ಎಷ್ಟೇ ತಿಕ್ಕಿ ತಿಕ್ಕಿ ತೊಳೆದರೂ ಬಕೆಟ್ ಮತ್ತು ಜಗ್ ಗಳು ಸ್ವಚ್ಛ ಆಗ್ತಿಲ್ವ.. ಕಲೆಗಳಾಗಿ ಗಬ್ಬು ವಾಸನೆ ಬರುತ್ತಿದೆಯೇ ಹಾಗಾದ್ರೆ ಇದನ್ನು ಹಾಕಿ ತೊಳೆಯಿರಿ ಸಾಕು .ಎಷ್ಟೇ ಗಬ್ಬಾಗಿದ್ದರೂ ಕೂಡ ಐದೇ ನಿಮಿಷದಲ್ಲಿ ಫುಲ್ ಕ್ಲೀನ್ ಆಗಿ ಫಳ ಫಳ ಹೊಳೆಯುತ್ತವೆ ..!!!!

60

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಮನೆಯಲ್ಲಿ ಬಳಸುವಂತಹ ಎಲ್ಲ ರೀತಿಯ ವಸ್ತುಗಳಿಗೂ ಕೂಡ ಕಲೆಗಳು ಅಂಟಿಕೊಂಡಿರುತ್ತವೆ ಅದರಲ್ಲಿಯೂ ಪ್ಲಾಸ್ಟಿಕ್ ಸಾಮಾನುಗಳಿಗೆ ಬಹಳ ಬೇಗನೆ ಕಲೆಗಳು ಅಂಟಿಕೊಂಡು ಬಿಡುತ್ತವೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಬಾತ್ರೂಮಿನಲ್ಲಿ ಬಕೆಟ್ಗಳು ಮತ್ತು ಜಗ್ಗು ಗಳು ಇದ್ದೇ ಇರುತ್ತವೆ ಹೌದು ಸಾಮಾನ್ಯವಾಗಿ ಹಳ್ಳಿಗಳಲ್ಲಿ ಈ ರೀತಿಯಾದಂತಹ ಉಪ್ಪಿನ ಕಲೆಗಳು ಬಕೆಟ್ ಗಳಲ್ಲಿ ಮತ್ತು ಜಗ್ಗ ಗಳಲ್ಲಿ ಉಂಟಾಗುವುದಿಲ್ಲ ಆದರೆ ಪಟ್ಟಣಗಳಲ್ಲಿ ಬರುವ ಕಲುಷಿತ ನೀರು ಅಂದರೆ ಉಪ್ಪುನೀರಿನಿಂದ ಬಾತ್ರೂಮಿನಲ್ಲಿ ಇರುವಂತಹ ಜಗ್ಗು ಗಳು ಮತ್ತು ಬಕೆಟ್ಗಳು ಬಹಳ ಬೇಗನೆ ಉಪ್ಪಿನ ಕಲೆಗಳಾಗಿ ಬಕೆಟ್ ಗಳಲ್ಲಿ ಅಂಟಿಕೊಂಡು ಬಿಡುತ್ತವೆ

ಹಾಗಾಗಿ ಸ್ನೇಹಿತರೆ ಈ ರೀತಿಯಾದಂತಹ ಕಲೆಗಳನ್ನು ಯಾವ ರೀತಿಯಾಗಿ ನಾವು ಅದನ್ನು ಹೋಗಲಾಡಿಸಬಹುದು .ಯಾವ ವಸ್ತುಗಳನ್ನು ಹಾಕಿದರೆ ಆ ಕಲೆಗಳು ಬಹಳ ಬೇಗನೆ ಹೋಗುತ್ತವೆ ಎನ್ನುವ ಮಾಹಿತಿಯನ್ನು ಒಂದು ಲೇಖನದಲ್ಲಿ ಸಂಪೂರ್ಣವಾಗಿ ನಾವು ತೆಗೆದುಕೊಳ್ಳೋಣ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ನಾವು ಬಕೆಟ್ ಗಳನ್ನು ಮತ್ತು ಇತರ ಮೊಗ್ಗುಗಳನ್ನು ತೊಳೆಯಲು ಕೆಲವೊಂದು ಸೋಪುಗಳನ್ನು ಮತ್ತೊಬ್ಬಳನ್ನು ಉಪಯೋಗಿಸುತ್ತೇವೆ ಅದರಿಂದ ಯಾವುದೇ ರೀತಿಯಾದಂತಹ ಪ್ರಯೋಜನವಾಗುವುದಿಲ್ಲ

ಹಾಗಾಗಿ ಇಂದು ನಾವು ಹೇಳುವ ಹಾಗೆ ನೀವೇನಾದರೂ ಈ ರೀತಿಯಾಗಿ ಉಪಯೋಗಿಸಿಕೊಂಡು ನೀವು ಈ ವಸ್ತುವನ್ನು ಬಕೆಟ್ ಗಳಿಗೆ ಹಾಕಿ ಸರಿಯಾಗಿ ಹೆಚ್ಚುಗೊಳಿಸಿದರೆ ಸಾಕು ಸ್ನೇಹಿತರೆ ನಿಮ್ಮ ಬಕೆಟ್ಗಳು ಕಲೆಗಳು ಹೋಗಿ ಹೊಳೆಯಲು ಪ್ರಾರಂಭವಾಗುತ್ತದೆ ಹಾಗಾದರೆ ಯಾವ ರೀತಿಯಾಗಿ ಅದನ್ನು ಹೆಚ್ಚು ಸ್ವಚ್ಛ ಗೊಳಿಸಬಹುದು ಎನ್ನುವ ಸಂಪೂರ್ಣ ವಾದಂತಹ ಮಾಹಿತಿಯನ್ನು ಒಂದು ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ ಸ್ನೇಹಿತರೆ.ಮನೆಯಲ್ಲಿ ಸಾಮಾನ್ಯವಾಗಿ ಸ್ನಾನದ ಕೋಣೆಯಲ್ಲಿ ಬಳಸುವಂತಹ ಬಕೆಟ್ ಗಳು ಮತ್ತು ಜಗ್ಗು ಇವುಗಳೆಲ್ಲಾ ಬಿಸಿನೀರಿನ ಶಾಖಕ್ಕೆ ಅಥವಾ ಈ ಬಕೆಟ್ಗಳು ಜಗ್ಗು ಗಳನ್ನು ಕೆಲಸಕ್ಕಾಗಿ ಬಳಸುವುದರಿಂದ, ಇದರ ಮೇಲೆ ಧೂಳು ಕುಳಿತು ಇದರ ಬಣ್ಣ ಮಾಸಿದ ಹಾಗೆ ಆಗಿರುತ್ತದೆ,

ಈ ಒಂದು ಜಗ್ಗುಗಳನ್ನು ಮತ್ತು ಬಕೆಟ್ಗಳನ್ನು ಸ್ವಚ್ಛ ಪಡಿಸುವುದಕ್ಕಾಗಿ ಸುಲಭವಾದ ವಿಧಾನವನ್ನು ನಾವು ಮಾಡಬಹುದಾಗಿದೆ ಈ ವಿಧಾನವನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿ ಕೊಡಲಿದ್ದೇನೆ ಸಂಪೂರ್ಣ ಮಾಹಿತಿಯನ್ನು ತಿಳಿದು ನಿಮಗೂ ಈ ಮಾಹಿತಿ ಉಪಯುಕ್ತವಾಗಿದ್ದರೂ ಈ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಶೇರ್ ಮಾಡಿ.ಹೌದು ಬಕೆಟ್ಗಳ ಮೇಲೆ ಮತ್ತು ಚೆಕ್ಕುಗಳ ಮೇಲೆ ಅಥವಾ ಯಾವುದೇ ಪ್ಲಾಸ್ಟಿಕ್ ಸಾಮಗ್ರಿಗಳ ಮೇಲೆ ಕುಳಿತಂತಹ ಕಲೆಯನ್ನು ಮತ್ತು ಕೊಳೆ ಯನ್ನು ಧೂಳನ್ನು ಹೋಗಲಾಡಿಸುವುದಕ್ಕಾಗಿಯೇ ಸುಲಭ ವಿಧಾನವನ್ನು ತಿಳಿಯೋಣ.ಕೆಲವರು ಈ ಪ್ಲಾಸ್ಟಿಕ್ ಸಾಮಗ್ರಿಗಳನ್ನು ತೊಳೆಯುವುದಕ್ಕಾಗಿ ಬಹಳ ಕಷ್ಟ ಪಡುತ್ತಿರುತ್ತಾರೆ ಕೇವಲ ಸೋಪು ಮತ್ತು ಬ್ರಶ್ ಬಳಸಿ ಹೆಚ್ಚು ಬಾರಿ ಇದನ್ನು ತಿಕ್ಕಿದರೂ ಸಮಯ ವ್ಯರ್ಥವಾಗುತ್ತದೆ ಹೊರತು, ಈ ಪ್ಲಾಸ್ಟಿಕ್ ಬಕೆಟ್ಗಳ ಮೇಲೆ ಜಗ್ಗಿನ ಮೇಲೆ ಇರುತಕ್ಕಂತಹ ಧೂಳು ಕೊಳೆ ಮಾತ್ರ ಹೋಗಿರುವುದಿಲ್ಲ.

