ಕೀಲು ,ಮೊಣಕಾಲು, ಸೊಂಟ ನೋವು, ಇದ್ದು ನಡೆಯಲು ಆಗದೆ ಇದ್ದವರನ್ನು ಕೂಡ ಓಡಾಡುವಂತೆ ಮಾಡುತ್ತದೆ ಈ ಮದ್ದು ಇದನ್ನು ಉಪಯೋಗಿಸುವುದು ಹೇಗೆ ಗೊತ್ತಾ !!!!

21

ಮೂಳೆ ನೋವು ಸಂಧಿವಾತದ ನೋವು ಕೀಲು ನೋವು ಅಥವಾ ಮಾಂಸ ಖಂಡಗಳ ನೋವು ಹೀಗೆ ಈ ನೋವಿನ ಸಮಸ್ಯೆಗಳಿಂದ ನೀವೇನಾದರೂ ಬಳಲುತ್ತಿದ್ದರೆ ಅದರಿಂದ ಶಮನವನ್ನು ಪಡೆದುಕೊಳ್ಳುವುದಕ್ಕಾಗಿ ಸುಲಭವಾದ ಮನೆಮದ್ದನ್ನು ನಾವು ಈ ದಿನದ ಮಾಹಿತಿಯ ಮುಖಾಂತರ ನಿಮಗೆ ತಿಳಿಸಿಕೊಡುತ್ತೇವೆ,

ನೀವು ಈ ಒಂದು ಪರಿಹಾರವನ್ನು ಕ್ರಮೇಣವಾಗಿ ಮಾಡುತ್ತಾ ಬಂದರೆ ಸಾಕು ನಿಮ್ಮ ದೇಹದಲ್ಲಿ ಯಾವುದೇ ಮೂಳೆಗೆ ಸಂಬಂಧ ಪಟ್ಟಂತಹ ಸಮಸ್ಯೆಗಳು ಕೂಡ ನಿವಾರಣೆಗಳು ತ್ತದೆ ಜೊತೆಗೆ ಕತ್ತಲೆ ಕಾಲು ಹಿಡಿಯುವುದು ಅಥವಾ ಮೂಲೆಗಳಿಂದ ಕಟಕಟ ಎಂಬ ಶಬ್ದ ಬರುವುದು ಇಂತಹ ಸಮಸ್ಯೆಗಳು ಕೂಡ ನಿವಾರಣೆಗೊಳ್ಳಲಿದೆ.

ವಯಸ್ಸಾದರೆ ಸಾಕು ಈ ಮೂಳೆಗಳ ಸಮಸ್ಯೆ ಯಾರಿಗೇ ಆದರೂ ಬಂದುಬಿಡುತ್ತದೆ, ಇದಕ್ಕೆಲ್ಲ ಕಾರಣವೇನು ಅಂದರೆ ಕ್ಯಾಲ್ಶಿಯಂನ ಕೊರತೆಯಿಂದಾಗಿ, ಹೌದು ಕ್ಯಾಲ್ಶಿಯಂ ಕೊರತೆಯಾದರೆ ಈ ರೀತಿ ಮೂಳೆಗಳು ದುರ್ಬಲವಾದಾಗ ಇದರ ನೋವು ಉಂಟಾಗುತ್ತದೆ ಮತ್ತು ತೂಕ ಹೆಚ್ಚಾದರೂ ಕೂಡ ಮೂಳೆಗಳ ಸವೆತ ದಿಂದಾಗಿಯೇ ಈ ರೀತಿ ಆ ಮೂಳೆಗೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗುತ್ತದೆ.

ಮನುಷ್ಯನ ದೇಹ ವಾತ ಪಿತ್ತ ಮತ್ತು ಕಫದಿಂದ ಕೂಡಿರುತ್ತದೆ ಇಂದು ವಾತಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾದರೆ ಅಸಿಡಿಟಿ ಹೊಟ್ಟೆ ನೋವಿನ ಸಮಸ್ಯೆ ಹೊಟ್ಟೆ ಉಬ್ಬರದ ಸಮಸ್ಯೆ ಮೂಳೆ ನೋವಿನ ಸಮಸ್ಯೆ ಸಂಧಿವಾತ ಮತ್ತು ಮೂಳೆಗಳ ಸಂದಿಯಲ್ಲಿ ಗಾಳಿ ತುಂಬಿಕೊಂಡರೆ, ಕೈ ಕಾಲು ಹಿಡಿಯುವುದು ಮತ್ತು ಕೈ ಕಾಲುಗಳು ನೋಯುವುದು ಇಂತಹ ಎಲ್ಲ ಸಮಸ್ಯೆಗಳು ಉಂಟಾಗುತ್ತದೆ.

ಆಗ ನಾವು ಮಾಡ ಬೇಕಾಗಿರುವಂತಹ ಪರಿಹಾರವೇನು ಅಂದರೆ ಇದಕ್ಕೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಮಾತ್ರ ಈ ಸಮಸ್ಯೆಗೆ ಮದ್ದು ಅಲ್ಲ ಇದಕ್ಕೆ ಒಂದು ಪರಿಹಾರವನ್ನು ನೀವು ಮನೆಯಲ್ಲಿಯೇ ನಾನು ಮಾಡಬಹುದು ಆ ಒಂದು ಪರಿಹಾರವನ್ನು ನಾವು ಈ ಮಾಹಿತಿಯ ಮುಖಾಂತರ ತಿಳಿಸಿಕೊಡುತ್ತೇವೆ ಅದನ್ನು ನೀವು ನಾವು ಹೇಳುವ ಕ್ರಮದಲ್ಲಿಯೇ ಪಾಲಿಸಿಕೊಂಡು ಬಂದರೆ ಸಾಕು.

ಈ ಪರಿಹಾರವನ್ನು ಮಾಡುವ ವಿಧಾನ ಹೀಗಿದೆ ಇದಕ್ಕೆ ಮೊದಲಿಗೆ ಒಂದು ಪಾತ್ರೆಯಲ್ಲಿ ಒಂದು ಲೋಟ ನೀರನ್ನು ತೆಗೆದುಕೊಳ್ಳಿ ಇದಕ್ಕೆ ಒಣ ಶುಂಠಿಯ ಪುಡಿಯನ್ನು ಅರ್ಧ ಚಮಚ ಬೆರೆಸಿ ಒಣಶುಂಠಿಯ ಪುಡಿ ದೊರೆಯದೇ ಇದ್ದರೆ ನೀವು ಅರ್ಧ ಇಂಚು ಶುಂಠಿಯನ್ನು ಪೇಸ್ಟ್ ಮಾಡಿ

ಈ ನೀರಿನೊಂದಿಗೆ ಬೆರೆಸಿ ನೀರು ಕುದಿಯುವಾಗಲೇ ಇದಕ್ಕೆ ಅರ್ಧ ಚಮಚ ಅಜ್ವೈನ್ ಕಾಳುಗಳನ್ನು ಹಾಕಬೇಕು, ನಂತರ ಕೊನೆಯಲ್ಲಿ ಪಲಾವ್ ಎಲೆಯನ್ನು ಹಾಕಿ ನೀರನ್ನು ಕುದಿಸಬೇಕು.

ಈ ನೀರು ಎಷ್ಟು ಸಮಯ ಕುದಿಯಬೇಕು ಅಂದರೆ ಒಂದು ಲೋಟ ನೀರು ಅರ್ಧ ಲೋಟ ಆಗುವವರೆಗೂ ಇದನ್ನು ಕುದಿಸಬೇಕು ನಂತರ ಅದನ್ನು ಶೋಧಿಸಿ ಕುಡಿಯಬೇಕಾಗುತ್ತದೆ

ಈ ನೀರನ್ನು ಯಾವಾಗ ಸೇವಿಸಬೇಕು ಅಂದರೆ ಬೆಳಿಗ್ಗೆ ಉಪಾಹಾರದ ಅರ್ಧ ಗಂಟೆಯ ಬಳಿಕ ಈ ನೀರನ್ನು ಕುಡಿಯಬೇಕು ಇದನ್ನು ನೀವು ಪ್ರತಿದಿನ ಕುಡಿಯಬಹುದು ಅಥವಾ ವಾರದಲ್ಲಿ ಮೂರು ದಿನ ಆದರೂ ಕುಡಿಯಿರಿ ನಿಮ್ಮ ಮೂಳೆಗಳಿಗೆ ಸಂಬಂಧಪಟ್ಟ ಪ್ರತಿಯೊಂದು ಸಮಸ್ಯೆಗಳು ನಿವಾರಣೆಗೊಳ್ಳಲಿದೆ.

ಕೇವಲ ಸಂಧಿವಾತ ಮೂಳೆಗಳಿಗೆ ಸಂಬಂಧಪಟ್ಟ ಸಮಸ್ಯೆಗಳು ಮಾತ್ರ ಅಲ್ಲ ಅಸಿಡಿಟಿ ಅಂತಹ ಸಮಸ್ಯೆಗಳು ಕೂಡ ಹೊಟ್ಟೆ ಉಬ್ಬರ ವಾಗುವಂತಹ ಸಮಸ್ಯೆಗಳು ಕೂಡ ನಿವಾರಣೆಗೊಳ್ಳಲಿದೆ, ತೂಕ ಇಳಿಸಿಕೊಳ್ಳಲು ಕೂಡ ಇದು ಉತ್ತಮವಾದ ಮನೆ ಮದ್ದು ಆಗಿದೆ.

ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ಬುಕ್ ಪೇಜ್ ಫಾಲೋ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here