ಕೆಲವೊಂದು ಬಾರಿ ಸುತ್ತಮುತ್ತಲಿನ ಜನ ಜೀವನದಲ್ಲಿ ಕೆಲವೊಂದು ವಿಚಿತ್ರಗಳನ್ನು ನೀವು ನೋಡಬಹುದಾಗಿದೆ, ಈ ರೀತಿಯಾಗಿ ನಡೆಯುವಂತಹ ವಿಚಿತ್ರಗಳಿಗೆ ಯಾವುದೇ ರೀತಿಯಾದಂತಹ ಒಂದು ಹಿನ್ನೆಲೆ ಇರುವುದಿಲ್ಲ. ಅದು ಯಾಕೆ ಆಗಿದೆ ಹಾಗೂ ಯಾವುದರ ಪರಿಣಾಮದಿಂದ ಈ ರೀತಿಯಾಗಿದೆ ಎನ್ನುವುದರ ಬಗ್ಗೆ ಆಲೋಚನೆ ಮಾಡುವುದಕ್ಕೂ ಕೂಡ ನಮಗೆ ಒಂದು ಸಾರಿ ದಿಕ್ಕುತೋಚದೆ ಇರುವ ಹಾಗೆ ಆಗುತ್ತದೆ.
ಅಂದರೆ ಇಲ್ಲಿ ಬೆಂಗಳೂರಿನ ಹೊರವಲಯದಲ್ಲಿ ಒಂದು ವಿಚಿತ್ರವಾದ ಘಟನೆ ನಡೆದಿದೆ ಈ ಘಟನೆ ಏನಪ್ಪಾ ಅಂದರೆ ಒಂದು ಹಸುವಿಗೆ ಹುಟ್ಟಿದಂತಹ ಕರು ಏಳು ಕಾಲನ್ನು ಹೊಂದಿದೆ. ಹಾಗಾದ್ರೆ ಬನ್ನಿ ಈ ರೀತಿಯಾಗಿ ನಡೆದಂತಹ ಈ ವಿಚಿತ್ರ ಘಟನೆಯ ಬಗ್ಗೆ ಇನ್ನೂ ಹೆಚ್ಚಾದ ಮಾಹಿತಿಯನ್ನು ನಾವು ತಿಳಿದುಕೊಳ್ಳೋಣ,
ಸಾಮಾನ್ಯವಾಗಿ ಹಸುವಿನ ಕರುವಿಗೆ ನಾಲ್ಕು ಕಾಲುಗಳು ಇರುತ್ತವೆ ಆದರೆ ಈ ಕರುವಿಗೆ ಇರುವಂತಹ 7 ಕಾಲುಗಳನ್ನು ನೋಡಿದರೆ ನಿಜವಾಗಲೂ ನಮಗೆ ಒಂದು ಸಾರಿ ದಿಗ್ಬ್ರಮೆ ಉಂಟಾಗುತ್ತದೆ. ಈ ಘಟನೆ ನಡೆದದ್ದು ಎಲ್ಲಿ ಯಾದರೆ ಅದು ಬೆಂಗಳೂರಿನ ಹೊರವಲಯದ ನೆಲಮಂಗಲ ತಾಲೂಕಿನ ಅರಳಿ ಸಂದ್ರ ಎನ್ನುವಂತಹ ಒಂದು ಗ್ರಾಮದಲ್ಲಿ.
ಆ ಗ್ರಾಮದಲ್ಲಿ ಇರುವಂತಹ ರೈತರ ಆದಂತಹ ರಾಮಯ್ಯ ಎನ್ನುವಂತಹ ವ್ಯಕ್ತಿಗೆ ಸೇರಿದಂತಹ ಹಸು ಆಗಿದೆ, ಹೀಗೆ ಹಸುವಿಗೆ ಹುಟ್ಟಿದಂತಹ ಈ ಕರುವಿಗೆ ಹೆಚ್ಚಿನ ಕಾಲುಗಳು ಬೆನ್ನಿನ ಮೇಲೆ ಇರುವುದನ್ನು ರಾಮಯ್ಯ ನೋಡಿ ಒಂದು ಸಾರಿ ಆಶ್ಚರ್ಯ ಆಗುತ್ತದೆ ಈ ವಿಚಾರವನ್ನು ಸುದ್ದಿ ಮಾಧ್ಯಮದವರಿಗೆ ಹೇಳುತ್ತಾನೆ.
ಹೀಗೆ ಈ ವಿಚಾರ ಪ್ರತಿ ದಿನದಿಂದ ದಿನಕ್ಕೆ ಸೋಷಿಯಲ್ ಮಾಧ್ಯಮದಲ್ಲಿ ಹಾಗೂ ಹಲವಾರು ಟಿವಿ ಚಾನಲ್ ಗಳಲ್ಲಿ ಚಿತ್ರವಾಗುತ್ತದೆ. ಹಾಗಾದರೆ ಇನ್ನೇಕೆ ತಡ ಆ ಕೆಳಗೆ ಅಥವಾ ಮೇಲೆ ಕೊಟ್ಟಿರುವಂತಹ ಫೋಟೋವನ್ನು ನೋಡಿ ನೀವು ಕೂಡ ವಿಚಿತ್ರ ಅನುಭವ ಪಡಿ.
ಹೀಗೆ ಆಗುವಂತಹ ವಿಚಿತ್ರ ಘಟನೆಗಳಿಗೆ ಯಾವುದೇ ತರಹದ ಪುರಾವೆಗಳು ಇರುವುದಿಲ್ಲ ಹಾಗೂ ಅವುಗಳು ಹೇಗೆ ಆದವು ಎನ್ನುವಂತಹ ತರ್ಕಕ್ಕೆ ಹೋದರೆ ನಮಗೆ ದೊರಕುವುದು ಕೇವಲ ಶೂನ್ಯ.
ಹಾಗಾದರೆ ಹೀಗೆ ನಡೆಯುವಂತಹ ಪ್ರಕೃತಿ ವಿಸ್ಮಯವನ್ನು ಅರಿತುಕೊಂಡು ಅದರ ಬಗ್ಗೆ ಕೆಲವೊಂದು ಮಾಹಿತಿಗಳನ್ನು ಕಲೆ ಹಾಕುವುದಕ್ಕೆ ಇಲ್ಲಿವರೆಗೂ ಯಾವುದೇ ಜನರಿಗೆ ಆಗಿಲ್ಲ. ಈ ಲೇಖನವೇ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಈ ಲೇಖನವನ್ನು ಯಾವುದೇ ಕಾರಣಕ್ಕೂ ಶೇರ್ ಮಾಡುವುದನ್ನು ಮರೆಯಬೇಡಿ ಹಾಗೂ ನಮ್ಮ ಪೇಜಿಗೆ ಲೈಕ್ ಮಾಡುವುದನ್ನು ಮರೆಯಬೇಡಿ.
ನೀವು ಕೊಡುವಂತಹ ಪ್ರೋತ್ಸಾಹ ನಮಗೆ ಇನ್ನಷ್ಟು ಹೆಚ್ಚಿನ ಲೇಖನವನ್ನು ಬರೆಯಲು ಸ್ಪೂರ್ತಿ ಆಗುತ್ತದೆ ಹಾಗೂ ಸ್ಪೂರ್ತಿದಾಯಕ ವಾಗುವಂತಹ ಸ್ಪೂರ್ತಿಯನ್ನು ನಮಗೆ ನೀಡಿದಂತೆ ಆಗುತ್ತದೆ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ರಶ್ಮಿ