Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಒಂದೇ ಒಂದು ವೀಳೇದೆಲೆ ಸಾಕು ನಿಮ್ಮ ಜೀವನ ಬದಲಾಗೋಕೆ ನೀವೇನಾದ್ರು ಶುಕ್ರವಾರದ ದಿವಸ ವೀಳೇದೆಲೆಯ ಮೇಲೆ ರೆಡ್ ಪೆನ್ನಿನಿಂದ ಈ ರೀತಿ ಬರೆದರೆ ಸಾಕು ನಿಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತೆ …!!!

ಶುಕ್ರವಾರದಂದು ವಿಳೆದೆಲೆಯಿಂದ ಈ ರೀತಿಯಾಗಿ ಪರಿಹಾರವನ್ನು ಮಾಡಿಕೊಂಡರೆ ಶ್ರೀ ಆಂಜನೇಯನು ನಿಮಗೆ ಬೇಡಿದ್ದೆಲ್ಲ ಕೊಡುತ್ತಾನೆ.
ಹಾಯ್ ಸ್ನೇಹಿತರೆ ಜೀವನದಲ್ಲಿ ನಾವು ಈಗಲೂ ಏನೇ ಮಾಡಬೇಕೆಂದರು ನಮಗೆ ದುಡ್ಡಿನ ಅವಶ್ಯಕತೆ ಇದ್ದೇ ಇರುತ್ತದೆ ಒಂದು ದಿನ ದುಡ್ಡಿಲ್ಲದೆ ಜೀವನ ನಡೆಯೋದಿಲ್ಲ. ದುಡ್ಡು ನಮಗೆ ತುಂಬಾ ಮುಖ್ಯವಾಗಿದೆ ಅದರಲ್ಲೂ ಈಗಿನ ಕಲಿಯುಗದಲ್ಲಿ ಎಲ್ಲದಕ್ಕೂ ತುಂಬಾ ಬೆಲೆ ಇದೆ ಹೀಗಾಗಿ ನಾವು ತುಂಬಾ ದುಡಿಯಲೇಬೇಕು ಹಾಗೆಯೇ ಎಲ್ಲಾದಕ್ಕೂ ಕರ್ಚು ಮಾಡಲೇಬೇಕು. ನಾವು ಮಾಡುವ ಕೆಲಸದಲ್ಲಿ ಕೆಲವೊಮ್ಮೆ ಯಶಸ್ಸು ಸಿಗುತ್ತದೆ ಹಾಗೆ ಒಮ್ಮೆ ಯಶಸ್ಸು ಸಿಗುವುದಿಲ್ಲ ಅಂದರೆ ಯಾವುದೇ ವ್ಯವಹಾರದಲ್ಲಿ ಒಮ್ಮೆ ಲಾಭ ಒಮ್ಮೆ ನಷ್ಟ ಇದ್ದೇ ಇರುತ್ತದೆ

ಆದರೆ ಮಾಡಿದ ಕೆಲಸದಲ್ಲಿ ಬರೀ ನಷ್ಟವೇ ಆದರೆ ಈ ಒಂದು ಪರಿಹಾರವನ್ನು ನೀವು ಮಾಡಿಕೊಳ್ಳಿ ಹೀಗೆ ನೀವು ಮಾಡುವುದರಿಂದ ಪ್ರತಿ ವ್ಯವಹಾರ ಹಾಗೂ ವ್ಯಾಪಾರಗಳಲ್ಲಿ ನಿಮಗೆ ಯಶಸ್ಸು ಸಿಗುತ್ತದೆ. ಈ ಒಂದು ಪರಿಹಾರಕ್ಕೆ ತುಂಬಾ ಖರ್ಚು ಏನು ಇಲ್ಲ ಬರೀ ಒಂದು ವಿಳೆದೆಲೆ ಹಾಗೂ 5ರೂಪಾಯಿಯ 8 ಕಾಯಿನ್ ಗಳು ಬೇಕಾಗುತ್ತದೆ ಹಾಗೆ ಒಂದು ರೂಪಾಯಿಗೆ ಎರಡು ಕಾಯಿನ್ ಗಳು ಬೇಕಾಗುತ್ತದೆ ಒಟ್ಟಾಗಿ ಸೇರಿದರೆ rs.42 ಬೇಕು. ಹಾಗೆ ಆಂಜನೇಯನ ದೇವಸ್ಥಾನದಲ್ಲಿ ಇರುವಂತಹ ಕೇಸರಿ ಬಣ್ಣ ಇವಂದು ಪರಿಹಾರಕ್ಕೆ ಬೇಕು ಈ ಬಣ್ಣಕ್ಕೆ ಸ್ವಲ್ಪ ಎಳ್ಳೆಣ್ಣೆಯನ್ನು ಸೇರಿಸಿ ಮಿಕ್ಸ್ ಮಾಡಬೇಕು

