ಎಲ್ಲಾ ಬಗೆಯ ಜ್ವರ,ಸಂದಿವಾತ , ಮೂಲವ್ಯಾಧಿ ಇತರ ಅನೇಕ ಕಾಯಿಲೆಗಳನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ವಾಸಿ ಮಾಡುವಂತ ಗುಣವನ್ನು ಹೊಂದಿರುವ ಏಕೈಕ ಗಿಡ ಇದು …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ತುಂಬೆ ಹೂವು ಎಲ್ಲರೂ ಕೂಡ ನೋಡಿರುತ್ತೀರಾ ಮತ್ತು ಈ ತುಂಬೆ ಕೀಡಾ ನೋಡಲು ಚಿಕ್ಕದಾದರೂ ಕೂಡ ಇದರ ಕೀರ್ತಿ ಮಾತ್ರ ಅಪಾರವಾದುದ್ದು ಹೌದು ತುಂಬೆ ಗಿಡದಲ್ಲಿ ನಾನಾ ರೀತಿಯ ಆರೋಗ್ಯಕರ ಪ್ರಯೋಜನಗಳಿವೆ ಆದರೆ ಇದರ ಪ್ರಯೋಜನ ಮಾತ್ರ ಯಾರಿಗೂ ಅಷ್ಟಾಗಿ ತಿಳಿದಿರುವುದಿಲ್ಲ,ನೀವು ಕೂಡ ನಿಮ್ಮ ಮನೆಯ ಸುತ್ತಮುತ್ತ ತುಂಬ ಗಿಡವನ್ನು ಕಂಡರೆ ಈ ದಿನದ ಈ ಮಾಹಿತಿಯಲ್ಲಿ ಆ ಎಳೆಯ ಮತ್ತು ತುಂಬೆ ಹೂವಿನ ಪ್ರಯೋಜನಗಳನ್ನು ತಿಳಿದು ಅದರ ಲಾಭವನ್ನು ಪಡೆದುಕೊಳ್ಳಲು ಮುಂದಾಗಿ ಮತ್ತು ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ತಪ್ಪದೇ ಪ್ರತಿಯೊಬ್ಬರಿಗೂ ಶೇರ್ ಮಾಡಿ.ಈ ತುಂಬೆ ಹೂವನ್ನು ರುದ್ರ ಪುಷ್ಪ ದ್ರೋಣ ಪುಷ್ಪ ಅಂತ ಕೂಡ ಕರೆಯಲಾಗುತ್ತದೆ ಈ ತುಂಬ ಹೂವಿನ ಹಿಂದೆ ಒಂದು ಕಥೆ ಕೂಡ ಇದೆ ಅದೇನೆಂದರೆ ಶಿವನು ವಿಶ್ವವನ್ನು ಸೇವಿಸಿದಾಗ ಆ ವಿಷಯವನ್ನು ತಡೆಯುವುದಕ್ಕಾಗಿ ಪಾರ್ವತಿ ತುಂಬೆಲ್ಲ ಬಳಸಿ ಆ ವಿಷಯವನ್ನು ಶಿವನ ಕಂಠದಲ್ಲಿ ತಡೆದಿದ್ದರೆ ಅಂತ ಅನ್ನು ಉಲ್ಲೇಖವು ಕೂಡ ಇದೇ.

ಬೇಸಿಗೆ ಕಾಲದಲ್ಲಿ ಬಾಯಿ ಒಣಗುತ್ತಿದ್ದರೆ ಈ ತುಂಬೆ ಹೂವಿನ ರಸವನ್ನು ಸೇವಿಸುವುದರಿಂದ ಬಾಯಾರಿಕೆ ತಣಿಸುತ್ತದೆ, ಇನ್ನು ತುಂಬ ಗಿಡವನ್ನು ತುಂಬೆ ಹೂವನ್ನು ನಾಟಿ ಔಷಧಿಯಲ್ಲಿ ಕೂಡ ಬಳಸಲಾಗುವುದು ಈ ಕೆಳಗಿನ ಮಾಹಿತಿಯಲ್ಲಿ ತುಂಬೆ ಹೂವಿನ ಇನ್ನೂ ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ತಿಳಿಸಿದ್ದೇವೆ ತಪ್ಪದ ಮಾಹಿತಿಯನ್ನು ಪೂರ್ತಿಯಾಗಿ ಓದಿ ಮತ್ತು ಹೆಚ್ಚು ಹೆಚ್ಚು ಮಾಹಿತಿಯನ್ನು ಶೇರ್ ಮಾಡಿ.ಚರ್ಮ ಸಮಸ್ಯೆಯನ್ನು ದೂರ ಮಾಡುತ್ತದೆ…
ತುಂಬೆ ಹೂವು ಅಥವಾ ಎಲೆಯಿಂದ ರಸವನ್ನು ಪಡೆದುಕೊಂಡು ಅದನ್ನು ಕಜ್ಜಿ ತುರಿಕೆ ಅಥವಾ ಮೊಡವೆ ಅಂತಹ ಸಮಸ್ಯೆಗಳಿಗೆ ಬಳಸುವುದರಿಂದ ಸಮಸ್ಯೆ ಪರಿಹಾರಗೊಳ್ಳುತ್ತದೆ ಜೊತೆಗೆ ತುಂಬೆ ಗಿಡದ ಎಲೆಯನ್ನು ನೀರಿನಲ್ಲಿ ನೆನೆಸಿಟ್ಟು ಆ ನೀರಿನಿಂದ ಸ್ನಾನ ಮಾಡುವುದರಿಂದ ಕೂಡ ಅಲರ್ಜಿ ಸಮಸ್ಯೆ ಯಂತಹ ಸಮಸ್ಯೆಗಳು ದೂರವಾಗುತ್ತದೆ.

