Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಎಷ್ಟೇ ಪ್ರಯತ್ನ ಪಟ್ಟರೂ ರಾತ್ರಿ ಸರಿಯಾಗಿ ನಿದ್ರೆ ಮಾಡೋಕೆ ಆಗ್ತಿಲ್ವ ಹಾಗಾದ್ರೆ ಪ್ರತಿದಿನ ಮಲಗುವ ಮುನ್ನ ಈ ಒಂದು ಮಂತ್ರವನ್ನು ಹೇಳಿಕೊಂಡು ಮಲಗಿ ನಿಮಗೆ ಗೊತ್ತಿಲ್ಲದ ಹಾಗೆ ನಿದ್ದೆ ಬರುತ್ತದೆ !!!

ಸ್ನೇಹಿತರೆ ಮನುಷನಿಗೆ ನಿದ್ದೆ ಎನ್ನುವುದು ಅತಿ ಮುಖ್ಯ ಜೀವನದಲ್ಲಿ ಉತ್ತಮ ಆರೋಗ್ಯವನ್ನು ಹೊಂದಬೇಕೆಂದರೆ ಮನುಷ್ಯನಿಗೆ ನಿದ್ರೆ ಉತ್ತಮವಾಗಿರಬೇಕು ಅಂದರೆ ಪ್ರತಿನಿತ್ಯ ರಾತ್ರಿ ನಿದ್ರೆ ಚೆನ್ನಾಗಿ ಬಂದರೆ ಯಾರೂ ಕೂಡ ಉತ್ತಮವಾಗಿರುತ್ತದೆ ಎಂದು ಹೇಳಲಾಗುತ್ತದೆ ಮನುಷ್ಯನಿಗೆ ಎಷ್ಟು ಮುಖ್ಯವೋ ಹಾಗೆಯೇ ನಿದ್ರೆ ಕೂಡ ಅಷ್ಟೇ ಮುಖ್ಯ ಸರಿಯಾಗಿ ನಿದ್ದೆ ಆಗದಿದ್ದರೆ ಆಯಾಸ ಏಕಾಗ್ರತೆಯ ತೊಂದರೆ ಕೆಲಸದಲ್ಲಿ ಸಾಮರ್ಥ್ಯ ಕಡಿಮೆಯಾಗುವುದು ಹೀಗೆ ಮುಂತಾದ ಸಮಸ್ಯೆಗಳು ಎದುರಾಗುತ್ತವೆ ನಿದ್ರಾಹೀನತೆಗೆ ಹಲವಾರು ಕಾರಣಗಳಿವೆ ಇದು ಮನುಷ್ಯನಿಂದ ಮನುಷ್ಯನಿಗೆ ಬದಲಾಗುತ್ತದೆ ನಿದ್ರಾಹೀನತೆಯನ್ನು ವುದು ಮನುಷ್ಯರಿಗೆ ಕಾಡುವಂತಹ ಸಾಮಾನ್ಯ ಕಾಯಿಲೆಯಾಗಿದೆ ಸ್ನೇಹಿತರೆ

ಹೌದು ಈ ಒಂದು ಒಂದು ನಿದ್ರಾಹೀನತೆ ಸಮಸ್ಯೆಯನ್ನು ನಾವು ಕೆಲವೊಂದು ಮನೆಮದ್ದುಗಳಿಂದ ವಾಸಿ ಮಾಡಿಕೊಳ್ಳಬಹುದು ಹಾಗೆಯೇ ಕೆಲವೊಂದು ಮಂತ್ರಗಳನ್ನು ಹೇಳುವುದರಿಂದ ಕೂಡ ವಾಸಿ ಮಾಡಿಕೊಳ್ಳಬಹುದು ಸ್ನೇಹಿತರೆ ಹೌದು ನೀವೇನಾದರೂ ಪ್ರತಿದಿನ ಮೆಚ್ಚಿನ ನೀರಲ್ಲಿ ಸ್ನಾನ ಮಾಡಿದರೆ ನಿಮಗೆ ನಿದ್ರೆಯೂ ಬೇಗ ಬರುತ್ತದೆ ಹೌದು ಅದರಲ್ಲಿ ನೀವು ಮಲಗುವುದಕ್ಕಿಂತ ಮೊದಲು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿದರೆ ಬಹಳ ಬೇಗನೆ ನಿಮಗೆ ನಿದ್ರೆ ಬರುತ್ತದೆ ಹಾಗೆಯೇ ನೀವು ರಾತ್ರಿ ಮಲಗುವುದಕ್ಕಿಂತ ಮೊದಲು ಹರ್ಬಲ್ ಚಹಾವನ್ನು ಕುಡಿದರೆ ಉತ್ತಮವಾದಂತಹ ನಿದ್ರೆ ಏನು ನೀವು ಮಾಡಬಹುದು ಸ್ನೇಹಿತರೆ

ನಾನು ಈ ದಿನದ ಮಾಹಿತಿಯಲ್ಲಿ ನಿಮಗೆ ಒಂದು ಉಪಯುಕ್ತಕಾರಿಯಾದ ಮಾಹಿತಿಯನ್ನು ತಿಳಿಸಿಕೊಡುತ್ತೇನೆ ಅದೇನೆಂದರೆ ನಿದ್ರಾಹೀನತೆ ಸಮಸ್ಯೆ ನಿಮ್ಮನ್ನು ಕಾಡುತ್ತಾ ಇದ್ದರೆ.ಅದಕ್ಕಾಗಿ ಈ ಒಂದು ಮಂತ್ರವನ್ನು ನಿಮ್ಮ ಮನಸ್ಸಿನಲ್ಲಿ ಹನ್ನೊಂದು ಬಾರಿ ಜಪಿಸಿಕೊಂಡು ಮಲಗುವುದರಿಂದ ನಿಮ್ಮ ನಿದ್ರಾಹೀನತೆ ಸಮಸ್ಯೆ ನಿವಾರಣೆಯಲ್ಲಿತ್ತದೆ ಹಾಗೆ ನಿಮ್ಮ ಏಕಾಗ್ರತೆ ಕೂಡ ಹೆಚ್ಚುತ್ತದೆ ಸುಖಕರವಾದ ನಿದ್ರೆಯು ಕೂಡ ನಿಮ್ಮದಾಗುತ್ತದೆ.ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನದಿಂದಾಗಿ ಕೆಲವರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ, ಇದಕ್ಕೆ ಕಾರಣವೇನು ಅಂದರೆ ಮಲಗುವಾಗಲೂ ಬೇರೆ ಯೋಚನೆಗಳನ್ನು ಮಾಡುವುದರಿಂದ.

ಆದ ಕಾರಣ ನೀವು ಮಲಗುವ ಮುನ್ನ ಬೇರೆ ಯೋಚನೆಗಳನ್ನು ಮಾಡುವುದರಿಂದ, ನಿಮ್ಮ ನಿದ್ರೆಗೆ ತೊಂದರೆಯಾಗಬಹುದು ಆದ ಕಾರಣ ನೀವು ಸ್ವಲ್ಪ ಸಮಯ ನಿಮ್ಮ ಬಗ್ಗೆ ಯೋಚಿಸುತ್ತಾ ದೇವರ ಧ್ಯಾನವನ್ನು ಮಾಡುತ್ತಾ ಓಂ ನಮಃ ಶಿವಾಯ ಅಥವಾ ಶಿವಾಯ ನಮಃ ಅನ್ನು ಮಂತ್ರಗಳನ್ನು ಪಠನೆ ಮಾಡುತ್ತಾ ನಿದ್ರೆಗೆ ಜಾರುವುದರಿಂದ ಸುಖಕರವಾದ ನಿದ್ರೆಯೂ ನಿಮ್ಮದಾಗುತ್ತದೆ.ಜೊತೆಗೆ ಈಶ್ವರನ ಸಾನ್ನಿಧ್ಯವು ಕೂಡ ನಿಮ್ಮ ಮೇಲೆ ಆಗುತ್ತದೆ ಎಂದು ಶಾಸ್ತ್ರವೂ ತಿಳಿಸುತ್ತದೆ ಮತ್ತು ಈ ಒಂದು ಮಂತ್ರವನ್ನು ನೀವು ಪಠಿಸುವುದರಿಂದ ನಿಮ್ಮಲ್ಲಿ ಬದಲಾವಣೆ ಆಗುವುದನ್ನು ಕೂಡ ನೀವು ಕಾಣಬಹುದು.ಓಂ ನಮಃ ಶಿವಾಯ ಅನ್ನು ಒಂದು ಪದದಲ್ಲಿ ಅದೆಷ್ಟು ಶಕ್ತಿಯಿದೆ

