Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಒಂದು ಹುಡುಗಿ ಒಬ್ಬ ಹುಡುಗನನ್ನು ಇಷ್ಟ ಪಡಲು ಸ್ಟಾರ್ಟ್ ಮಾಡಿದರೆ ಈ ರೀತಿಯ ಸೂಚನೆಯನ್ನು ಕೊಡುತ್ತಾಳೆ ಅಂತೇ … ಹಾಗಾದ್ರೆ ಇನ್ನು ಯಾಕೆ ತಡ ಲವ್ ಅಲ್ಲಿ ಬೀಳೋಕೆ ರೆಡಿ ಆಗಿರೋ ಹುಡುಗ್ರು ಈ ಮಾಹಿತಿಯನ್ನು ತಪ್ಪದೇ ತಿಳ್ಕೊಳ್ಳಿ …!!!

ಹುಡುಗರು ಓದಲೇ ಬೇಕಾದ ಮಾಹಿತಿ ಹುಡುಗಿ ನಿಮ್ಮನ್ನು ಇಷ್ಟಪಟ್ಟರೆ ನಿಮಗೆ ಏನು ಸೂಚನೆ ಕೊಡುವಳು ಎಂದು ತಿಳಿದುಕೊಳ್ಳಿ.ಹಾಯ್ ಸ್ನೇಹಿತರೆ ಜೀವನದಲ್ಲಿ ಹಂತ ಹಂತದಲ್ಲೂ ಮನುಷ್ಯನು ಬದಲಾಗುತ್ತಾನೆ ಹುಟ್ಟಿದಾಗ ಅಂದರೆ ಚಿಕ್ಕ ಮಗುವಿದ್ದಾಗ ಆಟ ಆಡುವುದು ಓದುವುದು ಶಾಲೆಗೆ ಹೋಗುವುದು ಮನೆಯಲ್ಲಿ ಹೇಳಿದವರ ಮಾತು ಕೇಳದೆ ತುಂಟಾಟ ಮಾಡುವುದು ಈ ಒಂದು ವಯಸ್ಸಿನ ಚಟುವಟಿಕೆಗಳು. ನಂತರ ಸ್ವಲ್ಪ ದೊಡ್ಡವನಾದ ಮೇಲೆ ಓದಲು ತುಂಬಾ ಗಮನ ಕೊಡುತ್ತಾನೆ. ಹಾಗೆ ಶಾಲೆ-ಕಾಲೇಜ್ ಹೋಗುವಂತಹ ವಯಸ್ಸು ಬರುತ್ತದೆ ಇದಕ್ಕೆ ಹದಿಹರೆಯದ ವಯಸ್ಸು ಎಂದು ಹೇಳುತ್ತಾರೆ ನಾವು ಈ ವಯಸ್ಸಿನಲ್ಲಿ ಏನೇ ಮಾಡಿದರೂ ಖುಷಿಯಿಂದ ಮಾಡುತ್ತೇವೆ ಯಾರಾದರೂ ಏನಾದರೂ ಹೇಳಿದರೆ ತಲೆಕೆಡಿಸಿಕೊಳ್ಳದೆ ನಮ್ಮ ಪಾಡಿಗೆ ನಾವು ಆರಾಮಾಗಿ ಇರುತ್ತವೆ ಆಗ ನಮಗೆ ನಮ್ಮ ಓದು ಫ್ರೆಂಡ್ಸ್ ಅಷ್ಟೇ ಬೇಕು ಎನಿಸುತ್ತದೆ.

ಈ ವಯಸ್ಸಿನಲ್ಲಿ ಹುಡುಗನಿಗೆ ಹುಡುಗನನ್ನು ಕಂಡರೆ ಆಕರ್ಷಣೆ ಆಗುತ್ತದೆ ಅದೇ ರೀತಿಯಾಗಿ ಹುಡುಗಿಗೆ ಹುಡುಗನನ್ನು ಕಂಡರೆ ಆಕರ್ಷಣೆ ಆಗುತ್ತದೆ. ಕೆಲವೊಬ್ಬರು ಈ ಆಕರ್ಷಣೆಯನ್ನು ಒಂದೆರಡು ತಿಂಗಳು ಅಷ್ಟೇ ಅನುಭವಿಸಿ ಬಿಡುತ್ತಾರೆ ಅಂದರೆ ಆಕರ್ಷಣೆ ಇದ್ದಾಗ ಮೂವಿ ಹೋಗೋದು ಬೈಕಲ್ಲಿ ಸುತ್ತಾಡೋದು ಪಾರ್ಕ್ ಅಡ್ಡಾಡುವುದು ಹೀಗೆಲ್ಲ ಮಾಡಿ ಒಬ್ಬರಿಗೊಬ್ಬರು ಜಗಳವಾಡಿ ಮರೆತುಬಿಡುತ್ತಾರೆ ಇದು ನಿಜವಾದ ಪ್ರೀತಿ ಅಲ್ಲ. ಸ್ನೇಹಿತರೆ ಯಾರು ಒಬ್ಬರಿಗೋಸ್ಕರ ಒಬ್ಬರು ತೊಂದರೆಗಳನ್ನು ತೆಗೆದುಕೊಳ್ಳಲು ತಯಾರಾಗಿರುತ್ತಾರೆ ಹಾಗೂ ಅವರ ರಕ್ಷಣೆಗೆ ಯಾವಾಗಲೂ ನಿಂತಿರುತ್ತಾರೆ ಮತ್ತು ಅವರನ್ನು ತಮ್ಮ ಜೊತೆಗೆ ಸದಾ ಇರಲು ಬಯಸುತ್ತಾರೆ ಅವರದು ನಿಜವಾದ ಪ್ರೀತಿ.

ಪ್ರೀತಿ ಪ್ರಾರಂಭವಾದಾಗ ಮನಸ್ಸಿನಲ್ಲಿ ತುಂಬಾ ಆಸೆ ಕನಸುಗಳು ಇರುತ್ತವೆ ಹುಡುಗರಿಗೆ ಪ್ರೀತಿ ಆದರೆ ಬೇಗನೆ ಹೇಳಿಕೊಳ್ಳುತ್ತಾರೆ ಆದರೆ ಹುಡುಗಿಯರು ಹೇಳಿಕೊಳ್ಳುವುದಕ್ಕೆ ಸ್ವಲ್ಪ ನಾಚುತ್ತಾರೆ. ಹಾಗಾದರೆ ಹುಡುಗಿಯರು ನಿಮ್ಮನ್ನು ಪ್ರೀತಿಸುತ್ತಾರೆ ಇಲ್ಲವೋ ಎಂಬುದನ್ನು ನೀವು ಸ್ವಲ್ಪ ಗುರುತಿಸಬೇಕು ಹುಡುಗಿಯರು ನಿಮ್ಮನ್ನು ಪ್ರೀತಿಸುವುದನ್ನು ಕಂಡುಹಿಡಿಯಲು ನೀವು ಸ್ವಲ್ಪ ಅವರನ್ನು ಗಮನಿಸಬೇಕು. ಯಾವ ಹುಡುಗಿಯರು ನಿಮ್ಮ ಮುಂದೆ ನಾಚಿಕೊಂಡು ನಿಮ್ಮ ಜೊತೆ ಮಾತನಾಡುತ್ತಾಳೆ ಹಾಗೆ ನೀವು ಬಂದಮೇಲೆ ತಲೆ ಬಗ್ಗಿಸುವುದು ಹಾಗೂ ಬಟ್ಟೆಯನ್ನು ಸರಿ ಮಾಡಿಕೊಳ್ಳುವುದು ಮಾಡುತ್ತಾಳೆ ಅವಳಿಗೆ ನಿಮ್ಮ ಮೇಲೆ ಪ್ರೀತಿ ಇದೆ ಎಂದು ಅರ್ಥ ಹಾಗೆ ನಿಮ್ಮ ಹತ್ತಿರ ಮಾತನಾಡುವಾಗ ಅವಳು ಕಣ್ಣಿನ ಸನ್ನೆಮಾಡಿ ಮಾತನಾಡುತ್ತಾಳೆ.

ಸದಾ ನಿಮ್ಮೊಂದಿಗೆ ಕಾಲಕಳೆಯಲು ಇಷ್ಟಪಡುತ್ತಾಳೆ ಹಾಗೆ ಬೇರೆಯವರೊಂದಿಗೆ ನೀವು ಅದರಲ್ಲೂ ಹುಡುಗಿಯರ ಜೊತೆ ಇದ್ದರೆ ಅವಳು ಸಹಿಸುವುದಿಲ್ಲ. ಇನ್ನು ನಿಮ್ಮ ಮುಂದೆ ನಿನ್ನ ತರಹ ಹುಡುಗ ಸಿಗಬೇಕು ನನಗೆ ಅಂತ ಪದೇಪದೇ ಹೇಳುತ್ತಿರುತ್ತಾಳೆ. ಹುಡುಗೀರು ಯಾವುದನ್ನು ಡೈರೆಕ್ಟಾಗಿ ಹೇಳುವುದಿಲ್ಲ ಬದಲಾಗಿ ಹೀಗೆ ಮಾತನಾಡುತ್ತಾರೆ. ನಿಮ್ಮ ಜೊತೆ ಓಡಾಡಲು ಹಾಗೂ ಏಕಾಂಗಿಯಾಗಿರಲು ಇಷ್ಟಪಡುತ್ತಾಳೆ ಎಲ್ಲಿಗಾದರೂ ಹೋಗಲು ಆಮಂತ್ರಣ ಕೊಡುತ್ತಾಳೆ. ಹುಡುಗರೇ ಹುಡುಗಿಯರ್ ಏನಾದರೂ ನಿಮ್ಮನ್ನು ಜಾಸ್ತಿ ಹೊಗಳುತ್ತಿದ್ದರೆ ಅಥವಾ ನಿಮ್ಮ ಜೊತೆ ಮಾತನಾಡುವಾಗ ಕೂದಲನ್ನು ಕೈಯಲ್ಲಿ ಹಿಡಿದುಕೊಂಡು ಮಾತನಾಡುತ್ತಿದ್ದರೆ ಅದು ಕೂಡ ಅವರು ನಿಮ್ಮ ಮೇಲೆ ಇಟ್ಟಿರುವ ಪ್ರೀತಿ ಎಂದು ತಿಳಿದುಕೊಳ್ಳಿ.

ಇನ್ನು ಹುಡುಗಿಗೆ ನಿಮ್ಮ ಮೇಲೆ ಲವ್ ಆಗಿದ್ದರೆ ಮೊದಲು ನಿಮಗೆ ಗರ್ಲ್ ಫ್ರೆಂಡ್ ಇದ್ದಾಳೆ ಇಲ್ವೋ ಅಂತ ತುಂಬಾ ಸಲ ಕೇಳಿ ತಿಳಿದುಕೊಳ್ಳುತ್ತಾಳೆ. ನೀವು ಏನೇ ಮಾತನಾಡಿದರು ಅವಳು ನಾಚುತ್ತಾ ನಗುತ್ತಾಳೆ. ನಿಮಗೆ ಯಾರು ಏನಾದರೂ ಅಂದರೂ ಅವಳು ಸಹಿಸುವುದಿಲ್ಲ ಬದಲಾಗಿ ಅವರನ್ನು ಮಾತನಾಡಿಸುವುದೇ ಬಿಡುತ್ತಾಳೆ. ಅವಳ ಫ್ರೆಂಡ್ ಹತ್ತಿರ ಬರೀ ನಿಮ್ಮ ಬಗ್ಗೆ ಮಾತನಾಡುವ ಆಸಕ್ತಿಯನ್ನು ಹೊಂದಿರುತ್ತಾಳೆ. ಪದೇಪದೇ ಫೋನ್ ಮಾಡಿ ಮಾತನಾಡುವುದು ಹಾಗೂ ಮೆಸೇಜ್ ಮಾಡು ಎಂದು ಹೇಳುವುದು ಕೂಡ ಒಂದು ಸೂಚನೆ ಆಗಿರುತ್ತದೆ. ಹುಡುಗರು ಈ ತರಹದ ಸೂಚನೆಗಳನ್ನು ನೋಡಿದರೆ ನಿಮಗೆ ಇಷ್ಟ ಆಗಿದ್ದರೆ ಬೇಗನೆ ಅವಳಿಗೆ ಪ್ರೀತಿಯ ವಿಷಯ ಹೇಳುವುದು ತುಂಬಾ ಒಳ್ಳೆಯದು.

ಪ್ರೀತಿ ಮಾಡುವ ಮೊದಲು ನೀವಿಬ್ಬರೂ ಚೆನ್ನಾಗಿ ಅರ್ಥ ಮಾಡಿಕೊಳ್ಳಬೇಕು ಏನೇ ಬಂದರೂ ಇಬ್ಬರು ಎದುರಿಸುವ ಸಾಮರ್ಥ್ಯವನ್ನು ಹೊಂದಿರಬೇಕು ಅಂದಾಗ ಮಾತ್ರ ನಿಮ್ಮ ನಿಜವಾದ ಪ್ರೀತಿಗೆ ಬೆಲೆ ಇರುತ್ತದೆ. ಹುಡುಗರೇ ಹುಡುಗಿಯರು ಪ್ರೀತಿಯನ್ನು ಹೇಳುವುದಕ್ಕಿಂತ ನೀವೇ ಹೇಳಿದರೆ ಒಳ್ಳೆಯದು ಏಕೆಂದರೆ ಅವಳು ಹೇಳಲು ತುಂಬಾ ನಾಚಿಕೆ ಪಡುತ್ತಾಳೆ. ನಿಮ್ಮ ಜೊತೆ ಸದಾ ಇರಬೇಕು ಎಂಬ ಆಸೆ ಅವಳಿಗೆ ಬಂದರೆ ನಿಜವಾಗಿಯೂ ಅವಳಲ್ಲಿ ನಿಮ್ಮ ಮೇಲೆ ಪ್ರೀತಿ ಇದೆ ಎಂದು ಅರ್ಥ ಇದು ನಿಮಗೆ ತಿಳಿದ ತಕ್ಷಣ ಪ್ರೀತಿಯನ್ನು ವ್ಯಕ್ತಪಡಿಸಿ ಆದರೆ ಮದುವೆಯಾದ ಮೇಲೆ ಅವಳನ್ನು ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನಿಮ್ಮದಾಗಿರುತ್ತದೆ

ಮದುವೆಯಾದ ಮೇಲೆ ಜವಾಬ್ದಾರಿಗಳ ಜೊತೆ ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುವುದು ನಿಮ್ಮ ಕೆಲಸ ಆಗಿರುತ್ತದೆ ಅದಕ್ಕಾಗಿ ನೀವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಲ್ಲರಿಗೂ ಮನೆಯಲ್ಲಿ ಹೇಳಿ ಮದುವೆಯಾದರೆ ನಿಮ್ಮ ಜೀವನ ಯಾವಾಗಲೂ ಖುಷಿಯಾಗಿರುತ್ತದೆ. ಹಾಗಾದರೆ ಸ್ನೇಹಿತರೇ ಈ ಒಂದು ಮಾಹಿತಿ ಅದರಲ್ಲೂ ಹುಡುಗರಿಗೆ ತುಂಬಾ ಇಷ್ಟ ಆಗಿದೆ ಎಂದು ಭಾವಿಸುತ್ತೇನೆ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