ಕಡಲೆಕಾಯಿ ತಿಂದು ನೀರನ್ನು ಕುಡಿದರೆ ಏನೆಲ್ಲಾ ಆಗುತ್ತೆ ..! ಅಯ್ಯೋ ದೇವರೇ ಹೀಗೆಲ್ಲ ಆಗುತ್ತಾ ..!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಹೀಗೇನಾದರೂ ಹಸಿ ಶೇಂಗಾ ಬೀಜವನ್ನು ಸೇವಿಸುತ್ತಾ ಇದ್ದೀರಾ ಹೌದು ಬಡವರ ಬಾದಾಮಿ ಅಂತ ಅನ್ನಿಸಿಕೊಂಡಿರುವ ಶೇಂಗಾ ಬೀಜವನ್ನು, ನೀವು ಸೇವನೆ ಮಾಡ್ತಾ ಇದ್ರೆ ಈ ಮಾಹಿತಿಯನ್ನು ತಪ್ಪದೇ ತಿಳಿಯಲೇಬೇಕು ಮತ್ತು ಆರೋಗ್ಯಕರ ಜೀವನಕ್ಕಾಗಿ ಶೇಂಗಾ ಬೀಜವನ್ನು ಹೇಗೆ ನಿಯಮಿತವಾಗಿ ಸೇವನೆ ಮಾಡಬೇಕು,ಅದೆ ರೀತಿಯಲ್ಲಿ ಶೇಂಗಾ ಬೀಜವನ್ನು ತಿಂದ ನಂತರ ನೀರನ್ನು ಸೇವನೆ ಮಾಡಬಾರದು. ಯಾಕೆ ಅನ್ನೋ ಕಾರಣವನ್ನು ನಾನು ಈ ದಿನದ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ, ಉತ್ತಮ ಆರೋಗ್ಯಕ್ಕಾಗಿ ನೀವು ಕೂಡ ಈ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ.

ಶೇಂಗಾ ಬೀಜದಲ್ಲಿ ಎಣ್ಣೆಯ ಅಂಶ ಆದ ಕಾರಣವೇ ಈ ಶೇಂಗಾ ಬೀಜವನ್ನು ಬಳಸಿ ಎಣ್ಣೆಯನ್ನು ತೆಗೆದು ಈ ಒಂದು ಎಣ್ಣೆಯನ್ನು ಅಡುಗೆಯಲ್ಲಿ ಬಳಕೆ ಮಾಡಲಾಗುತ್ತದೆ, ಆದರೆ ಅಡುಗೆಯಲ್ಲಿ ಬಳಕೆ ಮಾಡುವಾಗ ನಾವು ಮಾರುಕಟ್ಟೆಯಲ್ಲಿ ದೊರೆಯುವ ಶೇಂಗಾ ಬೀಜದ ಎಣ್ಣೆಯನ್ನು ಬಳಸುವುದಕ್ಕಿಂತ ಮುನ್ನ, ಸ್ವಲ್ಪ ಯೋಚನೆ ಮಾಡಿ ನಂತರ ಅದನ್ನು ಅಡುಗೆಯಲ್ಲಿ ಬಳಸುವುದು ಒಳ್ಳೆಯದಾಗಿರುತ್ತದೆ.ಇದರ ಜೊತೆಗೆ ಶೇಂಗಾ ಬೀಜವನ್ನು ಹೇಗೆ ಸೇವಿಸಬೇಕು, ಯಾವಾಗ ಸೇವಿಸಬೇಕು ಯಾವ ವಿಧಾನದಲ್ಲಿ ಸೇವಿಸಬೇಕು ಅನ್ನೊ ಒಂದು ಪ್ರತೀತಿಯೂ ಕೂಡ ಇದೆ ಅದನ್ನೆ ನಾನು ನಿಮಗೆ ತಿಳಿಸುತ್ತೇನೆ. ಹಾಗೆ ಶೇಂಗಾ ಬೀಜವನ್ನು ತಿಂದ ನಂತರ ಯಾಕೆ ನೀರನ್ನ ಕುಡಿಯ ಬಾರದು ಅನ್ನುವುದನ್ನು ಕೂಡ ತಿಳಿಸುತ್ತೇನೆ.

ಮೊದಲೇ ಶೇಂಗಾ ಬೀಜದಲ್ಲಿ ಎಣ್ಣೆಯ ಅಂಶ ಇದೆ ಅಂತ ಹೇಳಿದ್ದೆವು ಈ ಎಣ್ಣೆಯ ಅಂಶ ಉತ್ತಮ ಗುಣಮಟ್ಟದ ಕೊಬ್ಬನ್ನು ಹೊಂದಿರುತ್ತದೆ ಆದ ಕಾರಣ ನಾವೇನಾದರೂ ಶೇಂಗಾ ಬೀಜವನ್ನು ತಿಂದ ಕೂಡಲೇ ನೀರನ್ನು ಕುಡಿದರೆ ಈ ಎಣ್ಣೆಯ ಅಂಶ ದೇಹದಲ್ಲಿರುವ ನಾಳಗಳಲ್ಲಿ ಶೇಖರಣೆಯಾಗಿ ಇದು ಕೊಪ್ಪ ಆಗಿ ಪರಿವರ್ತನೆಯಾಗುವ ಕಾರಣ ಶೇಂಗಾ ಬೀಜವನ್ನು ತಿಂದ ಕೂಡಲೇ ನೀರನ್ನು ಕುಡಿಯಬಾರದು.ಶೇಂಗಾ ಬೀಜವನ್ನು ತಿಂದ ಕೂಡಲೇ ನೀರನ್ನು ಕುಡಿಯುವ ಅಭ್ಯಾಸ ನಿಮಗಿದ್ದರೆ ಈ ಶೇಂಗಾ ಬೀಜವನ್ನು ತಿಂದ ಕೂಡಲೇ ನೀರನ್ನು ಕುಡಿಯುವುದರಿಂದ ನಮ್ಮ ಉದರದಲ್ಲಿ ಒಂದು ರೀತಿಯ ಕ್ರಿಯೆ ನಡೆದು, ಇದು ಚಯಾಪಚನದ ಮೇಲೆ, ಅಡ್ಡ ಪರಿಣಾಮವನ್ನು ಬೀರುತ್ತದೆ ಇದರಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆಯೂ ಕೂಡ ಇರುತ್ತದೆ.

ಶೇಂಗಾ ಬೀಜದಲ್ಲಿ ಉತ್ತಮ ಗುಣಮಟ್ಟದ ಪೌಷ್ಟಿಕ ಅಂಶ ಇದೆ, ಈ ಉತ್ತಮ ಪೋಷಕಾಂಶಗಳು ಉತ್ತಮ ಆರೋಗ್ಯವನ್ನು ನೀಡುತ್ತದೆ. ಆದರೆ ಈ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬೇಕು ಅಂದರೆ ಶೇಂಗಾ ಬೀಜವನ್ನು ಹೇಗೆ ಸೇವಿಸಬೇಕು ಅಂದರೆ, ರಾತ್ರಿ ಶೇಂಗಾ ಬೀಜವನ್ನು ನೆನೆಸಿಟ್ಟು ಮಾರನೆ ದಿವಸ ಆ ಶೇಂಗಾ ಬೀಜವನ್ನು ಉಪಾಹಾರಕ್ಕೂ ಮೊದಲು ತಿನ್ನುವುದರಿಂದ, ಇದರಲ್ಲಿರುವ ಪೂರ್ಣ ಪೌಷ್ಟಿಕತೆಯನ್ನು ನಾವು ಪಡೆದುಕೊಳ್ಳಬಹುದು. ಉತ್ತಮ ಆರೋಗ್ಯವನ್ನು ಕೂಡ ಪಡೆದುಕೊಳ್ಳಬಹುದು, ಇದರ ಜೊತೆಗೆ ಮಕ್ಕಳಿಗೂ ಕೂಡ ಈ ಶೇಂಗಾ ಬೀಜವನ್ನು ನೆನೆಸಿ ನಿಯಮಿತವಾಗಿ ನೀಡಿ, ಮಕ್ಕಳ ಬೆಳವಣಿಗೆಯೂ ಕೂಡ ಉತ್ತಮವಾಗಿ ಇರುತ್ತದೆ.ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿ ಇದ್ದಲ್ಲಿ ಫ್ರೆಂಡ್ಸ್ ನೀವು ಕೂಡ ಮಾಹಿತಿಯನ್ನು ತಿಳಿದು, ಬೇರೆಯವರಿಗೂ ಕೂಡ ಶೇರ್ ಮಾಡಿ. ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಪಡೆದುಕೊಳ್ಳಬೇಕು ಅನ್ನುವುದಾದರೆ, ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಎಲ್ಲರಿಗೂ ಶುಭವಾಗಲಿ ಶುಭದಿನ ಧನ್ಯವಾದ.

Leave a Reply

Your email address will not be published. Required fields are marked *