ಒಳ್ಳೆಯ ಉದ್ಯೋಗ ಸಿಗದೇ ಜೀವನದಲ್ಲಿ ಬಹಳಷ್ಟು ನೊಂದಿದ್ದೀರಾ ಹಾಗಾದ್ರೆ ಗುರುವಾರದ ದಿನ ಮಾಡಿ ಸಾಕು ಉದ್ಯೋಗದಲ್ಲಿ ಯಶಸ್ಸು ನಿಮಗೆ ಖಂಡಿತಾ ಸಿಗುತ್ತದೆ !!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಒಂದು ಮಾಹಿತಿಯಲ್ಲಿ ಉದ್ಯೋಗದಲ್ಲಿ ಯಶಸ್ಸು ಸಿಗಬೇಕೆಂದರೆ ಯಾವ ರೀತಿಯಾದಂತಹ ಕೆಲಸಗಳನ್ನು ನೀವು ಮಾಡಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಇಂದಿನ ಆಧುನಿಕ ಯುಗದಲ್ಲಿ ಎಷ್ಟು ಓದಿಕೊಂಡರು ಕೂಡ ಅಂತವರಿಗೆ ಒಳ್ಳೆಯ ಕೆಲಸ ಸಿಗುವುದಿಲ್ಲ.ಹಾಗಾಗಿ ಅಂಥವರು ಎಂದು ನಾವು ಹೇಳುವಂತಹ ಈ ರೀತಿಯ ಕೆಲಸವನ್ನು ನೀವು ಮಾಡಿದರೆ ಸಾಕು .

ನೀವು ಅಂದುಕೊಂಡ ಅಂತಹ ಕೆಲಸ ನಿಮ್ಮ ಪಾಲಾಗುತ್ತದೆ ಸ್ನೇಹಿತರೆಹಾಗಾಗಿ ಅದನ್ನು ಯಾವ ರೀತಿಯಾಗಿ ಮಾಡಬೇಕು ಯಾವಾಗ ಮಾಡಬೇಕು ಅದನ್ನು ಹೇಗೆ ಪಾಲಿಸಬೇಕು ಎನ್ನುವುದನ್ನು ನಾವು ನಿಮಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತವೆ ಸ್ನೇಹಿತರೆ.ಹೌದು ಸಾಮಾನ್ಯವಾಗಿ ಕೆಲವೊಬ್ಬರಿಗೆ ಎಷ್ಟು ಓದಿದರೂ ಕೂಡ ಅವರಿಗೆ ಒಳ್ಳೆಯ ಕೆಲಸ ಸಿಗುವುದಿಲ್ಲ ಹಾಗೆಯೇ ಕೆಲವರಿಗೆ ಕಡಿಮೆ ಆಗಿದ್ದರೂ ಕೂಡ ಕಡಿಮೆ ಅವಧಿಯಲ್ಲಿ ಒಳ್ಳೆಯ ಕೆಲಸ ಸಿಗುತ್ತದೆಯಾಕೆಂದರೆ ಅವರಿಗೆ ಗುರುಬಲ ಹೆಚ್ಚಾಗಿರುತ್ತದೆ ಕೆಲಸ ಸಿಗುವುದಕ್ಕೆ ಹಾಗೆಯೇ ಮದುವೆಯಾಗುವುದು ಗುರುಬಲ ಮುಖ್ಯ ಹಾಗಾಗಿ ಈ ರೀತಿಯ ಗುರುಬಲ ಬರಬೇಕೆಂದರೆ ನಾವು ಏನು ಮಾಡಬೇಕೆಂದರೆ ಪ್ರತಿ ಗುರುವಾರ ಕೆಲವು ಪೂಜೆಗಳನ್ನು ನಾವು ಮಾಡಬೇಕಾಗುತ್ತದೆ

ಹಾಗೆಯೇ ಅಂಗಡಿಗಳಲ್ಲಿ ಸಿಗುವಂತಹ ಅರಿಶಿನದ ಕೊಂಬನ್ನು ತೆಗೆದುಕೊಂಡು ಬರಬೇಕಾಗುತ್ತದೆ ಒಂದು ಅರಿಶಿನದ ಕೊಂಬನ್ನು ನೀವು ಬುಧವಾರದ ದಿನ ಸಂಜೆ ಸಮಯದಲ್ಲಿ ತೆಗೆದುಕೊಂಡು ಬರಬೇಕಾಗುತ್ತದೆಈ ರೀತಿಯಾಗಿ ನೀವು ಅರಿಶಿನದ ಕೊಂಬನ್ನು ತೆಗೆದುಕೊಂಡು ಬಂದು ಅದನ್ನು ಮೊದಲಿಗೆ ನೀರಿನಲ್ಲಿ ತೊಳೆದುಕೊಳ್ಳಬೇಕು.ನಂತರ ದೇವರಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕಾಗುತ್ತದೆ ಹಾಗೆಯೇ ಗುರುವಾರದ ದಿನ ಒಂದು ಅರಿಶಿನದ ಕೊಂಬು ಮತ್ತು ಅರಿಶಿಣವನ್ನು ಹಚ್ಚಿ ದೇವರಕೋಣೆಯಲ್ಲಿ ಇಟ್ಟು ಪೂಜೆಯನ್ನು ಮಾಡಬೇಕಾಗುತ್ತದೆಹೌದು ಸ್ನೇಹಿತರೆ ಯಾರಿಗೆ ಕೆಲಸ ಇರುವುದಿಲ್ಲವೋ ಅವರು ಹೊರಗಡೆ ಹೋಗುವಾಗ ಅಂದರೆ ಯಾವುದಾದರೂ ಕೆಲಸಕ್ಕೆ ಹೋಗುವಾಗ ಗಂಡಸರಾದರೆ ಬಲಗಡೆ ಇರುವಂತಹ ಜೇಬಿನಲ್ಲಿ ಒಂದು ಅರಿಶಿನದ ಕೊಂಬನ್ನು ಇಟ್ಟುಕೊಂಡು ಹೊರಗೆ ಹೋಗ ಬೇಕಾಗುತ್ತದೆ

ಹಾಗೆಯೇ ಇನ್ನೂ ಹೆಂಗಸರಾದರೆ ಅವರ ಬ್ಯಾಗಿನಲ್ಲಿ ಒಂದು ಪೇಪರ್ ನಲ್ಲಿ ಅಥವಾ ಒಂದು ಕವರ್ ನಲ್ಲಿ ಒಂದು ಅರಿಶಿನದ ಕೊಂಬನ್ನುಇಟ್ಟುಕೊಳ್ಳಬೇಕಾಗುತ್ತದೆ ಈ ರೀತಿ ಪ್ರತಿ ಗುರುವಾರ ನೀವು ಹೊರಗೆ ಹೋಗುವ ಸಮಯದಲ್ಲಿ ಇದನ್ನು ಇಟ್ಟುಕೊಂಡು ಹೊರಗೆ ಹೋದರೆ ನೀವು ಅಂದುಕೊಂಡ ಕೆಲಸದಲ್ಲಿ ಜಯ ನಿಮ್ಮದೇ ಸ್ನೇಹಿತರೆ ಹಾಗಾಗಿ ಈ ಒಂದು ಕೆಲಸವನ್ನು ಪ್ರತಿ ಗುರುವಾರ ನೀವು ಮಾಡಿ ನೋಡಿ.ಸ್ನೇಹಿತರೆ ನಿಮಗೆ 12 ದಿನದಲ್ಲಿ ಅಥವಾ 38 ದಿನಗಳಲ್ಲಿ ನಿಮಗೆ ಒಂದು ಫಲಿತಾಂಶವು ದೊರಕುತ್ತದೆ ಹಾಗೆಯೇ ನಿಮಗೆ ಒಳ್ಳೆಯ ಉದ್ಯೋಗ ಕೂಡ ದೊರಕುತ್ತದೆ

ಸ್ನೇಹಿತರೆಒಂದು ಬಾರಿ ನಾವು ಹೇಳಿದ ರೀತಿಯಲ್ಲಿ ಒಂದು ಅರಿಶಿನದ ಕೊಂಬನ್ನು ಮನೆಗೆ ತೆಗೆದುಕೊಂಡು ಬಂದು ದೇವರಕೋಣೆಯಲ್ಲಿ ಪೂಜೆಯನ್ನು ಮಾಡಿ ನಂತರ ಅದನ್ನು ನಿಮ್ಮ ಜೇಬಿನಲ್ಲಿ ಅಥವಾ ಬ್ಯಾಗ್ ನಲ್ಲಿ ಇಟ್ಟುಕೊಂಡು ನೋಡಿ ಸ್ನೇಹಿತರೆ ಎಲ್ಲಕಡೆಯೂ ಜಯ ನಿಮ್ಮದೇ ಆಗುತ್ತದೆ ನೋಡಿದರೆ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *