ಕನಸುಗಾರ ರವಿಚಂದ್ರನ್ ಅವರು ತಮ್ಮ ಜೀವನದಲ್ಲಿ ಈ ಒಬ್ಬ ವ್ಯಕ್ತಿಗೆ ಮಾತ್ರ ಅತಿಯಾದ ಗೌರವ ಕೊಟ್ಟು ಮತ್ತು ಎದ್ದುನಿಂತು ಸಲಾಂ ಹೊಡೆಯುತ್ತಾರೆ.ಅಂತೆ ಹಾಗಾದ್ರೆ ಈ ವ್ಯಕ್ರಿ ಯಾರು ಗೊತ್ತ ….!!!

Cinema ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಹೌದು ಕನ್ನಡ ಸಿನಿಮಾರಂಗದಲ್ಲಿ ವಿಭಿನ್ನ ಸಿನಿಮಾಗಳ ಮೂಲಕ ಹಾಗೂ ಹಾಡುಗಳನ್ನು ಹೆಚ್ಚಾಗಿ ಫೋಕಸ್ ಮಾಡುತ್ತಾ ಹಾಡುಗಳ ಮೂಲಕವೇ ಸಿನಿಮಾವನ್ನು ಹಿಟ್ ಮಾಡಿಸುವ ಈ ನಟ ಕನ್ನಡ ಸಿನಿಮಾರಂಗದ ರವಿಮಾಮ ಇವರು ಕನ್ನಡ ಸಿನಿಮಾರಂಗದಲ್ಲಿ ಪ್ರೇಮ ಲೋಕವನ್ನೇ ಸೃಷ್ಟಿಸಿದರು ನಾವು ಈಗಾಗಲೇ ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂದು ನಿಮಗೆ ತಿಳಿದಿದೆ ಹೌದು ಅವರೇ ನಮ್ಮ ಕರ್ನಾಟಕದ ಪುಟ್ನಂಜ. ಇವರು ಕೈನಲ್ಲಿ ಹಿಡಿದು ಹೂವಾ ರೋಜಾ ಹೂವಾ ಅಂತ ಹಾಡುತ್ತಿದ್ದರೆ ಅಭಿಮಾನಿಗಳು ಮೈಮರೆತು ಇವರನ್ನು ನೋಡುತ್ತಾ ಇರುತ್ತಾರೆ ಹೌದು ಇಂತಹದ್ದೊಂದು ನಟ ನಮ್ಮ ಕನ್ನಡ ಚಿತ್ರರಂಗದ ಆಸ್ತಿ ಇವರು ಹಲವು ವರುಷಗಳಿಂದ ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದು ಕನ್ನಡ ಸಿನಿಮಾ ರಂಗದಲ್ಲಿ ತಮ್ಮ ಕನಸಿನ ಕೋಟೆಯನ್ನ ಕಟ್ಟುಕೊಂಡಿದ್ದಾರೆ 

ಹೌದು ಇವರು ಕನಸುಗಾರ ಇವರು ಕನಸಾಗಿಯೇ ನನ್ನೆಲ್ಲ ಕಾಣ್ತಾರೋ ಅದನ್ನ ಸಿನಿಮಾದಲ್ಲಿ ತೋರಿಸಿ ಅಭಿಮಾನಿಗಳಿಗೆ ಮನರಂಜಿಸುತ್ತಾರೆ.ಸೆಲೆಬ್ರಿಟಿಗಳು ಅಂದ ಮೇಲೆ ಯಾವುದಾದರೊಂದು ವಿಚಾರಗಳಿಂದ ವೈರಲ್ ಆಗುತ್ತಲೇ ಇರುತ್ತಾರೆ ಹಾಗೂ ಆಗಾಗ ಕೆಲವೊಂದು ಸಂದರ್ಶನಗಳ ಮೂಲಕ ಮಾಧ್ಯಮಗಳ ಮುಂದೆ ಬಂದು ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ ಮತ್ತು ಸಿನಿಮಾರಂಗ ಕುರಿತು ಸಹ ಮಾತನಾಡುತ್ತಾರೆ. ಅದೇ ರೀತಿ ‌ ಇದೀಗ ರವಿಚಂದ್ರನ್ ಅವರು ಮಾಧ್ಯಮಗಳ ಮುಂದೆ ಹೇಳಿಕೆಯೊಂದನ್ನೂ ನೀಡುವ ಮೂಲಕ  ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ ನಮ್ಮ ಕನಸುಗಾರ ರವಿಚಂದ್ರನ್. ಅಷ್ಟಕ್ಕೂ ನಟ ರವಿಚಂದ್ರನ್  ಅವರು ಏನೆಂದು ಹೇಳಿಕೆ ನೀಡಿದ್ದಾರೆ ಗೊತ್ತಾ ತಿಳಿಯಬೇಕೆಂದರೆ ಈ ಲೇಖನವನ್ನ ಸಂಪೂರ್ಣವಾಗಿ ತಿಳಿಯಿರಿ 

