ಹೌದು ನಿನ್ನೆ ಎಷ್ಟೇ ನೀವು ಸಾಮಾಜಿಕ ತಾಣದಲ್ಲಿ ಒಂದು ವಿಡಿಯೋ ತುಂಬಾ ಜನರ ಮನಸ್ಸನ್ನು ಕೆಣಕಿತ್ತು. ಆ ವಿಡಿಯೋದಲ್ಲಿ ಒಬ್ಬ ಮಗನು ತನ್ನ ತಾಯಿಯನ್ನು ಹೊಡೆಯುತ್ತಿರುವುದು, ಅದಕ್ಕೆ ಕಾರಣ ತಾನು ಪ್ರೇಮಿಸುತ್ತಿರುವ ಅಂತಹ ಹುಡುಗಿಯ ಜೊತೆಗೆ ರೋಡ ರೋಡಲ್ಲಿ ಯಾಕೆ ತಿರುಗುತ್ತ ಇದಿಯಾ , ಏನಾದರೂ ಕೆಲಸವನ್ನಾದರೂ ಮಾಡು ಎಂದು ಹೇಳಿದಂತಹ ತಾಯಿಗೆ ಅವರ ಮಗ ನಾನು ಏನು ಬೇಕಾದರೂ ಮಾಡಬಹುದು ಅದನ್ನು ಕೇಳುವುದಕ್ಕೆ ನೀನು ಯಾರು. ಎಂದು ತನ್ನ ತಾಯಿಗೆ ಪೊರಕೆ ಯಲ್ಲಿ ಹೊಡೆದಿದ್ದಾನೆ. ಆದರೆ ಈ ಕಥೆ ಮುಗಿಯುವುದಕ್ಕೆ ಮುನ್ನವೇ ಇನ್ನೊಂದು ಕಥೆ ನಡೆದು ಹೋಗಿದೆ.
ಆ ಕಥೆ ಏನ್ ಅಂತೀರಾ ಬೆಂಗಳೂರಿನಲ್ಲಿ ಮತ್ತೆ ಮಗ ತಾಯಿಯ ಮೇಲೆ ದೌರ್ಜನ್ಯವನ್ನು ಮೆರೆದಿದ್ದಾರೆ, ನನಗೆ ಕುಡಿಯಲು ಹಣವನ್ನು ಕೊಡದೆ ಇದ್ದ ಕಾರಣ ಅದನ್ನು ತಾಯಿಯನ್ನು ಸೀಮೆ ಎಣ್ಣೆ ಹಾಕಿ ಮಗ ಸುಟ್ಟು ಸಾಯಿಸಿದ್ದಾನೆ. ಬೆಂಗಳೂರಿನ ಸದಾಶಿವ ಪೊಲೀಸ್ ಠಾಣೆಯಲ್ಲಿ ಕಂಪ್ಲೇಂಟ್ ದಾಖಲೆ ಆಗಿದ್ದು ಆರೋಪಿಯನ್ನು ಬಂಧಿಸಿದ್ದಾರೆ. ಈ ಕೃತ್ಯ ನಡೆದಿದ್ದು ಡಿಸೆಂಬರ್ ಆರರಂದು ಆದರೆ ಈ ವಿಷಯ ತಡವಾಗಿ ಬೆಳಕಿಗೆ ಬಂದು, ಉತ್ತಮ ಕುಮಾರ್ ಅಭಿಮಾನಿ ಆರೋಪಿ ತನ್ನ ತಾಯಿಯ ಅಂತಹ ಭಾರತಿಯನ್ನು ಈ ರೀತಿ ಕೊಂದಿದ್ದಾನೆ.
