Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಕಾಲುನಡಿಗೆಯಲ್ಲಿ 2300 ಮೆಟ್ಟಿಲುಗಳನ್ನ ಹತ್ತಿ ತಿರುಪತಿ ತಿಮ್ಮಪ್ಪನ ದರ್ಶನವನ್ನು ಪಡೆದ ಹಸು … ಹೇಗೆ ಅಂತ ಕೇಳಿದ್ರೆ ಶಾಕ್ ಆಗ್ತೀರಾ

ತಿರುಪತಿ ತಿಮ್ಮಪ್ಪನ ಮಹಿಮೆ ಯಾರಿಗೆ ಗೊತ್ತಿಲ್ಲ ಹೇಳಿ, ತಿರುಪತಿ ತಿಮ್ಮಪ್ಪನನ್ನು ಕಾಣಲೆಂದೇ ಲಕ್ಷಾಂತರ ಭಕ್ತಾದಿಗಳು ಪ್ರತಿ ದಿನ ತಿಮ್ಮಪ್ಪನನ್ನು ಕಾಣಲೆಂದು ಕಾಲ್ನಡಿಗೆಯಲ್ಲಿ ಹೋಗುತ್ತಾರೆ. ತಿಮ್ಮಪ್ಪನ ಮಹಿಮೆ ಅಪಾರವಾದದ್ದು ತಿಮ್ಮಪ್ಪನ ಈ ಒಂದು ಮಹಿಮೆಯನ್ನು ಕಾಣಲೆಂದು ತಿಮ್ಮಪ್ಪನ ದರುಶನವನ್ನು ಪಡೆದು ಕೊಳ್ಳಲೆಂದು ಜನರು ದೇಶ ವಿದೇಶಗಳಿಂದ ಬರುತ್ತಾರೆ ಆಕೆ ತಿಮ್ಮಪ್ಪನನ್ನು ದರ್ಶನ ಮಾಡುವುದು ಅಷ್ಟೊಂದು ಸುಲಭವಲ್ಲ. ತಿಮ್ಮಪ್ಪನನ್ನು ದರ್ಶನ ಮಾಡಬೇಕೆಂದರೆ ಒಂದು ಕಾಲ್ನಡಿಗೆಯಲ್ಲಿ ಮೆಟ್ಟಿಲಿನ ಹತ್ತಿ ಹೋಗಬಹುದು ಮತ್ತೊಂದು ವಾಹನ ವ್ಯವಸ್ಥೆಯೂ ಕೂಡ ತಿಮ್ಮಪ್ಪ ದರ್ಶನವನ್ನು ಮಾಡುವುದಕ್ಕಾಗಿ ಮಾಡಲಾಗಿದೆ.

ತಿರುಪತಿ ತಿಮ್ಮಪ್ಪನ ದರ್ಶನವನ್ನು ಪಡೆದುಕೊಳ್ಳುವುದಕ್ಕಾಗಿ ಸರದಿ ಸಾಲಿನಲ್ಲಿ ಹೋಗಬೇಕಾಗಿದೆ. ತಿರುಪತಿ ತಿಮ್ಮಪ್ಪನ ದರ್ಶನವನ್ನು ಪಡೆದುಕೊಳ್ಳುವುದಕ್ಕಾಗಿ ಜನರು ಸಾವಿರ ಸಾವಿರ ಮೆಟ್ಟಿಲುಗಳನ್ನು ಹತ್ತಿ ಹೋಗುತ್ತಾರೆ, ಈ ಕಾಲ್ನಡಿಗೆಯಲ್ಲಿ ಹೋಗಿ ತಿಮ್ಮಪ್ಪನ ದರ್ಶನವನ್ನು ಮಾಡುವುದು ಶ್ರೇಷ್ಠ ಎಂದು ಜನರು ನಂಬಲಾಗಿದ್ದು, ಇಲ್ಲಿ ಕಾಲ್ನಡಿಗೆಯಲ್ಲಿ ಹೋದವರಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೂಡ ನೀಡಲಾಗುತ್ತದೆ.

ತಿಮ್ಮಪ್ಪನ ಮಹಿಮೆ ಹೇಗಿದೆ ನೋಡಿ ತಿಮ್ಮಪ್ಪನ ದರ್ಶನವನ್ನು ಪಡೆದುಕೊಳ್ಳುವುದಕ್ಕಾಗಿ ದೇಶ ವಿದೇಶಗಳಿಂದ ಜನರು ಗಳು ಮಾತ್ರ ಬರುವುದಿಲ್ಲ, ಇದೀಗ ತಿಮ್ಮಪ್ಪನ ಸನ್ನಿಧಿಯಲ್ಲಿ ಒಂದು ಅಚ್ಚರಿ ಕೂಡ ನಡೆದಿದೆ, ಅದೇನೆಂದರೆ ತಿಮ್ಮಪ್ಪನ ದರ್ಶನವನ್ನು ಪಡೆದುಕೊಳ್ಳುವುದಕ್ಕಾಗಿ ಹಸು ಒಂದು ಎರಡು ಸಾವಿರದ ಮುನ್ನೂರು ಮೆಟ್ಟಿಲುಗಳನ್ನು ಏರಿ ಹೋಗಿ ತಿಮ್ಮಪ್ಪನ ದರ್ಶನ ಪಡೆದುಕೊಳ್ಳುವುದಕ್ಕೆ ಭಕ್ತಾದಿಗಳೊಂದಿಗೆ ನಿಂತಿರುವುದು ಒಂದು ಅಚ್ಚರಿಯನ್ನು ಮೂಡಿಸಿದೆ.

ಹೌದು ಈ ಮಾತು ನಿಜ ಕೆಲವು ತಿಂಗಳುಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದ ಈ ಒಂದು ವಿಚಾರ, ತಿಮ್ಮಪ್ಪನ ಸನ್ನಿಧಿಯಲ್ಲಿ ಹಸು ಒಂದು ಮೆಟ್ಟಿಲುಗಳನ್ನು ಏರಿ ಭಕ್ತಾದಿಗಳೊಂದಿಗೆ ದರ್ಶನ ಪಡೆದುಕೊಳ್ಳಲು ಹೋಗುತ್ತಿದೆ. ಮೆಟ್ಟಿಲು ಹತ್ತುತ್ತಿದ್ದ ಭಕ್ತಾದಿಗಳು ಹಸುವಿಗೆ ಅರಿಶಿನ ಕುಂಕುಮವನ್ನು ಹಚ್ಚಿ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ ಕೆಲವರು ಹಸುವಿಗೆ ತಿನ್ನಲು ಆಹಾರವನ್ನು ಕೂಡ ನೀಡಿ ಕಾಮಧೇನುವಿನ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.

ಇದುವರೆಗೂ ತಿಮ್ಮಪ್ಪನ ಕ್ಷೇತ್ರದಲ್ಲಿ ನಡೆದಿರುವಂತಹ ಅನೇಕ ಅಚ್ಚರಿಗಳ ಬಗ್ಗೆ ನಾವು ಕೇಳಿದ್ದೇವೆ ನಾವು ನೋಡಿದ್ದೇವೆ ಅದೇ ರೀತಿಯಲ್ಲಿ ಇದೀಗ ಕಾಮಧೇನು ಒಂದು ತಿಮ್ಮಪ್ಪನ ಕ್ಷೇತ್ರಕ್ಕೆ ಅದರಲ್ಲಿಯೂ ಬೆಟ್ಟವನ್ನು ಹತ್ತಿ ದರ್ಶನವನ್ನು ಪಡೆದುಕೊಳ್ಳಲು ಹೋಗಿದೆ ಅಂದರೆ ಇದು ತಿಮ್ಮಪ್ಪ ಮಾಡಿರುವ ಮಹಿಮೆಯ ಇರಬಹುದಾ ಎಂದು ಕೆಲ ಭಕ್ತಾದಿಗಳು ಕಾಮಧೇನುವಿನ ಆಶೀರ್ವಾದವನ್ನು ಪಡೆದುಕೊಂಡಿದ್ದಾರೆ.

ದರ್ಶನವನ್ನು ಪಡೆದು ಕೊಳ್ಳಲೆಂದು ಸರದಿ ಸಾಲಿನಲ್ಲಿ ನಿಂತ ಹಸುವನ್ನು ಆ ಟಿಟಿಡಿ ಅಧಿಕಾರಿಗಳು ಕಂಡು, ಅದನ್ನು ತಿರುಪತಿಯ ಗೋ ಶಾಲೆಗೆ ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ ತಿನ್ನಲು ಆಹಾರವನ್ನು ನೀಡಿ ಆ ಹಸುವನ್ನು ಕೂಡ ಗೋಶಾಲೆಗೆ ಬಿಟ್ಟಿರುವ ಅಧಿಕಾರಿಗಳಿಗೆ ಒಂದು ಸಲಾಂ. ತಿಮ್ಮಪ್ಪನ ಸನ್ನಿಧಿಯಲ್ಲಿ ಇರುವ ಈ ಒಂದು ಗೋಶಾಲೆಯಲ್ಲಿ ಸಾಕಷ್ಟು ಗೋವುಗಳಿವೆ, ಇಲ್ಲಿಗೆ ಬಂದ ಭಕ್ತಾದಿಗಳು ಗೋಶಾಲೆಗೆ ಭೇಟಿ ನೀಡಿ ಹಸುಗಳ ದರ್ಶನವನ್ನು ಪಡೆದು ಆಶೀರ್ವಾದವನ್ನು ಕೂಡ ಪಡೆದುಕೊಂಡು ಹೋಗುತ್ತಿದ್ದಾರೆ.

ಹಾಗಾದರೆ ಈ ಮಾಹಿತಿಯನ್ನು ತಿಳಿದ ನಂತರ ಇದೊಂದು ತಿಮ್ಮಪ್ಪನ ಪವಾಡವೇ ಇರಬಹುದು ಇದು ತಿಮ್ಮಪ್ಪನೇ ಮಾಡಿರುವ ಒಂದು ಮಹಿಮೆ ಇರಬಹುದ ಅನ್ನುವುದಾದರೆ, ತಪ್ಪದೇ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಮತ್ತು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಲೈಕ್ ಮಾಡಿ. ಇನ್ನು ಅನೇಕ ಇಂಟ್ರೆಸ್ಟಿಂಗ್ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