Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಎಷ್ಟೇ ಪೂಜೆ ಪುನಸ್ಕಾರ ವನ್ನು ಮನೆಯಲ್ಲಿ ಮಾಡಿದ್ರೂ ಕೂಡ ನಿಮ್ಮ ಜೀವನದ ಕಷ್ಟಗಳು ಪರಿಹಾರ ವಾಗ್ತಿಲ್ವ ಹಾಗಾದ್ರೆ ಈ ಒಂದು ಚಿಕ್ಕ ಕೆಲಸವನ್ನು ಒಂದು ಬಾರಿ ಮಾಡಿ ನೋಡಿ …!!!

ಪೂಜಾ ಪುನಸ್ಕಾರಗಳನ್ನು ಪ್ರತಿಯೊಬ್ಬರು ಕೂಡ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಮಾಡುತ್ತಾರೆ ಆದರೆ ಕೆಲವರಿಗೆ ಮಾಡುವ ಕೆಲ ವಿಶೇಷ ಪೂಜೆಗಳು ಯಾವುದೇ ತರಹದ ಪುಣ್ಯ ಫಲಗಳನ್ನು ನೀಡುತ್ತಾ ಇರುವುದಿಲ್ಲ ಈ ರೀತಿ ನಾವು ಮಾಡಿದ ಪೂಜೆಗೆ ಯಾಕೆ ಫಲ ದೊರೆಯುವುದಿಲ್ಲ ಅಂತ ಕೆಲವರು ತುಂಬ ಯೋಚನೆ ಮಾಡುತ್ತಾ ಇರುತ್ತಾರೆ. ಆದರೆ ನಾವು ಪೂಜೆ ಮಾಡಿದಾಗ ಅವುಗಳಿಂದ ನಮಗೆ ಯಾಕೆ ಫಲ ದೊರೆಯುವುದಿಲ್ಲ ಎಂಬುದಕ್ಕೆ ಕಾರಣ ಹೇಳುವುದಾದರೆ ಸಾಕಷ್ಟು ಮಂದಿ ಮಾಡುವ ಪೂಜೆಯಲ್ಲಿ ಶ್ರದ್ಧೆ ಅನ್ನು ಹೊಂದಿರುವುದಿಲ್ಲ ಭಕ್ತಿಯನ್ನು ಹೊಂದಿರುವುದಿಲ್ಲ.

ಕಾರ್ಯ ವಾಚಾ ಮನಸಾಃ ಆಗಿ ಪೂಜೆ ಸಲ್ಲಿಸಿ ಇರುವುದಿಲ್ಲ. ಆದ್ದರಿಂದ ನಾವು ಮಾಡಿದ ಪೂಜಾ ಕಾರ್ಯಕ್ರಮಗಳಿಗೆ ನಾವು ಅಂದುಕೊಂಡಂತೆ ಫಲ ದೊರೆಯುವುದಿಲ್ಲ ಅಷ್ಟೆ. ಹಾಗಂತ ನೀವು ಯೋಚಿಸುವ ಅಗತ್ಯ ಇಲ್ಲ ಯಾಕೆ ಅಂದರೆ ಅದಕ್ಕಾಗಿ ಕೂಡ ಕೆಲವೊಂದು ಪರಿಹಾರಗಳು ಶಾಸ್ತ್ರದಲ್ಲಿ ತಿಳಿಸಲಾಗಿದೆ ಪರಿಹಾರ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ನೀವು ಏಕ ಅಕ್ಷಿ ಫಲವನ್ನು ಮನೆಯಲ್ಲಿ ಇಟ್ಟು ಪೂಜಿಸುತ್ತಾ ಬಂದದ್ದೇ ಆದಲ್ಲಿ ನಿಮಗೆ ಸರ್ವ ಕಷ್ಟಗಳು ನಿವಾರಣೆಯಾಗಿ ಹಾಗು ನೀವು ಮನೆಯಲ್ಲಿ ಯಾವುದೇ ತರಹದ ವಿಶೇಷ ಪೂಜೆಗಳನ್ನು ಮಾಡಿದರೂ ಅದಕ್ಕೆ ತಕ್ಕ ಫಲ ನಿಮಗೆ ದೊರೆಯುತ್ತದೆ.