ಅಂದರೆ ನೀವು ಈ ಮಂತ್ರವನ್ನು ವಿಶ್ವಾಸದಿಂದ ಎದೆಯ ಉಸಿರನ್ನು ಎಳೆದುಕೊಳ್ಳುತ್ತಾ ಹಾಗೆ ಉಸಿರನ್ನು ಬಿಡುತ್ತಾ ಮಂತ್ರವನ್ನು ಜಪಿಸುತ್ತಾ ಬರುವುದರಿಂದ ಶ್ವಾಸಕೋಶದ ಸಮಸ್ಯೆಯೂ ಕೂಡ ದೂರವಾಗುವುದರ ಜೊತೆಗೆ ನಿಮ್ಮ ಏಕಾಗ್ರತೆ ಒಂದೇ ಕಡೆ ಇರುತ್ತದೆ, ಇದರಿಂದ ನೀವು ನಿದ್ರೆಗೆ ಜಾರಲು ಸಹಾಯ ಆಗುತ್ತದೆ.ನಿದ್ರೆ ಬರುತ್ತಿಲ್ಲವೆಂದು ರಾತ್ರಿಯೆಲ್ಲಾ ಒದ್ದಾಡು ವುದರಿಂದ ಅಥವಾ ನಿದ್ರೆ ಬರುತ್ತಿಲ್ಲ ಎಂದು ಅದಕ್ಕಾಗಿ ನಿದ್ರೆ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಈ ಎರಡೂ ಕೂಡ ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮವನ್ನು ಬೀರುವಂತಾಗುತ್ತದೆ,ದೇವರ ನಾಮಸ್ಮರಣೆ ಮಾಡುತ್ತ ದೇವರ ಧ್ಯಾನವನ್ನು ಮಾಡುತ್ತಾ ಇರುವುದರಿಂದ ನಿಮ್ಮ ದೇಹದ ಆಯಾಸ ಕೂಡ ಕಡಿಮೆಯಾಗುತ್ತದೆ ಜೊತೆಗೆ ನಿದ್ರೆಗೂ ಕೂಡ ನೀವು ಜಾರಲು ಸಹಕಾರಿಯಾಗುತ್ತದೆ.

ಮನುಷ್ಯನ ಜೀವನದಲ್ಲಿ ನಿದ್ರೆಗೆ ಒಂದು ಪ್ರಾಧಾನ್ಯತೆಯನ್ನು ನೀಡಲಾಗಿದೆ, ಯಾಕೆ ಅಂದರೆ ದೇಹದ ಸುಸ್ತನ್ನು ದೇಹದ ಆಯಾಸವನ್ನು ಕಡಿಮೆ ಮಾಡುವ ಈ ನಿದ್ರೆಗೆ ಒಂದು ವಿಶೇಷವಾದ ಶಕ್ತಿ ಇದೆ .ಆದ ಕಾರಣ ಈ ನಿದ್ರೆಯನ್ನು ಯಾಕೆ ಕಳೆದುಕೊಳ್ಳಬೇಕು ಅಲ್ವಾ ನಮಗೆ ಉಚಿತವಾಗಿ ಸಿಗುವ ಸಿದ್ಧೌಷಧ ಅಂದರೆ ಈ ನಿದ್ರೆ ಆದ ಕಾರಣವೇ ಮಕ್ಕಳಿಗೆ ದಿನದಲ್ಲಿ ಹನ್ನೆರಡು ಗಂಟೆಗಳಾದರೂ ಮಲಗಿಸಬೇಕು ಎಂದು ಹೇಳಲಾಗುತ್ತದೆ ಇದರಿಂದ ಮಕ್ಕಳ ಬೆಳವಣಿಗೆ ಚೆನ್ನಾಗಿ ಆಗುತ್ತದೆ ಎಂಬ ಕಾರಣದಿಂದಾಗಿ.ನಿದ್ರೆ ಮಾಡುವಂತಹ ಸಮಯದಲ್ಲಿ ಬೇರೆ ಕೆಟ್ಟ ಹವ್ಯಾಸಗಳನ್ನು ಅಂದರೆ ಮೊಬೈಲ್ ನೋಡುವುದು, ಟಿವಿ ನೋಡುವುದು ಬೇರೆ ಕೆಲಸಗಳನ್ನು ಮಾಡುವುದು ಇಂತಹ ಕೆಲಸಗಳನ್ನು ಮಾಡುವುದರ ಬದಲು ನಿದ್ದೆ ಬರುತ್ತಿಲ್ಲವಾದರೆ ಈಶ್ವರನ ಈ ಒಂದು ಮಂತ್ರ ಪಠನೆ ಮಾಡುತ್ತಾ ಮನಸ್ಸನ್ನು ಏಕಾಗ್ರತೆಗೆ ಕೊಳ್ಳಿ ಇದರಿಂದ ನಿದ್ರೆಯು ಬರುತ್ತದೆ ಆರೋಗ್ಯವೂ ಉತ್ತಮವಾಗಿರುತ್ತದೆ.

ಹಾಗಾದರೆ ಇನ್ನು ಮುಂದೆ ಈ ಸುಲಭವಾದ ವಿಧಾನವನ್ನು ನೀವು ಕೂಡ ಪಾಲಿಸುತ್ತೀರಿ ಎಂದು ನಾನು ಭಾವಿಸುತ್ತೇನೆ, ಇಂದಿನ ಈ ಮಾಹಿತಿ ನಿಮಗೆ ಉಪಯುಕ್ತವಾಗಿದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಹಾಗು ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