ಕಲಿಯುಗದ ಕಾಮದೇನು ಹಸುವಿಗೆ ನೀವೇನಾದ್ರು ಈ ತರಕಾರಿಗಳನ್ನು ತಿನ್ನಿಸಿದರೆ ಸಾಕು ಮುಕ್ಕೋಟಿ ದೇವತೆಗಳಿಗೆ ನೀವು ನೈವೇದ್ಯವನ್ನು ಸಮರ್ಪಣೆ ಮಾಡಿದಂತೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಒಂದು ಮಾಹಿತಿಯಲ್ಲಿ ನೀವೇನಾದರೂ ಕಾಮಧೇನುವಿಗೆ ಪದಾರ್ಥಗಳನ್ನು ಅಂದರೆ ಈ ತರಕಾರಿಗಳನ್ನು ಏನಾದರೂ ತಿನ್ನಿಸಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಕಷ್ಟಗಳು ಕೂಡ ನಿವಾರಣೆಯಾಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆಸ್ನೇಹಿತರೆ ಹೌದು ಸಾಮಾನ್ಯವಾಗಿ ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹಾಗೂ ಹಿಂದೂ ಧರ್ಮದಲ್ಲಿ ಗೋವಿಗೆ ಒಂದು ಉತ್ತಮವಾದಂತಹ ಸ್ಥಾನಮಾನವನ್ನು ನೀಡಲಾಗಿದೆ.ಹಾವೇರಿ ಒಂದು ಕಾಮಧೇನುವಿಗೆ ಭೂಲೋಕದ ಆ ದೇವರು ಎಂದು ಹೇಳಲಾಗುತ್ತದೆ

ಹಾಗಾಗಿ ಈ ಒಂದು ಗೋವನ್ನು ಎಲ್ಲರೂ ಕೂಡ ಪೂಜೆಯನ್ನು ಮಾಡುತ್ತಾರೆ ಹಾಗೆಯೇ ಕೆಲವೊಂದು ಆಹಾರವನ್ನು ಕೂಡ ತಿನ್ನಲು ಕೊಡುತ್ತಾರೆ ಆದರೆ ಇಂದು ನಾವು ಹೇಳುವಂತಹ ಒಂದು ಮಾಹಿತಿಯಲ್ಲಿ ನೀವೇನಾದರೂ ಈ ರೀತಿಯಾದಂತಹ ಹಸಿ ತರಕಾರಿಗಳನ್ನು ಗೋವಿಗೆ ಅಂದರೆ ಕಾಮಧೇನುವಿಗೆ ನೀಡಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕೂಡ ಅಂದರೆ ನಿಮ್ಮ ಜೀವನದಲ್ಲಿ ಇರುವಂತಹ ಪ್ರಮುಖವಾದಂತಹ ಕಷ್ಟಗಳು ಕೂಡಾ ನಿವಾರಣೆಯಾಗುತ್ತದೆ ಹಾಗೂ ನಿಮ್ಮ ಜೀವನದಲ್ಲಿ ಕಷ್ಟ ಬರುತ್ತದೆ ಎನ್ನುವ ಮಾಹಿತಿಯನ್ನು ನಾವು ಇಂದು ನಿಮಗೆ ನೀಡುತ್ತೇವೆ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಪೂಜೆ ಮಾಡುತ್ತಾರೆ.

ಈ ಒಂದು ಗೋವಿನಲ್ಲಿ 33 ಕೋಟಿ ದೇವತೆಗಳು ನೆಲೆಸಿದ್ದಾರೆ ಎನ್ನುವ ನಂಬಿಕೆಯಿದೆ. ಕಾಮಧೇನುವಿನ  ದೇಹದ ಒಂದೊಂದು ಭಾಗಗಳಲ್ಲಿ ಒಂದೊಂದು ರೀತಿಯಾದಂತಹ ದೇವರುಗಳು ನೆಲೆಸಿದ್ದಾರೆ. ಆದ್ದರಿಂದ ಈ ಒಂದು ಗೋವನ್ನು ಭೂಲೋಕದ ದೇವರು ಎಂದು ಪೂಜೆಯನ್ನು ಮಾಡಲಾಗುತ್ತದೆ.ಹಾಗಾಗಿ ಸ್ನೇಹಿತರೆ ನಿಮ್ಮ ರೀತಿಯ ನಿಮ್ಮ ಜೀವನದಲ್ಲಿ ವಿಧವಿಧವಾದ ಅಂತಹ ಕಷ್ಟಗಳು ಇದ್ದಲ್ಲಿ ಈ ರೀತಿಯಾದಂತಹ ಹಸಿ ತರಕಾರಿಗಳನ್ನು ನೀವು ಗೋವಿಗೆ ಅಂತ ಅಥವಾ ಕಾಮಧೇನುವಿಗೆ ಕೊಟ್ಟರೆ ಅಂದರೆ ತಿನ್ನಿಸಿದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಗಳು ಕೂಡ ಸರಾಗವಾಗಿ ಪರಿಹಾರವಾಗುತ್ತವೆ ಸ್ನೇಹಿತರೆ.ಮೊದಲನೇದಾಗಿ ನೀವೇನಾದರೂ ಗೋವಿಗೆ ಆಲೂಗಡ್ಡೆ ಎನ್ನುವ ತಿನ್ನಿಸಿದರೆ ನಿಮ್ಮ ಮನೆಯಲ್ಲಿ ಇರುವಂತಹ ನರದೋಷ ಹಾಗೂ ನರ ದೃಷ್ಟಿ ದೋಷದಿಂದ ಹೊರಗೆ ಬರಬಹುದು.

ಅದೇ ಸ್ನೇಹಿತರ ನೀವೇನಾದರೂ ಗೋವಿಗೆ ಕ್ಯಾರೆಟನ್ನು ತಿನ್ನಿಸುವುದರಿಂದ ನಿಮ್ಮ ಜೀವನದಲ್ಲಿ ಅಂದರೆ ವ್ಯಾಪಾರ ವಹಿವಾಟುಗಳಲ್ಲಿ ಉತ್ತಮವಾದಂತಹ ಅಭಿವೃದ್ಧಿಗಳನ್ನು ನೀವು ಕಾಣುತ್ತೀರಾ. ಬೀಟ್ರೂಟನ್ನ ತಿನ್ನಿಸುವುದರಿಂದ ನಿಮಗೆ ಐಶ್ವರ್ಯ ಎನ್ನುವುದು ಪ್ರಾಪ್ತಿಯಾಗುತ್ತದೆ.ಸ್ನೇಹಿತರೆ ನೀವೇನಾದರೂ ಗೋವಿಗೆ ಕುಂಬಳಕಾಯಿಯನ್ನು ತಿನ್ನಿಸುವುದರಿಂದ ನೀವು ಶತ್ರುವಿನ ಕಾಟದಿಂದ ಹೊರಗೆ ಬರಬಹುದು.ಹಾಗೆಯೇ ನೀವೇನಾದರೂ ಗೋವಿಗೆ ಬದನೆಕಾಯಿ ಏನು ತಿನ್ನಿಸುವುದರಿಂದ ನಿಮ್ಮ ಮನೆಯಲ್ಲಿ ಸಂತಾನಪ್ರಾಪ್ತಿ ಆಗದಿದ್ದರೆ ಅದು ಕೂಡ ನಿಮಗೆ ಲಭಿಸುತ್ತದೆ ಸ್ನೇಹಿತರೆ.ನೀವು ಗೋವಿಗೆ ಅಂದರೆ ಕಾಮಧೇನುವಿಗೆ ಟೊಮೆಟೋ ಹಣ್ಣನ್ನು ತಿನ್ನಿಸುವುದರಿಂದ ನಿಮ್ಮ ಮದುವೆ ವಿಷಯದಲ್ಲಿ ವಿಳಂಬವಾಗುತ್ತಿದ್ದು ಅದರಿಂದ ಕೂಡ ನೀವು ಹೊರಗೆ ಬರಬಹುದು.

ಈ ರೀತಿಯಾಗಿ ನೀವು ಇದ ವಿಧವಾದ ತರಕಾರಿಗಳು ತಿನ್ನಿಸಿದರೆ ನಿಮ್ಮ ಜೀವನದಲ್ಲಿ ಇರುವಂತಹ ವಿಧವಿಧವಾದ ಕಷ್ಟಗಳು ಪರಿಹಾರವಾಗುತ್ತದೆ ಈ ರೀತಿಯಾಗಿ ನೀವು ನೈವೇದ್ಯವನ್ನು ಅಂದರೆ ಹಸಿರು ತರಕಾರಿಗಳನ್ನು ಭೂಲೋಕದ ದೇವರು ಆಗಿರುವಂತಹ ಕಾಮಧೇನುವಿಗೆ ತಿಳಿಸಿದಲ್ಲಿ ನಿಮ್ಮ ಜೀವನ ಪಾವನವಾಗುತ್ತದೆ.ಗೋವಿನ ಬಾಲದಲ್ಲಿ ಲಕ್ಷ್ಮಿ ನಡೆಸುವುದರಿಂದ ಲಕ್ಷ್ಮಿಯ ಸ್ವರೂಪವೆಂದು ಕಾಮಧೇನುವನ್ನು ಕರೆಯಲಾಗುತ್ತದೆ ಹಾಗಾಗಿ ನೀವು ಈ ರೀತಿಯಾಗಿ ಹಸಿ ತರಕಾರಿಗಳನ್ನು ತಿಳಿಸಿದಾಗಲೇ ನಿಮ್ಮ ಜೀವನದಲ್ಲಿ ಇರುವಂತಹ ಒಂದೊಂದು ಕಷ್ಟಗಳು ಕೂಡ ನಿವಾರಣೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *