Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಏನೇ ತಿಂದ್ರೂ ಕೂಡ ನಿಮಗೆ ಪದೇ ಪದೇ ಗ್ಯಾಸ್ ಆಗತ್ತಾ ಹಾಗಾದ್ರೆ ಈ ಒಂದು ಮನೆಮದ್ದನ್ನು ಹೀಗೆ ಮಾಡಿ ತಿನ್ನಿ ಸಾಕು ಒಂದೇ ದಿನದಲ್ಲಿ ನಿಮ್ಮ ಅಸ್ಯಿಡಿಟಿ ,ಮಲಬದ್ಧತೆ, ಎದೆಉರಿ ಎಲ್ಲವೂ ಕೂಡ ಪರಿಹಾರವಾಗುತ್ತೆ …!!!!

ನಮಸ್ಕಾರ ಇವತ್ತಿನ ದಿವಸಗಳಲ್ಲಿ ಆಹಾರ ಪದ್ದತಿಯ ಬದಲಾವಣೆಯಿಂದಾಗಿ ಈ ಬದಲಾವಣೆ ನೇರವಾಗಿ ಪರಿಣಾಮ ಬೀರುತ್ತಾ ಇರುವುದೇ ನಮ್ಮ ಜೀರ್ಣಾಂಗ ಶಕ್ತಿಯ ಮೇಲೆ ಹೌದು ಜೀರ್ಣಕ್ರಿಯೆ ಉತ್ತಮವಾಗಿ ಆಗಿಲ್ಲವಾದರೆ ಏನೆಲ್ಲಾ ಸಮಸ್ಯೆಗಳು ಉಂಟಾಗುತ್ತದೆ ಗೊತ್ತಾ? ಹೌದು ಫ್ರೆಂಡ್ಸ್ ಈ ಜೀರ್ಣಕ್ರಿಯೆ ಉತ್ತಮವಾಗಿಲ್ಲ ಅಂದರೆ ಮೊದಲು ಮಲಬದ್ಧತೆ ಸಮಸ್ಯೆ ಉಂಟಾಗುತ್ತದೆ ಈ ಸಮಸ್ಯೆ ಮುಂದಿನ ದಿವಸಗಳಲ್ಲಿ ಮೂಲವ್ಯಾಧಿ ಸಮಸ್ಯೆಗೆ ತಿರುಗಬಹುದು. ಆದ್ದರಿಂದ ಯಾವ ಆಹಾರ ಪದ್ಧತಿಯನ್ನು ಪಾಲಿಸುತ್ತಿದ್ದೀರ ಎಂಬುದರ ಆಧಾರದ ಮೇಲೆ ನಿಮ್ಮ ಆರೋಗ್ಯ ವ್ಯವಸ್ಥೆ ಇರುತ್ತದೆ.

ಹಾಗಾದರೆ ಈಗಾಗಲೇ ಆರೋಗ್ಯ ಕೆಟ್ಟಿದೆ ಮಲಬದ್ಧತೆ ಮತ್ತು ಮೂಲವ್ಯಾಧಿ ಸಮಸ್ಯೆಯಿಂದ ನಾವು ಬಳಲುತ್ತಿದ್ದೇವೆ ಬಹಳಷ್ಟು ಆರೋಗ್ಯ ಕೆಟ್ಟಿದೆ ಕಾನ್ಸ್ಟಿಪೇಶನ್ ಸಮಸ್ಯೆಯಿಂದಾಗಿ ಅಂದರೆ ಈ ಮಲಬದ್ಧತೆ ಸಮಸ್ಯೆ ಯಿಂದಾಗಿ ಹಸಿವಾಗುತ್ತಿಲ್ಲ ಅಥವಾ ಸರಿಯಾದ ಸಮಯಕ್ಕೆ ಊಟ ಮಾಡಲು ಆಗುತ್ತಾ ಇಲ್ಲ ಗ್ಯಾಸ್ಟ್ರಿಕ್ ಸಮಸ್ಯೆ ಜೀರ್ಣಕ್ರಿಯೆ ಉತ್ತಮವಾಗಿ ಹೊಟ್ಟೆ ನೋವು ಸಮಸ್ಯೆ ಬರುತ್ತಾ ಇದೆ ಎಂಬ ಸಮಸ್ಯೆಗಳನ್ನು ಎದುರಿಸುತ್ತಾ ಇರುವವರು ನಿಮಗಾಗಿ ಇಲ್ಲಿದೆ ನೋಡಿ ಉತ್ತಮ ಮಾಹಿತಿ ನಾವು ತಿಳಿಸುವ ಈ ಪರಿಹಾರವನ್ನು ನೀವು ಪಾಲಿಸಿದ್ದೇ ಆದಲ್ಲಿ ಸುಮಾರು ಮೂರ್ನಾಲ್ಕು ವಾರಗಳಲ್ಲಿ ನಿಮ್ಮ ಸಮಸ್ಯೆಯನ್ನು ಪರಿಹಾರ ಮಾಡಿಕೊಳ್ಳಬಹುದು ಆದರೆ ಸಂಪೂರ್ಣವಾಗಿ ಅಲ್ಲ ನಿಧಾನವಾಗಿ ಹಂತಹಂತವಾಗಿ ನಿಮ್ಮ ಆರೋಗ್ಯವನ್ನು ನೀವು ಸರಿಪಡಿಸಿಕೊಳ್ಳಬಹುದು.