ಮೊದಲನೆಯ ಪರಿಹಾರ ಒಂದು ಚಮಚ ಬೇಕಿಂಗ್ ಸೋಡಾವನ್ನು ತೆಗೆದುಕೊಳ್ಳಿ ಇದಕ್ಕೆ ಒಂದು ಚಮಚ ವಿನೆಗರ್ ಹಾಕಿ, ಇದೀಗ ಪೇಸ್ಟ್ ರೀತಿ ಮಾಡಿಕೊಳ್ಳಿ, ಇದನ್ನು ಬ್ರಶ್ನ ಸಹಾಯದಿಂದ ಅಥವಾ ಸ್ಕ್ರಬ್ ನ ಸಹಾಯದಿಂದ ಬಕೆಟ್ಗಳು ಮತ್ತು ಮಗ್ಗಳ ತಿಕ್ಕಿ ಸ್ವಲ್ಪ ತೊಳೆಯಿರಿ ನೀವು ಆದಷ್ಟು ಸ್ಕ್ರಬ್ ಬಳಸುವುದು ಒಳ್ಳೆಯದು, ಈ ಸ್ಕ್ರಬ್ ಆದರೆ ಬೇಗನೆ ಕೊಳೆ ಹೋಗುತ್ತದೆ ಆದ ಕಾರಣ ಸ್ಕ್ರಬ್ ಬಳಸಿ ಈ ಬಕೆಟ್ಗಳನ್ನು ಜಗ್ಗು ಗಳನ್ನು ತೊಳೆಯಿರಿ ಮತ್ತು ಈ ಬಕೆಟ್ಗಳ ತುದಿಯನ್ನು ಬ್ರಷ್ ಸಹಾಯದಿಂದ ಸ್ವಚ್ಛ ಪಡಿಸಿ.

ಇದೀಗ ಬಕೆಟ್ ಮತ್ತು ಜಗ್ಗಿ ನಲ್ಲಿ ಎಲ್ಲಾ ಭಾಗದಲ್ಲಿಯೂ ಸ್ವಚ್ಛ ಪಡಿಸಿದ ನಂತರ ಸ್ವಲ್ಪ ಬೆಚ್ಚಗಿನ ನೀರಿನಿಂದ ಇದನ್ನು ಸ್ವಚ್ಛ ಮಾಡಿ ಇದರಿಂದ ಬಕೆಟ್ಗಳ ಮೇಲೆ ಇರುವಂತಹ ಕೊಳೆ ಬೇಗಾನೆ ಸ್ವಚ್ಛವಾಗುತ್ತದೆ.ಇಂದು ಪರಿಹಾರ ಮಾಡುವುದಕ್ಕಾಗಿ ವಿನೆಗರ್ ನಿಮಗೆ ಬೇಗನೆ ದೊರೆಯದೇ ಇದ್ದಾಗ ಹಾರ್ಪಿಕ್ ಪ್ರತಿಯೊಬ್ಬರ ಮನೆಯಲ್ಲಿ ಇರುತ್ತದೆ, ಇದನ್ನು ಬಳಸಿ ಕೂಡ ಈ ಜಗ್ಗು ಗಳನ್ನು ಮತ್ತು ಬಕೆಟ್ಗಳನ್ನು ಸ್ವಚ್ಛ ಪಡಿಸಬಹುದು.ಕೊಳೆ ಎಲ್ಲಿ ಹೆಚ್ಚಾಗಿ ಇರುತ್ತದೆಯೋ ಅಲ್ಲಿ ಈ ಹಾರ್ಪಿಕ್ ಲಿಕ್ವಿಡ್ ಅನ್ನು ಹಾಕಿಕೊಂಡು ಒಂದು ಸ್ಕ್ರಬ್ ನ ಸಹಾಯದಿಂದ ಚೆನ್ನಾಗಿ ಉಜ್ಜಬೇಕು ಇದರಿಂದ ಕೊಲೆ ಸ್ವಚ್ಛವಾಗುತ್ತದೆ.

ಈ ಎರಡು ಪರಿಹಾರದಲ್ಲಿ ಯಾವುದಾದರೂ ಒಂದನ್ನು ಬಳಸಿ ನಿಮಗೆ ಯಾವುದು ಸುಲಭ ಅನ್ನಿಸುತ್ತದೆಯೋ ಆ ಪರಿಹಾರವನ್ನು ಮಾಡಿ ಮತ್ತು ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ಸಮಯ ಉಳಿಸಿದೆ ಅಂದಲ್ಲಿ ತಪ್ಪದೇ ನಿಮ್ಮ ಅನಿಸಿಕೆ ಅನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಹಾಗೆ ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ.ಇನ್ನೂ ಅನೇಕ ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ಹಾಗೆ ಆಚಾರ ವಿಚಾರ ವ್ಯವಹಾರಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಮಾಹಿತಿಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಮತ್ತು ನಿಮ್ಮ ಫ್ರೆಂಡ್ಸ್ ಗಳಿಗೂ ಶೇರ್ ಮಾಡಿ ಶುಭ ದಿನ ಧನ್ಯವಾದ.

LEAVE A REPLY

Please enter your comment!
Please enter your name here