Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಎಷ್ಟೇ ಪ್ರಯತ್ನ ಪಟ್ಟರೂ ಈ ಹೆಸರಿನ ಜೋಡಿಗಳು ಒಂದಾಗುವುದು ಬಹಳ ಕಷ್ಟ ಒಂದಾದರೂ ಕೂಡ ಇಬ್ಬರ ಜೀವನವೂ ಹಾಳಾಗುತ್ತೆ …ಹಾಗಾದ್ರೆ ಈ ಹೆಸರುಗಳು ಯಾವುವು ಗೊತ್ತ

ನಮಸ್ಕಾರ ವೀಕ್ಷಕರೇ ನಮ್ಮ ದಿನನಿತ್ಯದ ಜೀವಿತದಲ್ಲಿ ಹಲವು ವಿಚಾರಗಳು ಬಹಳ ಮುಖ್ಯವಾಗಿ ಇರುತ್ತದೆ ಮತ್ತು ಹಲವು ವಿಚಾರಗಳನ್ನು ನಾವು ಸರಿಯಾದ ರೀತಿಯಲ್ಲಿ ತಿಳಿದುಕೊಂಡಾಗ ಮಾತ್ರ ನಮಗೆ ಎಲ್ಲವೂ ಕೂಡ ಒಳ್ಳೆಯದಾಗಿ ಪರಿಣಾಮವಾಗುತ್ತದೆ ಇಂದು ನಾವು ಕೆಲವು ವಿಚಾರಗಳನ್ನು ಈ ರೀತಿಯಾಗಿ ತಿಳಿದುಕೊಳ್ಳೋಣ ಅಂದರೆ ನಮ್ಮ ವೈವಾಹಿಕ ಜೀವನದಲ್ಲಿ ನಮ್ಮ ಜೊತೆಗೆ ಅಂದರೆ ನಮಗೆ ಜೋಡಿಯಾಗಿ ಬರುವಂತಹ ವ್ಯಕ್ತಿ ನಮ್ಮ ಪಾರ್ಟ್ನರ್ ಆಗುವಂತಹ ಜೀವಿತಕಾಲ ಪೂರ್ತಿ ನಮ್ಮ ಜೊತೆ ಇರುವಂತಹ ವ್ಯಕ್ತಿ .

ಮತ್ತು ಆತನ ಹೆಸರು ನಮ್ಮ ಹೆಸರಿನೊಂದಿಗೆ ಸೇರಿದಾಗ ಆತ ನಮ್ಮೊಂದಿಗೆ ಇರುತ್ತಾನೋ ಅಥವಾ ಯಾವ ಹೆಸರಿನೊಂದಿಗೆ ಯಾವ ಹೆಸರು ಸೇರಿಕೊಂಡರೆ ಬಹಳವಾಗಿ ಜೋಡಿತ್ತದೆ ಈ ಎಲ್ಲ ವಿಚಾರಗಳ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ. ಅಂತಹ ಜೋಡಿಗಳ ಹೆಸರುಗಳನ್ನು ಕೂಡ ನಾವು ಇಂದು ತಿಳಿದುಕೊಳ್ಳೋಣ ಯಾವ ಜೋಡಿಗಳು ಬಹಳ ಅದೃಷ್ಟವಂತರಾಗಿರುತ್ತಾರೆ. ಮತ್ತು ಯಾವ ಜೋಡಿಗಳಿಂದ ನಮಗೆ ಬಹಳ ಮೆಚ್ಚುಗೆಯು ಸಿಗುತ್ತದೆ ಮತ್ತು ಯಾವ ಜೋಡಿಗಳು ಜೀವಿತ ಪೂರ್ತಿ ಕೂಡ ತಮ್ಮ ಜೊತೆಯಾಗಿ ಇರುವವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ .

ಈ ವಿಚಾರಗಳು ನಮ್ಮ ಜೀವನ ಘಟ್ಟದಲ್ಲಿ ಬಹಳ ಮುಖ್ಯವಾದಂತಹ ಅಂಶವಾಗಿರುತ್ತದೆ ಹಾಗಾಗಿ ಅಂತಹ ವಿಚಾರಗಳ ಬಗ್ಗೆ ಸ್ವಲ್ಪವಾಗಿ ಅಂದರೆ ಗಮನಹರಿಸುವುದು ಬಹಳ ಮುಖ್ಯ ಮತ್ತು ಅದು ಒಳ್ಳೆಯ ವಿಚಾರವೂ ಆಗಿದೆ. ಹಾಗಾದರೆ ಅಂತಹ ವಿಚಾರಗಳನ್ನು ಇಂದು ನಾವು ತಿಳಿದುಕೊಳ್ಳೋಣ ಮೊದಲಿಗೆ ಯಾವೆಲ್ಲ ಜೋಡಿಗಳ ಹೆಸರುಗಳು ಬಹಳ ಹುಂಡಿ ಕೊಳ್ಳುತ್ತವೆ ಶಾಸ್ತ್ರದಲ್ಲಿ ಯಾವ ಜೋಡಿಗೆ ಬಹಳಷ್ಟು ಪ್ರಮಾಣದಲ್ಲಿ ಹೊಂದಿಕೊಳ್ಳುವ ಸಾಮರ್ಥ್ಯ ಹೊಂದಿದೆ ಎಂಬ ವಿಚಾರವೂ ನಮಗೆ ಸರಿಯಾದ ರೀತಿಯಲ್ಲಿ ತಿಳಿದುಕೊಂಡು ಮುಂದೆ ಸಾಗುವುದು ಬಹಳಷ್ಟು ಒಳ್ಳೆಯದು.