ಹೌದು ಆಹಾರ ಪದ್ದತಿ ಒಮ್ಮೆ ಬದಲಾದರೆ ಇದರಿಂದ ಆಗುವ ದುಷ್ಪರಿಣಾಮಗಳು ಬಹಳ ಕೆಟ್ಟದಾಗಿರುತ್ತದೆ ಹೊಟ್ಟೆ ಉರಿಯುವುದು ಸರಿಯಾದ ಸಮಯಕ್ಕೆ ಹಸಿವಾಗದೇ ಇರುವುದು ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು ಇದೆಲ್ಲ ಒಂದೆಡೆಯಾದರೆ ಈ ಮಲಬದ್ಧತೆ ಸಮಸ್ಯೆ ಉಂಟಾದರೆ ಹೌದು ನೀವು ಸರಿಯಾದ ಸಮಯಕ್ಕೆ ಮಲ ವಿಸರ್ಜನೆ ಮಾಡದೇ ಇದ್ದಲ್ಲಿ ನಿಮ್ಮ ಆರೋಗ್ಯದ ಮೇಲೆ ಮಾತ್ರವಲ್ಲ ಇಡೀ ದೇಹದ ಕ್ರಿಯೆಯೇ ಬದಲಾಗಿಬಿಡುತ್ತದೆ ಮತ್ತು ರಕ್ತ ಕೆಡುತ್ತದೆ ಇದು ಚರ್ಮ ಸಮಸ್ಯೆಗಳು ಉಂಟಾಗುತ್ತದೆ ಹೀಗೆಲ್ಲ ಆಗುತ್ತದೆ ಒಮ್ಮೆ ಆಹಾರ ಪದ್ದತಿ ಬದಲಾದರೆ.

ನಾಲಿಗೆಗೆ ರುಚಿ ನೀಡುವ ಆಹಾರ ಪದಾರ್ಥಗಳನ್ನು ಸೇವಿಸಬೇಕು ಆದರೆ ಇದೆ ಪ್ರತಿ ದಿನದ ಅಭ್ಯಾಸವಾಗಬಾರದು. ದೇಹಕ್ಕೆ ಯಾವಾಗ ನಾರಿನ ಅಂಶ ಹೆಚ್ಚಾಗಿರುವ ಆಹಾರ ಪದಾರ್ಥಗಳು ಸೇರುವುದಿಲ್ಲ ಆಗ ನಿಮಗೆ ಪ್ರತಿದಿನ ಮಲ ವಿಸರ್ಜನೆ ಮಾಡಲು ಸಾಧ್ಯವಾಗುವುದಿಲ್ಲ ಇದರಿಂದ ಮಲಬದ್ಧತೆ ಉಂಟಾಗುತ್ತದೆ ಹೌದು ಒಬ್ಬ ವ್ಯಕ್ತಿ ಅರೋಗ್ಯಕರವಾಗಿರಲು ಬೆಳಗ್ಗಿನ ಸಮಯದಲ್ಲಿ ಎದ್ದಕೂಡಲೇ 1ಗಂಟೆಯ ಒಳಗೆ ಮಲವಿಸರ್ಜನೆ ಮಾಡಬೇಕು ಆಗಲೇ ಆ ವ್ಯಕ್ತಿ ಆರೋಗ್ಯಕರವಾಗಿದ್ದಾನೆ ಎಂದು ಅರ್ಥ.

ಆಯುರ್ವೇದದ ಪ್ರಕಾರ ಒಬ್ಬ ವ್ಯಕ್ತಿ ಅಂದರೆ ಆರೋಗ್ಯಕರ ವ್ಯಕ್ತಿ ದಿನಕ್ಕೆ 2ಬಾರಿ ಮಲವಿಸರ್ಜನೆ ಮಾಡಿದರೆ ಆತನ ಜೀರ್ಣಕ್ರಿಯೆ ಉತ್ತಮವಾಗಿದೆ ಎಂದು ಪರಿಗಣಿಸುತ್ತಾರೆ ಈಗ ನೀವೇ ಯೋಚಿಸಿ ನಿಮ್ಮ ಆರೋಗ್ಯ ಎಷ್ಟು ಕೆಟ್ಟಿದೆ ಎಂದು ಇದಕ್ಕೆ ನಿಮಗೆ ಮಾಡಬೇಕಾಗಿರುವ ಸುಲಭ ಪರಿಹಾರ ಇಲ್ಲಿದೆ ನೋಡಿ. ಇದಕ್ಕಾಗಿ ಬೇಕಾಗಿರುವುದು ಜೀರಿಗೆ ಓಮಿನಕಾಳು ಸೋಂಪಿನ ಕಾಳು ಮತ್ತು ಬ್ಲ್ಯಾಕ್ ಸಾಲ್ಟ್ ಹೌದು ಇದು ನೀವು ಸಾಮಾನ್ಯವಾಗಿ ಬಳಸುವ ಉಪ್ಪು ಅಲ್ಲ ಬ್ಲಾಕ್ಸಾಲ್ಟ್ ಎಂದ ಮಾರುಕಟ್ಟೆಯಲ್ಲಿ ದೊರೆಯುತ್ತದೆ ಇದನ್ನೇ ನೀವು ಬಳಕೆ ಮಾಡಬೇಕು.

ಈ ಮೇಲೆ ತಿಳಿಸಿದ ಪದಾರ್ಥಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಳ್ಳಿ ಆದರೆ ಉಪ್ಪನ್ನು ಮಾತ್ರ ರುಚಿಗೆ ತಕ್ಕಷ್ಟು ಹಾಕಿಕೊಳ್ಳಬೇಕು ಬಳಿಕ ಇದನ್ನು ನೀರನ್ನು ಹಾಕದೆ ಪುಡಿ ಮಾಡಿ ಇಟ್ಟುಕೊಳ್ಳಬೇಕು. ಜೀರಿಗೆ ಅಜ್ವಾನ ಮತ್ತು ಸೋಂಪು ಇದನ್ನು ಸೇವನೆ ಮಾಡುವುದರಿಂದ ನಿಮ್ಮ ಜೀರ್ಣಕ್ರಿಯೆಯ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ ಮತ್ತು ಜೀರ್ಣಕ್ರಿಯೆ ಹೆಚ್ಚುತ್ತದೆ ಸರಿಯಾದ ಸಮಯಕ್ಕೆ ಹಸಿವಾಗುತ್ತದೆ.

ಇದೀಗ ಪೌಡರ್ ತಯಾರಾಗಿದೆ ಇದನ್ನ ಹೇಗೆ ಸೇವಿಸಬೇಕು ಅಂದರೆ ಮಧ್ಯಾಹ್ನದ ಊಟದ ಹತ್ತು ನಿಮಿಷಗಳ ಬಳಿಕ 1ಚಮಚದಷ್ಟು ಪುಡಿಯನ್ನು ಸೇರಿಸಿ ಹಾಗೆ ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಗೆ ಹೊಟ್ಟೆ ಪೂರ್ಣ ವಾಗುವಷ್ಟು ನೀರನ್ನು ಕುಡಿಯಿರಿ. ಈ ರೀತಿ ಮಧ್ಯಾಹ್ನದ ಊಟದ ಬಳಿಕ ನಾವು ತಿಳಿಸಿದ ಈ ಪುಡಿಯನ್ನು 1ಚಮಚದಷ್ಟು ಸೇವನೆ ಮಾಡುತ್ತಾ ಬಂದಲ್ಲಿ ನಿಮ್ಮ ಜೀರ್ಣಕ್ರಿಯೆ ವೃದ್ದಿಸುತ್ತದೆ ಮಲಬದ್ಧತೆಯಂತಹ ಸಮಸ್ಯೆ ದೂರವಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಎದೆಯುರಿ ಅಂತಹ ಸಮಸ್ಯೆಗೂ ಕೂಡ ಶಾಶ್ವತ ಪರಿಹಾರ ಲಭಿಸುತ್ತದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