do with pooja with one rupees coins

ಕೇವಲ ಒಂದು ರೂಪಾಯಿ ನಾಣ್ಯದಿಂದ ಮನೆಯಲ್ಲಿ ಇರುವ ಮಹಿಳೆಯರು ಯಾರಿಗೂ ತಿಳಿಯದೇ ಹೀಗೆ ಮಾಡಿ ನಿಮ್ಮ ಮನೆಯಲ್ಲಿ ಅದೃಷ್ಟವೂ ಅದೃಷ್ಟ !!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಮಾಹಿತಿಯಲ್ಲಿ ನೀವು ಒಂದು ರೂಪಾಯಿ ನಾಣ್ಯ ಇಂದ ನೀವೇನಾದರೂ ಈ ರೀತಿಯಾಗಿ ಅಂದರೆ ಹೆಣ್ಣುಮಕ್ಕಳು ಈ ರೀತಿಯಾಗಿ ಮಾಡಿದರೆ ಮನೆಯಲ್ಲಿ ಯಾವುದೇ ರೀತಿಯಾದಂತಹ ಆರ್ಥಿಕ ಸಮಸ್ಯೆಗಳು ಸಾಲಬಾಧೆ ಇದ್ದರೂ ಕೂಡ ಅದರಿಂದ ಹೊರಗೆ ಬರಬಹುದು ಅವೆಲ್ಲ ಕೂಡ ಪರಿಹಾರವಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.

ಹೌದು ಸ್ನೇಹಿತರೆ ಇಂದು ನಾವು ಹೇಳಿದ ರೀತಿಯಾಗಿ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಆರ್ಥಿಕ ಸಮಸ್ಯೆಗಳು ಮತ್ತೆ ಬರುವುದಿಲ್ಲ. ಒಂದು ವಿಧಾನವನ್ನು ಮನೆಯಲ್ಲಿರುವ ಅಂತಹ ಹೆಣ್ಣುಮಕ್ಕಳು ಪಾಲಿಸಬೇಕು. ಹೇಗೆ ಪಾಲಿಸಬೇಕು ವಿಧಾನ ಯಾವ ವಾರ ಹೇಗೆ ಮಾಡಬೇಕು ಎನ್ನುವ ಮಾಹಿತಿಯನ್ನು ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ಏನಾಗುವುದು ತಿಳಿಯೋಣ

ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಶುಕ್ರವಾರದ ದಿನ ಲಕ್ಷ್ಮಿ ಪೂಜೆಯನ್ನು ಮಾಡುತ್ತಾರೆ.ಈರೀತಿಯಾಗಿ ಲಕ್ಷ್ಮಿ ಪೂಜೆಯನ್ನು ಮಾಡುವಾಗ ನೀವು ಅದು ಬೆಳಗ್ಗೆ ಆದರೂ ಸರಿ ಅಥವಾ ಸಾಯಂಕಾಲವಾದರೂ ಸರಿ ಈ ರೀತಿಯಾಗಿ ಅಂದರೆ ನಾಣ್ಯಗಳಿಂದ ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಷ್ಟು ಘೋರ ವಾದಂತಹ ಕಷ್ಟಗಳು ಆದರೂ ಕೂಡ ಕರಗಿಹೋಗುತ್ತವೆ

ಸ್ನೇಹಿತರೆ ಹಾಗಾದರೆ ಅದು ಹೇಗೆ ಮಾಡಬೇಕು ಎಂದರೆ ನೀವು ಒಂದು ವಿಧಾನವನ್ನು 6 ಶುಕ್ರವಾರಗಳ ಕಾಲ ಮಾಡಬೇಕು.ಇದನ್ನು ಹೇಗೆ ಮಾಡಬೇಕು ಎಂದರೆ ಶುಕ್ರವಾರದ ದಿನ ಪೂಜೆಯನ್ನು ಮಾಡುವಾಗ ನೀವು 11 ನಾಣ್ಯಗಳನ್ನು ತೆಗೆದುಕೊಂಡು ಒಂದು ಕೆಂಪು ಬಟ್ಟೆಯಲ್ಲಿ ಗಂಟು ಕಟ್ಟಿ ನಂತರ ಇದಕ್ಕೆ ಪೂಜೆ ಮಾಡಿ

