ಕರೀನಾ ಕಪೂರ್ ಅವರು ತಮ್ಮ ತೂಕವನ್ನು ಎಷ್ಟು ಕಡಿಮೆ ಮಾಡಿಕೊಂಡಿದ್ದಾರೆ ಹೇಗೆ ಗೊತ್ತ …!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಬಾಲಿವುಡ್ ನಲ್ಲಿ ಹಲವು ನಟಿಯರು ಆಗಾಗ ಕೆಲವೊಂದು ವಿಚಾರದ ಮೂಲಕ ವೈರಲ್ ಆಗುತ್ತಲೇ ಇರುತ್ತಾರೆ ಇದೀಗ ಮತ್ತೆ ವೈರಲ್ ಆಗಿರುವ ಬಾಲಿವುಡ್ ನಟಿ ಯಾರು ಗೊತ್ತಾ ಹೌದು ಅವರೇ ಕರೀನಾ ಕಪೂರ್, ಕರೀನಾ ಕಪೂರ್ ಅವರು ಸೈಫ್ ಅಲಿ ಖಾನ್ ಅವರನ್ನು ಇಷ್ಟಪಟ್ಟು ಡೇಟಿಂಗ್ ನಲ್ಲಿ ಸುಮಾರು ವರ್ಷಗಳ ಕಾಲ ಇದ್ದು ನಂತರ 2ಸಾವಿರದ ಹನ್ನೆರಡನೆ ಇಸವಿ ಅಲ್ಲಿ ಸೈಫ್ ಅಲಿ ಖಾನ್ ಅವರನ್ನು ವಿಜೃಂಭಣೆಯಿಂದ ಮದುವೆ ಮಾಡಿಕೊಂಡಿದ್ದರು.

ಈ ಮುದ್ದಾದ ದಂಪತಿಗಳಿಗೆ, ಎರಡು ಸಾವಿರದ ಹದಿನಾರರಲ್ಲಿ ಇವರ ಪ್ರೀತಿಯ ಸಂಕೇತವಾಗಿ ತೈಮೂರ್ ಎಂಬ ಗಂಡು ಮಗುವಿನ ಜನನವಾಗಿತ್ತು ಹಾಗೂ ಈ ಗಂಡು ಮಗುವಿನ ವಿಚಾರದಲ್ಲಿಯೂ ಸಹ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದ ವಿಚಾರ ಎಂದರೆ ಕರೀನಾ ಕಪೂರ್ ಅವರು ತಮ್ಮ ಮಗುವನ್ನು ನೋಡಿಕೊಳ್ಳುವ ದಾದಿಯ ಅವರು 1ತಿಂಗಳಿಗೆ 1ಲಕ್ಷ ರೂಪಾಯಿಗಳ ಸಂಬಳವನ್ನ ನೀಡುತ್ತಾರೆಂದು ಸಾಮಗ್ರಿಗಳ ತಾಣಗಳಲ್ಲಿ ವೈರಲ್ ಆಗಿದ್ದು, ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತ್ತು ಕೂಡ.

ಇದೀಗ ಎರಡನೇ ಮಗುವಿಗೆ ಜನ್ಮ ನೀಡಿರುವ ಕರೀನಾ ಕಪೂರ್, ಸುಮಾರು 4ತಿಂಗಳ ವರೆಗೂ ಮಗುವಿನ ಲಾಲನೆ ಪಾಲನೆ ಅಲ್ಲಿ ನಿರತರಾಗಿದ್ದರು ಹಾಗೂ ಇದೀಗ ಎರಡನೇ ಮಗುವಿನ ಜನನದ ನಂತರ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಕರೀನಾ ಕಪೂರ್ ಅವರ ಫೋಟೋವೊಂದು ವೈರಲ್ ಆಗಿದ್ದು ಪಿ ಫೋಟೋದಲ್ಲಿ ಕರೀನಾ ಕಪೂರ್ ಅವರು ವರ್ಕೌಟ್ ಮಾಡುವ ಮೂಲಕ ತಮ್ಮ ತೂಕವನ್ನು ಇಳಿಕೆ ಮಾಡಿಕೊಂಡಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದು ಇದೀಗ ಈ ಫೋಟೋ ಭಾರೀ ಸದ್ದು ಮಾಡುತ್ತಿದೆ ಹಾಗೂ ಫೋಟೋ ಅಪ್ಲೋಡ್ ಮಾಡುವುದರ ಜೊತೆಗೆ ಅಂತರ ಕಾಯ್ದುಕೊಳ್ಳಿ ಎಂಬ ಕ್ಯಾಪ್ಷನ್ ಅನ್ನೂ ಸಹ ಕರೀನ ಕಪೂರ್ ಫೋಟೋ ಜೊತೆಗೆ ಸಾಕಿದ್ದಾರೆ.

ಹೌದು ಸೆಲೆಬ್ರಿಟಿಗಳು ಅಂದರೆ ಅವರನ್ನು ಅನುಕರಣೆ ಮಾಡುವ ಜನರು ಬಹಳ ಜನ ಇರುತ್ತಾರೆ ಅದರಂತೆ ಇವರು ಫೋಟೋ ಅಪ್ ಲೋಡ್ ಮಾಡುವ ಮೂಲಕ ಜನರಿಗೆ ನೀಡುವ ಸಂದೇಶಗಳು ಕೂಡ ಜನರಿಗೆ ಒಳ್ಳೆಯ ಮೆಸೇಜ್ ಅಂತೆ ಪರಿಣಮಿಸುತ್ತದೆ. ಕರೀನಾ ಕಪೂರ್ ಅವರು ಬ್ಯಾಂಡು ಬ್ರ್ಯಾಂಡ್ ಅನ್ನು ಧರಿಸಿ ಫ್ಲೂ ಫೋಟೊ ಕ್ಲಿಕ್ಕಿಸಿಕೊಂಡಿದ್ದು ಈ ಫೋಟೋದಲ್ಲಿ ಕರೀನಾ ಕಪೂರ್ ಅವರ ಹಿಂಭಾಗದಲ್ಲಿ ಸ್ವಿಮಿಂಗ್ ಪೂಲ್ ಇದ್ದು ಇವರ ಪಕ್ಕದಲ್ಲಿ ಯೋಗ ಮ್ಯಾಟ್ ಕೂಡ ಇದೆ ಹಾಗೂ ಸುತ್ತ ಇರುವ ಕನ್ನಡಿ ವಸ್ತುಗಳು ಕಾಣಿಸಿಕೊಂಡಿದ್ದು ಇದರ ಜೊತೆಗೆ ಅಂತರವನ್ನು ಕಾಯ್ದುಕೊಳ್ಳುವ ಎಂಬ ಕ್ಯಾಪ್ಷನ್ ನೀಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಉತ್ತಮ ಸಂದೇಶವನ್ನು ಸಾಮಾಜಿಕ ಕಳಕಳಿಯಿಂದ ಕರೀನಾ ಕಪೂರ್ ಅವರು ನೀಡಿದ್ದಾರೆ.

ಕರೀನಾ ಕಪೂರ್ ಅವರಿಗೆ ಫೆಬ್ರವರಿ ತಿಂಗಳಿನಲ್ಲಿ ಎರಡನೇ ಮಗುವಿನ ಜನನವಾಗಿತ್ತು, ಸುಮಾರು ನಾಲ್ಕು ತಿಂಗಳುಗಳ ನಂತರ ತಮ್ಮ ತೂಕವನ್ನು ಇಳಿಸಿಕೊಳ್ಳುವ ಮೂಲಕ, ಅದರ ಫೋಟೋವನ್ನು ಕ್ಲಿಕ್ಕಿಸಿ ಇದೀಗ ತಮ್ಮ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡಿರುವ ಕರೀನಾ ಕಪೂರ್ ಅವರು ಮತ್ತೆ ತಮ್ಮ ವೃತ್ತಿ ಜೀವನದ ಕಡೆ ಮುಖ ಮಾಡಿರುವುದು ಸಂತಸದ ವಿಚಾರವಾಗಿದೆ ಧನ್ಯವಾದಗಳು.

Leave a Reply

Your email address will not be published. Required fields are marked *