ಕರೋನ ಭೀತಿ : ಭಾರತೀಯರು ಯಾವ ಯಾವ ಪದಾರ್ಥಗಳನ್ನು ತಿನ್ನಬಾರದು ಗೊತ್ತ …

1129

ಇದೀಗ ಎಲ್ಲೆಡೆ ಕೋರೋಣ ವೈರಸ್ ಭಯವಾಗಿದೆ ಆದರೆ ಇಂದಿನ ಮಾಹಿತಿಯಲ್ಲಿ ನಾವು ತಿಳಿಯೋಣ ಕರೋನಾ ವೈರಸ್ ಭಾರತೀಯರಿಗೆ ಬರುವ ಸಾಧ್ಯತೆಗಳು ಇದೆಯೊ ಇಲ್ಲವೋ ಎಂದು ಹಾಗೆಯೇ ಈ ಒಂದು ಕರುಣಾರಸ ಯಾವುದರಿಂದ ಬರುತ್ತದೆ ಕೊರವರ್ ಗೆ ವೈದ್ಯರುಗಳು ಅಥವಾ ವಿಜ್ಞಾನಿಗಳು ಔಷಧಿಯನ್ನು ಏನಾದರೂ ಕಂಡುಹಿಡಿದಿದ್ದಾರೆ .

ಇದರ ಬಗ್ಗೆ ಸಾಮಾಜಿಕ ಜಾಲತಾಣಗಳು ಏನೆಲ್ಲಾ ಸುದ್ದಿಗಳನ್ನು ಹಬ್ಬಿಸುತ್ತಿದೆ ಅನ್ನುವುದನ್ನು ಕೂಡ ತಿಳಿಯೋಣ ಈ ಒಂದು ಮಾಹಿತಿಯನ್ನು ತಿಳಿದ ನಂತರ ನಿಮ್ಮ ಗೆಳೆಯರೊಂದಿಗೆ ಮಾಹಿತಿಯನ್ನು ಶೇರ್ ಮಾಡಲು ಮರೆಯದಿರಿ ಇದೊಂದು ಉಪಯುಕ್ತ ಮಾಹಿತಿಯಾಗಿರುವುದರಿಂದ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಹಾಗೂ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ .

ಭಾರತೀಯರು ಭಯಪಡುತ್ತಿರುವ ಒಂದು ವಿಚಾರವೇನು ಅಂದರೆ ಕೋರೊನ ವೈರಸ್ ಮಾಂಸ ಪದಾರ್ಥಗಳನ್ನು ತಿನ್ನುವುದರಿಂದ ಹರಡುತ್ತದೆ ಎಂದು ಇದಕ್ಕೆ ಕಾರಣ ಕೂಡ ಇದೆ ಯಾಕೆಂದರೆ ಕೆಲವರು ಚೀನಾದಲ್ಲಿ ಕೋರನ ವೈರಸ್ ಹರಡುತ್ತಿರುವುದು ಹಾವು ತಿನ್ನುವುದರಿಂದ ಅಥವಾ ಬಾವಲಿಗಳನ್ನು ತಿನ್ನುವುದರಿಂದ ಅಂತ ಆದರೆ ಇಲ್ಲಿಯವರೆಗೂ ಯಾವುದೇ ಸಂಶೋಧನೆ ನಿರೂಪಿಸಿಲ್ಲ ಈ ಕೊರೋನ ವೈರಸ್ ಈ ಪದಾರ್ಥಗಳನ್ನು ತಿನ್ನುವುದರಿಂದ ಬರುತ್ತದೆ ಎಂದು .

ಆದ್ದರಿಂದ ನಾನು ಈ ಮಾಹಿತಿಯ ಮುಖಾಂತರ ಭಾರತೀಯರಿಗೆ ತಿಳಿಸುವುದೇನೆಂದರೆ ಸದ್ಯಕ್ಕೆ ನಮ್ಮ ಭಾರತ ದೇಶದಲ್ಲಿ ಈ ಒಂದು ಕರೋನಾ ವೈರಸ್ ಹಬ್ಬುತ್ತದೆ ಎಂಬ ಭಯ ಬೇಡ ಹಾಗೇ ಮಾಂಸಾಹಾರಿಗಳು ಯಾವುದೇ ಚಿಂತೆ ಇಲ್ಲದೆ ಭಯ ಇಲ್ಲದೆ ಮಾಂಸ ಪದಾರ್ಥಗಳನ್ನು ತಿನ್ನಬಹುದಾಗಿದೆ ಆದರೆ ತಿನ್ನುವ ಮುಂಚೆ ಮಾಂಸ ಪದಾರ್ಥಗಳನ್ನು ಚೆನ್ನಾಗಿ ಶುದ್ಧೀಕರಿಸಿ ಚೆನ್ನಾಗಿ ಬೇಯಿಸಿ ನಂತರ ಸೇವಿಸುವುದು ಉತ್ತಮ .

ಈ ರೀತಿಯಾಗಿ ಈ ಒಂದು ಮಾಹಿತಿಯಲ್ಲಿ ನಾನು ಮತ್ತೊಂದು ವಿಚಾರವನ್ನು ನಿಮಗೆ ಕರೋನಾ ವೈರಸ್ ಬಗ್ಗೆ ತಿಳಿಸಿಕೊಡಲು ಬಂದಿದ್ದೇನೆ ಚೀನಾದ ಅದರಲ್ಲಿಯೂ ಉಹಾನ್ ನಲ್ಲಿ ಈ ಒಂದು ಕೋರನ ವೈರಸ್ ಹೆಚ್ಚಾಗಿ ಹಬ್ಬುತ್ತಿದ್ದು ಇದೀಗ ಈ ಕರೋನಾ ವೈರಸ್ ಗೆ ಆಗ ತಾನೆ ಹುಟ್ಟಿದ ಮಗು ಕೂಡ ಬಲಿ ಹಾಕಿದೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿಸಿಕೊಡುತ್ತವೆ ತಪ್ಪದೇ ಮುಂದಿನ ಮಾಹಿತಿಯನ್ನು ತಿಳಿಯಿರಿ .

ಚೀನಾ ದೇಶದಲ್ಲಿ ಕಳೆದ ಸ್ವಲ್ಪ ದಿನಗಳಲ್ಲಿಯೇ ಪ್ರಕಟಣೆಯಾಗಿರುವ ಒಂದು ವಿಚಾರವೇನು ಅಂದರೆ ಒಬ್ಬ ಗರ್ಭಿಣಿ ಸ್ತ್ರೀ ಒಂದು ವಾರದ ಹಿಂದೆ ಕರೋನಾ ವೈರಸ್ ಟೆಸ್ಟ್ ಅನ್ನು ಮಾಡಿಸಿದ್ದರು ಆಗ ರಿಪೋರ್ಟ್ ಕರೋನಾ ವೈರಸ್ ನೆಗೆಟಿವ್ ಎಂದು ಬಂದಿತ್ತು ಆದರೆ ಆ ಗರ್ಭಿಣಿ ಸ್ತ್ರೀ ಮಗುವಿಗೆ ಜನ್ಮ ನೀಡಿದ ಮೂವತ್ತು ಗಂಟೆಗಳ ಬಳಿಕ ಮಗುವನ್ನು ಟೇಸ್ಟ್ ಮಾಡಿದಾಗ ಆ ಮಗುವಿನಲ್ಲಿ ಕರೋನಾ ವೈರಸ್ ರಿಪೋರ್ಟ್ ಪಾಸಿಟಿವ್ ಆಗಿ ಬಂದಿತ್ತು .

ಇದೀಗ ಪ್ರಪಂಚದಲ್ಲಿಯೇ ಅತಿ ಕಿರಿದಾದ ವ್ಯಕ್ತಿ ಕೋರನ್ ವೈರಸ್ ಗೆ ಒಳಗಾದ ಮಗು ಇದು ಎಂದು ಹೇಳಲಾಗಿದೆ ಹಾಗೆಯೇ ಕೊರೋನಾ ವೈರಸ್ ಬಂದಾಗಿನಿಂದ ಬಿಯರ್ ಕುಡಿಯುವ ಮಂದಿ ಹೆಚ್ಚು ಹೆದರಿದ್ದಾರೆ .

ಯಾಕೆಂದರೆ ಕೊರೋನಾ ಬಿಯರ್ ಎಂಬ ಬ್ರ್ಯಾಂಡ್ ಬಿಯರ್ ಅತಿ ಹೆಚ್ಚು ಪ್ರಸಿದ್ಧವಾಗಿರುವ ಬಿಯರ್ ಕಂಪನಿಯಾಗಿದ್ದು ಇದೀಗ ಈ ಒಂದು ವೈರಸ್ ನ ಹೆಸರು ಕೂಡ ಕೋರೋನ ಆಗಿರುವ ಕಾರಣದಿಂದಾಗಿ ಬಿಯರ್ ಪ್ರಿಯರು ಹೆದರುವ ಸಂದರ್ಭ ಕೂಡ ಬಂದಿದೆ ಆದರೆ ಒಂದು ಕರೋನಾ ವೈರಸ್ ಕುಡಿಯುವುದರಿಂದ ಹಬ್ಬುವುದಿಲ್ಲ ಎಂದು ಸಂಶೋಧನೆ ಹೇಳಿದೆ .

ಕೊರೋನಾ ವೈರಸ್ ಬಂದಾಗಿನಿಂದ ಈ ಕೊರೋನಾ ಬಿಯರ್ ಕಂಪನಿಯ ಸೇಲ್ಸ್ ಕಡಿಮೆಯಾಗಿದ್ದು ಈ ಬಿಯರ್ ಕಂಪೆನಿಯ ಓನರ್ ವಿಜ್ಞಾನಿಗಳಿಗೆ ಸುಮಾರು ಹತ್ತೂವರೆ ಕೋಟಿ ರೂಪಾಯಿಗಳನ್ನು ಕೊಡಲು ಸಿದ್ಧರಿದ್ದೇವೆ ಆದರೆ ಈ ವೈರಸ್ ನ ಹೆಸರನ್ನು ಬದಲಾಯಿಸಿ ಎಂದು ಹಾಗೆ ಅವರು ಒಂದು ಹೆಸರನ್ನು ಕೂಡ ಸಜೆಸ್ಟ್ ಮಾಡಿದ್ದಾರೆ ಅದೇನೆಂದರೆ ಬಟ್ಲೈಟ್ ವೈರಸ್ ಎಂದು ಹೆಸರಿಸಿ ಎಂಬ ಮಾತುಗಳನ್ನು ಕೂಡ ಆಡಿದ್ದಾರೆ .

ಇದಿಷ್ಟು ಕೊರೋನಾ ವೈರಸ್ ಗೆ ಸಂಬಂಧಪಟ್ಟಂತಹ ಸ್ವಲ್ಪ ಮಾಹಿತಿಯಾಗಿದ್ದು ಇದೇ ರೀತಿಯ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ .

LEAVE A REPLY

Please enter your comment!
Please enter your name here