ಸಾಮಾನ್ಯವಾಗಿ ನೀವು ಲಕ್ಷ್ಮಿ ದೇವರಿಗೆ ಪೂಜೆ ಮಾಡುವ ಹಾಗೆ ಇದಕ್ಕೂ ಕೂಡ ಪೂಜೆ ಮಾಡಿ ನಂತರ ಲಕ್ಷ್ಮೀದೇವಿಗೆ ಪೂಜೆಯನ್ನು ಮಾಡಬೇಕು.ಈ ರೀತಿಯಾಗಿ ಮಾಡಿದ ನಂತರ ಅಂದರೆ ಕೆಂಪು ಬಟ್ಟೆಯಲ್ಲಿ ಇರುವಂತಹ ನಾಣ್ಯಗಳನ್ನು ಒಂದು ರಾತ್ರಿ ಸಂಪೂರ್ಣವಾಗಿ ಲಕ್ಷ್ಮಿ ಹತ್ತಿರ ಬಿಡಬೇಕು

ಆನಂತರ ಅದನ್ನು ಅಂದರೆ ಮಾರನೆಯ ದಿನ ಅದನ್ನು ನಿಮ್ಮ ಬೀರುವಿನಲ್ಲಿ ಇರಬೇಕು ಈ ರೀತಿಯಾಗಿ ಪ್ರತಿ ಶುಕ್ರವಾರ ಅಂದರೆ ಅರು ಶುಕ್ರವಾರಗಳ ಕಾಲ ಮಾಡಬೇಕು.

ಆದರೆ ಯಾವುದೇ ಕಾರಣಕ್ಕೂ ಬಳಸಿದಂತಹ ನಾಣ್ಯಗಳನ್ನು ಮತ್ತೆ ಬಳಸಬಾರದು ಪ್ರತಿ ಶುಕ್ರವಾರ ಬೇರೆಬೇರೆ ನಾಣ್ಯಗಳನ್ನು ಬಳಸಬೇಕು ಸ್ನೇಹಿತರೆ ಹಾಗೆಯೇ ಆರು ಶುಕ್ರವಾರಗಳ ಕಾಲ ಕಳೆದ ನಂತರ ನೀವು ಅದನ್ನು ಅಂದರೆ 6 ಗಂಟುಗಳನ್ನು ನಿಮ್ಮ ಮನೆಯ ಹತ್ತಿರ ಇರುವಂತಹ ಲಕ್ಷ್ಮಿ ಸನ್ನಿಧಿಗೆ ಹೋಗಿ ಒಂದು ನಾಣ್ಯಗಳನ್ನು ಲಕ್ಷ್ಮಿಯ ಹುಂಡಿಗೆ ಅಂದರೆ ಸಂಕಲ್ಪವನ್ನು ಮಾಡಿಕೊಂಡು ಲಕ್ಷ್ಮಿ ಹುಂಡಿಗೆ ಹಾಕಬೇಕು.

ಈ ರೀತಿಯಾಗಿ ನೀವು ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿರುವ ಅಂತಹ ಯಾವುದೇ ರೀತಿಯಾದಂತಹ ಆರ್ಥಿಕ ಸಮಸ್ಯೆಗಳು ಕೂಡ ಪರಿಹಾರವಾಗುತ್ತವೆ ಹಾಗೆಯೇ ನಿಮ್ಮಲ್ಲಿ ಇರುವಂತಹ ಸಾಲದ ಸಮಸ್ಯೆ ಕೂಡಾ ಪರಿಹಾರವಾಗುತ್ತದೆ ಹಾಗೆಯೇ ಮುಂದೆ ಕೂಡ ನಿಮಗೆ ಯಾವ ತೊಂದರೆಯೂ ಕೂಡ ಆಗುವುದಿಲ್ಲ

ಒಂದು ವಿಧಾನವನ್ನು ಮೊದಲಿಗೆ ಹೆಣ್ಣುಮಕ್ಕಳು ಮಾಡಿದರೆ ತುಂಬಾನೆ ಒಳ್ಳೆಯದು ಸ್ನೇಹಿತರೆ. ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾತು ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *