ಕಪ್ಪು ಇರುವೆಗಳು ಮತ್ತು ಕಾಗೆ ಮನೆಗೆ ಒಳಗೆ ಪ್ರವೇಶ ಮಾಡಿದರೆ ನಿಮ್ಮ ಜೀವನದಲ್ಲಿ ಏನೆಲ್ಲಾ ಆಗತ್ತೆ ಗೊತ್ತ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಗೆ ಅಂದರೆ ನಿಮ್ಮ ಮನೆಯಲ್ಲಿ ಕೆಂಪು ಇರುವೆ ,ಕಪ್ಪು ಇರುವೆ ಅಥವಾ ಕಾಗೆ ನಿಮ್ಮ ಮನೆಯನ್ನು ಪ್ರವೇಶ ಮಾಡಿದರೆ ಅರ್ಥ ಏನು ಎನ್ನುವ ಮಾಹಿತಿಯನ್ನು ನಾನು ನಿಮಗೆ ಸಂಪೂರ್ಣವಾಗಿ ಇಂದಿನ ಲೇಖನದಲ್ಲಿ ತಿಳಿಸಿಕೊಡುತ್ತೇನೆ.ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂಡ ಮನೆಯನ್ನು ಎಷ್ಟೇ ಸ್ವಚ್ಛ ಮಾಡಿಟ್ಟುಕೊಂಡರು ಕೂಡ ಒಂದಲ್ಲ ಒಂದು ಜೀವಿಗಳು ಮನೆಯಲ್ಲಿ ವಾಸ ಮಾಡಲು ಬರುತ್ತವೆ.ಕೆಲವೊಬ್ಬರ ಮನೆಯಲ್ಲಿ ಸ್ವಚ್ಛ ಮಾಡಿಕೊಳ್ಳದೆ ಇದ್ದರೂ ಕೂಡ ಅವರ ಮನೆಯಲ್ಲಿ ಯಾವುದೇ ರೀತಿಯಾದಂತಹ ಈ ರೀತಿಯ ಕೀಟಗಳು ಇರುವುದಿಲ್ಲ.ಈ ರೀತಿಯಾದಂತಹ ಕೆಂಪು ಇರುವೆ ಅಥವಾ ಕಪ್ಪು ಇರುವೆ ಮನೆಗೆ ಪ್ರವೇಶ ಮಾಡಿದರೆ ಯಾವ ರೀತಿಯಾದಂತಹ ಲಾಭಗಳು ಮನೆಗೆ ಉಂಟಾಗುತ್ತದೆ.

ನಿಮ್ಮ ಮನೆಯಲ್ಲೇನಾದರೂ ಕೆಂಪು ಬಣ್ಣದ ಇರುವೆಯ ಪ್ರವೇಶ ವಾಗಿದ್ದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಬರುವ ಸೂಚನೆಯಾಗಿರುತ್ತದೆ ಹಾಗಾಗಿ ಈ ಒಂದು ಕೆಂಪು ಬಣ್ಣದ ಇರುವೆಗಳು ನಿಮ್ಮ ಮನೆಯಲ್ಲಿ ಪ್ರವೇಶ ಮಾಡಿದರೆ ನಿಮ್ಮ ಮನೆಯಲ್ಲಿ ಮಹಾಲಕ್ಷ್ಮಿಯ ಪ್ರವೇಶವಾಗಿದೆ ಎಂದು ಅರ್ಥಹಾಗಾಗಿ ನೀವು ಯಾವುದೇ ಕಾರಣಕ್ಕೂ ಈ ಒಂದು ಮನೆಗೆ ಪ್ರವೇಶ ಮಾಡಿರುವಂತಹ ಇರುವೆಗಳನ್ನು ಅಂದರೆ ಕೆಂಪು ಇರುವೆಗಳನ್ನು ಯಾವುದೇ ಕಾರಣಕ್ಕೂ ಅವುಗಳಿಗೆ ತಡೆಗಳನ್ನು ಒಡ್ಡಬಾರದು.ಕೆಂಪು ಇರುವೆ ನಿಮ್ಮ ಮನೆಯ ಪ್ರವೇಶ ಮಾಡಿದರೆ ನಿಮ್ಮ ಮನೆಗೆ ಯಾವುದಾದರೂ ಒಂದು ರೀತಿಯಲ್ಲಿ ಧನ ಆಗಮನವಾಗುತ್ತದೆ ಹಾಗೂ ಅದೃಷ್ಟ ಎನ್ನುವುದು ನಿಮ್ಮ ಮನೆಗೆ ಒಲಿದು ಬರುತ್ತದೆ ಎಂದು ಅರ್ಥ

ಹಾಗಾಗಿ ಇರುವೆಗಳು ಬಂದರೆ ಒಂದು ರೀತಿಯಾದಂತಹ ಶುಭಸೂಚಕ ಎಂದು ಹೇಳಬಹುದು. ಹಾಗೆಯೇ ಸಾಮಾನ್ಯವಾಗಿ ದೇವರಕೋಣೆಯಲ್ಲಿ ಕೆಲವರ ಮನೆಯಲ್ಲಿ ಕಪ್ಪು ಇರುವೆ ಗಳು ಇರುತ್ತವೆ.ಈ ರೀತಿಯಾಗಿ ಕಪ್ಪು ಇರುವೆಗಳು ಏನಾದರೂ ದೇವರಕೋಣೆಯಲ್ಲಿ ಪ್ರವೇಶ ವಾಗಿದ್ದರೆ ನಿಮ್ಮ ಮನೆಯಲ್ಲಿ ಅದೃಷ್ಟ ಎನ್ನುವುದು ಉಂಟಾಗಲಿದೆ ಎನ್ನುವ ಸೂಚನೆಗಳನ್ನು ಈ ಒಂದು ಇರುವೆಗಳು ಆ ಸೂಚನೆಯನ್ನು ಸೂಚಿಸುತ್ತವೆ.ಹಾಗಾಗಿ ಕಪ್ಪು ಇರುವೆಗಳು ನಿಮ್ಮ ಅದೃಷ್ಟದ ಸಂಕೇತವಷ್ಟೇ ಅಲ್ಲದೆ ನಿಮ್ಮ ಮನೆಯಲ್ಲಿ ಸುಖ, ಸಮೃದ್ಧಿ, ಶಾಂತಿ ಎನ್ನುವುದು ನೆಲೆಸುವ ಒಂದು ಸಂಕೇತವೂ ಹೌದು.ಇನ್ನೂ ಕೆಲವರ ಮನಸ್ಸಿನಲ್ಲಿ ಈ ಒಂದು ಪ್ರಶ್ನೆ ಹಾಗೆ ಉಳಿದುಕೊಂಡಿರುತ್ತದೆ

ಅದು ಯಾವುದೆಂದರೆ ಮನೆಗೆ ಕಾಗೆಯು ಪ್ರವೇಶ ಮಾಡಿದರೆ ಏನಾಗುತ್ತದೆ ಎನ್ನುವ ಪ್ರಶ್ನೆ. ನಿಮ್ಮ ಮನೆಗೆ ಕಾಗೆ ಏನಾದರೂ ಪ್ರವೇಶ ಮಾಡಿದರೆ ಅದು ಅಶುಭ ಎಂದು ಹೇಳಬಹುದು ನಿಮ್ಮ ಮನೆಗೆ ಮುಂದೆ ಯಾವುದೋ ಒಂದು ಗಂಡಾಂತರ ಕಾದಿದೆ ಎಂದು ಹೇಳಬಹುದು ಹಾಗಾಗಿ ಇದನ್ನು ನೀವು ತಕ್ಷಣವೇ ಪರಿಹಾರ ಮಾಡಿಕೊಳ್ಳಬೇಕು. ಈ ಒಂದು ಪರಿಹಾರವನ್ನು ನೀವು ಹೇಗೆ ಮಾಡಿಕೊಳ್ಳಬೇಕು ಎಂದರೆ ಕಾಗೆ ಬಂದು ಹೋದ ತಕ್ಷಣವೇ ನೀವು ಅರಿಶಿನದ ನೀರನ್ನು ಸಂಪೂರ್ಣವಾಗಿ ಮನೆಗೆ ಸಿಂಪಡಿಸಬೇಕು ನಂತರ ನಿಮ್ಮ ಮನೆಯ ದೇವರಿಗೆ ಸಂಕಲ್ಪವನ್ನು ಮಾಡಿಕೊಂಡು ದೇವರಿಗೆ ದೀಪವನ್ನು ಹಚ್ಚಬೇಕು ಈ ರೀತಿಯಾಗಿ ನೀವು ಒಂದು ಪರಿಹಾರವನ್ನು ಮಾಡಿಕೊಂಡರೆ ನಿಮ್ಮ ಮನೆಗೆ ಒಳ್ಳೆಯದಾಗುತ್ತದೆ ಸ್ನೇಹಿತರೆ.ನೋಡಿದ್ರಲ್ಲ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *