Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಕುಡಿದ ಮತ್ತಿನಲ್ಲಿ ಸರಣಿ ಅಪಘಾತವನ್ನು ನಡೆಸಿ ಪ್ರಶ್ನಿಸಿದ ಪೊಲೀಸರ ಮೇಲೆ ಹಲ್ಲೆ ಮಾಡಿದಂತಹ ಹೀರೋಯಿನ್ ….

ರೋಹಿತ್ ಶೈಲೇಶ್ ಕುಮಾರ್ ಸಿಂಗ್ ಒಬ್ಬ ನಟಿ ಆಕೆಯು ತನ್ನ ಗೆಳೆಯರೊಂದಿಗೆ ಪಾರ್ಟಿಗೆ ಹೋಗಿ ಬರುವಾಗ ಬ್ರ್ಯಾಂಡ್ ಡ್ರೈವ್ ಮಾಡಿ ನಿಲ್ಲಿಸಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಈಗಾಗಲೇ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ರೂಹಿ ಶೈಲೇಶ್ ಕುಮಾರ್ ಸಿಂಗ್ ಅವರಿಗೆ ನೋಟಿಸ್ ನೀಡಲಾಗಿದೆ ಹಾಗೂ ಅವರ ಜೊತೆ ಇದ್ದ ಅವರ ಸ್ನೇಹಿತರಾದ ರಾಹುಲ್ ಸಿಂಗ್ ಮತ್ತು ಸ್ವಪ್ನಿಲ್ ಸಿಂಗ್ ಅವರನ್ನು ವಶಕ್ಕೆ ಪಡೆದಿದ್ದಾರೆ ಪೊಲೀಸ್ ಅಧಿಕಾರಿಗಳು . ಡ್ರಿಂಕ್ ಡ್ರೈವ್ ಮಾಡಿ ವಾಹನವನ್ನು ಚಲಾಯಿಸುತ್ತಿದ್ದ ರೂಹಿ ಸಿಂಗ್ ಅವರನ್ನು ಪ್ರಶ್ನಿಸಿದ್ದಕ್ಕೆ ಕೆಲಸದ ಮೇಲಿದ್ದ ಸರ್ಕಾರಿ ಪೊಲೀಸ್ ಅಧಿಕಾರಿಯ ಮೇಲೆ ವಾಗ್ದಾಳಿಯನ್ನು ಮಾಡಿದ್ದಾರೆ .

ಈಗಾಗಲೇ ರೋಹಿತ್ ಸಿಂಗ್ ಅವರ ಸ್ನೇಹಿತರಾದ ರಾಹುಲ್ ಸಿಂಗ್ ಮತ್ತು ಸ್ವಪ್ನಿಲ್ ಸಿಂಗ್ ಅವರ ಮೇಲೆ ಪೊಲೀಸ್ ಅಧಿಕಾರಿಗಳು ಎಫ್ಐಆರ್ ದಾಖಲೆ ಮಾಡಿದ್ದು ರೂಹಿ ಶೈಲೇಶ್ ಕುಮಾರ್ ಸಿಂಗ್ ಅವರಿಗೆ ನೋಟಿಸ್ ನೀಡಿದ್ದಾರೆ ಹಾಗೂ ಇವರು ರೇಟೆಡ್ ಡ್ರೈವ್ ಮಾಡಿ ವಾಹನ ಚಲಾಯಿಸುವುದು ನಿಂತಿದ್ದ ಗಾಡಿಗೆ ಗುದ್ದಿರುವ ರೋಹಿತ್ ಸಿಂಗ್ ಅವರ ವಾಹನ ಈ ಎಲ್ಲ ಘಟನೆಗಳು ಬಳಿ ಆ ಸ್ಥಳದ ಬಳಿ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಕೂಡ ಆಗಿದೆ . ಇದೀಗ ಸಿಸಿಟಿವಿ ಕ್ಯಾಮೆರಾದಲ್ಲಿ ಇದ್ದ ಫುಟೇಜನ್ನು ವಶ ಮಾಡಿಕೊಂಡ ಪೊಲೀಸರು ರೂಹೀ ಶೈಲೇಶ್ ಕುಮಾರ್ ಸಿಂಗ್ ಅವರಿಗೆ ನೋಟಿಸ್ ನೀಡಿದ್ದಾರೆ ಹಾಗೂ ರಾಹುಲ್ ಸಿಂಗ್ ಮತ್ತು ಸ್ವಪ್ನಿಲ್ ಸಿಂಗ್ ಅವರು ಪೊಲೀಸರ ವಶದಲ್ಲಿದ್ದಾರೆ .

