾಫಿಗೂ ಲಿವರ್ ಕ್ಯಾನ್ಸರ್ ಏನು ಸಂಬಂಧ ತಿಳಿದುಕೊಳ್ಳೋಣ ಬನ್ನಿ .
ಲಂಡನ್ ದೇಶದ ದೇಶದಲ್ಲಿ ನಡೆಸಿರುವ ಸಂಶೋಧನೆಯ ಪ್ರಕಾರ ಲಿವರ್ ಕ್ಯಾನ್ಸರ್ ಅನ್ನು ಕಾಫಿಯಿಂದ ಗುಣಪಡಿಸಬಹುದು . ಅಧ್ಯಯನದ ಪುಟದಲ್ಲಿ ಬಿಎಂಜೆ ಜರ್ನಲ್‌ನಲ್ಲಿ ಪ್ರಕಟವಾಗಿರುವುದು ಏನೆಂದರೆ ಕಾಫಿಯಲ್ಲಿ hcc ಎಂಬ ಅಂಶವಿದೆ ಅದು ಕ್ಯಾನ್ಸರ್ ರಿಂದ ನಮ್ಮನ್ನು ರಕ್ಷಿಸುತ್ತದೆ ನೀವು ದಿನನಿತ್ಯ ಕಾಫಿಯನ್ನು ಸೇವಿಸುವುದರಿಂದ ಸೇಗಡ ಇಪ್ಪತ್ತು ರಷ್ಟು ಮೂವತ್ತರಷ್ಟು ಕ್ಯಾನ್ಸರ್ಗೆ ಒಳಗಾಗದಂತೆ ಮಾರ್ಪಡಿಸಲು ಸಹಾಯ ಮಾಡುತ್ತದೆ .
ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೇನೆಂದರೆ ಗರ್ಭಿಣಿಯರು ಗರ್ಭಿಣಿ ಹೊಂದಿದವರು ಕಾಫಿ ಸೇವಿಸಬಾರದು ಎಂದು ಎಂದು ವಿಜ್ಞಾನಿ ಆಲಿವರ್ ಕೆನಡಿ ಹೇಳಿದ್ದಾರೆ ಕಾಫಿ ಕುಡಿಯಿರಿ ಅಥವಾ ಕಾಫಿ ಕುಡಿಯದೆ ಇರಿ ಅಂತ ನಾವು ಯಾವುದೇ ನಿಮಗೆ ಹೇಳುತ್ತಿಲ್ಲ ಯಾವುದೇ ರೀತಿಯಲ್ಲಿ ನಿಮಗೆ ಹೇಳುತ್ತಿಲ್ಲ ಆದರೆ ಕಾಫಿಯಲ್ಲಿ ಇರುವ ಒಳ್ಳೆಯ ಲಕ್ಷಣಗಳ ಬಗ್ಗೆ ಅದನ್ನು ಕುಡಿಯುವುದರಿಂದ ಒಳ್ಳೆಯ ಪರಿಣಾಮಗಳ ಬಗ್ಗೆ ನಿವು ತಿಳಿದುಕೊಂಡಿದಿರಿ . ಇದರಿಂದ ನಾವು ಏನನ್ನು ಅರಿತುಕೊಂಡೆವು ಎಂದರೆ ?
ಕಾಫಿಯಲ್ಲಿ ಏನು ಅಂಶಗಳಿವೆ ಲಿವರ್ ಕ್ಯಾನ್ಸರ್ ಅನ್ನು ತಡೆಗಟ್ಟುವ ತಡೆಗಟ್ಟಲು ಹೇಗೆ ಸಹಾಯ ಮಾಡುತ್ತದೆ ಕಾಫಿ ಎಂದು ತಿಳಿದುಕೊಂಡೆವು .ಅಷ್ಟೇ ಅಲ್ಲದೆ ಒಂದು ಒಳ್ಳೆಯ ಮಾಹಿತಿಯನ್ನು ನಾವು ಅರಿತುಕೊಂಡು ಇದನ್ನು ದಿನಾಲು ಮಾಡುತ್ತಾ ಹೋಗಿ ಕ್ಯಾನ್ಸರ್ ಅಥವಾ ಲಿವರ್ ಕ್ಯಾನ್ಸರ್ ನಿಮಗೆ ಸಂಬಂಧ ಸಂಭವಿಸಿದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ .
ಈ ವಿಷಯವೇ ಆದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜ್ ಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ.