ಕರೋನಾ ವೈರಸ್ ಈ ಒಂದು ವೈರಸ್ ಸದ್ಯಕ್ಕೆ ವಿಶ್ವವನ್ನೇ ಬೆಚ್ಚಿ ಬೀಳಿಸುವಂತಹ ವೈರಸ್ ಆಗಿದ್ದು ಇದೀಗ ಜನರು ಈ ಒಂದು ವೈರಸ್ ಬಂದರೆ ಏನು ಮಾಡೋದಪ್ಪಾ ಅಂತ ಯೋಚಿಸುತ್ತಿದ್ದರೆ ಹಾಗಾದರೆ ಈ ಕರೋನ ವೈರಸ್ ಏನಪ್ಪಾ ಮತ್ತು ಇದು ಹುಟ್ಟಿದ್ದಾದರೂ ಎಲ್ಲಿ ಹೇಗೆ ಅನ್ನೋದರ ಪ್ರತಿ ಮಾಹಿತಿಯನ್ನು ತಿಳಿಯೋಣ .
ಮೊದಲಿಗೆ ಈ ಒಂದು ಕರೋನಾ ವೈರಸ್ ಹುಟ್ಟಿದ್ದು ಚೀನಾ ದೇಶದಲ್ಲಿ ಚೀನಾ ದೇಶದ ಉಹಾನ್ ನಗರದಲ್ಲಿ ಈ ಒಂದು ಕೊರೋನಾ ವೈರಸ್ ರುದ್ರ ನರ್ತನವನ್ನು ಮಾಡುತ್ತಿದ್ದು ಇಲ್ಲಿಯವರೆಗೂ ಎಂಬತ್ತು ಜನರನ್ನು ಬಲಿ ಪಡೆದಿದೆ ಈ ಒಂದು ಕರೋನಾ ವೈರಸ್ .
ವಿಜ್ಞಾನಿಗಳು ಸಂಶೋಧನೆ ನಡೆಸಿದಾಗ ಈ ಒಂದು ವೈರಸ್ ಬರುವುದಕ್ಕೆ ಕಾರಣವೇನು ಅಂತ ಕಂಡುಹಿಡಿದಿದ್ದಾರೆ.
ಇದಕ್ಕೆ ಮೂಲ ಕಾರಣ ಚೀನಿಯರು ಹಾವುಗಳನ್ನು ತಿನ್ನುವುದರಿಂದ ಮತ್ತು ಇವರು ಹೆಚ್ಚಾಗಿ ಕಾಕ್ರೋಚ್ ಬಾ ಹುಲಿಗಳನ್ನು ಹಾವುಗಳನ್ನು ತಿನ್ನುವ ಕಾರಣದಿಂದಾಗಿ ಇಂತಹ ವೈರಸ್ ಗಳು ಪ್ರಾಣಿಗಳಿಂದ ಬರುತ್ತವೆ ಅನ್ನುವುದನ್ನು ಕೂಡ ಸ್ಪಷ್ಟಪಡಿಸಿದ್ದಾರೆ .ಈ ಹಿಂದೆ 2003 ರಲ್ಲಿ ಸಾರಾ ಎಂಬ ಒಂದು ವೈರಸ್ ಕೂಡ ಜನರನ್ನು ದಂಗಾಗಿಸಿತ್ತು , ಹಾಗೆಯೇ ಇದರ ಮೂಲ ಕೂಡ ಕರೋನ ವೈರಸ್ ಎಂದು ಹೇಳಲಾಗಿದೆ .