ನಂತರ ನೀವು ವೀಳೆದೆಲೆಯ ಮೇಲೆ ಕೆಂಪು ಪೆನ್ನಿನಿಂದ ನಿಮಗೆ ಎಷ್ಟು ದುಡ್ಡು ಬೇಕು ಹಾಗೂ ಒಂದು ದಿನಕ್ಕೆ ವ್ಯಾಪಾರ ಎಷ್ಟು ಆಗಬೇಕು ಎಂದು ಎಲ್ಲವನ್ನು ಬರೆಯಬೇಕು. ಎಲ್ಲರ ಮನೆಯಲ್ಲಿ ಆಂಜನೇಯನ ಫೋಟೋ ಇದ್ದೇ ಇರುತ್ತದೆ ಇರದಿದ್ದರೆ ಆಂಜನೇಯನ ಯಂತ್ರೋಧಾರ ಎಂಬ ಫೋಟೋ ಇರುತ್ತದೆ ಇಂತಹ ಆಂಜನೇಯನ ಫೋಟೋವನ್ನು ದೇವರ ಮನೆಯಲ್ಲಿಟ್ಟುಕೊಳ್ಳಬೇಕು. ಸ್ನೇಹಿತರೆ ಹಾಗಾದರೆ ಇಷ್ಟೆಲ್ಲಾ ಬಳಸಿಕೊಂಡು ಹೇಗೆ ಈ ಪರಿಹಾರವನ್ನು ಮಾಡುವುದು ಎಂದು ನಾನು ನಿಮಗೆ ತಿಳಿಸುತ್ತೇನೆ. ಈಗ ಈ ಎಲೆಯ ಮೇಲೆ ನೀವು ನಿಮ್ಮ ವ್ಯಾಪಾರದ ಲಾಭ ಎಷ್ಟು ಬೇಕು ಎಂದು ಬರೆದು ಅದರ ಮೇಲೆ ಈ ನಾಣ್ಯಗಳನ್ನು ಇಟ್ಟು ಅದರ ಮೇಲೆ ಕೇಸರಿಯನ್ನು 1 ಚಿಟಿಕೆಯಷ್ಟು ಹಾಕಬೇಕು.

ಇದನ್ನು ಶ್ರೀ ಆಂಜನೇಯನ ಮುಂದೆ ಇಡಬೇಕು ಹೀಗೆ ಮಾಡಿ ಮತ್ತು ನೀವು ಮನಸ್ಸಿನಲ್ಲಿ ದೇವರ ಮುಂದೆ ಪ್ರಾರ್ಥನೆ ಮಾಡಬೇಕು. ಶ್ರೀ ಆಂಜನೇಯನ ಬೇಡಿದ್ದನ್ನೆಲ್ಲ ಕರುಣಿಸುವ ಮಹಾಶಕ್ತಿ ಇರುವ ದೇವರು. ದೇವರ ಮುಂದೆ ಪ್ರಾರ್ಥನೆಗಳನ್ನು ನೀವು ಹೇಳಬೇಕುಟ ನಿಮಗೆ ಸಂಪೂರ್ಣ ಆಶೀರ್ವಾದವನ್ನು ನೀಡಿ ನಿಮ್ಮ ಮನೆಗೆ ಧನಪ್ರಾಪ್ತಿ ನೀಡುತ್ತಾನೆ. ಈ ರೀತಿಯಾಗಿ ಪ್ರತಿ ವಾರ ಶುಕ್ರವಾರ ನೀವು ಮಾಡಬಹುದು. ಎಲೆಯನ್ನು ತೆಗೆದು ಯಾವುದಾದರೂ ಹಸಿರು ಮರಕ್ಕೆ ಹಾಕಬೇಕು. ದುಡ್ಡನ್ನು ಯಾವುದಾದರೂ ಆಂಜನೇಯನ ಸ್ವಾಮಿ ದೇವಸ್ಥಾನಕ್ಕೆ ಹಾಕಬೇಕು.

ಈ ರೀತಿಯಾಗಿ ನೀವು ಎಷ್ಟು ವಾರ ಕೂಡ ಮಾಡಬಹುದು. ಒಂದು ವಾರ ನಿಮಗೆ ಸಾಧ್ಯವಾಗದಿದ್ದರೆ ಮುಂದಿನವಾರ ಸಹ ಮಾಡಬಹುದು. ಸ್ನೇಹಿತರೆ ಆಂಜನೇಯನಿಗೆ ಅಸಾಧ್ಯವಾದದ್ದು ಕೂಡ ಸಾಧ್ಯವಾಗುತ್ತದೆ ಭಕ್ತಿ ಇಂದ ನೀವು ಏನೇ ಕೇಳಿದರು ಶ್ರೀ ಆಂಜನೇಯನು ನಿಮಗೆ ವರವನ್ನು ಕೊಡುತ್ತಾನೆ. ಕೂಡ ತಿಳಿಸಿ. ಬರೀ ವಿಳೆದೆಲೆ ಹಾಗೂ 42 ರೂಪಾಯಿಗಳಿಂದ ಇಷ್ಟೆಲ್ಲಾ ಲಾಭವನ್ನು ಪಡೆದುಕೊಳ್ಳಬಹುದು ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