ಶ್ವಾಸಕೋಶ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸುತ್ತದೆ .ತುಂಬೆ ಗಿಡದ ಎಲೆಯನ್ನು ರಸ ಮಾಡಿ ಅದಕ್ಕೆ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಶ್ವಾಸಕೋಶಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಅಜೀರ್ಣ ಸಮಸ್ಯೆಯನ್ನು ಪರಿಹರಿಸುತ್ತದೆ …ಅಜೀರ್ಣ ಸಮಸ್ಯೆಯಿಂದ ಬಳಲುತ್ತಿದ್ದರೆ ನೀರಿನಲ್ಲಿ ತುಂಬೆ ಗಿಡದ ಎಲೆಗಳನ್ನು ಕುದಿಸಿ ಅದಕ್ಕೆ ಸಂತ ವಲನವನ್ನು ಬೆರೆಸಿ ಕುಡಿಯುವುದರಿಂದ ಅಜೀರ್ಣತೆ ದೂರವಾಗುತ್ತದೆ.ಕಣ್ಣಿಗೆ ಸಂಬಂಧಪಟ್ಟ ಸಮಸ್ಯೆಗಳು ನಿವಾರಣೆಯಾಗುತ್ತದೆ ..ದೇಹದಲ್ಲಿ ಉಷ್ಣಾಂಶ ಹೆಚ್ಚಾದ ಕಾರಣದಿಂದಾಗಿ ಕಣ್ಣುಗಳು ಉರಿಯುತ್ತದೆ, ಆಗ ಕಣ್ಣುಗಳು ಕೆಂಪಾ ತೊಡಗುತ್ತವೆ ಈ ರೀತಿ ಕಣ್ಣಿಗೆ ಸಂಬಂಧಪಟ್ಟ ಯಾವುದೇ ಸಮಸ್ಯೆಗಳಾಗಲಿ ಉದಾಹರಣೆಗೆ ಕಣ್ಣಿನ ಸುತ್ತ ವರ್ತುಲವು ಅಥವಾ ಕಣ್ಣಿನಲ್ಲಿ ಕೀವು ಆಗುವುದು ಇಂತಹ ಯಾವುದೇ ಸಮಸ್ಯೆಗಳು ಕಂಡು ಬಂದಲ್ಲಿ ತುಂಬೆ ಗಿಡದ ಎಲೆಗಳನ್ನು ನೀರಿನಲ್ಲಿ ನೆನೆಸಿಟ್ಟು ಅದರಿಂದ ಕಣ್ಣುಗಳನ್ನು ಸ್ವಚ್ಛ ಮಾಡಿಕೊಳ್ಳುವುದರಿಂದ ಇಂತಹ ಸಮಸ್ಯೆಗಳು ದೂರವಾಗುತ್ತದೆ.

ತುಂಬೆ ಗಿಡದ ಎಲೆಗಳನ್ನು ತೆಗೆದುಕೊಂಡು ಪೇಜ್ ಮಾಡಿ ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಆಕೆ ಮತ್ತು ಎಳ್ಳೆಣ್ಣೆಯನ್ನು ಬೆರೆಸಿ ಕುಡಿಯುವುದರಿಂದ ಹೆಣ್ಣುಮಕ್ಕಳಲ್ಲಿ ಮುಟ್ಟಿನ ಸಮಸ್ಯೆಯಲ್ಲಿ ಆಗುವಂತಹ ಹೊಟ್ಟೆ ನೋವು ದೂರವಾಗುತ್ತದೆ.ಜ್ವರದ ಸಮಸ್ಯೆ ಕಾಡುತ್ತಿದ್ದರೆ ಅಂತಹ ಸಮಯದಲ್ಲಿ ಈ ತುಂಬೆ ಗಿಡದ ಎಲೆಯನ್ನು ಅರೆದು ಅದಕ್ಕೆ ಮೆಣಸಿನ ಪುಡಿಯನ್ನು ಬೆರೆಸಿ ಎಳನೀರಿನ ಜೊತೆ ತೆಗೆದುಕೊಳ್ಳುವುದರಿಂದ ಜ್ವರ ಕಡಿಮೆಯಾಗುತ್ತದೆ ಸುಸ್ತು ಕೂಡ ದೂರವಾಗುತ್ತದೆ.

Leave a Reply

Your email address will not be published. Required fields are marked *