ಕಂಪನಿ ಮ್ಯಾನೇಜರ್ ಯುವತಿಗೆ ಬೋರ್ಡ್ ಮೇಲೆ ಈ ರೀತಿ ಬರೆಯಲು ಹೇಳಿದಾಗ ? ಯುವತಿ ಕಣ್ಣೀರಿಟ್ಟಿದ್ದರು ಯಾಕೆ !! ಪ್ರತಿಯೊಬ್ಬ ಮನುಷ್ಯನ ಕೂಡ ಈ ಲೇಖನವನ್ನು ಓದಲೇಬೇಕಾದಂತಹ ಒಂದು ವಿಚಾರ !!!

584

ಇವತ್ತಿನ ಪ್ರಸ್ತುತ ಜಗತ್ತಿನಲ್ಲಿ ಗಂಡ ಹೆಂಡತಿ ದುಡಿಯಲೇ ಬೇಕಾದಂತಹ ಒಂದು ಪರಿಸ್ಥಿತಿ ಒದಗಿ ಬಂದಿದೆ ಕೇವಲ ಗಂಡನಿಂದ ಬದುಕುವುದು ತುಂಬಾ ಕಷ್ಟ ವಾಗಿದೆ.

ಹೀಗೆ ಗಂಡ ಹೆಂಡತಿಯರು ಕೂಡಿ ದುಡಿಯುವುದರಿಂದ ಸಂಸಾರವನ್ನು ಸರಿದೂಗಿಸಿಕೊಂಡು ಹೋಗಲು ತುಂಬಾ ಸಹಾಯವಾಗುತ್ತದೆ. ಕೆಲವೊಂದು ಜೋಡಿಗಳಲ್ಲಿ ವಿರಸವು ಕೂಡ ಬರಬಹುದು ಯಾಕೆಂದರೆ ಕೆಲಸಕ್ಕೆ ಹೋಗುವಂತಹ ಗಂಡ ಹೆಂಡತಿ ಇಬ್ಬರಿಗೂ ಕೂಡ ಹೆಚ್ಚಾಗಿ ಕೆಲಸದ ಒತ್ತಡ ಇರುವುದರಿಂದ ಮನೆಗೆ ಬಂದ ತಕ್ಷಣ ಮನೆಯಲ್ಲಿ ಇರುವಂತಹ ಕೆಲಸವನ್ನು ಮಾಡಿಕೊಳ್ಳುವುದರಲ್ಲಿ ಕೆಲವೊಂದು ವಿರಸಗಳು ಬರಬಹುದು.

ಓಕೆ ಆದರೆ ಇವತ್ತು ನಾವು ಗಂಡ ಹೆಂಡತಿಯ ಜಗಳದ ಬಗ್ಗೆ ಲೇಖನ ಅಲ್ಲ. ಇವತ್ತು ನಾವು ಒಂದು ಕಥೆಯನ್ನು ನಿಮಗೆ ಹೇಳುತ್ತೇವೆ ಈ ಕಥೆಯನ್ನು ಸಂಪೂರ್ಣವಾಗಿ ಓದಿದ ಮೇಲೆ ನಿಮಗೆ ಗೊತ್ತಾಗುತ್ತದೆ ಈ ಲೇಖನವನ್ನು ಮಹತ್ವ ಹಾಗೂ ಜಗತ್ತಿನ ಒಂದು ಸತ್ಯ.ಇಲ್ಲಿ ಇಬ್ಬರು ಗಂಡ ಹೆಂಡತಿ ಇಬ್ಬರೂ ಕೂಡ ಸಾಫ್ಟ್ವೇರ್ ಉದ್ಯೋಗಿಗಳು,

ಎಂದಿನ ಹಾಗೇ  ಇವರಿಬ್ಬರೂ ಆಫೀಸಿಗೆ ಹೋಗುತ್ತಾರೆ, ಅವತ್ತಿನ ದಿನ ಆಫೀಸಿಗೆ ಹೋದ ತಕ್ಷಣ ಅಲ್ಲಿನ ಅವರ ಸೀನಿಯರ್ ಆಫೀಸರ್ ಒಂದು ಪರ್ಸನಲ್  ಡವಲಪ್ಮೆಂಟ್ ಎನ್ನುವಂತಹ ಕಾರ್ಯಕ್ರಮಕ್ಕೆ ಚಾಲನೆಯನ್ನು ಕೊಟ್ಟಿರುತ್ತಾರೆ. ಅದರ ಪ್ರಕಾರ ಈ ಹುಡುಗಿಯನ್ನು ಕರೆದು ಬೋರ್ಡ್ ಮೇಲೆ 30 ಹೆಸರನ್ನು ನಿನಗೆ ಇಷ್ಟವಾಗುವಂತಹ ಹೆಸರನ್ನು ಬರೆಯಿರಿ ಎಂದು ಹೇಳುತ್ತಾರೆ. ಇದಕ್ಕೆ ಆ ಹುಡುಗಿ ಬೋರ್ಡ್ ಮೇಲೆ ತನಕ ಇಷ್ಟ ಆದವರ ಹೆಸರನ್ನು ಹಾಗೂ ತನಗೆ ಇಷ್ಟ ಇರುವಂತಹ ಕೆಲವೊಂದು ವಿಷಯಗಳನ್ನು ಬೋರ್ಡ್ ಮೇಲೆ ಬರೆಯುತ್ತಾರೆ.

ಇದಾದ ನಂತರ ಆಫೀಸರ್ ಅದರಲ್ಲಿ 20 ಹೆಸರನ್ನು ಅಳಿಸಿ ಬಿಡು ಎಂದು ಆ ಹುಡುಗಿಗೆ ಹೇಳುತ್ತಾನೆ. ಈ ಹುಡುಗಿ ಅದರಲ್ಲಿ 20 ಹೆಸರುಗಳನ್ನು ಅಳಿಸಲು ಹಿಂದೆ-ಮುಂದೆ ನೋಡುತ್ತಾರೆ ಯಾಕೆಂದರೆ 20 ಹೆಸರುಗಳು ಅವಳಿಗೆ ಬೇಕಾದಂತಹ ಗೆಳೆಯರು ಗೆಳತಿಯರು ಇರುತ್ತಾರೆ. ಆದರೂ ಪರವಾಗಿಲ್ಲ ಎಂದು 20 ಹೆಸರುಗಳನ್ನು ಅಳಿಸುತ್ತಾಳೆ.

ಹೀಗೆ ಗಳಿಸಿದ ನಂತರ ಮತ್ತೆ ಅದರಲ್ಲಿ 10 ಹೆಸರುಗಳನ್ನು ಅಳಿಸಲು ಮತ್ತೆ ಆಫೀಸರ್ ಹೇಳುತ್ತಾರೆ. ಹೀಗೆ ಹೇಳಿದಂತಹ ಆಫೀಸರ್ ಅವರ ಮಾತಿಗೆ ಇನ್ನು ಹತ್ತು ಹೆಸರುಗಳನ್ನು ಯೋಚನೆ ಮಾಡಿ ಅಳಿಸುತ್ತಾಳೆ. ಇದಾದ ನಂತರ 10 ಹೆಸರುಗಳಲ್ಲಿ ಹೆಸರುಗಳನ್ನು ಹೆಸರು ಅಳಿಸಲು ಆಜ್ಞೆ ಮಾಡುತ್ತಾರೆ. ಮತ್ತೆ ಆ ಹುಡುಗಿ ಹಲವಾರು ರೀತಿ ಯೋಚನೆ ಮಾಡಿ ಹೆಸರುಗಳನ್ನು ಕೊನೆಗೆ ಅಳಿಸಿ ಬಿಡುತ್ತಾಳೆ.

ಇದಾದ ನಂತರ ಮತ್ತೆ ಆ ಕಂಪನಿಯ ಆಫೀಸರ್ ಮೂರು ಹೆಸರುಗಳಲ್ಲಿ ಒಂದು ಹೆಸರನ್ನು ಅಳಿಸಲು ಹೇಳುತ್ತಾನೆ, ಈ ಸಮಯಕ್ಕೆ ಆ ಹುಡುಗಿಗೆ ಕಣ್ಣಿನಲ್ಲಿ ಕಣ್ಣೀರು ಬರುತ್ತದೆ ಏಕೆಂದರೆ ಕೊನೆಯ ಮೂರು ಅಕ್ಷರಗಳಲ್ಲಿ ಗಂಡನ ಹೆಸರು ಮಗುವಿನ ಹೆಸರು ಹಾಗೂ ತಂದೆ ತಾಯಿಯ ಹೆಸರು ಇರುತ್ತದೆ.

ಹೇಗೋ ಧೈರ್ಯ ಮಾಡಿ ತಂದೆ ತಾಯಿಯರ ಹೆಸರನ್ನು ಅಳಿಸಿ ಬಿಡುತ್ತಾಳೆ. ಇನ್ನು ಕೊನೆಗೆ ಉಳಿದಿರುವುದು ಕೇವಲ ಮಗುವಿನ ಹೆಸರು ಹಾಗೂ ತನ್ನ ಗಂಡನ ಹೆಸರು. ಇದರಲ್ಲಿ ಒಂದು ಹೆಸರನ್ನು ಅಳಿಸಿ ಬಿಡಿ ಎಂದು ಮತ್ತೆ ಹೇಳುತ್ತಾರೆ, ಇದಕ್ಕೆ ಅಳುತ್ತಾ ನಿರ್ಧಾರವನ್ನು ತೆಗೆದುಕೊಂಡು ಆಕೆ  ತನ್ನ ಮಗುವಿನ ಹೆಸರನ್ನು ಅಳಿಸಿ ಬಿಡುತ್ತಾಳೆ. ಅರ್ಥವಾಗುತ್ತದೆ ಆದರೆ ಕೊನೆಗೆ ಗಂಡನ ಹೆಸರನ್ನು ಮಾತ್ರವೇ ತನ್ನ ಬಳಿಯೇ ಉಳಿಸಿಕೊಳ್ಳುತ್ತಾರೆ.

ಒಂದು ಹೆಣ್ಣು ಮದುವೆಯಾದ ನಂತರ ಗಂಡನನ್ನು ಎಷ್ಟು ಪ್ರೇಮಿಸುತ್ತಾಳೆ ಎನ್ನುವುದಕ್ಕೆ ಇದೇ ಒಂದು ಉದಾಹರಣೆ, ತಂದೆ-ತಾಯಿಗಳು ಕೂಡಾ ಆ ಸಮಯದಲ್ಲಿ ಅವರಿಗೆ ಬರುವುದಿಲ್ಲ, ಆದ್ದರಿಂದ ಎಲ್ಲಾ ಗಂಡಸರಿಗೆ ನಾನು ಹೇಳುವುದು ಒಂದೇ ಒಂದು ವಿಚಾರ ಏನಪ್ಪಾ ಅಂದರೆ ಯಾವ ಹೆಣ್ಣನ್ನು ಕೂಡ ದೂಷಿಸುವುದು ಹಾಗೂ ಅವರಿಗೆ ಕಷ್ಟವನ್ನು ಕೊಡುವುದು ಯಾವುದೇ ಕಾರಣಕ್ಕೂ ಸರಿಯಲ್ಲ.

ಅವರಿಗೆ ಇರುವಂತಹ ಅತಿಯಾದ ಪ್ರೇಮ ಈ ಲೇಖನದಲ್ಲಿ ನಿಮಗೆ ಗೊತ್ತಾಗುತ್ತದೆ ಹಾಗೂ ಅವರನ್ನು ನೀವು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ನೀಡಿ. ಈ ಲೇಖನವು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

LEAVE A REPLY

Please enter your comment!
Please enter your name here