ಕಟೀಲಮ್ಮದುರ್ಗೆಯಾ ದಿನ ಭವಿಷ್ಯ !! ಇವತ್ತಿನ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಿ !!!

243

ಆ ದುರ್ಗಿಯನ್ನು ನೆನೆಯುತ್ತ ಇವತ್ತಿನ ನಿಮ್ಮ ಭವಿಷ್ಯವನ್ನು ನಿಮ್ಮ ರಾಶಿಗಳ ಆಧಾರವಾಗಿ ಇವತ್ತು ನಿಮ್ಮ ಕೆಲಸಗಳು ಹಾಗೂ ಕಾರ್ಯಗಳು ಹೇಗೆ ಇರುತ್ತವೆ ಹಾಗೂ ಹೇಗೆ ನೆರವೇರುತ್ತವೆ ಇರುವಂತಹ ಭವಿಷ್ಯವನ್ನು ಇವತ್ತು ನೀವು ತಿಳಿದುಕೊಳ್ಳಿ.

ಕೆಳಗೆ ನಾವು ರಾಶಿಗಳ ಆಧಾರದ ಮೇಲೆ ನಿಮಗೆ ನಿಮ್ಮ ಭವಿಷ್ಯ ಇವತ್ತು ಹೇಗೆ ಇರುತ್ತದೆ ಎನ್ನುವುದರ ಸಂಪೂರ್ಣವಾದ ಮಾಹಿತಿಯನ್ನು ಕೊಟ್ಟಿದ್ದೇವೆ ತಿಳಿದುಕೊಳ್ಳಿ ಹಾಗೆ ಅದರ ತರಹ ಇವತ್ತು ನೀವು ನಡೆದುಕೊಳ್ಳಿ ಹಾಗಾದರೆ ತಡ ಯಾಕೆ ಬನ್ನಿ ನೋಡೋಣ.

ಮೇಷ ರಾಶಿಯವರು ಇವತ್ತು ನಿಮ್ಮ ರಾಶಿಯಲ್ಲಿ ಗೆಲುವು ನಿಮ್ಮದಾಗುತ್ತದೆ, ಇವತ್ತು ನೀವು ತುಂಬಾ ಜನರಿಗೆ ಸಹಾಯ ಮಾಡುತ್ತೀರಾ ಹಾಗೂ ದ್ವೇಷ ಮಾಡುತ್ತಿರುವಂತಹ ಜನರನ್ನು ಕೂಡ ನೀವು ಪ್ರೀತಿ ಮಾಡುತ್ತೀರಾ. ವೃಷಭ ರಾಶಿಯವರಿಗೆ ಬಂದರೆ ನೀವು ಹೆಚ್ಚಾಗಿ ನಿರೀಕ್ಷಣೆ ಮಾಡುತ್ತಿರುವಂತಹ ಒಂದು ಕೆಲಸ ಇವತ್ತು ನೆರವೇರುತ್ತದೆ,

ನೀವು ಸಕರಾತ್ಮಕ ಚಿಂತನೆಯನ್ನು ಬಿಟ್ಟು ಸಕಾರಾತ್ಮಕವಾಗಿ ಆಲೋಚನೆಯನ್ನು ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ . ಮಿಥುನ ರಾಶಿಯವರಿಗೆ ಇವತ್ತಿನ ಭವಿಷ್ಯಕ್ಕೆ ಬಂದರೆ ಇವತ್ತು ನಿಮಗೆ ಸ್ವಲ್ಪ ನಿರಾಶೆ ಆಗುವಂತಹ ಕೆಲಸ ಆಗಬಹುದು, ಕರ್ಕಾಟಕ ರಾಶಿಯವರಿಗೆ ಬಂದರೆ ನಿಮಗೆ ಇರುವಂತ ಹಲವಾರು ಕಷ್ಟಗಳು ಇವತ್ತು ನಿವಾರಣೆ ಆಗುವಂತಹ ಸಾಧ್ಯತೆ ಹೆಚ್ಚು,

ಸಿಂಹ ರಾಶಿಯವರಿಗೆ ಬಂದರೆ ನಿಮ್ಮ ಮುಂದೆ ನಡೆಯುವಂತಹ ನ್ಯಾಯವನ್ನು ನೀವು ಸಹಿಸಿಕೊಳ್ಳುವುದಿಲ್ಲ ಅದರ ಬಗ್ಗೆ ಹೋರಾಟವನ್ನು ಮಾಡುತ್ತೀರಾ ಹಾಗು ಅದರಿಂದ ಜಯವನ್ನು ಕೂಡ ಕಂಡುಕೊಳ್ಳುತ್ತೀರಿ.