ಇನ್ನು ಎ ಮತ್ತು ಎಸ್ ಅಕ್ಷರದ ಜೋಡಿ ಯಾವಾಗಲೂ ಕೂಡ ಜೀವನದ ಒಳ್ಳೆಯ ಕ್ಷಣಗಳನ್ನು ಅನುಭವಿಸಲು ಮನಸ್ಸು ಮಾಡುತ್ತಾರೆ. ಮತ್ತು ಯಾವಾಗಲೂ ಕೂಡ ಖುಷಿಯಾಗಿ ಇರಲು ಪ್ರಯತ್ನ ಪಡುತ್ತಾರೆ. ಹಾಗಾಗಿ ಅಂತಹ ಜೋಡಿಗಳು ಸರಿಯಾದ ರೀತಿಯಲ್ಲಿ ತಮ್ಮ ಜೀವನವನ್ನು ಸಾಗಿಸುತ್ತಾ ಹೋಗುತ್ತಾರೆ. ಮತ್ತು ಯಾವಾಗಲೂ ಕೂಡ ಒಂದಾಗಿ ಇರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಾರೆ. ಇನ್ನು ಮುಂದೆ ನೋಡುವುದಾದರೆ ಎಚ್ ಮತ್ತು ಜೆ ಅಕ್ಷರದ ಜೋಡಿ ಯಾವಾಗಲೂ ಕೂಡ ಅನುಸರಿಸಿಕೊಂಡು ಹೋಗುತ್ತಾ ಇರುತ್ತಾರೆ.ಮತ್ತು ಅವರು ಯಾವಾಗಲೂ ಕೂಡ ಒಂದಾಗಿಯೆ ಇರುತ್ತಾರೆ.

ಇನ್ನು ಮುಂದುವರೆಯುತ್ತಾ ನೋಡುವುದಾದರೆ ಬಿ ಮತ್ತು ಎಂ ಇಂದ ಬರುವಂತಹ ಅಕ್ಷರಗಳ ಜೋಡಿಯು ಬಹಳ ಅಚ್ಚುಕಟ್ಟಾಗಿ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಾ ಇರುತ್ತಾರೆ. ಇವರ ಮಧ್ಯದಲ್ಲಿ ಜಗಳಗಿಗಳಿಗೆ ಆಸ್ಪದ ಇರುವುದಿಲ್ಲ ಮತ್ತು ಯಾವಾಗಲೂ ತಮ್ಮ ಜೀವನದಲ್ಲಿ ಒಳ್ಳೆಯ ಅನುಭವಗಳನ್ನು ಕೂಡಿಡಲು ಬಯಸುತ್ತಾರೆ ಮತ್ತು ಯಾವಾಗಲೂ ಕೂಡ ಬಹಳ ಖುಷಿಯಾಗಿ ಇರುವಂತಹ ಕ್ಷಣಗಳನ್ನು ಕೂಡಿಡಲು ಪ್ರಯತ್ನ ಮಾಡುತ್ತಾರೆ. ಈ ಅಕ್ಷರಗಳಲ್ಲಿರುವಂತಹ ಜೋಡಿಗಳ ಜೀವನ ಕಾಲದ ಪೂರ್ತಿ ಕೂಡ ಅವರನ್ನು ನಡುವೆ ಯಾವುದೇ ರೀತಿಯಾದಂತಹ ವಿಚಾರಗಳಿಗೆ ಜಗಳಗಳು ಬರುವುದಿಲ್ಲ.

ಆ ರೀತಿಯಾಗಿ ಬಂದರೂ ಕೂಡ ಅದು ಕ್ಷಣಿಕವಾಗಿರುತ್ತದೆ. ಈ ಎಲ್ಲಾ ಜೋಡಿಗಳಿಗಿಂತ ಪಿ ಮತ್ತು ಆರ್ ಎಂಬ ಅಕ್ಷರಗಳಲ್ಲಿರುವಂತಹ ಜೋಡಿಗಳು ಬಹಳ ಉತ್ತಮವಾಗಿ ಇರುತ್ತಾರೆ ಮತ್ತು ಇಬ್ಬರೂ ಕೂಡ ತುಂಬಾ ಪ್ರಾಮಾಣಿಕತೆಯಿಂದ ತಮ್ಮ ಪ್ರೀತಿಯನ್ನು ಹಂಚಿಕೊಂಡಿರುತ್ತಾರೆ ಮತ್ತು ಇವರಲ್ಲಿ ಮೋಸ ಎಂಬ ಮಾತುಗಳೇ ಬರುವುದಿಲ್ಲ ಮತ್ತು ಒಬ್ಬರನ್ನೊಬ್ಬರು ಇವರು ಎಂದಿಗೂ ಬಿಟ್ಟು ಕೊಡುವುದಿಲ್ಲ ಮತ್ತು ಯಾವಾಗಲೂ ಕೂಡ ಸದಾ ಅಂಟಿಕೊಂಡು ಬಹಳ ಪ್ರೀತಿಯಿಂದ ತಮ್ಮ ಜೀವನವನ್ನು ನಡೆಸುತ್ತಿರುತ್ತಾರೆ. ಹಾಗಾಗಿ ಇಂತಹ ಜೋಡಿಗಳು ನಮ್ಮ ಎದುರಿನಲ್ಲಿ ಇದ್ದರೆ ಅವರು ಯಾವಾಗಲೂ ಕೂಡ ಬಹಳ ಖುಷಿಯಾಗಿ ಇರುತ್ತಾರೆ ಎಂದು ತಿಳಿದುಕೊಳ್ಳಬೇಕು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