ಹೌದು ರವಿಚಂದ್ರನ್ ಅವರು ಹೆಚ್ಚಿನದಾಗಿ ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವಾಗ ಅಥವಾ ಇಂಟರ್ವ್ಯೂ ನಲ್ಲಿ ಕಾಣಿಸಿಕೊಳ್ಳುವಾಗ ಯಾರಿಗೆ ಹೆಚ್ಚಾಗಿ ಭಯಪಡುತ್ತಾರೆ ಹಾಗೂ ಯಾರಿಗೆ ಗೌರವ ಸಲ್ಲಿಸುತ್ತಾರೆ ಎಂಬುದನ್ನು ತಿಳಿಸಿದ್ದಾರೆ ಇದನ್ನು ತಿಳಿಯುವ ಕುತೂಹಲವಿದ್ದಲ್ಲಿ ಈ ಕೆಳಗಿನ ಲೇಖನವನ್ನು ಸಂಪೂರ್ಣವಾಗಿ ತಿಳಿಯಿರಿ.ನಿಮಗೆ ಗೊತ್ತಿರುವ ಹಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಗೌರವ ಕೊಡುವುದು ಹಾಗೂ ತಲೆ ತಗ್ಗಿಸಿ ನಿಲ್ಲುವುದು ನಮ್ಮ ಕರುನಾಡ ಜನತೆಗೆ ಹಾಗೂ ಅಭಿಮಾನಿ ದೇವರುಗಳಿಗೆ ಮಾತ್ರ, ಆದರೆ ರವಿಚಂದ್ರನ್ ಅವರು ತಮ್ಮ ಜೀವನದಲ್ಲಿ ಇಂತಹದೇ ಒಂದು ಮಹಾನ್ ಸ್ಥಾನವನ್ನು ಇನ್ನೊಂದು ವ್ಯಕ್ತಿಗೂ ಕೂಡ ನೀಡಿದ್ದಾರೆ. ಹೌದು ಸಾಮಾನ್ಯವಾಗಿ ನೇರ ನುಡಿ ಅವರು ರವಿಚಂದ್ರನ್ ಅವರು ಹಾಗೆ ತಮಗೆ ಅನಿಸಿದ್ದನ್ನ ನೇರವಾಗಿ ಹೇಳಿಬಿಡುವ ವ್ಯಕ್ತಿತ್ವ ಇವರದ್ದು. 

ಆದರೂ ಸಹ ಇವರು ಒಬ್ಬ ವ್ಯಕ್ತಿಗೆ ಬಹಳ ಹೆದರುತ್ತಾರಂತೆ ಬಹಳ ಗೌರವ ಕೊಡುತ್ತಾರಂತೆ. ಹೌದು ಸ್ನೇಹಿತರೆ ನಟ ರವಿಚಂದ್ರನ್ ಅವರು ಹೀಗೆ ಪ್ರೀತಿ ವಿಶ್ವಾಸ ಹಾಗೂ ಗೌರವ ತೋರುವುದು ಬೇರೆ ಯಾರಿಗೂ ಅಲ್ಲಾ ಅವರ ತಂದೆ ವೀರಸ್ವಾಮಿ ಅವರಿಗೆ. ವೀರಸ್ವಾಮಿ ಅವರಿಗೆ ಚಿಕ್ಕಂದಿನಿಂದಲೂ ಕೂಡ ಸಿನಿಮಾದ ನಂಟು ಇದ್ದ ಕಾರಣ, ಸಿನಿ ಜೀವನ ಹೇಗಿರುತ್ತದೆ ಎಂಬ ಪಾಠವನ್ನು ಹಂತಹಂತವಾಗಿ ತಮ್ಮ ಮಗನಾದ ರವಿಚಂದ್ರನ್ ಅವರಿಗೆ ತಿಳಿಸುತ್ತಾ ಬಂದರು.ಹೌದು ಫ್ರೆಂಡ್ಸ್ ರವಿಚಂದ್ರನ್ ಅವರಿಗೆ ಸಿನಿಮಾದಲ್ಲಿ ನಡೆಯುವಂತಹ ಪ್ರತಿಯೊಂದು ಘಟನೆಗಳ ಬಗ್ಗೆ ಕೂಡ ತಿಳಿದಿರಬೇಕು ಎಂದು ವೀರಸ್ವಾಮಿ ಅವರು ತಮ್ಮ ಈಶ್ವರಿ ಸಂಸ್ಥೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ರವಿಚಂದ್ರನ್ ಅವರು ತಮ್ಮ ತಂದೆಯಿಂದ ಹಲವು ಪಾಠಗಳನ್ನು ಕಲಿತಿದ್ದಾರೆ ಹಾಗೂ ತಮ್ಮ ತಂದೆಗೆ ಬಹಳ ಗೌರವ ಪ್ರೀತಿ ಭಯ ಪಡುವ ಇವರು ಇವತ್ತಿಗೂ ಇವರ ಫೋಟೋವನ್ನ ಕಂಡರೆ ಬಹಳ ಗೌರವಿಸುತ್ತಾರೆ ಭಯ ಪಡುತ್ತಾರೆ.

Leave a Reply

Your email address will not be published. Required fields are marked *