Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಕರ್ನಾಟಕ ಕಂಡ ದಕ್ಷ ಅಧಿಕಾರಿ,ಯುವಕರ ಸ್ಫೂರ್ತಿಯಾಗಿರುವ ರವಿ ಡಿ ಚೆನ್ನಣ್ಣ ನವರ್ ಅವರು ತಿಂಗಳಿಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತ ….!!!

ಸ್ನೇಹಿತರೆ ಇವತ್ತಿನ ಸಮಾಜಕ್ಕೆ ಒಬ್ಬ ನಿಷ್ಠಾವಂತ ಪೊಲೀಸ್ ಸಾಲದು. ಹೌದು ನಿಷ್ಟಾವಂತ ಪೋಲೀಸ್ ಎಲ್ಲ ಅಧಿಕಾರಿಗಳು ಕೂಡ ಆಗಬೇಕು ಆಗಲೇ ನಮ್ಮ ಸಮಾಜ ಸರಿ ಹೋಗುವುದು ಇನ್ನೂ ನಿಷ್ಟಾವಂತ ಪೋಲೀಸ್ ಅಂದ ಕೂಡಲೇ ನಮಗೆ ನೆನಪಿಗೆ ಬರುವುದೇ ಅವರೊಬ್ಬರು ಹೌದು ಇಂದಿನ ಯುವಜನರಿಗೆ ಇವರು ಸ್ಫೂರ್ತಿದಾಯಕರಾಗಿದ್ದಾರೆ ಮತ್ತು ಬಹಳ ಜನರಿಗೆ ಸಹಾಯ ಮಾಡುತ್ತಾ ಸಮಾಜದಲ್ಲಿ ತಮ್ಮ ಕರ್ತವ್ಯ ನಿಷ್ಠೆಯನ್ನು ಮರೆಯುತ್ತಾ ಇರುವ ಇವರಂತೆ ಎಲ್ಲ ಪೊಲೀಸ್ ಅಧಿಕಾರಿಗಳು ನಿಷ್ಠಾವಂತರ ಆದರೆ ಈ ಸಮಾಜದಲ್ಲಿ ಅದೆಷ್ಟೋ ಕೆಟ್ಟ ಕೆಲಸಗಳು ಕೃತ್ಯಗಳು ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಳೆಲ್ಲವೂ ದೂರವಾಗುತ್ತದೆ. ರವಿ ಡಿ ಚೆನ್ನಣ್ಣನವರ್ ಅವರ ಕುರಿತು ನಾವು ಈ ದಿನದ ಲೇಖನದಲ್ಲಿ ಮಾತನಾಡುತ್ತಿದ್ದೇವೆ ಇವರು ನಮ್ಮ ನಮ್ಮ ಕರ್ನಾಟಕ ಕಂಡಂತಹ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳಲ್ಲಿ ಒಬ್ಬರು. 

ಹೌದು ರವಿ ಡಿ ಚನ್ನಣ್ಣನವರನ್ನು ನೋಡಿ ಪೊಲೀಸ್ ಇಲಾಖೆಗೆ ಸೇರಬೇಕು ಅದೆಷ್ಟೋ ಯುವ ಪೀಳಿಗೆ ಕನಸನ್ನು ಕಟ್ಟಿಕೊಂಡು ಇವರಂತೆ ತಾವೂ ಸಹ ಅಧಿಕಾರಿಯಾಗಬೇಕು ಸಮಾಜಕ್ಕೆ ಸೇವೆ ಸಲ್ಲಿಸಬೇಕೆಂದು ಪೊಲೀಸ್ ಕೆಲಸ ತೆಗೆದುಕೊಳ್ಳುವುದಕ್ಕೆ ಅದೆಷ್ಟೋ ಜನರು ಓಡಾಡುತ್ತಿದ್ದಾರೆ ಹಾಗೂ ಕರ್ನಾಟಕದ ಖಡಕ್ ಪೊಲೀಸ್ ಆಫೀಸರ್ ಸಹ ಆಗಿದ್ದಾರೆ.ಇಂತಹ ಅದ್ಭುತ ಅಧಿಕಾರಿ ಒಂದು ತಿಂಗಳಿಗೆ ಸರ್ಕಾರದಿಂದ ಪಡೆಯುವಂತಹ ಸಂಭಾವನೆ ಎಷ್ಟು ಇರಬಹುದು ಎಂದು ಎಷ್ಟೋ ಜನರಿಗೆ ಕುತೂಹಲವಿರುತ್ತದೆ ಇನ್ನೂ ಇಂತಹ ಕುತೂಹಲ ನಿಮ್ಮಲ್ಲಿಯೂ ಸಹ ಇದ್ದಲ್ಲಿ ಈ ಲೇಖನವನ್ನುಸಂಪೂರ್ಣವಾಗಿ ತಿಳಿಯಿರಿ ಹಾಗೂ ರವಿ ಡಿ ಚನ್ನಣ್ಣನವರ್ ಅವರು ಎಷ್ಟು ಸಂಭಾವನೆ ಪಡೆದುಕೊಳ್ಳುತ್ತಾರೆ ಹಾಗೂ ಇವರ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ರವಿ ಡಿ ಚನ್ನಣ್ಣವರ್ ಅವರ ಜೀವನದ ಕುರಿತು ಹೇಳಬೇಕೆಂದರೆ ಇವರು ಬಡತನದ ಕುಟುಂಬದಿಂದ ಬಂದವರು ಯಾವುದೆ ಕೆಟ್ಟ ದಾರಿ ಹಿಡಿಯದೆ ಭ್ರಷ್ಟಾಚಾರ ಮಾಡದೆ ರಾಜ್ಯದಲ್ಲಿ ನಡೆಯುವಂತಹ ಹಲವು ವಂಚನೆಗಳನ್ನು ಮೋಸುಗಳನ್ನು ಕಳ್ಳತನಗಳು ಪ್ರತಿಯೊಂದಕ್ಕೂ ಸಹ ಕಡಿವಾಣ ಹಾಕುವಂತಹ ಫಿಲ್ಮಿ ಸ್ಟೈಲ್ ಅಧಿಕಾರಿ ಅಂದರೆ ಅವರು ರವಿ ಡಿ ಚನ್ನಣ್ಣವರ್ ಅಂತ ಹೇಳಿದರೆ ತಪ್ಪಾಗುವುದಿಲ್ಲ ಹೌದು ಯಾವ ಸಿನೆಮಾ ಹೀರೋ ಗೂ ಕಡಿಮೆ ಇಲ್ಲ ನಮ್ಮ ರವಿ ಡಿ ಚನ್ನಣ್ಣನವರ್ ಅವರು.ಅದೆಷ್ಟೋ ಶಾಲಾ ಕಾಲೇಜು ಹಾಗೂ ಇನ್ನಿತರ ಸ್ಪೂರ್ತಿದಾಯಕ ಕಾರ್ಯಕ್ರಮಗಳಿಗೆ ಹೋಗಿ ಯುವ ಪೀಳಿಗೆಗಳಲ್ಲಿ ಹುಮ್ಮಸ್ಸು ತುಂಬಿಸಿ ಅವರಿಗೆ ಒಳ್ಳೆಯ ಮಾರ್ಗದರ್ಶನವನ್ನು ನೀಡುವ ಇವರು ಒಳ್ಳೆಯ ಮಾರ್ಗದರ್ಶಕರಾಗಿದ್ದಾರೆ ಒಳ್ಳೆಯ ಪ್ರಜೆಯಾಗಿದ್ದಾರೆ. 

