Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಎಷ್ಟೇ ಘೋರವಾದ ಗ್ರಹದೋಷಗಳಿದ್ದರೂ ಸಹ ಸೋಮವಾರ ಪ್ರಾತಃಕಾಲ 7.30ರಿಂದ 9 ಗಂಟೆಯೊಳಗೆ ಈ ದೀಪವನ್ನು ಹಚ್ಚಿ ಆಮೇಲೆ ಚಮತ್ಕಾರ ನೋಡಿ !!!!

ನೀವೇನಾದರೂ ಸೋಮವಾರದ ದಿವಸದಂದು ಈ ಸಮಯದಲ್ಲಿ ಶಿವನ ದೇವಾಲಯದಲ್ಲಿ ಈ ದೀಪವನ್ನು ಹಚ್ಚುತ್ತ ಬಂದರೆ ನಿಮಗೆ ಸಕಲ ಅಷ್ಟ ಐಶ್ವರ್ಯ ಪ್ರಾಪ್ತಿಯಾಗುತ್ತದೆ.

ಹಾಗೆ ನಿಮಗೆ ಗ್ರಹ ದೋಷ ಇತ್ತು ಆ ಸಾವಿರ ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಪರಿಹಾರ ಮಾಡಿಕೊಳ್ಳುವುದಕ್ಕಿಂತ ನೀವೇ ನಿಮ್ಮ ಈ ಸಮಸ್ಯೆ ಅನ್ನೋ ಪರಿಹಾರ ಮಾಡಿಕೊಳ್ಳಬಹುದು ಶಿವನು ಮುಕ್ಕೋಟಿ ದೇವರುಗಳಿಗೆ ಅಧಿಪತಿ ಇವರನ್ನ ನಾವು ಪೂಜಿಸುತ್ತ ಬರುವುದರಿಂದ ಎಂತಹ ಗ್ರಹದೋಷಗಳು ಆಗಲಿ ಪರಿಹಾರ ಆಗುತ್ತದೆ

ಅದರಲ್ಲಿಯೂ ಸೋಮವಾರದ ದಿವಸದಂದು ನೀವು ಈ ಗ್ರಹ ದೋಷಕ್ಕೆ ಪರಿಹಾರ ಮಾಡಿಕೊಳ್ಳಬೇಕಾಗಿರುತ್ತದೆ. ಬೆಳಗ್ಗಿನ ಸಮಯದಲ್ಲಿ 7.30 ರಿಂದ 9 ಗಂಟೆಗಳ ಮಧ್ಯಕಾಲದಲ್ಲಿ ನೀವು ಶಿವನ ದೇವಾಲಯಕ್ಕೆ ಹೋಗಿ ಒಂದು ಮಣ್ಣಿನ ದೀಪವನ್ನು ತೆಗೆದುಕೊಂಡು ದೀಪವನ್ನು ಆರಾಧಿಸಿ ಬರಬೇಕಾಗುತ್ತದೆ.

ಹೌದು ಈ ರೀತಿ ನೀವು ಶಿವನ ದೇವಾಲಯಕ್ಕೆ ಹೋಗಿ ದೀಪವನ್ನು ಹಚ್ಚಿ ಬರುವುದರಿಂದ ಕ್ರಮೇಣವಾಗಿ ನಿಮ್ಮ ಸಮಸ್ಯೆಗಳು ಕಡಿಮೆಯಾಗುತ್ತದೆ. ಇದರ ಜೊತೆಗೆ ಗ್ರಹದೋಷಗಳು ಕೂಡ ಪರಿಹಾರ ಆಗುತ್ತದೆ.

ಹಾಗಾದರೆ ನಿಮ್ಮ ಜೀವನದಲ್ಲಿಯೂ ನಿಮಗೆ ಗ್ರಹ ದೋಷ ಇದೆ ಎಂದಾದಲ್ಲಿ ಆ ಗ್ರಹ ದೋಷವನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಈ ಪರಿಹಾರವನ್ನು ಮಾಡಿಕೊಳ್ಳಿ ಅಥವಾ ನೀವು ಏನನ್ನಾದರೂ ನಿಮ್ಮ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಈ ಪರಿಹಾರವನ್ನು ಮಾಡಿಕೊಳ್ಳಬಹುದು

ಇದರಿಂದ ನಿಮಗೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತದೆ ಮುಕ್ಕಣ್ಣನ ಆಶೀರ್ವಾದವನ್ನ ನೀವು ಈ ಪರಿಹಾರದಿಂದ ಪಡೆದುಕೊಳ್ಳಬಹುದು ಹಾಗೆಯೇ ನಿಮಗೆ ಮನೆ ಕಟ್ಟುವ ಆಸೆ ಇದ್ದಲ್ಲಿ ಆ ಕನಸನ್ನು ನನಸು ಮಾಡಿಕೊಳ್ಳುವುದಕ್ಕಾಗಿ ನೀವು ಶಿವನ ಆಲಯಕ್ಕೆ 7.30 ರಿಂದ 9 ಗಂಟೆಗಳ ಒಳಗೆ ಶಿವನ ದೇವಸ್ಥಾನಕ್ಕೆ ಹೋಗಿ ಶಿವನಿಗೆ ಬಿಲ್ವಾರ್ಚನೆ ಮಾಡಿಸಿ ಬರಬೇಕು

ಹೌದು ಬಿಲ್ವಪತ್ರೆಯ ಬಗ್ಗೆ ನಮಗೆ ಮಹತ್ವ ತಿಳಿದಿದೆ ಶಿವನಿಗೆ ಪ್ರಿಯವಾದದ್ದು ಬಿಲ್ವಪತ್ರೆ ಎಲೆ ನಾವು ಮನಸ್ಫೂರ್ತಿಯಾಗಿ ಒಂದು ಬಿಲ್ವದ ಎಲೆಯನ್ನು ಶಿವನಿಗೆ ಅರ್ಪಿಸಿದರೆ ಸಾಕು ನಮ್ಮ ಇಷ್ಟಾರ್ಥಗಳನ್ನು ನೆರವೇರಿಸುತ್ತಾರೆ ಪರಮೇಶ್ವರ.

ಇನ್ನು ಮನೆಯಲ್ಲಿ ನೆಮ್ಮದಿ ನೆಲಸಬೇಕು ಮನೆಯ ಸದಸ್ಯರು ಆರೋಗ್ಯದಿಂದಿರಬೇಕು ಮನೆಯಲ್ಲಿ ಶಾಂತಿಯ ವಾತಾವರಣ ನಡೆಸಬೇಕು ಅಂದರೆ ನೀವು ಮನೆಯಲ್ಲಿ ಈ 1ಪರಿಹಾರವನ್ನು ಮಾಡಿಕೊಳ್ಳಿ

ಅದೇನೆಂದರೆ ಮನೆಗೆ ಶಿವನ ಫೋಟೋವನ್ನು ತರಬೇಕು. ಯಾವ ಒಂದು ಫೋಟೋ ಅಂದರೆ ಚಿದಂಬರ ಸಭಾಂಗಣದಲ್ಲಿ ಕುಳಿತಿರುವ ಶಿವನ 1ಫೋಟೋವನ್ನು ಮನೆಯಲ್ಲಿ ಇರಿಸಬೇಕು ಹೌದು ಈ ಫೋಟೋದಲ್ಲಿ ಶಿವ ಮತ್ತು ಪಾರ್ವತಿ ಮಧ್ಯಸ್ಥಾನದಲ್ಲಿ ಕುಳಿತು ಅವರ ಸುತ್ತ ಮುಕ್ಕೋಟಿ ದೇವರುಗಳು ಕೂಡ ನೆಲೆಸಿರುತ್ತಾರೆ

ಈ ಒಂದು ಫೋಟೊ ನಿಮಗೆ ದೇವರುಗಳ ಸಾಮಗ್ರಿಗಳನ್ನು ಮಾರುವ ಅಂಗಡಿಯಲ್ಲಿ ದೊರೆಯುತ್ತದೆ ಇದನ್ನು ತಂದು ನೀವು ಮನೆಯಲ್ಲಿ ಪೂಜೆ ಮಾಡುವುದರಿಂದ ಮಕ್ಕಳ ವಿದ್ಯಾಭ್ಯಾಸ ವೃದ್ಧಿಸುತ್ತದೆ ಮತ್ತು ಮನೆಯಲ್ಲಿ ಅಷ್ಟೈಶ್ವರ್ಯ ಕೂಡ ನೆಲೆಸಿರುತ್ತದೆ.

ಹಾಗಾದರೆ ನಿಮ್ಮ ಕಷ್ಟ ಕಾರ್ಪಣ್ಯಗಳನ್ನು ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕಾಗಿ ಶಿವನ ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಿ ಸಮಸ್ಯೆಗಳು ಬೇಗ ಪರಿಹಾರ ಆಗುತ್ತದೆ

ಮತ್ತು ಶಿವನ ಸಾನಿಧ್ಯವನ್ನು ಕೂಡ ನೀವು ಪಡೆದುಕೊಳ್ಳಬಹುದು. ಈ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳಿ ನಿಮ್ಮ ಕಷ್ಟ ಕಾರ್ಪಣ್ಯಗಳನ್ನು ಪರಿಹರಿಸಿಕೊಳ್ಳಿ ಇನ್ನು ಇವತ್ತಿನ ಮಾಹಿತಿ ಉಪಯುಕ್ತವಾಗಿದ್ದಲ್ಲಿ ತಪ್ಪದೆ ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಧನ್ಯವಾದ

Leave a Reply

Your email address will not be published. Required fields are marked *