ಹೀಗೆ ತನ್ನ ತಾಯಿಯನ್ನು ಪೆಟ್ರೋಲ್ ಹಾಗೂ ಸೀಮೆ ಎಣ್ಣೆ ಹಾಕಿ ಕೊಂದ ನಂತರ ತಾನು ಪರಾರಿಯಾಗಿದ್ದಾನೆ, ಪಾಪ ಬೆಂಕಿಯಿಂದ ಎದೆ ಹಾಗೂ ತುಂಬಾ ಹೊಟ್ಟೆ ಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು ನೋವನ್ನು ತಡೆಯಲಾರದೆ ಆ ತಾಯಿ ಸಾವನ್ನಪ್ಪಿದ್ದಾರೆ. ಕೂಡಲೇ ಅಲ್ಲಿನ ಆಸ್ಪತ್ರೆಗೆ ದಾಖಲು ಮಾಡಿದರು ಕೂಡ ಆ ತಾಯಿ ಬದುಕಲಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಗಂಡುಮಗ ಗಂಡುಮಗ ಎಂದು ಹಲವಾರು ದೇವಸ್ಥಾನಕ್ಕೆ ಹೋಗಿ ಹರಕೆಯನ್ನು ಹಾಕಿಕೊಂಡು ಮಕ್ಕಳನ್ನು ಹೆರುತ್ತಾರೆ ಆದರೆ ಹೀಗೆ ಇಂತಹ ಮಕ್ಕಳು ಹೀಗೆ ಮಾಡಿದರೆ ಯಾರಿಗೆ ತಾನೆ ಗಂಡು ಮಕ್ಕಳು ಬೇಕು ಅನಿಸುತ್ತದೆ, ನಿಜವಾಗಲೂ ಮನುಷ್ಯತ್ವ ಇರುವವರು ತನ್ನ ತಾಯಿಯನ್ನು ಸ್ವರ್ಗದ ರೀತಿಯಲ್ಲಿ ನೋಡಿಕೊಳ್ಳಬೇಕು ಏಕೆಂದರೆ ನಮಗೆ ಜನ್ಮ ನೀಡಬೇಕಾದರೆ ತಾಯಿ ಎಷ್ಟು ಕಷ್ಟ ಪಡುತ್ತಾಳೆ ಹಾಗೆ ಜನ್ಮ ನೀಡಿದ ನಂತರವೂ ಕೂಡ ತನ್ನ ಮಕ್ಕಳು ಚೆನ್ನಾಗಿರಲಿ ಎಂದು ಇರಲಿ ಎಂದು ಎಷ್ಟು ಕಷ್ಟಪಟ್ಟು ನಮ್ಮನ್ನು ಸಾಕುತ್ತಾರೆ. ಆದರೆ ಈ ತರದ ನೀಚ ವ್ಯಕ್ತಿಗಳು ಎಲ್ಲವನ್ನೂ ಮರೆತು ಹೋಗಿ ತರದ ಹಲ್ಕ ಹಲ್ಕ ಕೆಲಸವನ್ನು ಮಾಡುತ್ತಾರೆ.
ಬಿಡಿ ನಮ್ಮ ದೇಶದಲ್ಲಿ ಇರುವ ಕಾನೂನು ಕೂಡ ಹಾಗೆ ಇದೆ, ಹೀಗೆ ಪರಾರಿಯಾದ ಅಂತಹ ಈ ಮನುಷ್ಯನನ್ನು ಕರೆದುಕೊಂಡು ಬಂದು ಠಾಣೆಯಲ್ಲಿ ಮಹಾ ಅಂದ್ರೆ ಅರೆಸ್ಟ್ ಮಾಡಿ ಜೈಲಿನಲ್ಲಿ ಮೂರತ್ತು ಊಟ ಹಾಕಿ ಸಾಕುತ್ತಾರೆ. ನಮ್ಮಲ್ಲಿ ಈ ತರದ ಕಾನೂನು ಯಾವಾಗ ಚೇಂಜ್ ಆಗುತ್ತೆ ಅವತ್ತೆ ನಮಗೆ ನಮ್ಮ ದೇಶದಲ್ಲಿ ಈ ತರದ ಘಟನೆಗಳು ಮರುಕಳಿಸುವುದಿಲ್ಲ. ಹೀಗೆ ತನ್ನ ತಾಯಿಯನ್ನು ಸುಟ್ಟುಕೊಂಡು ಅಂತಹ ಈ ತರದ ಮನುಷ್ಯರಿಗೆ ಅರ್ಧಂಬರ್ಧ ಸುಟ್ಟು ರೋಡಲ್ಲಿ ಬಿಟ್ಟರೆ ಆ ತಾಯಿಗೆ ಆಗಿರುವಂತಹ ನೋವು ಅವರಿಗೆ ಅರ್ಥವಾಗುತ್ತದೆ ಇಲ್ಲವಾದರೆ ಜೈಲಿನಲ್ಲಿ ಆರಾಮಾಗಿ ಊಟ ಮಾಡಿಕೊಂಡು ತಿಂಡಿ ತಿಂದುಕೊಂಡು ಬದುಕುತ್ತಾರೆ.
ನಿಮ್ಮ ಅಭಿಪ್ರಾಯ ಹೇಳುತ್ತೀರ ಸ್ನೇಹಿತರೆ, ಈ ಲೇಖನ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ ಹಾಗು ನೀವು ಇನ್ನು ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಅಥವಾ ಮೇಲೆ ಕಾಣಿಸುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ಶೇರ್ ಮಾಡಿ. ಇಂತಿ ನಿಮ್ಮ ಹುಡುಗಿ ರಶ್ಮಿ.
[/sociallocker]