ದೇವರು ಈ ಭೂಮಿ ಮೇಲೆ ಇದ್ದಾನೋ ಇಲ್ಲವೋ ಅನ್ನುವುದಕ್ಕೆ ಯಾವುದೇ ದೃಢವಾದ ಪುರಾವೆ ಇಲ್ಲ ಅಂತ ಕೆಲವರು ಹೇಳುತ್ತಾರೆ ಆದರೆ ಇನ್ನು ಕೆಲವರು ದೇವರು ನಮ್ಮ ಮಧ್ಯೆಯೇ ಇದ್ದಾರೆ ಅಂತ ಹೇಳುತ್ತಾರೆ ಇಂತಹ ವಾದ ವಿವಾದಗಳ ನಡುವೆ ದೇವರು ಈ ಭೂಮಿ ಮೇಲೆ ಇದ್ದಾರೆ ಎಂಬುದಕ್ಕೆ ಆಗಾಗ ಕೆಲವೊಂದು ಪವಾಡಗಳು ಅಚ್ಚರಿಗಳು ಜರುಗುತ್ತಲೇ ಇರುತ್ತವೆ .
ದುಷ್ಟ ಶಕ್ತಿ ಇದೆ ಎಂದು ನಂಬುವವರು ಶಿಷ್ಟ ಶಕ್ತಿ ಇದೆ ಅಂತ ಕೂಡ ನಂಬಬೇಕಾಗುತ್ತದೆ , ಆ ಶಿಷ್ಟ ಶಕ್ತಿಯ ಇದೀಗ ಭೂಮಿ ಮೇಲೆ ಧರ್ಮವನ್ನು ಕಾಪಾಡುತ್ತಿದೆ ಹಾಗೂ ಒಳ್ಳೆಯ ಜನರನ್ನು ಕಾಯುತ್ತಿದೆ ಅಂತ ಹಿರಿಯರು ಹೇಳುತ್ತಾರೆ . ಇನ್ನು ಭಾರತ ದೇಶದ ವಿಚಾರಕ್ಕೆ ಬಂದರೆ ಈ ಭಾರತ ಭೂಮಿಯ ಮೇಲೆ ಮುಕ್ಕೋಟಿ ದೇವರುಗಳ ಆಶೀರ್ವಾದವಿದೆ ಹಾಗೆಯೇ ದೇವರುಗಳ ಸನ್ನಿಧಿ ಕೂಡ ಈ ಭಾರತ ಭೂಮಿ ಆಗಿದೆ .
ಈ ಭಾರತ ದೇಶದಲ್ಲಿ ಸಾಕಷ್ಟು ಅಚ್ಚರಿಗಳನ್ನು ಪವಾಡಗಳನ್ನು ಜರುಗುವುದನ್ನು ನಾವು ನೋಡುತ್ತಲೇ ಇರುತ್ತೇವೆ ಹಾಗೆಯೇ ನಮ್ಮ ಸುತ್ತಮುತ್ತ ಇರುವಂತಹ ಪ್ರತಿ ದೇವಾಲಯಗಳಿಗೂ ಕೂಡ ಅದರದ್ದೇ ಆದಂತಹ ಇತಿಹಾಸವೂ ಇರುತ್ತದೆ ಆ ದೇವಾಲಯದಲ್ಲಿ ಒಂದು ಅದರದೇ ಆದ ವೈಶಿಷ್ಟ್ಯತೆಯ ಕೂಡ ಇರುತ್ತದೆ .
ಗುಜರಾತ್ ರಾಜೇಗೆ ಸೇರಿದಂತಹ ಒಂದು ದೇವಾಲಯ ಈ ದೇವಾಲಯವು ಇರುವುದು ಸಂಪೂರ ಎಂಬ ಪ್ರದೇಶದಲ್ಲಿ ಈ ದೇವಾಲಯದಲ್ಲಿ ನಡೆಯುತ್ತಿರುವಂತಹ ಅಚ್ಚರಿ ನಿಜಕ್ಕೂ ಎಲ್ಲರಿಗೂ ಕೂಡ ಆಶ್ಚರ್ಯವಾಗಿದೆ ಹಾಗೂ ಇದೊಂದು ಪವಾಡವೇ ಹೌದು ಅಂತ ಜನ ನಂಬಿದ್ದಾರೆ .