ಏಕ ಗವಾಕ್ಷಿ ನಾರಿ ಫಲ ಅಂದರೆ ಇದು ನೋಡುವುದಕ್ಕೆ ತೆಂಗಿನಕಾಯಿಯ ರೀತಿಯಲ್ಲಿ ಇರುತ್ತದೆ ಇದು ಸಮುದ್ರದ ದಡದಲ್ಲಿ ಸಿಗುವಂತಹ ಫಲ ಆಗಿರುತ್ತದೆ. ಏಕ ಅಕ್ಷೀಯ ಅಂದರೆ ಒಂದು ಕಣ್ಣುಳ್ಳ ಫಲ ಎಂದು ಅರ್ಥ ಇದನ್ನು ಮನೆಯಲ್ಲಿ ಇರಿಸಿ ಪೂಜೆ ಮಾಡುವುದರಿಂದ ತುಂಬಾ ಒಳ್ಳೆಯದೆ ಆಗುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಮನೆಯಲ್ಲಿ ತುಂಬಾ ಕಷ್ಟಗಳು ಅಂತ ಸಾಕಷ್ಟು ಜನ ಹಲವು ವಿಧದ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ ಆದರೆ ಆ ಪೂಜಾ ವಿಧಾನದಿಂದ ಫಲ ದೊರೆತಿರುವುದಿಲ್ಲ ಆದರೆ ನೀವು ಪ್ರತಿ ದಿನ ಈ ನಾರಿಫಲಕ್ಕೆ ಪೂಜೆ ಅನ್ನು ಸಲ್ಲಿಸಿ.

ಏಕಾಕ್ಷಿ ನಾರಿ ಫಲಕ್ಕೆ ಪೂಜೆ ಅನ್ನು ಸಲ್ಲಿಸುವುದು ಹೇಗೆ ಅಂದರೆ ಇದನ್ನು ಮನೆಗೆ ತಂದು ಒಂದು ತಟ್ಟೆಯ ಮೇಲೆ ಕೆಂಪು ವಸ್ತ್ರವನ್ನು ಹಾಕಬೇಕು. ನಂತರ ಅದರ ಮೇಲೆ ಈ ಫಲವನ್ನು ಇರಿಸಿ ಇದಕ್ಕೆ ಪ್ರತಿದಿನ ಪೂಜೆ ಅನ್ನೋ ಸಲ್ಲಿಸಬೇಕು. ಈ ರೀತಿ ನೀವು ಮಾಡುತ್ತಾ ಬನ್ನಿ ಆನಂತರ ನಿಮ್ಮ ಜೀವನದಲ್ಲಿ ಆಗುವ ಬದಲಾವಣೆಯನ್ನು ನೀವೇ ಕಾಣಬಹುದು ಮತ್ತು ಉತ್ತಮವಾದ ಫಲಿತಾಂಶವನ್ನು ಸಹ ನೀವು ಪಡೆದುಕೊಳ್ಳುತ್ತೀರಾ ನೀವು ಯಾವುದೇ ತರಹದ ಪೂಜೆ ಪುನಸ್ಕಾರಗಳನ್ನು ಮಾಡಿದರೂ ಸಹ ನಿಮಗೆ ಅದರಿಂದ ಒಳ್ಳೆಯ ಫಲ ದೊರೆಯುತ್ತದೆ ನೀವು ಅಂದು ಕೊಂಡಂತೆ ನಿಮಗೆ ಆ ಪೂಜೆ ಪುನಸ್ಕಾರಗಳಿಂದ ಫಲ ದೊರೆಯುತ್ತದೆ.

ಹಾಗಾದರೆ ನಿಮ್ಮ ಮನೆಯಲ್ಲಿಯೂ ಕೂಡ ನೀವು ವಿಶೇಷ ಪೂಜೆಗಳನ್ನು ಮಾಡಿದರೂ ಸಹ ಯಾವುದೇ ತರಹದ ಫಲ ನಿಮಗೆ ದೊರೆಯುತ್ತಿಲ್ಲ ಅಂದರೆ ಅದಕ್ಕಾಗಿ ಯೋಚನೆ ಮಾಡುವ ಅಗತ್ಯವಿಲ್ಲ ಈ ಪರಿಹಾರವನ್ನು ನೀವು ತಪ್ಪದೆ ಮಾಡಿಕೊಳ್ಳಿ ಇದರಿಂದ ನಿಜಕ್ಕೂ ನೀವು ಅಂದುಕೊಂಡಂತೆ ನೀವು ಮಾಡಿದ ಪೂಜೆ ಫಲ ನಿಮಗೆ ಲಭಿಸುತ್ತದೆ ನೀವು ನೆಮ್ಮದಿಯ ಜೀವನ ನಡೆಸಬಹುದು ಶುಭ ದಿನ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