ಕನ್ಯಾ ರಾಶಿಯವರಿಗೆ ಬಂದರೆ ನಿಮಗೆ ಆಗಿರುವಂತಹ ಕೆಲವೊಂದು ಸಮಸ್ಯೆಗಳಿಂದ ಚಿಂತೆ ಮಾಡುವುದು ಒಳ್ಳೆದು ಅಲ್ಲ, ನೀವು ಮಾಡುವಂತಹ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದರೆ ನಿಮ್ಮ ಕೆಲಸದಲ್ಲಿ ಜಯ ದೊರಕುತ್ತದೆ. ತುಲಾ ರಾಶಿ ಅವರ ಹತ್ತಿರ ಬಂದರೆ ಸುಖಾಸುಮ್ಮನೆ ಹಣವನ್ನು ಖರ್ಚು ಮಾಡಬೇಡಿ ನಿಮಗೆ ಹಣದ ಸಮಸ್ಯೆ ಬರುವ ಬರುವಂತಹ ಸಾಧ್ಯತೆ ತುಂಬಾ ಹೆಚ್ಚು,

ಒಳ್ಳೆಯ ಕಾರ್ಯಕ್ಕೆ ಹೆಚ್ಚಾಗಿ ಹಣವನ್ನು ಖರ್ಚು ಮಾಡಿ ಆ ಭಗವಂತ ನಿಮಗೆ ಒಳ್ಳೆಯದು ಮಾಡುತ್ತಾನೆ. ವೃಷಿಕ ರಾಶಿಯವರಿಗೆ ಬಂದರೆ ನೀವು ಸಹನೆ ಹಾಗೂ ಸಮಾಧಾನದಿಂದ ಇದ್ದರೆ ಕೆಲವೊಂದು ಕೆಲಸಗಳು ನೀವು ಮಾಡದಿದ್ದರೂ ಕೂಡ ಅವುಗಳು ನಿಮಗೆ ಫಲವನ್ನು ಕೊಡುತ್ತವೆ. ಧನುರಾಶಿಯವರಿಗೆ ಬಂದರೆ ನೀವು ಹಳೆ ಗೆಳೆಯರನ್ನು ಮೀಟ್ ಆಗುವುದು ಹಾಗೂ ನಿಮಗೆ ಧನ ಲಾಭವಿರುವುದು ಇವತ್ತು ದೊರಕುವಂತಹ ಸಾಧ್ಯತೆ ಹೆಚ್ಚು.

ಮಕರ ರಾಶಿಯವರಿಗೆ ಬಂದರೆ ನೀವು ಸ್ವಲ್ಪ ಹೆಚ್ಚಾಗಿ ಕೇರ್ ಫುಲ್ ಆಗಿರಬೇಕು ಇವತ್ತು ನಿಮಗೆ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಎನ್ನುವಂತಹ ಸಾಧ್ಯತೆ ಹೆಚ್ಚು ನೀವು ಸ್ವಲ್ಪ ಹುಷಾರಾಗಿದ್ದಾರೆ ಇವತ್ತು ನಿಮಗೆ ನಷ್ಟವಾಗುವುದನ್ನು ತಪ್ಪಿಸಿಕೊಳ್ಳಬಹುದು.

ಕುಂಭ ರಾಶಿಯವರಿಗೆ ಇವತ್ತು ನಿಮ್ಮ ರಾಶಿಯವರಲ್ಲಿ ಏನು ಸ್ವಲ್ಪ ಕೆಲಸ ಇದೆ ನೀವು ಏನು ತಪ್ಪು ಮಾಡದೇ ಇದ್ದರೂ ಕೂಡ ನಿಮ್ಮ ಮೇಲೆ ಅಪರಾಧಗಳು ಹಾಗೂ ಅಪವಾದಗಳು ಬರುವಂತಹ ಸಾಧ್ಯತೆ ಹೆಚ್ಚು. ಭಗವಂತನ ಅನುಗ್ರಹ ನಿಮ್ಮ ಮೇಲೆ ಇರುವುದರಿಂದ ನೀವೇನು ತಲೆ ಕೆಡಿಸಿಕೊಳ್ಳಬೇಡಿ. ಕೊನೆಯದಾಗಿ ಮೀನ ರಾಶಿಯವರ ಹತ್ತಿರ ಬಂದರೆ ನಿಮಗೆ ಎಷ್ಟೇ ಕೆಲಸ ಇದ್ದರೂ ಕೂಡ ನೀವು ಹೇಳಿದಂತಹ ಕೆಲಸವನ್ನು ಮಾಡಿರುತ್ತೀರಿ. ಹಾಗೂ ಕಷ್ಟದಲ್ಲಿ ಇರುವಂತಹ ಜನರಿಗೆ ಇವತ್ತು ನೀವು ಸಹಾಯ ಮಾಡಿದರೆ ನಿಜವಾಗಲೂ ನಿಮಗೆ ಒಳ್ಳೆಯದ್ ಆಗುವಂತಹ ಸಾಧ್ಯತೆ ಹೆಚ್ಚು. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಹಾಗೂ ನಮ್ಮ ಲೇಖನವನ್ನು ಲೈಕ್ ಮಾಡುವುದು ಹಾಗೂ ಶೇರ್ ಮಾಡಿ.

 

LEAVE A REPLY

Please enter your comment!
Please enter your name here