ನಮಸ್ಕಾರ ಸ್ನೇಹಿತರೆ ,ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಇಂದು ನಾವು ಹೇಳುವಂತಹ ಈ ಒಂದು ಧಾನ್ಯವನ್ನು ಕೇವಲ ನಾಲ್ಕು ತಿಂದರೆ ಸಾಕು ನಿಮ್ಮ ದೇಹದಲ್ಲಿ ಯಾವ ರೀತಿಯಾದಂತಹ ಅದ್ಭುತವಾದಂತಹ ಬದಲಾವಣೆಗಳು ಉಂಟಾಗುತ್ತವೆ ಎನ್ನುವಂತಹ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ.
ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಆದರೆ ಇಂದಿನ ಆಧುನಿಕ ಯುಗದಲ್ಲಿ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚಾಗಿದೆ
ಆದ್ದರಿಂದ ಆಸ್ಪತ್ರೆಗೆ ಹೋಗಿ ಗುಳಿಗೆಗಳನ್ನು ತೆಗೆದುಕೊಂಡು ಅವುಗಳಿಂದ ಆಗುವಂತಹ ಅಡ್ಡಪರಿಣಾಮಗಳನ್ನು ಎದುರಿಸುವುದಕ್ಕಿಂತ ನಾವು ಮನೆಯಲ್ಲಿ ಇರುವಂತಹ ಪದಾರ್ಥಗಳನ್ನು ಬಳಕೆ ಮಾಡಿಕೊಂಡು ನಮ್ಮ ಆರೋಗ್ಯವನ್ನು ಆರೋಗ್ಯವಾಗಿಟ್ಟುಕೊಳ್ಳುವುದು ಒಳ್ಳೆಯದು.
ಹಾಗೆಯೇ ಆರೋಗ್ಯವನ್ನು ಆರೋಗ್ಯಕರವಾಗಿ ಟು ಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಹಾಗೆಯೇ ಆರೋಗ್ಯವೂ ಕೂಡ ನಮ್ಮೆಲ್ಲರ ಹೊಣೆಯಾಗಿರುತ್ತದೆ ಸ್ನೇಹಿತರೆ ಹಾಗಾಗಿ ಆರೋಗ್ಯವನ್ನು ನಾವು ಹಾಗೆ ನೋಡಿಕೊಂಡರೆ ನಮಗೆ ಅಂದರೆ ನಮ್ಮ ದೇಹಕ್ಕೆ ಯಾವುದೇ ರೀತಿಯಾದಂತಹ ರೋಗಗಳು ಬಂದು ಅಂಟಿಕೊಳ್ಳುವುದಿಲ್ಲ
ಹಾಗಾಗಿ ನೀವು ಕೆಲವೊಂದು ಉಪಯೋಗಿಸಿಕೊಂಡು ಅವುಗಳನ್ನು ಬಳಸಿಕೊಂಡರೆ ಒಳ್ಳೆಯ ಫಲಿತಾಂಶಗಳನ್ನು ನೀವು ಕಾಣಬಹುದಾಗಿದೆ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಧಾನ್ಯ ಯಾವುದೆಂದರೆ ಅದು ಯಾವುದು ಅಲ್ಲ ಒಣದ್ರಾಕ್ಷಿ.
ಹೌದು ಈ ಒಂದು ಒಣದ್ರಾಕ್ಷಿಯನ್ನು ದಾನ್ಯ ಎಂದು ಕೂಡ ಕರೆಯಲಾಗುತ್ತದೆ. ಹಾಗೆಯೇ ಒಂದು ಪದಾರ್ಥವನ್ನು ಒಣಹಣ್ಣುಗಳು ಎಂದು ಕೂಡ ಕರೆಯಲಾಗುತ್ತದೆ ಒಣಹಣ್ಣುಗಳನ್ನು ನಾವು ಬಳಕೆ ಮಾಡಿಕೊಂಡು ಈ ರೀತಿಯಾಗಿ ಉಪಯೋಗಿಸಿದ್ದೇ ಆದಲ್ಲಿ
ನಮ್ಮ ದೇಹದಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕಾಯಿಲೆಗಳಿದ್ದರೆ ಕೂಡ ಇದರಿಂದ ವಾಸಿಯಾಗುತ್ತದೆ ಸ್ನೇಹಿತರೆ.ನಿಮ್ಮ ದೇಹದಲ್ಲಿ ರಕ್ತ ಹೀನತೆ ಸಮಸ್ಯೆ ಇದ್ದರೆ ಈ ಒಂದು ಒಣಹಣ್ಣುಗಳನ್ನು ನೀವು ತಿನ್ನುತ್ತಾ ಬಂದರೆ ನಿಮ್ಮ ದೇಹದಲ್ಲಿ ರಕ್ತ ಹೀನತೆ ಯಾವತ್ತೂ ಕೂಡ ಉಂಟಾಗುವುದಿಲ್ಲ
ಹಾಗೆಯೇ ನೀವು ಒಂದು ಮನೆಮದ್ದನ್ನು ಮಾಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ನಿಮ್ಮ ಹೊಟ್ಟೆಯಲ್ಲಿರುವ ಕಲ್ಮಶವನ್ನು ಹೊರಹಾಕುತ್ತದೆ. ಹಾಗೆಯೇ ಹೃದಯ ಸಂಬಂಧಿ ರೋಗಗಳು ಒಂದು ಮನೆಮದ್ದನ್ನು ಉಪಯೋಗಿಸುವುದರಿಂದ ಹಾರ್ಟ್ ನಲ್ಲಿ ಅಂದರೆ ಹೃದಯದಲ್ಲಿ ಬ್ಲಾಕ್ ಇದ್ದರೆ ಅದನ್ನು ಸರಿಪಡಿಸುವುದರಲ್ಲಿ ಒಂದು ಉತ್ತಮವಾದಂತಹ ಕೆಲಸ ಮಾಡುತ್ತದೆ
ಈ ಒಂದು ಮನೆಮದ್ದು ಹಾಗಾದರೆ ಮನೆಮದ್ದನ್ನು ತಯಾರಿಸುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳೋಣ. ಮೊದಲಿಗೆ ನೀವು ಹತ್ತರಿಂದ ಹನ್ನೆರಡು ಒಣದ್ರಾಕ್ಷಿ ಹಣ್ಣುಗಳನ್ನು ತೆಗೆದುಕೊಳ್ಳಬೇಕು.
ನಂತರ ಪಾತ್ರೆಯಲ್ಲಿ ಎರಡು ಲೋಟ ನೀರನ್ನು ತೆಗೆದುಕೊಳ್ಳಬೇಕು. ತದನಂತರ ಆ ಪಾತ್ರೆಯನ್ನು ಸ್ಟೋವ್ ನ ಮೇಲೆ ಇಟ್ಟು ಕುದಿಯುವ ಹಾಗೆ ಇಡಬೇಕು ನಂತರ ಅದಕ್ಕೆ ಈ ಹತ್ತರಿಂದ ಹನ್ನೆರಡು ಒಣಹಣ್ಣುಗಳು ಅಂದರೆ ಒಣ ದ್ರಾಕ್ಷಿ ಹಣ್ಣುಗಳನ್ನು ಹಾಕಬೇಕು.
ಎರಡು ಲೋಟ ನೀರು ಇರುವ ಪಾತ್ರೆಯಲ್ಲಿ ಒಂದು ಲೋಟ ಬರುವಹಾಗೆ ಕುದಿಸಬೇಕು. ಈ ರೀತಿಯಾಗಿ ಕುದಿಸಿದ ಮೇಲೆ ಅದು ತಣ್ಣಗಾದ ನಂತರ ಒಂದು ಇಡೀರಾತ್ರಿ ಇರುವ ಹಾಗೆ ನೋಡಿಕೊಳ್ಳಬೇಕು.
ಹೀಗೆ ಬೆಳಿಗ್ಗೆ ಖಾಲಿ ಹೊಟ್ಟೆಗೆ ಇದನ್ನು ಅಂದರೆ ಈ ನೀರನ್ನು ಕುಡಿಯಬೇಕು ಹಾಗೆಯೇ ಆ ದ್ರಾಕ್ಷಿ ಹಣ್ಣನ್ನು ಕೂಡ ತಿನ್ನಬೇಕು. ಈ ರೀತಿಯಾಗಿ ನೀವು ಮಾಡಿದರೆ ಸಾಕು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ.
ನೋಡಿದರೆ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.