ಅಲ್ಲದೆ ಯುವ ಮನಸ್ಸುಗಳಲ್ಲಿ ಹೊಸ ಚೈತನ್ಯ ಹಾಗೂ ಏನನ್ನಾದರೂ ಸಾಧಿಸಬೇಕು ಎಂಬ ಕಿಚ್ಚನ್ನು ತುಂಬುವ ಪ್ರಯತ್ನವನ್ನು ರವಿ ಡಿ ಚನ್ನಣ್ಣವರ್ ಮಾಡುತ್ತ ಬಂದಿದ್ದಾರೆ ಹಾಗೂ ಇವರ ಈ ಕೆಲಸದಲ್ಲಿ ಎಷ್ಟು ಯಶಸ್ಸನ್ನೂ ಕೂಡ ಕಂಡಿದ್ದಾರೆ.ಹೌದು ಫ್ರೆಂಡ್ಸ್ ತಮ್ಮ ನಿಸ್ವಾರ್ಥ ಸೇವೆಯ ಜೊತೆಗೆ ಆಗಾಗ ಸಾಮಾಜಿಕ ಕಳಕಳಿ ಅನ್ನು ಜನರಲ್ಲಿ ಮೂಡಿಸುತ್ತ ಉತ್ತುಂಗದ ಶಿಖರದಲ್ಲಿ ಇದ್ದರೂ ಕೂಡ ಯಾವ ಕೆಟ್ಟ ಕೆಲಸ ಮಾಡದೆ ಭ್ರಷ್ಟಾಚಾರವನ್ನು ಮಾಡದೇ ಸಮಾಜಕ್ಕೆ ಆದರ್ಶ ಇವರು ಎಂತಹ ಅದ್ಭುತ ಐಪಿಎಸ್ ಅಧಿಕಾರಿ ಸರ್ಕಾರದಿಂದ ಪಡೆದುಕೊಳ್ಳುವ ಸಂಬಳ ಎಷ್ಟು ಗೊತ್ತಾ ಚನ್ನಣ್ಣನವರ್ ಅವರಿಗೆ ಸಿಗುವ ಸಂಬಳ ಒಂದು ಲಕ್ಷದ 5 ಸಾವಿರ ರೂಪಾಯಿ ಹಣದ ಜೊತೆಗೆ ಸರ್ಕಾರಿ ಬಂಗಲೆ ಕಾರು ಬೈಕ್ ಅನ್ನು ಸಂಭಾವನೆಯಾಗಿ ಪಡೆಯುತ್ತಾರೆ. ಇಂತಹ ಅದೆಷ್ಟೋ ಐಪಿಎಸ್ ಐಎಎಸ್ ಅಧಿಕಾರಿಗಳು ನಮ್ಮ ದೇಶಕ್ಕೆ ಬೇಕಿದೆ ಆಗ ಮಾತ್ರ ನಮ್ಮ ದೇಶ ಉದ್ಧಾರವಾಗಲು ಸಾಧ್ಯ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ನೀವು ಕೂಡ ಕಾಮೆಂಟ್ ಮಾಡಿ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