ಇಷ್ಟೆಲ್ಲ ಮಾಡಿರುವುದು ವಿಡಿಯೋ ಫೂಟೇಜ್ ಇದ್ದರೂ ರೂಹಿ ಶೈಲೇಶ್ ಕುಮಾರ್ ಸಿಂಗ್ ಅವರು ಮಾಧ್ಯಮದ ಬಳಿ ಇದೆಲ್ಲ ಸುಳ್ಳು ಸುದ್ದಿ ಎಂದು ಹೇಳಿಕೆ ನೀಡಿದ್ದಾರೆ .
ನಮ್ಮ ಸೊಸೈಟಿಯ ಟ್ರಾಫಿಕ್ ರೂಲ್ಸ್ ಪ್ರಕಾರ ಡ್ರಂಕ್ ಅಂಡ್ ರಾವ್ ಮಾಡುವುದೇ ತಪ್ಪು ಇದಲ್ಲದೆ ನಿಂತಿದ್ದ ಗಾಡಿಗೆ ಗುದ್ದಿದ್ದಲ್ಲದೆ ಸರ್ಕಾರಿ ಅಧಿಕಾರಿಯ ಮೇಲೆ ವಾಗ್ದಾಳಿ ಮಾಡಿದ್ದಾರೆ ಎಂದು ರೋಹಿತ್ ಸಿಂಗ್ ಅವರ ಮೇಲೆ ಕಂಪ್ಲೇಂಟ್ ಆಗಿದ್ದು ಈ ಕೇಸ್ ಮೇಲೆ ಈಗಾಗಲೇ ವಿಚಾರಣೆಯೂ ನಡೆಯುತ್ತಿದೆ .

ಏನೇ ಆದರೂ ಸ್ನೇಹಿತರೇ ಡ್ರಂಕ್ ಡ್ರೈವ್ ಮಾಡಿ ನಿಮ್ಮ ಪ್ರಾಣಕ್ಕೆ ಹಾನಿ ಮಾಡಿಕೊಳ್ಳಬೇಡಿ ಸಮಯವೂ ಯಾವಾಗಲೂ ಒಂದೇ ಥರ ಇರುವುದಿಲ್ಲ ಆದ್ದರಿಂದ ನಿಮ್ಮ ಗಮನದಲ್ಲಿ ನೀವು ಇರಿ ನಿಮ್ಮ ಜಾಗ್ರತೆ ನಿಮ್ಮ ಕೈಯಲ್ಲಿರಬೇಕು ಆದ್ದರಿಂದ ವೇಗವಾಗಿ ವಾಹನ ಚಲಾಯಿಸುವುದು ರ್ಯಾಂಡ್ ಡ್ರೈವ್ ಮಾಡುವುದು ಇದೆಲ್ಲ ಕಾನೂನು ಬಾಹಿರ .
ಎಷ್ಟೋ ವಿದ್ಯಾವಂತರು ಗಳೇ ಟ್ರಾಫಿಕ್ ರೂಲ್ಸ್ ಗಳು ಗೊತ್ತಿದ್ದರೂ ವೇಗವಾಗಿ ವಾಹನವನ್ನು ಚಲಾಯಿಸುತ್ತಾರೆ .
ಟ್ರಾಫಿಕ್ ರೋಸ್ ಗಳನ್ನು ಪಾಲಿಸದೇ ವೇಗವಾಗಿ ವಾಹನ ಚಲಾಯಿಸುವುದು ಡ್ರಂಕನ್ ರೇವ್ ಮಾಡುವುದು ಇದನ್ನೆಲ್ಲ ಮಾಡಿ ನಿಮ್ಮ ಪ್ರಾಣಕ್ಕೆ ನೀವೇ ಹಾನಿ ಮಾಡಿಕೊಳ್ಳಬೇಡಿ .

Leave a Reply

Your email address will not be published. Required fields are marked *