ಈ ಹಿಂದೆ ಭಾರತದಲ್ಲಿಯೂ ಕೂಡ ಕಂಡು ಬಂದಂತಹ ನಿಫಾ ಎಂಬ ವೈರಸ್ ಬಾವಿಯಿಂದ ಹರಡುತ್ತಿದೆ ಎಂಬ ಕಾರಣದಿಂದಾಗಿ ಅದೆಷ್ಟೋ ಬಾವಲಿಗಳನ್ನು ಮನುಷ್ಯ ಬಲಿ ಪಡೆದಿದ್ದ ಹಾಗೆಯೇ ಇದೀಗ ಸಂಶೋಧಕರು ತಿಳಿಸಿರುವ ಹಾಗೆ ಹಾವುಗಳು ಬಾವಲಿಗಳನ್ನು ತಿನ್ನುವಾಗ ಯಾವುದೇ ಒಂದು ಇನ್ಪೆಕ್ಟರ್ ಬಾವಿಯನ್ನು ತಿಂದ ಹಾವನ್ನು ಮನುಷ್ಯ ತಿಂದು ಈ ಒಂದು ವೈರಸ್ ಹರಡಿದೆ ಎಂಬ ಮಾಹಿತಿಯೂ ಕೂಡ ಬಂದಿದೆ .
ಚೀನಿಯರು ಹಸಿ ಮಾಂಸವನ್ನು ಸೇವನೆ ಮಾಡುವ ಕಾರಣದಿಂದಾಗಿ ಈ ವೈರಸ್ ಹರಡಿದೆ ಎಂದು ಸಂಶೋಧಕರು ತಿಳಿಸಿದ್ದು ಇದೀಗ ಸಂಶೋಧಕರು ಬೇಯಿಸಿದ ಹಾವನ್ನು ತಿಂದಿದ್ದರಿಂದ ಈ ವರ ಬಂದಿದೆಯೇ ಅಥವಾ ಬೇಯಿಸದೇ ತಿಂದಂತಹ ಹಾವನ್ನು ತಿಂದಿರುವುದರಿಂದ ಈ ವೈರಸ್ ಬಂದಿದೆಯಾ ಎಂಬುದನ್ನು ಕೂಡ ತಿಳಿಯಲು ಮುಂದಾಗಿದ್ದಾರೆ .
ಕರೋನಾ ವೈರಸ್ ೭ ವಿಧದಲ್ಲಿ ಕಂಡು ಬಂದಿದ್ದು ಇದನ್ನು ಸಂಶೋಧಕರು ಏನ್ಕೊ 2019 ಎಂದು ಕರೆದಿದ್ದಾರೆ ಇದರ ಅರ್ಥ ನೊವೆಲ್ ಕೊರೋನಾ ವೈರಸ್ 2019 ಎಂದು . ಈ ಹಿಂದೆ ಈ ಒಂದು ವೈರಸ್ ಹಾಂಗ್ಕಾಂಗ್ ಮಧ್ಯಪ್ರಾಚಿಯಲ್ಲಿ ಕಂಡು ಬಂದಿದ್ದು ಈ ಸಮಸ್ಯೆ ಎದುರಾದಾಗ ಉಸಿರಾಟದ ಸಮಸ್ಯೆ ಜೊತೆಗೆ ಗಂಟಲು ಬಾವು ಜ್ವರ ಮುಂತಾದ ಸಮಸ್ಯೆಗಳು ಬರುತ್ತವೆ .
ಇದೀಗ ಚೀನಾದಲ್ಲಿ ವೈನ್ಸ್ ಇನ್ಫ್ಯಾಕ್ಟ್ ಜನರನ್ನು ಚಿಕಿತ್ಸೆ ಮಾಡುವುದಕ್ಕೆ ಆಸ್ಪತ್ರೆಗಳು ಇಪ್ಪತ್ತ್ನಾಲ್ಕು ಗಂಟೆಗಳ ಕಾಲ ಶ್ರಮಿಸುತ್ತಿದ್ದು ವೈದ್ಯರುಗಳು ಕೂಡ ಸಂಪೂರ್ಣವಾಗಿ ಎಲ್ಲ ರೀತಿಯಲ್ಲಿಯೂ ಪ್ರಿಕಾಷನ್ಗಳನ್ನು ತೆಗೆದುಕೊಂಡು ಜನರಿಗೆ ಚಿಕಿತ್ಸೆಯನ್ನು ನೀಡುತ್ತಿದ್ದಾರೆ .
ಚೀನಾದ ಮಹಾನ್ ನಗರದಲ್ಲಿ ಈ ವೈರಸ್ ಹುಟ್ಟಿರುವ ಕಾರಣದಿಂದಾಗಿ ಈ ಇನ್ಸೆಕ್ಟೆಡ್ ಏರಿಯಾದ ಜನರನ್ನು ಚೀನಾದ ಬೇರೊಂದು ನಗರಕ್ಕೆ ಕಳುಹಿಸಿದ್ದನ್ನು ನಿಷೇಧಿಸಲಾಗಿದ್ದು ಈ ಇನ್ಟೇಕ್ಟೆಡ್ ಏರಿಯಾಗೂ ಯಾರು ಆಚೆಯಿಂದ ಬರದೇ ಇರುವ ಹಾಗೆ ಸೆಕ್ಯುರಿಟಿಯನ್ನು ಕೂಡ ಚೀನಾ ದೇಶ ನೀಡುತ್ತಿದೆ .
ಈ ಒಂದು ವೈರಸ್ ಉಸಿರಾಟದಿಂದ ಹಬ್ಬುವ ಕಾರಣದಿಂದಾಗಿ ಗಾಳಿಯಿಂದಲೂ ಹರಡುತ್ತದೆ ಇದೀಗ ಈ ವೈರಸ್ ಅಮೆರಿಕಾಗೆ ಕಾಲಿಟ್ಟಿದೆ ಎಂದು ಮಾಹಿತಿ ತಿಳಿದು ಬಂದಿದ್ದು ಭಾರತ ದೇಶದಲ್ಲಿ ಮುಂಬೈನ ಒಬ್ಬ ಪ್ರಜೆ ಈ ಒಂದು ವೈರಸ್ ಎಂದ ಅಡ್ಮಿಟ್ ಆಗಿದ್ದಾನೆ ಎಂಬ ಮಾಹಿತಿಯೂ ಕೂಡ ತಿಳಿದು ಬಂದಿದ್ದು ಇನ್ನೂ ಸಂಪೂರ್ಣ ಮಾಹಿತಿ ತಿಳಿದಿಲ್ಲ ಹಲವಾರು ಟೆಸ್ಟ್ ಗಳ ಮುಖಾಂತರ ವೈರಸ್ ಯಾವುದು ಎಂದು ತಿಳಿದುಕೊಳ್ಳಲು ವೈದ್ಯರು ಮುಂದಾಗಿದ್ದಾರೆ .
ಭಾರತ ದೇಶಕ್ಕೆ ಚೀನಾದಿಂದ ಬರುವಂತಹ ಪ್ರತಿಯೊಬ್ಬರನ್ನು ಕೂಡ ಹಲವಾರು ತಪಾಸಣೆಗೆ ಒಳಪಡಿಸಿ ನಂತರ ಪರ್ಮಿಷನ್ ನೀಡಲಾಗುತ್ತಿದ್ದು ಈ ಒಂದು ವೈರಸ್ ಗೆ ಇನ್ನೂ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲ ಹಾಗೆ ಚೀನಾ ದೇಶವು ಎಚ್ಐವಿ ಗೆ ನೀಡುವಂತಹ ಚಿಕಿತ್ಸೆಯನ್ನು ಇವತ್ತು ಚಿಕಿತ್ಸೆಗೆ ನೀಡುತ್ತಿದೆ .
ಗಾಳಿಯ ಮುಖಾಂತರ ಹರಡುವ ಈ ಒಂದು ವೈರಸ್ ಚೀನಾದಿಂದ ಒಬ್ಬ ಇನ್ಪೆಕ್ಟರ್ ರೋಗಿ ನಮ್ಮ ಬೆಂಗಳೂರಿಗೆ ಬಂದರೂ ಸಾಕು ಆತ ಕಾಲಿಟ್ಟ ಜಾಗದಲ್ಲೆಲ್ಲಾ ಈ ವೈರಸ್ ಹಬ್ಬುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ ಆದ್ದರಿಂದ ನಮ್ಮ ಭಾರತ ದೇಶಕ್ಕೆ ಯಾವುದೇ ಚೀನಿಯರು ಬಂದರೂ ತಪಾಸಣೆಗೆ ಒಳಪಡಿಸಿ ನಂತರ ಪರ್ಮಿಷನ್ನ್ನು ನೀಡಲಾಗುತ್ತಿದೆ .