ದೇವರು ಇಲ್ಲ ಎಂದು ನಂಬಿದವರು ಈ ದೇವಾಲಯಕ್ಕೆ ಭೇಟಿ ನೀಡಿದರೆ ಅವರ ಆಲೋಚನೆ ಬದಲಾಗಬಹುದೇನೊ ದೇವಾಲಯದಲ್ಲಿ ನಡೆಯುತ್ತಿರುವ ಅಚ್ಚರಿಯಾದರೂ ಏನು ಎಂದರೆ ಇಲ್ಲಿರುವಂತಹ ಹನುಮಂತನ ವಿಗ್ರಹವು ದೇವಾಲಯಕ್ಕೆ ಬರುವಂತಹ ಭಕ್ತಾದಿಗಳು ತನ್ನ ಕಾಯಿಯನ್ನು ಈ ವಿಗ್ರಹಕ್ಕೆ ನೀಡಿದರೆ ಅದನ್ನು ಎರಡು ಭಾಗವನ್ನಾಗಿ ಸಿ ಒಂದನ್ನು ಎಡಗಡೆ ಕೈ ಯಿಂದ ಭಕ್ತರಿಗೆ ಪ್ರಸಾದವನ್ನಾಗಿ ಕೊಡುತ್ತದೆಯಂತೆ .
ಹಾಗೆ ಮತ್ತೊಂದು ಭಾಗವನ್ನು ದೇವಾಲಯಕ್ಕೆ ನೀಡುತ್ತದೆ ಅಂತಾರೆ ಈ ವಿಗ್ರಹ ನಿಜಕ್ಕೂ ಇದೊಂದು ಆಶ್ಚರ್ಯದ ಸಂಗತಿಯೇ ಹೌದು ಹಾಗೂ ಇದೊಂದು ಪವಾಡವೇ ಅಲ್ವಾ ಸ್ನೇಹಿತರೆ . ಸಾಮಾನ್ಯವಾಗಿ ದೇವಾಲಯಕ್ಕೆ ನೈವೇದ್ಯಯಾಗಿ ಭಕ್ತಾದಿಗಳು ಹೂವು ಹಣ್ಣು ಕಾಯಿಗಳನ್ನು ತೆಗೆದುಕೊಂಡು ಹೋಗುತ್ತಾರೆ ಹಾಗೆಯೇ ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸಿ ಅದನ್ನು ಎರಡು ಭಾಗವನ್ನಾಗಿಸಿ ದೇವರ ಮುಂದೆ ಇಟ್ಟು ಪೂಜೆ ಮಾಡುತ್ತಾರೆ .
ಆದರೆ ಈ ಗುಜರಾತ್ ನಲ್ಲಿ ಇರುವಂತಹ ಆಂಜನೇಯನ ದೇವಸ್ಥಾನದಲ್ಲಿ ಜರಗುತ್ತಿರುವ ಈ ಒಂದು ಪವಾಡ ನಿಜಕ್ಕೂ ಆಶ್ಚರ್ಯವಾಗಿದೆ ಹಾಗೆಯೇ ಇದು ದೇವರು ಭೂಮಿ ಮೇಲೆಯೇ ಇದ್ದಾರೆ ಎಂಬುದನ್ನು ಎತ್ತಿ ಹಿಡಿದಿದೆ .ನೀವು ಗಮನಿಸಬಹುದು ಪ್ರತಿ ಊರಿನಲ್ಲಿಯೂ ಕೂಡ ಆಂಜನೇಯ ಸ್ವಾಮಿಯ ದೇವಸ್ಥಾನ ಇದ್ದೇ ಇರುತ್ತದೆ ಯಾಕೆ ಅಂದರೆ ಆಂಜನೇಯ ಸ್ವಾಮಿ ಚಿರಂಜೀವಿ ಇವರು ಈಗಲೂ ಕೂಡ ಭೂಮಿ ಮೇಲೆ ಇದ್ದಾರೆ ಜನರಿಗೆ ಆಶೀರ್ವದಿಸುತ್ತಿದ್ದಾರೆ ಅಂತ ನಮ್ಮದಾಗಿದೆ ಆದ್ದರಿಂದಲೇ ಆಂಜನೇಯ ಸ್ವಾಮಿಯನ್ನು ಎಲ್ಲರೂ ಕೂಡ ಪೂಜಿಸುತ್ತಾರೆ .
ಚಿರಂಜೀವಿಯಾದ ಆಂಜನೇಯ ಸ್ವಾಮಿಯನ್ನು ಶನಿವಾರದ ದಿನದಂದು ಪೂಜಿಸಲಾಗುತ್ತದೆ ಹಾಗೂ ಶನಿವಾರದ ದಿನದಂದು ಭಕ್ತಾದಿಗಳು ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಸ್ವಾಮಿಯ ಆಶೀರ್ವಾದವನ್ನು ಪಡೆದುಕೊಂಡು ಬರುತ್ತಾರೆ ಹಾಗೇ ನೀವು ಆಂಜನೇಯ ಸ್ವಾಮಿಯ ಅವರ ಭಕ್ತಾದಿಗಳ ಗಿದ್ದರೆ ತಪ್ಪದೇ ಈ ಮಾಹಿತಿಯನ್ನು ಲೈಕ್ ಮಾಡಿ .