ಕಾಡಿನಲ್ಲಿ ಕಾಣಿಸಿಕೊಂಡ 5000 ವರ್ಷದ ಹಿಂದಿನ ಮಹಾಭಾರತ ಕಾಲದ ಅಶ್ವಥಾಮ

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ವೀಕ್ಷಕರೇ ನಿಮಗೆ ಇವತ್ತು ಒಂದು ಅಚ್ಚರಿಯ ಸಂಗತಿಯನ್ನು ತಿಳಿಸಲು ಬಂದಿದ್ದೇವೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಾನವನ ಆಯಸ್ಸು ನೂರು ವರ್ಷಗಳು ಆದರೆ ಇಂದಿನ ಆಹಾರ ಪದ್ಧತಿಗಳಲ್ಲಿ ಬದಲಾಗಿರುವುದರಿಂದ ಹಿಂದಿನ ಮಾನವರ ವಯಸ್ಸು ಕೇವಲ ಅರವತ್ತರಿಂದ ಎಪ್ಪತ್ತು ವರ್ಷಗಳು ಅಷ್ಟೇ .ಆದರೆ ಇಲ್ಲೊಬ್ಬ ಮನುಷ್ಯ ಐದು ಸಾವಿರ ವರ್ಷಗಳಿಂದ ಬದುಕುತ್ತಿದ್ದಾನೆ ಎಂದು ಜನರು ಮಾತಾಡಿಕೊಳ್ಳುತ್ತಾ ಇದ್ದಾರೆ . ಇನ್ನೂ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಾವು ತಿಳಿಸಿಕೊಡುತ್ತೇವೆ ಮತ್ತು ಹೆಚ್ಚು ಮಾಹಿತಿಗಾಗಿ ನೀವು ಸಹ ಈ ಕೆಳಗೆ ನೀಡಿರುವ ವಿಡಿಯೋವನ್ನು ವೀಕ್ಷಿಸಿ . ವಿಡಿಯೋವನ್ನು ವೀಕ್ಷಿಸಿದ ನಂತರ ಮರೆಯದೆ ಇಲಿ ಹಿಡಿಯೋ ವನ್ನು ಶೇರ್ ಮಾಡಿ .ಹೌದು ಸ್ನೇಹಿತರೇ ಇಲ್ಲೊಬ್ಬ ಮನುಷ್ಯ ಐದು ಸಾವಿರ ವರ್ಷಗಳಿಂದ ಬದುಕುತ್ತಿದ್ದಾನೆ ಎಂದು ಜನರು ಮಾತನಾಡುತ್ತಿರುವುದು ನಿಜ ಮತ್ತು ಇವರು ದ್ರೋಣರ ಮಗ ಅಶ್ವತ್ಥಾಮ ಎಂದು ಹೇಳಲಾಗಿದೆ ಶ್ರೀಕೃಷ್ಣನಿಂದ ಶಪಿತ ನಾದ ಇವನು ಇಂದಿಗೂ ಸಹ ಸಾವನ್ನು ಹುಡುಕುತ್ತಾ ಅಲೆಯುತ್ತಿದ್ದಾನೆ ಎಂದು ಹೇಳಲಾಗಿದೆ .

ತನ್ನ ತಂದೆಯ ಸಾವಿಗೆ ಕಾರಣರಾದ ಪಾಂಡವರನ್ನು ಸಂಹಾರ ಮಾಡಲೆಂದು ಅಶ್ವತ್ಥಮ್ಮ ಹೊರಟಾಗ ಉತ್ತರಗಳ ಗರ್ಭದಲ್ಲಿದ್ದ ಅಭಿಮಾನವನ್ನು ಸಾಯಿಸುವುದಕ್ಕೆ ಅಶ್ವತ್ಥಾಮ ಹೊರಟಾಗ ಈ ವಿಷಯ ಶ್ರೀ ಕೃಷ್ಣನಿಗೆ ತಿಳಿದಿತ್ತು ಆ ನಂತರ ಅಶ್ವತ್ಥಾಮನಿಗೆ ಶ್ರೀಕೃಷ್ಣನು ನೀನು ಪಾಪವನ್ನು ಮಾಡಿರುವ ಮನುಷ್ಯ ಮತ್ತು ನಿನ್ನನ್ನು ನೋಡಿದರೆ ಆ ಜನಗಳಿಗೂ ಸಹ ಪಾಪ ಬರುತ್ತದೆ.ಮತ್ತು ನಿನ್ನ ಮೈಯಿಂದ ದುರ್ವಾಸನೆಯೂ ಬರುತ್ತಿರುತ್ತದೆ ಇನ್ನು ಸಾವಿಗಾಗಿ ನೀವು ಅಲೆದಾಡುತ್ತಾ ಇರುತ್ತೀಯಾ ಎಂದು ಶ್ರೀಕೃಷ್ಣನು ಶಪಿಸುತ್ತಾರೆ ಮತ್ತು ಇವನನ್ನು ನೋಡಿದವರು ಸಹ ಪಾಪಕ್ಕೆ ಒಳಗಾಗುತ್ತಾರೆ ಮತ್ತು ಅನಾರೋಗ್ಯದಿಂದ ಬಳಲುತ್ತಾರೆ ಎಂದು ಶ್ರೀಕೃಷ್ಣನು ಶಪಿಸುತ್ತಾರೆ ಇನ್ನು ಇವರೇ ಅಶ್ವತ್ಥಾಮ ಸಾವಿಗಾಗಿ ಅಲೆದಾಡುತ್ತಿದ್ದಾನೆ ಎಂದು ಈಗ ಜನರು ಮಾತನಾಡಿಕೊಳ್ಳುತ್ತಾ ಇದ್ದಾರೆ

ಈ ಮನುಷ್ಯ ನಮ್ಮ ಭಾರತದಲ್ಲಿಯೇ ಇರುವ ಮಧ್ಯಪ್ರದೇಶದ ಬಾರನ್ಪುರಾ ಎಂಬ ಪ್ರದೇಶದ ಹಸಿರ ಘಟ್ಟ ಎಂಬ ಕೋಟೆಯಲ್ಲಿ ವಾಸಿಸುತ್ತಿದ್ದಾನೆ ಈಗಲೂ ಈಗಲೂ ಸಹ ಎಂದು ಹೇಳಲಾಗಿದೆ ಮತ್ತು ಇವನು ಸಾವನ್ನು ಹುಡುಕುತ್ತಾ ಆ ಪ್ರದೇಶದಲ್ಲಿಯೇ ವಾಸವಾಗಿದ್ದಾನೆ ಮತ್ತು ಅಲ್ಲೇ ಹತ್ತಿರದ ಕೊಳದಲ್ಲಿ ಸ್ನಾನವನ್ನು ಮಾಡಿಕೊಂಡು ನಂತರ ಶಿವ ಮಂದಿರಕ್ಕೆ ಹೋಗಿ ಶಿವನಿಗೆ ಪೂಜೆ ಸಲ್ಲಿಸುತ್ತಿದ್ದಾರೆ ಎಂದು ಕೆಲ ಜನರು ಹೇಳುತ್ತಾರೆ .ಇನ್ನು ಕೆಲವರು ಹತ್ತಿರದ ನದಿಯಲ್ಲಿ ಸ್ನಾನವನ್ನು ಮಾಡಿ ಶಿವನ ಪೂಜೆಯನ್ನು ಮಾಡುತ್ತಾ ಈಗಲೂ ಸಹ ಇವನು ಇದ್ದಾನೆ ಎಂದು ಜನರು ಮಾತನಾಡಿಕೊಳ್ಳುತ್ತಾ ಇದ್ದಾರೆ .ರಾಮಾಯಣ ಮತ್ತು ಮಹಾಭಾರತ ವು ನಮ್ಮ ಭಾರತ ದೇಶದ ಎರಡು ಪುಣ್ಯ ಗ್ರಂಥಗಳು ಇನ್ನು ಮಹಾಭಾರತವನ್ನು ಪೂರ್ತಿಯಾಗಿ ಓದಿದರೆ ಜೀವನದಲ್ಲಿ ಜಿಜ್ಞಾಸೆ ಮೂಡುತ್ತದೆ ಸ್ನೇಹಿತರೇ ಮತ್ತು ಶ್ರೀಕೃಷ್ಣನ ಶಾಪಕ್ಕೆ ಒಳಗಾದ ಅಶ್ವತ್ಥಾಮನು ಎಂದಿಗೂ ಸಹ ಜೀವಿಸುತ್ತಿದ್ದಾನೆ ಎಂದು ಜನರು ಮಾತನಾಡುತ್ತಿದ್ದಾರೆ ಇದರ ಬಗೆಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಲಿದೆ ಎಂದು ಸಹ ಹೇಳಲಾಗಿದೆ . ಈ ಮಾಹಿತಿ ನಿಮಗೆಲ್ಲರಿಗೂ ಇಷ್ಟವಾಗದಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಶುಭ ದಿನ ಧನ್ಯವಾದಗಳು .

Leave a Reply

Your email address will not be published.